ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಿಟಿಐ

ಪಿಟಿಐ

ಸಂಪರ್ಕ:
ADVERTISEMENT

ಹವಾಮಾನ ಬದಲಾವಣೆ | ಈ ಶತಮಾನದ ಮಧ್ಯದಲ್ಲಿ ಜೀವ ವೈವಿಧ್ಯ ಕ್ಷೀಣ- ವರದಿ

ಈ ಶತಮಾನದ ಮಧ್ಯ ಭಾಗದಲ್ಲಿ ಜೀವ ವೈವಿಧ್ಯ ಕ್ಷೀಣಿಸಲಿದೆ. ಇದಕ್ಕೆ ಹವಾಮಾನ ಬದಲಾವಣೆಯು ಪ್ರಮುಖ ಕಾರಣವಾಗಲಿದೆ ಎಂದು ಜರ್ಮನ್ ಸೆಂಟರ್‌ ಫಾರ್‌ ಇಂಟೆರಾಗೆಟಿವ್‌ ಬಿಯೋಡೈವರ್ಸಿಟಿ ರಿಸರ್ಚ್‌ (ಐಡಿಐವಿ) ಸಂಸ್ಥೆಯ ಅಧ್ಯಯನವೊಂದರಿಂದ ತಿಳಿದುಬಂದಿದೆ.
Last Updated 28 ಏಪ್ರಿಲ್ 2024, 0:50 IST
ಹವಾಮಾನ ಬದಲಾವಣೆ | ಈ ಶತಮಾನದ ಮಧ್ಯದಲ್ಲಿ ಜೀವ ವೈವಿಧ್ಯ ಕ್ಷೀಣ- ವರದಿ

ರಾಜಸ್ಥಾನ | ₹25 ಲಕ್ಷಕ್ಕೆ ಬೇಡಿಕೆ: ದೂದೂ ಜಿಲ್ಲಾಧಿಕಾರಿ ಮನೆ ಮೇಲೆ ದಾಳಿ

ಭೂ ಪರಿವರ್ತನೆ ಪ್ರಕರಣಕ್ಕೆ ಸಂಬಂಧಿಸಿ ಹಣದ ಬೇಡಿಕೆಯಿಟ್ಟ ದೂದೂ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಗ್ರಾಮ ಮಟ್ಟದ ಕಂದಾಯ ಅಧಿಕಾರಿಯ ನಿವಾಸಗಳ ಮೇಲೆ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿದೆ.
Last Updated 27 ಏಪ್ರಿಲ್ 2024, 21:27 IST
ರಾಜಸ್ಥಾನ | ₹25 ಲಕ್ಷಕ್ಕೆ ಬೇಡಿಕೆ: ದೂದೂ ಜಿಲ್ಲಾಧಿಕಾರಿ ಮನೆ ಮೇಲೆ ದಾಳಿ

ಜಾರಿ ನಿರ್ದೇಶನಾಲಯವು ಅತ್ಯಂತ ನಿರ್ದಯಿಯಂತೆ ವರ್ತಿಸುತ್ತಿದೆ: ಕೇಜ್ರಿವಾಲ್‌

ತನಿಖಾಧಿಕಾರಿ ಮುಂದೆ ಹಾಜರಾಗದಿರುವುದೇ ಬಂಧಿಸಲು ಕಾರಣ: ಇ.ಡಿ
Last Updated 27 ಏಪ್ರಿಲ್ 2024, 21:16 IST
ಜಾರಿ ನಿರ್ದೇಶನಾಲಯವು ಅತ್ಯಂತ ನಿರ್ದಯಿಯಂತೆ ವರ್ತಿಸುತ್ತಿದೆ: ಕೇಜ್ರಿವಾಲ್‌

IPL 2024 | ಲಖನೌಗೆ ಸೋಲು; 8ನೇ ಜಯ ದಾಖಲಿಸಿದ ರಾಜಸ್ಥಾನ

ನಾಯಕ ಸಂಜು ಸ್ಯಾಮ್ಸನ್‌ (71) ಹಾಗೂ ಯುವ ಆಟಗಾರ ಧ್ರುವ ಜುರೇಲ್‌ (52) ಸಿಡಿಸಿದ ಅಜೇಯ ಅರ್ಧಶತಕಗಳ ಬಲದಿಂದ ರಾಜಸ್ಥಾನ ರಾಯಲ್ಸ್‌ ತಂಡ, ಆತಿಥೇಯ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ 7 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ.
Last Updated 27 ಏಪ್ರಿಲ್ 2024, 18:05 IST
IPL 2024 | ಲಖನೌಗೆ ಸೋಲು; 8ನೇ ಜಯ ದಾಖಲಿಸಿದ ರಾಜಸ್ಥಾನ

ಆರ್ಚರಿ ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನದ ಪದಕ

ಏಷ್ಯನ್‌ ಕ್ರೀಡಾಕೂಟದ ಚಾಂಪಿಯನ್ ಜ್ಯೋತಿ ಸುರೇಖಾ ವೆಣ್ಣಮ್ ಅವರ ಪ್ರಾಬಲ್ಯದಿಂದ ಭಾರತವು ಶನಿವಾರ ಆರ್ಚರಿ ವಿಶ್ವಕಪ್‌ನ (ಸ್ಟೇಜ್‌ 1) ಕಂಪೌಂಡ್‌ ವಿಭಾಗದಲ್ಲಿ ಐದು ಪದಕಗಳನ್ನು ಗೆದ್ದುಕೊಂಡಿತು. ಇದೇ ವೇಳೆ ಜ್ಯೋತಿ ಹ್ಯಾಟ್ರಿಕ್‌ ಚಿನ್ನದ ಸಾಧನೆ ಮೆರೆದರು.
Last Updated 27 ಏಪ್ರಿಲ್ 2024, 16:32 IST
ಆರ್ಚರಿ ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನದ ಪದಕ

ಸಿಪಿಎಂನಿಂದ ಮತದಾರರಿಗೆ ಕಿರುಕುಳ: ಕೆ.ಸಿ. ವೇಣುಗೋಪಾಲ್‌

ಕೇರಳದಲ್ಲಿ ಮತದಾರರಿಗೆ ಕಿರುಕುಳ ನೀಡುವ ಮೂಲಕ ಆಡಳಿತಾರೂಢ ಸಿಪಿಎಂ, ಚುನಾವಣಾ ಪಕ್ರಿಯೆಯನ್ನೇ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಶನಿವಾರ ಆರೋಪಿಸಿದರು
Last Updated 27 ಏಪ್ರಿಲ್ 2024, 16:26 IST
ಸಿಪಿಎಂನಿಂದ ಮತದಾರರಿಗೆ ಕಿರುಕುಳ: ಕೆ.ಸಿ. ವೇಣುಗೋಪಾಲ್‌

‘ಇಂಡಿಯಾ’ ಒಕ್ಕೂಟ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐವರು ಪ್ರಧಾನಿ: ಮೋದಿ

ಕಾಂಗ್ರೆಸ್‌ ನೇತೃತ್ವದ ‘ಇಂಡಿ’ ಒಕ್ಕೂಟ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐವರನ್ನು ಪ್ರಧಾನಿ ಹುದ್ದೆಗೇರಿಸುವ ಚಿಂತನೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 27 ಏಪ್ರಿಲ್ 2024, 16:22 IST
‘ಇಂಡಿಯಾ’ ಒಕ್ಕೂಟ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐವರು ಪ್ರಧಾನಿ: ಮೋದಿ
ADVERTISEMENT
ADVERTISEMENT
ADVERTISEMENT
ADVERTISEMENT