ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mysuru

ADVERTISEMENT

ವಿಧಾನಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರ: ಮತದಾರರ ಮನ ಗೆಲ್ಲಲು ಕಸರತ್ತು

ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳನ್ನು ಒಳಗೊಂಡಿರುವ ವಿಧಾನಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರ ಮನವೊಲಿಕೆಗೆ ಅಭ್ಯರ್ಥಿಗಳು ಹಲವು ಕಸರತ್ತುಗಳನ್ನು ನಡೆಸುತ್ತಿದ್ದಾರೆ.
Last Updated 20 ಮೇ 2024, 8:56 IST
ವಿಧಾನಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರ: ಮತದಾರರ ಮನ ಗೆಲ್ಲಲು ಕಸರತ್ತು

ಮೈಸೂರು: ಮುಂಗಾರಿನತ್ತ ಚಿತ್ತ, ಸಿದ್ಧತೆಯತ್ತ ರೈತ

ಆಶಾದಾಯಕ ಮುಂಗಾರಿನ ಆಶಯದಲ್ಲಿರುವ ಜಿಲ್ಲೆಯ ರೈತರು ಹಂಗಾಮಿನ ಕೃಷಿಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ.
Last Updated 20 ಮೇ 2024, 7:12 IST
ಮೈಸೂರು: ಮುಂಗಾರಿನತ್ತ ಚಿತ್ತ, ಸಿದ್ಧತೆಯತ್ತ ರೈತ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ: ಆನೆ ಗಣತಿಗೆ ಸಕಲ ಸಿದ್ಧತೆ; 300 ಸಿಬ್ಬಂದಿ ಭಾಗಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಮೇ 23 ರಿಂದ 25 ರವರಗೆ ರಾಷ್ಟ್ರೀಯ ಆನೆ ಗಣತಿ ಕಾರ್ಯಕ್ಕೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
Last Updated 20 ಮೇ 2024, 7:05 IST
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ: ಆನೆ ಗಣತಿಗೆ ಸಕಲ ಸಿದ್ಧತೆ; 300 ಸಿಬ್ಬಂದಿ ಭಾಗಿ

ಕೆಎಸ್‌ಒಯು ಕೇಂದ್ರಗಳಲ್ಲಿ ಸಂಗೀತ ವಿ.ವಿ ಪರೀಕ್ಷೆ

ಒಪ್ಪಂದಕ್ಕೆ ಎರಡೂ ವಿಶ್ವವಿದ್ಯಾಲಯಗಳ ಸಹಿ
Last Updated 19 ಮೇ 2024, 14:37 IST
ಕೆಎಸ್‌ಒಯು ಕೇಂದ್ರಗಳಲ್ಲಿ ಸಂಗೀತ ವಿ.ವಿ ಪರೀಕ್ಷೆ

ತಲಕಾಡಿನ ಬಾಲಕೃಷ್ಣ ನಂದ ಮಠದಲ್ಲಿ ಆರೋಗ್ಯ ಶಿಬಿರ

ಶ್ರೀ ಭಾಗವತೀಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಬಾಲಕೃಷ್ಣಾನಂದ ಮಹಾಸಂಸ್ಥಾನಂ, ಶುಕ-ಶಂಕರ ಪೀಠ, ಗಜಾರಣ್ಯ ಕ್ಷೇತ್ರ , ತಲಕಾಡು ಹಾಗೂ ಸಾಂತ್ವನ ವೈದ್ಯ ಬಳಗ ಮೈಸೂರು ಇವರ ಸಹಯೋಗದೊಂದಿಗೆ ಅರೋಗ್ಯ ಶಿಬಿರವನ್ನು ಮಠದ ಆವರಣದಲ್ಲಿ ಭಾನುವಾರ ನಡೆಯಿತು.
Last Updated 19 ಮೇ 2024, 14:24 IST
ತಲಕಾಡಿನ ಬಾಲಕೃಷ್ಣ ನಂದ ಮಠದಲ್ಲಿ ಆರೋಗ್ಯ ಶಿಬಿರ

ಮಕ್ಕಳ ಕೈಲಿ ಮೈಸೂರು ಶೈಲಿ

ಮಕ್ಕಳಲ್ಲಿ ಮೈಸೂರು ಶೈಲಿ ಕುರಿತು ಅಭಿಮಾನ ಮೂಡಿಸಲು ಆಯೋಜಿಸಿದ್ದ ಕಲಾಶಿಬಿರ ಹೊಸ ಪೀಳಿಗೆಗೆ ಪಾರಂಪರಿಕ ಜ್ಞಾನವನ್ನು ದಾಟಿಸಿತು.
Last Updated 19 ಮೇ 2024, 0:01 IST
ಮಕ್ಕಳ ಕೈಲಿ ಮೈಸೂರು ಶೈಲಿ

ಪಿರಿಯಾಪಟ್ಟಣ | ಮನೆಗೆ ನುಗ್ಗಿದ ನೀರು; ಜನರ ಪರದಾಟ

ಪಿರಿಯಾಪಟ್ಟಣ: ಧಾರಾಕಾರ ಮಳೆ; ಬೆಳೆ ಹಾನಿ
Last Updated 18 ಮೇ 2024, 15:34 IST
ಪಿರಿಯಾಪಟ್ಟಣ | ಮನೆಗೆ ನುಗ್ಗಿದ ನೀರು; ಜನರ ಪರದಾಟ
ADVERTISEMENT

ಸುತ್ತೂರಿನಲ್ಲಿ ಅಧ್ಯಯನ ಶಿಬಿರ 20ರಿಂದ

ಸುತ್ತೂರಿನ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಮೇ 20 ರಿಂದ24ರವರೆಗೆ ಸುತ್ತೂರು ಕ್ಷೇತ್ರದಲ್ಲಿ ‘ನಿಜಗುಣ ಶಿವಯೋಗಿಗಳ ಪರಮಾರ್ಥಗೀತೆ ಗ್ರಂಥದ– ಅಧ್ಯಯನ ಶಿಬಿರ’ವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿನೆ
Last Updated 18 ಮೇ 2024, 14:53 IST
fallback

ಪಿರಿಯಾಪಟ್ಟಣ | ದಂಪತಿ ಅನುಮಾನಾಸ್ಪದ ಸಾವು: ದೂರು ದಾಖಲು

ಪಟ್ಟಣದ ಗೊಲ್ಲರ ಬೀದಿಯಲ್ಲಿ ವಾಸವಾಗಿದ್ದ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿ ಮೃತರ ಪುತ್ರಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Last Updated 18 ಮೇ 2024, 14:47 IST
ಪಿರಿಯಾಪಟ್ಟಣ | ದಂಪತಿ ಅನುಮಾನಾಸ್ಪದ ಸಾವು: ದೂರು ದಾಖಲು

ಪರಿಷತ್ ಚುನಾವಣೆ: ವೀಕ್ಷಕರ ನೇಮಕ

ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಗಳಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಹಿರಿಯ ಐಎಎಸ್ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನಾಗಿ ಚುನಾವಣಾ ಆಯೋಗ ನೇಮಕ ಮಾಡಿದೆ.
Last Updated 18 ಮೇ 2024, 14:23 IST
fallback
ADVERTISEMENT
ADVERTISEMENT
ADVERTISEMENT