ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಂತೋಷ ಈ.ಚಿನಗುಡಿ

ಸಂತೋಷ ಈ.ಚಿನಗುಡಿ

2011ರಿಂದ 2018ರವರೆಗೆ ಪ್ರಜಾವಾಣಿಯ ಮೈಸೂರು ಬ್ಯುರೋದಲ್ಲಿ ಉಪಸಂಪಾದಕ/ ವರದಿಗಾರನಾಗಿ, 2018ರಿಂದ 2022ರವರೆಗೆ ಕಲಬುರಗಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಣೆ. 2022ರಿಂದ ಬೆಳಗಾವಿ ಜಿಲ್ಲಾ ವರದಿಗಾರ.
ಸಂಪರ್ಕ:
ADVERTISEMENT

ಮೊಸಳೆಗಳಿವೆ ಎಚ್ಚರಿಕೆ!

ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮನುಷ್ಯ ಮತ್ತು ಮೊಸಳೆಗಳ ಸಂಘರ್ಷ ಬೇಸಿಗೆಯಲ್ಲಿ ಅಧಿಕ. ಕೃಷ್ಣಾ ನದಿಯಲ್ಲಿ ನೀರು ಕಡಿಮೆ ಆದ ಕೂಡಲೇ ಆಹಾರ ಅರಸಿ ದಡಕ್ಕೆ ಬರುವ ಮೊಸಳೆಗಳನ್ನು ಅಲ್ಲಿಯ ಜನರು ಏನು ಮಾಡುತ್ತಾರೆ?
Last Updated 19 ಮೇ 2024, 0:30 IST
ಮೊಸಳೆಗಳಿವೆ ಎಚ್ಚರಿಕೆ!

ಬೆಳಗಾವಿ | ಹೆಚ್ಚಿದ ಇಳುವರಿ: ಬರದಲ್ಲೂ ಕೈ ಹಿಡಿದ ಕಬ್ಬು

ಈ ಬಾರಿ ಬರಗಾಲದ ನಡುವೆಯೂ ಕಬ್ಬು ರೈತರ ಕೈ ಹಿಡಿದಿದೆ. ಇಳುವರಿಯೂ ಹೆಚ್ಚಳವಾಗಿದೆ. ಎಫ್‌ಆರ್‌ಪಿ ಕೂಡ ಏರಿಕೆಯಾಗಿದ್ದರಿಂದ ಬೆಳೆಗಾರರ ಜೇಬು ಭರ್ತಿಯಾಗಿದೆ.
Last Updated 17 ಮೇ 2024, 18:36 IST
ಬೆಳಗಾವಿ | ಹೆಚ್ಚಿದ ಇಳುವರಿ: ಬರದಲ್ಲೂ ಕೈ ಹಿಡಿದ ಕಬ್ಬು

ಬೆಳಗಾವಿ ಲೋಕಸಭಾ ಕ್ಷೇತ್ರ: ಲೋಕತಂತ್ರ ವ್ಯವಸ್ಥೆಯ ‘ಸುಂದರಕಾಂಡ’

ಬೆಳಗಾವಿ ಜಿಲ್ಲೆಯ ಎರಡೂ ಕ್ಷೇತ್ರಗಳ ಲೋಕಸಭಾ ಚುನಾವಣೆಗೆ ಮಂಗಳವಾರ ‘ಮಂಗಳ ಹಾಡುವ’ ಸಮಯ. ಲೋಕತಂತ್ರ ವ್ಯವಸ್ಥೆಯ ಈ ‘ಸುಂದರಕಾಂಡ’ ಇಲ್ಲಿಗೆ ಕೊನೆಯ ಹಂತ ತಲುಪಿದೆ. ಎಲ್ಲ ಅಭ್ಯರ್ಥಿಗಳೂ ಪರೀಕ್ಷೆ ಬರೆದಾಗಿದೆ. ಉಳಿದಿದ್ದು ನಿರೀಕ್ಷೆ ಮಾತ್ರ.
Last Updated 7 ಮೇ 2024, 5:47 IST
ಬೆಳಗಾವಿ ಲೋಕಸಭಾ ಕ್ಷೇತ್ರ: ಲೋಕತಂತ್ರ ವ್ಯವಸ್ಥೆಯ ‘ಸುಂದರಕಾಂಡ’

ಅನುಭವವೇ ಅಭಿವೃದ್ಧಿಗೆ ಅಡಿಪಾಯ: ಜಗದೀಶ ಶೆಟ್ಟರ್‌ ಸಂದರ್ಶನ

ಬೆಳಗಾವಿ ಜಿಲ್ಲೆಯೊಂದಿಗೆ 30 ವರ್ಷಗಳ ಒಡನಾಡಿ ಎಂದ ಜಗದೀಶ ಶೆಟ್ಟರ್‌
Last Updated 4 ಮೇ 2024, 7:57 IST
ಅನುಭವವೇ ಅಭಿವೃದ್ಧಿಗೆ ಅಡಿಪಾಯ: ಜಗದೀಶ ಶೆಟ್ಟರ್‌ ಸಂದರ್ಶನ

ಸಂದರ್ಶನ ‌| ನಾನು ರಾಜಕಾರಣಿ ಅಲ್ಲ, ಸಮಾಜಕಾರಣಿ: ಮೃಣಾಲ್‌ ಹೆಬ್ಬಾಳಕರ

ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರಗೆ ಇದು ಮೊದಲ ಚುನಾವಣೆ. ‘ಮನೆ ಮಗನಿಗೇ ಮತ’ ಎನ್ನುವ ಕೂಗು ಎಬ್ಬಿಸಿರುವ ಮೃಣಾಲ್‌; ಹಿರಿಯ ರಾಜಕಾರಣಿ ಜಗದೀಶ ಶೆಟ್ಟರ್‌ ಅವರನ್ನು ಎದುರಿಸುತ್ತಿದ್ದಾರೆ. ‘ಪ್ರಜಾವಾಣಿ’ ಜತೆಗೆ ನೀಡಿದ ಸಂದರ್ಶನ ಇಲ್ಲಿದೆ.
Last Updated 3 ಮೇ 2024, 0:38 IST
ಸಂದರ್ಶನ ‌| ನಾನು ರಾಜಕಾರಣಿ ಅಲ್ಲ, ಸಮಾಜಕಾರಣಿ: ಮೃಣಾಲ್‌ ಹೆಬ್ಬಾಳಕರ

ಬೆಳಗಾವಿ ಲೋಕಸಭಾ ಕ್ಷೇತ್ರ: ಮೋದಿ ಪ್ರೀತಿ, ಗ್ಯಾರಂಟಿಯ ಆಸೆ

ಹಿರಿಯ ಜಗದೀಶ ಶೆಟ್ಟರ್‌, ಯುವಕ ಮೃಣಾಲ್‌ ಹೆಬ್ಬಾಳಕರ ಮಧ್ಯೆ ನೇರ ಪೈಪೋಟಿ
Last Updated 2 ಮೇ 2024, 0:30 IST
ಬೆಳಗಾವಿ ಲೋಕಸಭಾ ಕ್ಷೇತ್ರ: ಮೋದಿ ಪ್ರೀತಿ, ಗ್ಯಾರಂಟಿಯ ಆಸೆ

ಚಿಕ್ಕೋಡಿ ಲೋಕಸಭಾ ಕ್ಷೇತ್ರ ಸಮೀಕ್ಷೆ: ಜಾರಕಿಹೊಳಿ–ಜೊಲ್ಲೆ ಯಾರಿಗೆ ಸಕ್ಕರೆ?

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌–ಬಿಜೆಪಿ ಅಭ್ಯರ್ಥಿಗಳಿಬ್ಬರಿಗೂ ಒಳಪೆಟ್ಟಿನ ಆತಂಕ ಹೆಚ್ಚಿದೆ.
Last Updated 26 ಏಪ್ರಿಲ್ 2024, 22:59 IST
ಚಿಕ್ಕೋಡಿ ಲೋಕಸಭಾ ಕ್ಷೇತ್ರ ಸಮೀಕ್ಷೆ: ಜಾರಕಿಹೊಳಿ–ಜೊಲ್ಲೆ ಯಾರಿಗೆ ಸಕ್ಕರೆ?
ADVERTISEMENT
ADVERTISEMENT
ADVERTISEMENT
ADVERTISEMENT