ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಿ.ಜಿ.ಮಲ್ಲಿಕಾರ್ಜುನ

ಸಂಪರ್ಕ:
ADVERTISEMENT

ಸ್ವಂತ ಕೊಳವೆಬಾವಿ ಇಲ್ಲದೆ ಪರಾವಲಂಬಿ ಸ್ಥಿತಿ: ಅಗ್ನಿಶಾಮಕ ಠಾಣೆಗೆ ನೀರಿನ ಬರ

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಶಿಡ್ಲಘಟ್ಟ ತಾಲ್ಲೂಕು ಅಗ್ನಿಶಾಮಕ ಠಾಣೆ ಆನೂರು ಗೇಟ್ ಬಳಿ ಇದೆಯಾದರೂ ಹಲವು ಸಮಸ್ಯೆಗಳನ್ನು ಅದು ಎದುರಿಸುತ್ತಿದೆ.
Last Updated 29 ಏಪ್ರಿಲ್ 2024, 7:40 IST
ಸ್ವಂತ ಕೊಳವೆಬಾವಿ ಇಲ್ಲದೆ ಪರಾವಲಂಬಿ ಸ್ಥಿತಿ: ಅಗ್ನಿಶಾಮಕ ಠಾಣೆಗೆ ನೀರಿನ ಬರ

ತುಮ್ಮನಹಳ್ಳಿಯ ಮಾದರಿ ಸರ್ಕಾರಿ ಶಾಲೆ

ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಗುಣಮಟ್ಟದ ಶಿಕ್ಷಣದ ಜೊತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಮತ್ತು ಕಲಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸುವ ಶಾಲೆಯಾಗಿ ಹೆಸರಾಗಿದೆ.
Last Updated 20 ಏಪ್ರಿಲ್ 2024, 6:48 IST
ತುಮ್ಮನಹಳ್ಳಿಯ ಮಾದರಿ ಸರ್ಕಾರಿ ಶಾಲೆ

ಶಿಡ್ಲಘಟ್ಟ: ಸಮರ್ಪಕ ನಿರ್ವಹಣೆ ಇಲ್ಲದೇ ಕುಡಿವ ನೀರಿನ ಅಭಾವ

ಶಿಡ್ಲಘಟ್ಟ ನಗರದಲ್ಲಿ ನಿಷ್ಖ್ರಿಯಗೊಂಡ ನೀರಿನ ಸರಬರಾಜು ವ್ಯವಸ್ಥೆ
Last Updated 15 ಏಪ್ರಿಲ್ 2024, 5:32 IST
ಶಿಡ್ಲಘಟ್ಟ: ಸಮರ್ಪಕ ನಿರ್ವಹಣೆ ಇಲ್ಲದೇ ಕುಡಿವ ನೀರಿನ ಅಭಾವ

ಶಿಡ್ಲಘಟ್ಟ | ಮೋಟಾರ್ ಪಂಪ್ ದುರಸ್ತಿಯೇ ಸವಾಲು

ಬೇಸಿಗೆ ಆರಂಭವಾದೊಡನೆ, ರೈತರಿಗೆ ಕಷ್ಟಗಳೂ ಮೊದಲುಗೊಂಡಿವೆ. ಬಿಸಿಲಿನ ತಾಪವು ಬೆಳೆಗಳನ್ನು ಹಿಂಡಿ ಹಿಪ್ಪೆ ಮಾಡುವ ಇದೇ ಸಮಯದಲ್ಲಿ ನೀರಿನ ಕೊರತೆ, ವಿದ್ಯುಚ್ಛಕ್ತಿಯ ಕೊರತೆಯೂ ಎದುರಾಗಿದೆ. ಇವುಗಳೊಂದಿಗೆ ಕೊಳವೆ ಬಾವಿಗಳ ಮೋಟಾರ್ ಪಂಪ್‌ಗಳ ದುರಸ್ತಿ ಕಾರ್ಯವೂ ರೈತರ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತಿವೆ.
Last Updated 4 ಮಾರ್ಚ್ 2024, 6:51 IST
ಶಿಡ್ಲಘಟ್ಟ | ಮೋಟಾರ್ ಪಂಪ್ ದುರಸ್ತಿಯೇ ಸವಾಲು

ಶಿಡ್ಲಘಟ್ಟ | ಯಂತ್ರಗಳ ಮೊರೆ: ಮೂಲೆ ಗುಂಪಾದ ರೋಣ ಗಲ್ಲುಗಳು

ಸಂಕ್ರಾಂತಿ ಹತ್ತಿರವಾದಂತೆ ಸುಗ್ಗಿ ಸಂಭ್ರಮದ ಆಚರಣೆಗಳು ಕಣ್ಮುಂದೆ ಬರುತ್ತವೆ. ಕಣವೆಂಬುದು ಸುಗ್ಗಿ ಸಂಭ್ರಮ ಹಾಗೂ ರೈತರ ಪಾಲಿನ ಹಿಗ್ಗಿನ ಜಾಗವಾಗಿತ್ತು.
Last Updated 29 ಜನವರಿ 2024, 7:17 IST
ಶಿಡ್ಲಘಟ್ಟ | ಯಂತ್ರಗಳ ಮೊರೆ: ಮೂಲೆ ಗುಂಪಾದ ರೋಣ ಗಲ್ಲುಗಳು

ಶಿಡ್ಲಘಟ್ಟ | ಶಾಲೆಯ ಪ್ರಗತಿಗೆ ಪಣತೊಟ್ಟಿರುವ ಎಸ್.ದೇವಗಾನಹಳ್ಳಿ ಶಾಲೆಯ ಶಿಕ್ಷಕರು

ಅತ್ಯಂತ ಹಿಂದುಳಿದ ಪ್ರದೇಶದಲ್ಲಿರುವ ಹಾಗೂ ಹೆಚ್ಚಾಗಿ ಕೂಲಿ ಕಾರ್ಮಿಕರ ಮಕ್ಕಳೇ ಓದುವ ಎಸ್.ದೇವಗಾನಹಳ್ಳಿ ಶಾಲೆಯ ಮಕ್ಕಳನ್ನು ನೋಡಿದರೆ ಖಾಸಗಿ ಶಾಲೆಯ ಮಕ್ಕಳಂತೆ ಕಾಣುತ್ತಾರೆ. ಇದಕ್ಕೆ ಮೂಲ ಕಾರಣ ಶಿಕ್ಷಕರು.
Last Updated 6 ಜನವರಿ 2024, 6:28 IST
ಶಿಡ್ಲಘಟ್ಟ | ಶಾಲೆಯ ಪ್ರಗತಿಗೆ ಪಣತೊಟ್ಟಿರುವ ಎಸ್.ದೇವಗಾನಹಳ್ಳಿ ಶಾಲೆಯ ಶಿಕ್ಷಕರು

ಶಿಡ್ಲಘಟ್ಟ: ಹೊಸ ವರ್ಷದ ಪಯಣಕ್ಕೆ ಮುನ್ನುಡಿ ಬರೆದ ಹಕ್ಕಿಗಳು

ಎಲ್ಲೆಡೆ ವಿವಿಧ ರೀತಿಯಲ್ಲಿ ಹೊಸವರ್ಷವನ್ನು ಜನರು ಆಚರಿಸುತ್ತಿದ್ದರೆ, ನಗರದ ಹೊರವಲಯದಲ್ಲಿ ವೈವಿಧ್ಯಮಯ ಪಕ್ಷಿಗಳು, ನೀಲಿ ಆಗಸದ ಹಿನ್ನೆಲೆಯಲ್ಲಿ ಅವುಗಳ ಹಾರಾಟ, ಹಕ್ಕಿಗಳನ್ನು ನೋಡಲೆಂದೇ ಬಂದವರ ಕ್ಯಮೆರಾ ಕಣ್ಣೋಟ ಹೊಸ ಸಂವತ್ಸರದ ಮುನ್ನುಡಿ ರಚಿಸುತ್ತಿವೆ.
Last Updated 1 ಜನವರಿ 2024, 7:30 IST
ಶಿಡ್ಲಘಟ್ಟ: ಹೊಸ ವರ್ಷದ ಪಯಣಕ್ಕೆ ಮುನ್ನುಡಿ ಬರೆದ ಹಕ್ಕಿಗಳು
ADVERTISEMENT
ADVERTISEMENT
ADVERTISEMENT
ADVERTISEMENT