ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Tumkur

ADVERTISEMENT

ತುಮಕೂರು | ಅಪಘಾತ: ಪಾದಚಾರಿ ಸಾವು

ತುಮಕೂರು ನಗರದ ಕುಣಿಗಲ್‌ ರಸ್ತೆಯಲ್ಲಿ ಭಾನುವಾರ ಟಿಟಿ ವಾಹನ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಪ್ರವೀಣ್‌ದಾಸ್‌ (35) ಎಂಬುವರು ಮೃತಪಟ್ಟಿದ್ದಾರೆ.
Last Updated 19 ಮೇ 2024, 15:55 IST
fallback

ತುಂಬಾಡಿಯಲ್ಲಿ 57 ಮಿ.ಮೀ ಮಳೆ

ತುಮಕೂರು ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.
Last Updated 19 ಮೇ 2024, 14:41 IST
ತುಂಬಾಡಿಯಲ್ಲಿ 57 ಮಿ.ಮೀ ಮಳೆ

ತುಮಕೂರು | ಪ್ರತ್ಯೇಕ ಪ್ರಕರಣ: ₹15 ಲಕ್ಷ ಮೋಸ

ಶೇ 500ರಷ್ಟು ಲಾಭ ಗಳಿಸುವ ಆಮಿಷ
Last Updated 19 ಮೇ 2024, 14:38 IST
ತುಮಕೂರು | ಪ್ರತ್ಯೇಕ ಪ್ರಕರಣ: ₹15 ಲಕ್ಷ ಮೋಸ

ತಿಪಟೂರು: ಮಳೆ ನಡುವೆ ಕೆಂಪಮ್ಮ ದೇವಿ ಅದ್ದೂರಿ ರಥೋತ್ಸವ

ಗ್ರಾಮದೇವತೆ ಕೆಂಪಮ್ಮ ದೇವಿ ಜಾತ್ರೆ ಅಂಗವಾಗಿ ಭಾನುವಾರ ಮಳೆಯ ನಡುವೆ ರಥೋತ್ಸವ ನೆರವೇರಿತು.
Last Updated 19 ಮೇ 2024, 14:35 IST
ತಿಪಟೂರು: ಮಳೆ ನಡುವೆ ಕೆಂಪಮ್ಮ ದೇವಿ ಅದ್ದೂರಿ ರಥೋತ್ಸವ

ಗುಬ್ಬಿ | ಸಂಪರ್ಕ ಕಾಲುವೆಗೆ ವಿರೋಧ: ಕೊಳಾಯಿ ತುಂಬಿದ್ದ ಲಾರಿ ತಡೆದು ಪ್ರತಿಭಟನೆ

ರಸ್ತೆಗೆ ಅಡ್ಡಲಾಗಿ ಮಲಗಿದ ಪ್ರತಿಭಟನಕಾರರು
Last Updated 19 ಮೇ 2024, 14:22 IST
ಗುಬ್ಬಿ | ಸಂಪರ್ಕ ಕಾಲುವೆಗೆ ವಿರೋಧ: ಕೊಳಾಯಿ ತುಂಬಿದ್ದ ಲಾರಿ ತಡೆದು ಪ್ರತಿಭಟನೆ

ಹುಳಿಯಾರು | ಹೆಸರು ಬಿತ್ತನೆಗೆ ಹಿನ್ನಡೆ: ಬಹುವಾರ್ಷಿಕ ಬೆಳೆಗಳತ್ತ ರೈತರ ಚಿತ್ತ

ಹುಳಿಯಾರು ಹೋಬಳಿ ವ್ಯಾಪ್ತಿಯ ಪ್ರಮುಖ ಪೂರ್ವ ಮುಂಗಾರು ಬೆಳೆಯಾದ ಹೆಸರು ಬಿತ್ತನೆಗೆ ಹಿನ್ನಡೆಯಾಗುತ್ತಿದೆ.
Last Updated 19 ಮೇ 2024, 14:10 IST
ಹುಳಿಯಾರು | ಹೆಸರು ಬಿತ್ತನೆಗೆ ಹಿನ್ನಡೆ: ಬಹುವಾರ್ಷಿಕ ಬೆಳೆಗಳತ್ತ ರೈತರ ಚಿತ್ತ

ತುಮಕೂರು: ಕಾಲುವೆ ಒತ್ತುವರಿ ತೆರವಿಗೆ ಇಚ್ಛಾಶಕ್ತಿ ಕೊರತೆ

ರಾಜರೋಷವಾಗಿ ರಾಜಕಾಲುವೆ ಒತ್ತುವರಿ, ಸರ್ವೆಗೆ ಸೀಮಿತವಾದ ಅಧಿಕಾರಿಗಳು
Last Updated 18 ಮೇ 2024, 7:46 IST
ತುಮಕೂರು: ಕಾಲುವೆ ಒತ್ತುವರಿ ತೆರವಿಗೆ ಇಚ್ಛಾಶಕ್ತಿ ಕೊರತೆ
ADVERTISEMENT

ಕೆರೆಯಿಂದ ಮಣ್ಣು ತೆಗೆಯುವವರ ವಿರುದ್ಧ ಕ್ರಮಕ್ಕೆ ಅರಸೀಕೆರೆ ಗ್ರಾಮಸ್ಥರ ಮನವಿ

ಕೆರೆಯಿಂದ ಕಾನೂನು ಬಾಹಿರವಾಗಿ ಮಣ್ಣು ತೆಗೆಯುವವರ ಮೇಲೆ ಕ್ರಮ
Last Updated 17 ಮೇ 2024, 7:23 IST
ಕೆರೆಯಿಂದ ಮಣ್ಣು ತೆಗೆಯುವವರ ವಿರುದ್ಧ ಕ್ರಮಕ್ಕೆ ಅರಸೀಕೆರೆ ಗ್ರಾಮಸ್ಥರ ಮನವಿ

ಅಗಸರಹಳ್ಳಿ ಬಳಿ ಬೋನಿಗೆ ಬಿದ್ದ ಗಂಡುಚಿರತೆ

ಶೆಟ್ಟೀಕೆರೆ ಹೋಬಳಿ ಅಗಸರಹಳ್ಳಿ ಗ್ರಾಮದ ಹೇಮಾವತಿ ನಾಲೆ ಪಕ್ಕದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಒಂದು ವರ್ಷದ ಗಂಡು ಚಿರತೆ ಗುರುವಾರ ಬಿದ್ದಿದೆ.
Last Updated 17 ಮೇ 2024, 7:23 IST
ಅಗಸರಹಳ್ಳಿ ಬಳಿ ಬೋನಿಗೆ ಬಿದ್ದ ಗಂಡುಚಿರತೆ

ಪೂರ್ವ ಮುಂಗಾರು ಬಿತ್ತನೆ ಚುರುಕು

ತುರುವೇಕೆರೆ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಪೂರ್ವ ಮುಂಗಾರು ಬೀಜ ಭಿತ್ತನೆ  ಕಾರ್ಯದಲ್ಲಿ ರೈತರ ಸಕ್ರಿಯರಾಗಿದ್ದಾರೆ.
Last Updated 17 ಮೇ 2024, 7:23 IST
ಪೂರ್ವ ಮುಂಗಾರು ಬಿತ್ತನೆ ಚುರುಕು
ADVERTISEMENT
ADVERTISEMENT
ADVERTISEMENT