ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಶಿನಾಥ ಬಿಳಿಮಗ್ಗದ

ಸಂಪರ್ಕ:
ADVERTISEMENT

ಮುಂಡರಗಿ | ಬತ್ತಿದ ನದಿ: ಬೀದಿಗೆ ಬಿದ್ದ ಮೀನುಗಾರರು

ಅನ್ಯ ಕೆಲಸ ಗೊತ್ತಿಲ್ಲ; ಮೀನುಗಾರಿಕೆ ಇಲ್ಲದೇ ಕಂಗಾಲಾಗಿರುವ ಬೆಸ್ತರು
Last Updated 14 ಮೇ 2024, 4:42 IST
ಮುಂಡರಗಿ | ಬತ್ತಿದ ನದಿ: ಬೀದಿಗೆ ಬಿದ್ದ ಮೀನುಗಾರರು

ಮುಂಡರಗಿ: ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಹಾಲೇಶ, ಮಾಸಿಕ ₹70 ಸಾವಿರ ಆದಾಯ

ಮುಂಡರಗಿ ತಾಲ್ಲೂಕಿನ ಬೂದಿಹಾಳ ಗ್ರಾಮದ ರೈತನ ಮಾದರಿ ಸಾಧನೆ
Last Updated 10 ಮೇ 2024, 5:49 IST
ಮುಂಡರಗಿ: ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಹಾಲೇಶ, ಮಾಸಿಕ ₹70 ಸಾವಿರ ಆದಾಯ

ಮುಂಡರಗಿ: ಭರದಿಂದ ಭತ್ತ ಒಕ್ಕುತ್ತಿರುವ ರೈತರು

ಮುಂಡರಗಿ ತಾಲ್ಲೂಕಿನ ತುಂಗಭದ್ರಾ ನದಿ ದಂಡೆಯ ಮೇಲಿರುವ ಗ್ರಾಮಗಳಲ್ಲಿ ಭತ್ತದ ಒಕ್ಕಲು ಭರದಿಂದ ಸಾಗಿದ್ದು, ಭತ್ತ ಬೆಳೆದ ಬಹುತೇಕ ರೈತರು ಮುಂಗಾರು ಆರಂಭಕ್ಕೂ ಮುನ್ನ ಒಕ್ಕಲನ್ನು ಪೂರ್ಣಗೊಳಿಸುವ ಸಿದ್ಧತೆಯಲ್ಲಿದ್ದಾರೆ.
Last Updated 9 ಮೇ 2024, 6:41 IST
ಮುಂಡರಗಿ: ಭರದಿಂದ ಭತ್ತ ಒಕ್ಕುತ್ತಿರುವ ರೈತರು

ಮುಂಡರಗಿ: ಪುನಃಶ್ಚೇತನಕ್ಕೆ ಕಾಯ್ದಿರುವ ಪುನರ್ವಸತಿ ಗ್ರಾಮಗಳು

ಬಿದರಳ್ಳಿ, ಗುಮ್ಮಗೋಳ, ವಿಠಲಾಪುರ ಗ್ರಾಮಗಳಲ್ಲಿ ಮೂಲಸೌಕರ್ಯಗಳ ಕೊರತೆ; ಸ್ಥಳಾಂತರಕ್ಕೆ ಹಿಂದೇಟು
Last Updated 22 ಏಪ್ರಿಲ್ 2024, 8:04 IST
ಮುಂಡರಗಿ: ಪುನಃಶ್ಚೇತನಕ್ಕೆ ಕಾಯ್ದಿರುವ ಪುನರ್ವಸತಿ ಗ್ರಾಮಗಳು

ಮುಂಡರಗಿ: ಒಕ್ಕಲುತನದಲ್ಲಿ ಸೈ ಎನಿಸಿಕೊಂಡ ಮಹಿಳೆ

ಏಳು ಎಕರೆ ಜಮೀನಿನಲ್ಲಿ ವಿವಿಧ ಬೆಳೆ ತೆಗೆಯುತ್ತಿರುವ ಲಕ್ಷ್ಮಿ ಪಾಟೀಲ
Last Updated 12 ಏಪ್ರಿಲ್ 2024, 5:01 IST
ಮುಂಡರಗಿ: ಒಕ್ಕಲುತನದಲ್ಲಿ ಸೈ ಎನಿಸಿಕೊಂಡ ಮಹಿಳೆ

ಮುಂಡರಗಿ: ಬಿಸಿಲು– ವನ್ಯಜೀವಿಗಳಿಗೆ ವರದಾನವಾದ ಅರಣ್ಯ ನೀರಿನ ತೊಟ್ಟಿ

ಮಳೆ ಕೊರತೆ, ಜಲ ಸಂಪನ್ಮೂಲಗಳಲ್ಲಿ ನೀರಿನ ಕೊರತೆ, ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮಾನವನ ವಿಪರೀತ ಹಸ್ತಕ್ಷೇಪ ಮೊದಲಾದ ಕಾರಣಗಳಿಂದ ಕಪ್ಪತಗುಡ್ಡದ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವನ್ಯಜೀವಿ ಸಂಕುಲವು ನೀರು ದೊರೆಯದೇ ಪರದಾಡುತ್ತಿವೆ.
Last Updated 5 ಏಪ್ರಿಲ್ 2024, 6:02 IST
ಮುಂಡರಗಿ: ಬಿಸಿಲು– ವನ್ಯಜೀವಿಗಳಿಗೆ ವರದಾನವಾದ ಅರಣ್ಯ ನೀರಿನ ತೊಟ್ಟಿ

ಮುಂಡರಗಿ: ರಸ್ತೆಯಲ್ಲೇ ಹರಿಯುವ ಚರಂಡಿ ನೀರು, ಸೌಲಭ್ಯಗಳಿಲ್ಲದೆ ನಲುಗಿದ ಬರದೂರು

ಮೇವುಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬರದೂರು ಗ್ರಾಮದಲ್ಲಿ ವಾಹನ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಗತ್ಯ ರಸ್ತೆ, ಸಾರ್ವಜನಿಕರು ಬಳಸಿದ ಗಲೀಜು ನೀರು ಹರಿದು ಹೋಗುವುದಕ್ಕೆ ಸೂಕ್ತ ಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲದೆ ಗ್ರಾಮದ ಜನರು ಹಲವು ದಶಕಗಳಿಂದ ಪರದಾಡುತ್ತಿದ್ದಾರೆ.
Last Updated 28 ಫೆಬ್ರುವರಿ 2024, 5:01 IST
ಮುಂಡರಗಿ: ರಸ್ತೆಯಲ್ಲೇ ಹರಿಯುವ ಚರಂಡಿ ನೀರು, ಸೌಲಭ್ಯಗಳಿಲ್ಲದೆ ನಲುಗಿದ ಬರದೂರು
ADVERTISEMENT
ADVERTISEMENT
ADVERTISEMENT
ADVERTISEMENT