ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಿದ್ದು ಆರ್.ಜಿ.ಹಳ್ಳಿ

ಸಿದ್ದು ಆರ್.ಜಿ.ಹಳ್ಳಿ

2010ರಲ್ಲಿ ಮೈಸೂರಿನಲ್ಲಿ ಟ್ರೈನಿ ಉಪಸಂಪಾದಕ/ವರದಿಗಾರನಾಗಿ ವೃತ್ತಿ ಆರಂಭ. 2011ರಿಂದ 2016ರವರೆಗೆ ಮೈಸೂರು ಬ್ಯೂರೋದಲ್ಲಿ ಉಪಸಂಪಾದಕ/ವರದಿಗಾರ. 2016ರಿಂದ 2019ರವರೆಗೆ ಹುಬ್ಬಳ್ಳಿ ಬ್ಯೂರೋದಲ್ಲಿ ಉಪಸಂಪಾದಕ/ವರದಿಗಾರ. 2019ರ ಡಿಸೆಂಬರ್‌ನಿಂದ ಹಾವೇರಿ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಣೆ.
ಸಂಪರ್ಕ:
ADVERTISEMENT

ಸಂದರ್ಶನ | ಬದುಕು ಕಟ್ಟಿಕೊಡುವ ‘ಮೋದಿ ಗ್ಯಾರಂಟಿ’ಗೆ ಜನಬೆಂಬಲ: ಬಸವರಾಜ ಬೊಮ್ಮಾಯಿ

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿರುವ ಮಾಜಿ ಮುಖ್ಯಮಂತ್ರಿಗಳಲ್ಲಿ ಬಸವರಾಜ ಬೊಮ್ಮಾಯಿ ಕೂಡ ಒಬ್ಬರು. ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಅವರು ಬಿಡುವಿಲ್ಲದ ಪ್ರಚಾರದ ನಡುವೆ ‘ಪ್ರಜಾವಾಣಿ’ಯೊಂದಿಗೆ ಮಾತಿಗೆ ಸಿಕ್ಕರು...
Last Updated 2 ಮೇ 2024, 23:18 IST
ಸಂದರ್ಶನ | ಬದುಕು ಕಟ್ಟಿಕೊಡುವ ‘ಮೋದಿ ಗ್ಯಾರಂಟಿ’ಗೆ ಜನಬೆಂಬಲ: ಬಸವರಾಜ ಬೊಮ್ಮಾಯಿ

ಹಾವೇರಿ ಲೋಕಸಭಾ ಕ್ಷೇತ್ರ: ಮೋದಿ ಅಲೆಯೋ, ಗ್ಯಾರಂಟಿ ಸೆಲೆಯೋ? 

ಹಿಂದಿನ ಮೂರು ಲೋಕಸಭಾ ಚುನಾವಣೆಗಳಲ್ಲಿ ‘ಹ್ಯಾಟ್ರಿಕ್‌ ಗೆಲುವು’ ಸಾಧಿಸಿರುವ ಬಿಜೆಪಿ ಪಾಲಿಗೆ ಹಾವೇರಿ ಲೋಕಸಭಾ ಕ್ಷೇತ್ರ ಭದ್ರಕೋಟೆ ಎನಿಸಿದೆ. ಈ ‘ಕೇಸರಿ ಕೋಟೆ’ಯಲ್ಲಿ ಗೆಲುವಿನ ಕಹಳೆ ಮೊಳಗಿಸಲು ಕಾಂಗ್ರೆಸ್‌ ನಾಯಕರು ರಣತಂತ್ರ ಹೆಣೆದಿದ್ದಾರೆ.
Last Updated 29 ಏಪ್ರಿಲ್ 2024, 0:37 IST
ಹಾವೇರಿ ಲೋಕಸಭಾ ಕ್ಷೇತ್ರ: ಮೋದಿ ಅಲೆಯೋ, ಗ್ಯಾರಂಟಿ ಸೆಲೆಯೋ? 

ಬತ್ತಿದ ನದಿಗೆ ರೈತರಿಂದ ನೀರು: ಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸಲು ನೆರವು

ಬೇಸಿಗೆಯಲ್ಲಿ ಪ್ರಾಣಿ– ಪಕ್ಷಿಗಳ ನೀರಿನ ದಾಹ ತಣಿಸಲು ಜಿಲ್ಲೆಯ ರೈತರಾದ ಭುವನೇಶ್ವರ ಶಿಡ್ಲಾಪುರ ಮತ್ತು ಪುಟ್ಟಪ್ಪ ಸೊಪ್ಪಿನ ತಮ್ಮ ಹೊಲದ ಕೊಳವೆಬಾವಿಯ ನೀರನ್ನು ವರದಾ ನದಿಗೆ ಉಚಿತವಾಗಿ ಹರಿಸುತ್ತಿದ್ದಾರೆ.
Last Updated 11 ಏಪ್ರಿಲ್ 2024, 23:30 IST
ಬತ್ತಿದ ನದಿಗೆ ರೈತರಿಂದ ನೀರು: ಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸಲು ನೆರವು

ಹಾವೇರಿ | ರೈತರು ಸಹಿ ಹಾಕಿದರಷ್ಟೇ ವ್ಯವಹಾರ: ಅಹಿತಕರ ಘಟನೆ ತಡೆಗಟ್ಟಲು ಹೊಸ ನಿಯಮ

ನಾನು ಟೆಂಡರ್‌ ದರಕ್ಕೆ ಅನುಗುಣವಾಗಿ ನಿಮ್ಮ ಅಂಗಡಿಯಲ್ಲಿ ಮೆಣಸಿನಕಾಯಿ ಮಾರುವೆ. ನನಗೆ ಟೆಂಡರ್‌ ಧಾರಣೆ ಒಪ್ಪಿಗೆ ಆಗದಿದ್ದರೆ, ಮರುದಿನದ ಟೆಂಡರ್‌ಗೆ ಇಟ್ಟು ಮಾರುವೆ ಎಂದು ರೈತರು ಕಾಗದದ ಮೇಲೆ ಸಹಿ ಹಾಕಿದರಷ್ಟೇ ಬ್ಯಾಡಗಿ ಎಪಿಎಂಸಿ ಆವರಣದಲ್ಲಿ ಇನ್ನು ಮುಂದೆ ವ್ಯವಹಾರ ನಡೆಸಬಹುದಾಗಿದೆ.
Last Updated 14 ಮಾರ್ಚ್ 2024, 23:53 IST
ಹಾವೇರಿ | ರೈತರು ಸಹಿ ಹಾಕಿದರಷ್ಟೇ ವ್ಯವಹಾರ: ಅಹಿತಕರ ಘಟನೆ ತಡೆಗಟ್ಟಲು ಹೊಸ ನಿಯಮ

ಗಾಢ ಕೆಂಪು+ಕೊಂಚ ಖಾರ+ಜಾಸ್ತಿ ಪರಿಮಳ = ಬ್ಯಾಡಗಿ ಮೆಣಸಿನಕಾಯಿ

ಎಲ್ಲಿಂದಲೋ ಬಂದ ಮೆಣಸಿನಕಾಯಿ ತಳಿಯೊಂದು ಹೊರ ಜಗತ್ತಿಗೆ ಅಪರಿಚಿತವಾಗಿದ್ದ ಊರಿಗೆ ತನ್ನದೇ ಬ್ರ್ಯಾಂಡ್‌ ಐಡೆಂಟಿಟಿಯನ್ನು ತಂದುಕೊಟ್ಟ ಕತೆಯೇ ಸ್ವಾರಸ್ಯಕರ...
Last Updated 10 ಮಾರ್ಚ್ 2024, 0:30 IST
ಗಾಢ ಕೆಂಪು+ಕೊಂಚ ಖಾರ+ಜಾಸ್ತಿ ಪರಿಮಳ = ಬ್ಯಾಡಗಿ ಮೆಣಸಿನಕಾಯಿ

ಫೋನ್‌ ಇನ್‌ ಕಾರ್ಯಕ್ರಮ: ಭಯ ಬಿಡಿ, ಆತ್ಮವಿಶ್ವಾಸದಿಂದ ಪರೀಕ್ಷೆ ಗೆಲ್ಲಿ: ಡಿಡಿಪಿಐ

'ಪ್ರಜಾವಾಣಿ' ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಡಿಡಿಪಿಐ ಸುರೇಶ ಹುಗ್ಗಿ ಸಲಹೆ
Last Updated 8 ಮಾರ್ಚ್ 2024, 4:09 IST
ಫೋನ್‌ ಇನ್‌ ಕಾರ್ಯಕ್ರಮ: ಭಯ ಬಿಡಿ, ಆತ್ಮವಿಶ್ವಾಸದಿಂದ ಪರೀಕ್ಷೆ ಗೆಲ್ಲಿ: ಡಿಡಿಪಿಐ

ಹಾವೇರಿ | ಒಂದೂವರೆ ತಿಂಗಳಲ್ಲಿ 183 ಅಗ್ನಿ ಅವಘಡ!

ವರ್ಷದಿಂದ ವರ್ಷಕ್ಕೆ ಅಗ್ನಿಕರೆಗಳ ಹೆಚ್ಚಳ: ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸ
Last Updated 24 ಫೆಬ್ರುವರಿ 2024, 4:36 IST
ಹಾವೇರಿ | ಒಂದೂವರೆ ತಿಂಗಳಲ್ಲಿ 183 ಅಗ್ನಿ ಅವಘಡ!
ADVERTISEMENT
ADVERTISEMENT
ADVERTISEMENT
ADVERTISEMENT