ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Sandalwood

ADVERTISEMENT

Photos | ಸೀರೆಯಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್‌: ಗೊಂಬೆ ಎಂದ ಅಭಿಮಾನಿಗಳು

Photos | ಸೀರೆಯಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್‌: ಗೊಂಬೆ ಎಂದ ಅಭಿಮಾನಿಗಳು
Last Updated 11 ಮೇ 2024, 6:35 IST
Photos | ಸೀರೆಯಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್‌: ಗೊಂಬೆ ಎಂದ ಅಭಿಮಾನಿಗಳು
err

ಕುಂಟೆಬಿಲ್ಲೆ ಸಿನಿಮಾಕ್ಕೆ ಮಹೂರ್ತ

ಈ ಮೊದಲು ದಕ್ಷ ಯಜ್ಞ, ತರ್ಲೆ ವಿಲೇಜ್, ಋತುಮತಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಜಿ.ಬಿ.ಎಸ್‌. ಸಿದ್ದೇಗೌಡ ಅವರು ಕುಂಟೆಬಿಲ್ಲೆ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ.
Last Updated 10 ಮೇ 2024, 23:15 IST
ಕುಂಟೆಬಿಲ್ಲೆ ಸಿನಿಮಾಕ್ಕೆ ಮಹೂರ್ತ

ರಣಹದ್ದು ಸಿನಿಮಾದ ಹಾಡು, ಟೀಸರ್‌ ಬಿಡುಗಡೆ

ನಲವತ್ತು ವರ್ಷಗಳಿಂದ ಪೋಷಕ ಕಲಾವಿದನಾಗಿರುವ ಪ್ರಸನ್ನಕುಮಾರ್(ಜಂಗ್ಲಿ ಪ್ರಸನ್ನ) ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತ. ಈಗ ಅವರು ನಿರ್ದೇಶಕನ ಕ್ಯಾಪ್‌ ತೊಟ್ಟಿದ್ದಾರೆ.
Last Updated 10 ಮೇ 2024, 23:00 IST
ರಣಹದ್ದು ಸಿನಿಮಾದ ಹಾಡು, ಟೀಸರ್‌ ಬಿಡುಗಡೆ

‘ಮೂರನೇ ಕೃಷ್ಣಪ್ಪ’ನ ಟ್ರೇಲರ್‌ ಇಂದು

ರಂಗಾಯಣ ರಘು ಹಾಗೂ ಸಂಪತ್‌ ಮುಖ್ಯಭೂಮಿಕೆಯಲ್ಲಿರುವ ‘ಮೂರನೇ ಕೃಷ್ಣಪ್ಪ’ ಚಿತ್ರವು ಮೇ 24ರಂದು ತೆರೆಕಾಣುತ್ತಿದ್ದು, ಸಿನಿಮಾದ ಟ್ರೇಲರ್‌ ಇಂದು(ಮೇ 10) ಬಿಡುಗಡೆಯಾಗಲಿದೆ.
Last Updated 10 ಮೇ 2024, 0:09 IST
‘ಮೂರನೇ ಕೃಷ್ಣಪ್ಪ’ನ ಟ್ರೇಲರ್‌ ಇಂದು

ಸಿದ್‌–ಅನಾಹಿತಾ ಪ್ರೇಮ್‌ಕಹಾನಿ

ರಕ್ಷಿತ್‌ ಶೆಟ್ಟಿ ಸಾರಥ್ಯದ ಪರಂವಃ ಸ್ಟುಡಿಯೋಸ್‌ ನಿರ್ಮಾಣ ಮಾಡಿರುವ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದ್ದು, ಆಗಸ್ಟ್‌ ಅಂತ್ಯಕ್ಕೆ ಅಥವಾ ಸೆಪ್ಟೆಂಬರ್‌ನಲ್ಲಿ ಸಿನಿಮಾ ತೆರೆಕಾಣಲಿದೆ.
Last Updated 9 ಮೇ 2024, 23:58 IST
ಸಿದ್‌–ಅನಾಹಿತಾ ಪ್ರೇಮ್‌ಕಹಾನಿ

ಶೀಘ್ರದಲ್ಲಿ ‘ಸತ್ಯಂ’ ತೆರೆಗೆ

‘ಗಣಪ’ ಖ್ಯಾತಿಯ ಸಂತೋಷ್ ಬಾಲರಾಜ್‌, ರಂಜನಿ ರಾಘವನ್ ಜೋಡಿಯಾಗಿ ನಟಿಸಿರುವ ‘ಸತ್ಯಂ’ ಚಿತ್ರ ಶೀಘ್ರದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಅಶೋಕ್ ಕಡಬ ನಿರ್ದೇಶನದ ಚಿತ್ರಕ್ಕೆ ಮಹಾಂತೇಶ್ ವಿ.ಕೆ. ಬಂಡವಾಳ ಹೂಡಿದ್ದಾರೆ.
Last Updated 8 ಮೇ 2024, 23:27 IST
ಶೀಘ್ರದಲ್ಲಿ ‘ಸತ್ಯಂ’ ತೆರೆಗೆ

ಮುಂದೆ ಹೋದ ‘ಛೂ ಮಂತರ್’

ಶರಣ್ ಅಭಿನಯದ ‘ಛೂ ಮಂತರ್’ ಮೇ 10ಕ್ಕೆ ತೆರೆಗೆ ಬರಬೇಕಿತ್ತು. ಚುನಾವಣೆ, ಐಪಿಎಲ್‌ ಕಾವು ಕಡಿಮೆಯಾಗದೇ ಇರುವುದರಿಂದ ಚಿತ್ರ ಬಿಡುಗಡೆ ಸ್ವಲ್ಪ ವಿಳಂಬವಾಗಲಿದೆ ಎಂದು ಚಿತ್ರತಂಡ ಹೇಳಿದೆ.
Last Updated 8 ಮೇ 2024, 22:32 IST
ಮುಂದೆ ಹೋದ ‘ಛೂ ಮಂತರ್’
ADVERTISEMENT

ನಾಲ್ಕೇ ವರ್ಷದಲ್ಲಿ ವೈವಾಹಿಕ ಜೀವನದಿಂದ ಹೊರಬಂದು ಸಿಂಗಲ್‌ ಮಾಮ್ ಆದ ನಟಿ ಭಾಮಾ

ಕನ್ನಡ, ಮಲಯಾಳಂ, ತಮಿಳು ಸೇರಿದಂತೆ ಸುಮಾರು 42 ಸಿನಿಮಾಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದ ನಟಿ ಭಾಮಾ ಇದೀಗ ತಮ್ಮ ದಾಂಪತ್ಯ ಜೀವನದಿಂದ ಬೇರ್ಪಟ್ಟಿರುವ ಬಗ್ಗೆ ಖಚಿತಪಡಿಸಿದ್ದಾರೆ.
Last Updated 8 ಮೇ 2024, 12:46 IST
ನಾಲ್ಕೇ ವರ್ಷದಲ್ಲಿ ವೈವಾಹಿಕ ಜೀವನದಿಂದ ಹೊರಬಂದು ಸಿಂಗಲ್‌ ಮಾಮ್ ಆದ ನಟಿ ಭಾಮಾ

₹99ಕ್ಕೆ ನೋಡಿ ‘ರಾಮನ ಅವತಾರ’

‘ಆಪರೇಷನ್‌ ಅಲಮೇಲಮ್ಮ’ ಖ್ಯಾತಿಯ ನಟ ರಿಷಿ ನಟಿಸಿರುವ ‘ರಾಮನ ಅವತಾರ’ ಸಿನಿಮಾ ಮೇ 10ಕ್ಕೆ ಬಿಡುಗಡೆಯಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಮೊದಲನೇ ದಿನದ ಟಿಕೆಟ್‌ಗೆ ₹99 ದರ ನಿಗದಿಪಡಿಸಿದೆ ಚಿತ್ರತಂಡ.
Last Updated 8 ಮೇ 2024, 0:09 IST
₹99ಕ್ಕೆ ನೋಡಿ ‘ರಾಮನ ಅವತಾರ’

ಕಾನ್ಸ್‌ನಲ್ಲಿ ಕನ್ನಡದ ‘ಸೂರ್ಯಕಾಂತಿ...’

ಮೈಸೂರಿನ ಡಾ.ಚಿದಾನಂದ ಎಸ್‌ ನಾಯ್ಕ್‌ ನಿರ್ದೇಶಿಸಿರುವ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ ಕನ್ನಡ ಕಿರುಚಿತ್ರ ಕಾನ್ಸ್‌ ಚಿತ್ರೋತ್ಸವಕ್ಕೆ ಆಯ್ಕೆಗೊಂಡಿದೆ.
Last Updated 7 ಮೇ 2024, 23:32 IST
ಕಾನ್ಸ್‌ನಲ್ಲಿ ಕನ್ನಡದ ‘ಸೂರ್ಯಕಾಂತಿ...’
ADVERTISEMENT
ADVERTISEMENT
ADVERTISEMENT