ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿ.ವೀರಣ್ಣ

ಸಂಪರ್ಕ:
ADVERTISEMENT

ಧರ್ಮಪುರ | ಬತ್ತಿದ ಕೊಳವೆಬಾವಿ: ಟ್ಯಾಂಕರ್‌ ನೀರು ಸಿಗದೆ ಒಣಗುತ್ತಿದೆ ಬೆಳೆ

ಧರ್ಮಪುರ: ಮಳೆ ವೈಫಲ್ಯದಿಂದಾಗಿ ಹೋಬಳಿ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳು ಭತ್ತಿ ಹೋಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ನಾಟಿ ಮಾಡಿರುವ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
Last Updated 17 ಮೇ 2024, 7:05 IST
ಧರ್ಮಪುರ | ಬತ್ತಿದ ಕೊಳವೆಬಾವಿ: ಟ್ಯಾಂಕರ್‌ ನೀರು ಸಿಗದೆ ಒಣಗುತ್ತಿದೆ ಬೆಳೆ

ಧರ್ಮಪುರ ಕೆರೆ: ಬಿಸಿಲಿನ ತಾಪ, ಕಲುಷಿತ ನೀರಿನಿಂದ ಲಕ್ಷಾಂತರ ಮೀನುಗಳ ಸಾವು

2022ರಲ್ಲಿ ಸುರಿದಿದ್ದ ಭಾರಿ ಮಳೆಯಿಂದಾಗಿ 43 ವರ್ಷಗಳ ಬಳಿಕ ಕೋಡಿ ಹರಿದಿದ್ದ ಇಲ್ಲಿನ ಐತಿಹಾಸಿಕ ಕೆರೆಯಲ್ಲಿ ನೀರು ಕಲುಷಿತಗೊಂಡಿದ್ದು, ಸಾಕಣೆಗೆ ಬಿಡಲಾಗಿದ್ದ ಮೀನುಗಳು ಸತ್ತು ತೇಲುತ್ತಿವೆ. ಇದರಿಂದ ಕೆರೆ ಹಿಂಬದಿ ಮತ್ತು ಕೆರೆ ಏರಿ ಬಳಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಎದುರಾಗಿದೆ.
Last Updated 26 ಏಪ್ರಿಲ್ 2024, 6:49 IST
ಧರ್ಮಪುರ ಕೆರೆ:  ಬಿಸಿಲಿನ ತಾಪ, ಕಲುಷಿತ ನೀರಿನಿಂದ ಲಕ್ಷಾಂತರ ಮೀನುಗಳ ಸಾವು

ಧರ್ಮಪುರ: ಕೆಲ ಗ್ರಾಮಗಳಲ್ಲಿ ನೀರಿಗೆ ಪರದಾಟ

ಧರ್ಮಪುರ: ಕೊಳವೆ ಬಾವಿಗಳಲ್ಲಿ ಕಡಿಮೆಯಾದ ಒರತೆ
Last Updated 12 ಏಪ್ರಿಲ್ 2024, 6:38 IST
ಧರ್ಮಪುರ: ಕೆಲ ಗ್ರಾಮಗಳಲ್ಲಿ ನೀರಿಗೆ ಪರದಾಟ

ಧರ್ಮಪುರ: ಕೆರೆ ಕೋಡಿ ಬಳಿ ಸ್ವಚ್ಛತೆ ಮರೀಚಿಕೆ

10,000 ಜನಸಂಖ್ಯೆಯ ಗ್ರಾಮ; ಬಾರ್, ಹೋಟೆಲ್‌ನವರ ಕಾರುಬಾರು
Last Updated 3 ಏಪ್ರಿಲ್ 2024, 5:50 IST
ಧರ್ಮಪುರ: ಕೆರೆ ಕೋಡಿ ಬಳಿ ಸ್ವಚ್ಛತೆ ಮರೀಚಿಕೆ

ಧರ್ಮಪುರ: ದಾಳಿಂಬೆ ಬೆಳೆದು ಹಸನಾದ ಬದುಕು

600 ಗ್ರಾಂ ತೂಗುವ ಹಣ್ಣು l ಮಾರುಕಟ್ಟೆಯಲ್ಲಿ ಉತ್ತಮ ದರ
Last Updated 27 ಮಾರ್ಚ್ 2024, 6:28 IST
ಧರ್ಮಪುರ: ದಾಳಿಂಬೆ ಬೆಳೆದು ಹಸನಾದ ಬದುಕು

ಧರ್ಮಪುರ: ಬಟನ್‌ ರೋಸ್‌ ಬೆಳೆದು ಬದುಕು ಅರಳಿಸಿಕೊಂಡ ರೈತ

ಇತರರಿಗೆ ಮಾದರಿಯಾದ ಹರಿಯಬ್ಬೆ ಗ್ರಾಮದ ಶ್ರೀನಿವಾಸ
Last Updated 19 ಏಪ್ರಿಲ್ 2023, 7:38 IST
ಧರ್ಮಪುರ: ಬಟನ್‌ ರೋಸ್‌ ಬೆಳೆದು ಬದುಕು ಅರಳಿಸಿಕೊಂಡ ರೈತ

ಧರ್ಮಪುರ | ಕುರಿಗಳಿಗೆ ಆಹಾರವಾದ ಟೊಮೆಟೊ!

ಧರ್ಮಪುರ ಹೋಬಳಿಯಲ್ಲಿ 2,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ; ದರ ಕುಸಿತ
Last Updated 31 ಮಾರ್ಚ್ 2023, 7:08 IST
ಧರ್ಮಪುರ | ಕುರಿಗಳಿಗೆ ಆಹಾರವಾದ ಟೊಮೆಟೊ!
ADVERTISEMENT
ADVERTISEMENT
ADVERTISEMENT
ADVERTISEMENT