ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ.ನಾಗೇಂದ್ರ

ಸಂಪರ್ಕ:
ADVERTISEMENT

ಶಹಾಪುರ: ಭತ್ತ ಬೆಳೆಗೆ ಬರ ಪರಿಹಾರ ಇಲ್ಲ

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನಿಷೇಧಿತ ಭತ್ತದ ಬೆಳೆಗೆ ಸರ್ಕಾರದಿಂದ ಬರ ಪರಿಹಾರ ಬಂದಿಲ್ಲ. ಒಣ ಬೇಸಾಯದ ಮಳೆಯಾಶ್ರಿತ ಬೆಳೆಗೆ ಪರಿಹಾರ ಬಂದಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.
Last Updated 16 ಮೇ 2024, 6:07 IST
ಶಹಾಪುರ: ಭತ್ತ ಬೆಳೆಗೆ ಬರ ಪರಿಹಾರ ಇಲ್ಲ

ಶಹಾಪುರ | ಪಶು ಚಿಕಿತ್ಸಾಲಯಗಳಿಗೆ ಬೇಕು ಚಿಕಿತ್ಸೆ

ನಗರದ ಪಶು ಚಿಕಿತ್ಸೆ ಕಟ್ಟಡ ನಿರ್ಮಿಸಿದ್ದಾರೆ ಆದರೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಲ್ಲ. ಮಳೆ ಬಂದರೆ ಸಾಕು ಆಸ್ಪತ್ರೆಯ ಆವರಣದಲ್ಲಿ ನೀರು ಸಂಗ್ರಹವಾಗಿ ಕರೆಯಂಗಳದಂತೆ ಆಗುತ್ತದೆ. ಚಿಕಿತ್ಸೆಗಾಗಿ ಜಾನುವಾರು...
Last Updated 12 ಮೇ 2024, 4:46 IST
ಶಹಾಪುರ | ಪಶು ಚಿಕಿತ್ಸಾಲಯಗಳಿಗೆ ಬೇಕು ಚಿಕಿತ್ಸೆ

ಲೋಕಸಭಾ ಚುನಾವಣೆ | ನೀತಿ ಸಂಹಿತೆ ಉಲ್ಲಂಘನೆ: ಶೂನ್ಯ ಪ್ರಕರಣ

ಶಹಾಪುರ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಪ್ರಕ್ರಿಯೆ ಸುಖಾಂತ್ಯ
Last Updated 11 ಮೇ 2024, 5:50 IST
ಲೋಕಸಭಾ ಚುನಾವಣೆ | ನೀತಿ ಸಂಹಿತೆ ಉಲ್ಲಂಘನೆ: ಶೂನ್ಯ ಪ್ರಕರಣ

ಮೈತ್ರಿ ಹಗ್ಗ ಜಗ್ಗಾಟ: ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕಗೆ ಒಳ ಏಟಿನ ಭೀತಿ

ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಶಹಾಪುರ ಕ್ಷೇತ್ರದಲ್ಲಿ ಮೈತ್ರಿಯ ಹಗ್ಗ ಜಗ್ಗಾಟ ಮುಂದುವರಿದಿದೆ. ಇದರಿಂದಾಗಿ ಬಿಜೆಪಿ ಹಾಗೂ ಒಳ ಏಟಿನ ಭೀತಿ ಆರಂಭವಾಗಿದೆ.
Last Updated 1 ಮೇ 2024, 4:50 IST
ಮೈತ್ರಿ ಹಗ್ಗ ಜಗ್ಗಾಟ: ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕಗೆ ಒಳ ಏಟಿನ ಭೀತಿ

ಶಹಾಪುರ: ಸಮರ್ಪಕವಾಗಿ ಪೂರೈಕೆ ಆಗದ ಕುಡಿಯುವ ನೀರು

ಶಹಾಪುರ ನಗರದಲ್ಲಿ ನಗಣ್ಯವಾದ ನೀರು ಬಿಡುವ ವೇಳಾಪಟ್ಟಿ: ನಾಗರಿಕರ ಆರೋಪ
Last Updated 23 ಏಪ್ರಿಲ್ 2024, 5:10 IST
ಶಹಾಪುರ: ಸಮರ್ಪಕವಾಗಿ ಪೂರೈಕೆ ಆಗದ ಕುಡಿಯುವ ನೀರು

ರಾಯಚೂರು ಲೋಕಸಭೆ ಚುನಾವಣೆ: ಇತಿಹಾಸ ಸೃಷ್ಟಿಸಿದ್ದ ಸುರಪುರ ರಾಜರು

ಶಹಾಪುರ ಮತ್ತು ಸುರಪುರ ರಾಯಚೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಯಗೆ ಒಳಪಟ್ಟಿದೆ. ಕ್ಷೇತ್ರದ ಇತಿಹಾಸದಲ್ಲಿ ಕಾಂಗ್ರೆಸ್, ಬಿಜೆಪಿ ಗೆಲುವು ಹೊರತುಪಡಿಸಿ ಸುರಪುರದ ಬ್ಯಾರಿಸ್ಟರ್ ರಾಜಾ ವೆಂಕಟಪ್ಪ ನಾಯಕ ಹಾಗೂ ಹತ್ತಿರದ ಸಂಬಂಧಿ ರಾಜಾ ರಂಗಪ್ಪ ನಾಯಕ ಗೆಲವು ಸಾಧಿಸಿರುವುದು ಕ್ಷೇತ್ರದಲ್ಲಿ ಇತಿಹಾಸದ ಮೈಲುಗಲ್ಲು.
Last Updated 14 ಏಪ್ರಿಲ್ 2024, 6:14 IST
ರಾಯಚೂರು ಲೋಕಸಭೆ ಚುನಾವಣೆ: ಇತಿಹಾಸ ಸೃಷ್ಟಿಸಿದ್ದ ಸುರಪುರ ರಾಜರು

ಶಹಾಪುರ: ಪೊಲೀಸರ ಕಾರ್ಯನಿರ್ವಹಣೆಗೆ ಜನರ ಬೇಸರ

ರಾತ್ರಿಯಾಗುತ್ತಿದ್ದಂತೆ ಚುರುಕುಗೊಳ್ಳುವ ಅಕ್ರಮ ಚಟುವಟಿಕೆ, ಮರಳು ಸಾಗಾಣಿಕೆ ಆರೋಪ
Last Updated 8 ಏಪ್ರಿಲ್ 2024, 5:44 IST
ಶಹಾಪುರ: ಪೊಲೀಸರ ಕಾರ್ಯನಿರ್ವಹಣೆಗೆ ಜನರ ಬೇಸರ
ADVERTISEMENT
ADVERTISEMENT
ADVERTISEMENT
ADVERTISEMENT