ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Raichur

ADVERTISEMENT

ಮಸ್ಕಿ | ಬಿಡಾಡಿ ದನಗಳ ಹಾವಳಿ: ಕ್ರಮಕ್ಕೆ ಆಗ್ರಹ

ಮಸ್ಕಿ ಪಟ್ಟಣದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆ ಮಾರುಕಟ್ಟೆಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿ ಸಂತೆಗೆ ಬರುವ ತರಕಾರಿ ಮಾರಾಟಗಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ತರಕಾರಿ ಮಾರಾಟಗಾರರು ಆರೋಪಿಸಿದ್ದಾರೆ.
Last Updated 20 ಮೇ 2024, 14:21 IST
ಮಸ್ಕಿ | ಬಿಡಾಡಿ ದನಗಳ ಹಾವಳಿ: ಕ್ರಮಕ್ಕೆ ಆಗ್ರಹ

ಲಿಂಗಸುಗೂರು: ರಾಜಕಾಲುವೆ ಒತ್ತುವರಿ ತೆರವಿಗೆ ಒತ್ತಾಯ

ಸ್ಥಳೀಯ ಪುರಸಭೆ ವ್ಯಾಪ್ತಿಯ ರಾಜಕಾಲುವೆ ವರ್ಷದಿಂದ ವರ್ಷಕ್ಕೆ ಒತ್ತುವರಿ ಆಗುತ್ತಿದ್ದು ಬೃಹತ್‍ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಅಕ್ರಮ ಕಟ್ಟಡಗಳ ಒತ್ತುವರಿ ತೆರವುಗೊಳಿಸಿ ಪ್ರಾಕೃತಿಕ ಸಂಪತ್ತು ರಕ್ಷಣೆ ಮಾಡಲು ಆಡಳಿತ ಮುಂದಾಗಬೇಕು ಎಂದು ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಒತ್ತಾಯಿಸಿದರು.
Last Updated 20 ಮೇ 2024, 14:18 IST
ಲಿಂಗಸುಗೂರು: ರಾಜಕಾಲುವೆ ಒತ್ತುವರಿ ತೆರವಿಗೆ ಒತ್ತಾಯ

ರಾಯಚೂರು: ರೈತರಿಗೆ ಬೆಳೆ ಪರಿಹಾರ ನೀಡಲು ಒತ್ತಾಯ,ಪ್ರತಿಭಟನೆ

ಅಖಿಲ ಭಾರತ ರೈತ, ಕೃಷಿ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳ ಪ್ರತಿಭಟನೆ
Last Updated 20 ಮೇ 2024, 14:14 IST
ರಾಯಚೂರು: ರೈತರಿಗೆ ಬೆಳೆ ಪರಿಹಾರ ನೀಡಲು ಒತ್ತಾಯ,ಪ್ರತಿಭಟನೆ

ರಾಯಚೂರು: ಬರ ಪರಿಹಾರ ವಿತರಣೆಯ ತಾರತಮ್ಯ ಖಂಡಿಸಿ ಪ್ರತಿಭಟನೆ

ಫಸಲ್ ಬಿಮಾ ಯೋಜನೆಯಡಿ ವಿಮೆ ಹಣ ಪಾವತಿಸಿದ ರೈತರಿಗೆ ವಿಮೆ ಹಣ ಮಂಜೂರು ಮಾಡುವುದು. ಬರ ಪರಿಹಾರದಲ್ಲಿನ ತಾರತಮ್ಯವನ್ನು ಸರಿಪಡಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 20 ಮೇ 2024, 13:50 IST
ರಾಯಚೂರು: ಬರ ಪರಿಹಾರ ವಿತರಣೆಯ ತಾರತಮ್ಯ ಖಂಡಿಸಿ ಪ್ರತಿಭಟನೆ

ಪಟ್ಟಣ ಪಂಚಾಯಿತಿಯಾಗುವ ನಿರೀಕ್ಷೆಯಲ್ಲಿ ಕುದೂರು

ಮಾಗಡಿ ನಂತರ ಹೆಚ್ಚು ಜನಸಂಖ್ಯೆ ಮತ್ತು ವ್ಯಾಪಾರ ವಹಿವಾಟು ನಡೆಯುವ ಕುದೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ದಶಕಗಳಿಂದಲೂ ಜನಪ್ರತಿನಿಧಿಗಳು ಭರವಸೆ ನೀಡುತ್ತಾ ಬಂದಿದ್ದಾರೆ. ಅದು ಇನ್ನೂ ಈಡೇರಿಲ್ಲ. ‌
Last Updated 20 ಮೇ 2024, 5:37 IST
ಪಟ್ಟಣ ಪಂಚಾಯಿತಿಯಾಗುವ ನಿರೀಕ್ಷೆಯಲ್ಲಿ ಕುದೂರು

ಮಾನ್ವಿ: ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೋಧಕ ಹುದ್ದೆಗಳು ಖಾಲಿ

ಮಾನ್ವಿ ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಬೋಧಕ–ಬೋಧಕೇತರ ಹುದ್ದೆಗಳು ಖಾಲಿ ಇರುವ ಕಾರಣ ಮಕ್ಕಳನ್ನು ಸೇರಿಸಲು ಪಾಲಕರು ಹಿಂದೇಟು ಹಾಕುವಂತಾಗಿದೆ.
Last Updated 20 ಮೇ 2024, 5:30 IST
ಮಾನ್ವಿ: ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೋಧಕ ಹುದ್ದೆಗಳು ಖಾಲಿ

ಗೊರೇಬಾಳ: ದುರ್ವಾಸನೆ ಬೀರುತ್ತಿರುವ ಕೆರೆ ನೀರು

6 ಸಾವಿರ ಜನರಿಗೆ ಜನರಿಗೆ ಒಂದೇ ನೀರು ಶುದ್ಧೀಕರಣ ಘಟಕ
Last Updated 20 ಮೇ 2024, 5:27 IST
ಗೊರೇಬಾಳ: ದುರ್ವಾಸನೆ ಬೀರುತ್ತಿರುವ ಕೆರೆ ನೀರು
ADVERTISEMENT

ಲಿಂಗಸುಗೂರು: ಕೃಷ್ಣಾರ್ಪಣೆಯಾದ ಕಲ್ಯಾಣ ಚಾಲುಕ್ಯರ ದೇವಾಲಯ

ನಾರಾಯಣಪುರ ಅಣೆಕಟ್ಟೆ (ಬಸವಸಾಗರ) ಹಿನ್ನಿರಿನಲ್ಲಿ ಮುಳುಗಡೆಯಾಗಿರುವ 32 ಹಳ್ಳಿಗಳ ಪೈಕಿ ಕಲ್ಯಾಣ ಚಾಲುಕ್ಯರ ಕಾಲದ ಹಲ್ಕಾವಟಗಿ ದತ್ತಾತ್ರೆಯ, ನವಲಿಯ ಅನಂತಶಯನ, ಗುಡಿಜಾವೂರು ರಾಮಲಿಂಗೇಶ‍್ವರ ದೇವಾಲಯಗಳು ಐತಿಹಾಸಿಕ ಗತ ವೈಭವ ಸಾರುತ್ತಿವೆ.
Last Updated 20 ಮೇ 2024, 5:23 IST
ಲಿಂಗಸುಗೂರು: ಕೃಷ್ಣಾರ್ಪಣೆಯಾದ ಕಲ್ಯಾಣ ಚಾಲುಕ್ಯರ ದೇವಾಲಯ

ರಾಯಚೂರು | ರೈತರು, ವ್ಯಾಪಾರಸ್ಥರಿಂದ ರಸ್ತೆ ಬದಿ ತರಕಾರಿ ಮಾರಾಟ

ತರಕಾರಿ ಸಗಟು ವ್ಯಾಪಾರಕ್ಕೆ ಸರಿಯಾದ ವ್ಯವಸ್ಥೆಯೇ ಇಲ್ಲ
Last Updated 20 ಮೇ 2024, 5:19 IST
ರಾಯಚೂರು | ರೈತರು, ವ್ಯಾಪಾರಸ್ಥರಿಂದ ರಸ್ತೆ ಬದಿ ತರಕಾರಿ ಮಾರಾಟ

ರಾಯಚೂರು | ರಿಮ್ಸ್‌ನಲ್ಲಿ ‘ಬಿ’ ಬ್ಲಾಕ್‌ಗೆ ಚಾಲನೆ: ಸೌಲಭ್ಯ ವಿಸ್ತರಣೆ

ರಿಮ್ಸ್‌ನಲ್ಲಿ ಒಳ, ಹೊರ ರೋಗಿಗಳ ಸಂಖ್ಯೆ ಹೆಚ್ಚಳ: ಆಂಧ್ರಪ್ರದೇಶ, ತೆಲಂಗಾಣದಿಂದಲೂ ಬರುವ ಜನ
Last Updated 19 ಮೇ 2024, 7:53 IST
ರಾಯಚೂರು | ರಿಮ್ಸ್‌ನಲ್ಲಿ ‘ಬಿ’ ಬ್ಲಾಕ್‌ಗೆ ಚಾಲನೆ: ಸೌಲಭ್ಯ ವಿಸ್ತರಣೆ
ADVERTISEMENT
ADVERTISEMENT
ADVERTISEMENT