ಯಾದಗಿರಿ | ಎಸ್‌ಎಸ್‌ಎಲ್‌ಸಿ ಫಲಿತಾಂಶ: ಮೇಲುಗೈ ಸಾಧಿಸಿದ ‘ವಸತಿ’ ವಿದ್ಯಾರ್ಥಿಗಳು
ಯಾದಗಿರಿ ಜಿಲ್ಲೆಯ ವಸತಿ ರಹಿತ ಪ್ರೌಢಶಾಲೆಗಳಿಗಿಂತ ಕಿತ್ತೂರು ರಾಣಿ ಚನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ.Last Updated 16 ಮೇ 2024, 6:01 IST