ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ

ADVERTISEMENT

ಎಎಸ್‌ಪಿಎಲ್‌ನ ಷೇರು ಖರೀದಿಗೆ ಸ್ಮಯೋರ್‌ ಅನುಮೋದನೆ

ಅರ್ಜಾಸ್‌ ಸ್ಟೀಲ್‌ ಪ್ರೈವೆಟ್‌ ಲಿಮಿಟೆಡ್‌ನಲ್ಲಿ ಶೇ 80ರಷ್ಟು ಷೇರನ್ನು ಖರೀದಿಸಲು ಸಂಡೂರ್‌ ಮ್ಯಾಂಗನೀಸ್‌ ಮತ್ತು ಕಬ್ಬಿಣದ ಅದಿರು ಲಿಮಿಟೆಡ್‌ನ (ಸ್ಮಯೋರ್‌) ಮಂಡಳಿ ಅನುಮೋದನೆ ನೀಡಿದೆ.
Last Updated 26 ಏಪ್ರಿಲ್ 2024, 15:54 IST
ಎಎಸ್‌ಪಿಎಲ್‌ನ ಷೇರು ಖರೀದಿಗೆ ಸ್ಮಯೋರ್‌ ಅನುಮೋದನೆ

ಗೂಳಿ ಓಟಕ್ಕೆ ಕರಡಿ ತಡೆ: ಸೆನ್ಸೆಕ್ಸ್‌ 609, ನಿಫ್ಟಿ 150 ಅಂಶ ಇಳಿಕೆ

ದೇಶದ ಷೇರುಪೇಟೆಯ ಸತತ ಐದು ದಿನದ ಗೂಳಿ ಓಟಕ್ಕೆ ಶುಕ್ರವಾರ ಕರಡಿ ತಡೆಯೊಡ್ಡಿದೆ.
Last Updated 26 ಏಪ್ರಿಲ್ 2024, 15:53 IST
ಗೂಳಿ ಓಟಕ್ಕೆ ಕರಡಿ ತಡೆ: ಸೆನ್ಸೆಕ್ಸ್‌ 609, ನಿಫ್ಟಿ 150 ಅಂಶ ಇಳಿಕೆ

ಚಿನ್ನದ ದರ ₹350, ಬೆಳ್ಳಿ ₹600 ಏರಿಕೆ

ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಶುಕ್ರವಾರ ಏರಿಕೆಯಾಗಿದೆ.
Last Updated 26 ಏಪ್ರಿಲ್ 2024, 14:34 IST
ಚಿನ್ನದ ದರ ₹350, ಬೆಳ್ಳಿ ₹600 ಏರಿಕೆ

ಜಿಡಿಪಿ: ಶೇ 6.6ರಷ್ಟು ಪ್ರಗತಿ ನಿರೀಕ್ಷೆ

2024–25ರ ಹಣಕಾಸು ವರ್ಷದ ಮುನ್ನೋಟ ಪ್ರಕಟಿಸಿದ ಡೆಲಾಯ್ಟ್‌
Last Updated 26 ಏಪ್ರಿಲ್ 2024, 14:25 IST
ಜಿಡಿಪಿ: ಶೇ 6.6ರಷ್ಟು ಪ್ರಗತಿ ನಿರೀಕ್ಷೆ

ಬಜಾಜ್‌ ಫಿನ್‌ಸರ್ವ್‌ ಲಾಭ ಶೇ 20ರಷ್ಟು ಹೆಚ್ಚಳ

ಬಜಾಜ್‌ ಫಿನ್‌ಸರ್ವ್ ಲಿಮಿಟೆಡ್‌ನ (ಬಿಎಫ್‌ಎಲ್‌) ಲಾಭವು 2023–24ರ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 20ರಷ್ಟು ಹೆಚ್ಚಳವಾಗಿದ್ದು, ₹2,119 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 26 ಏಪ್ರಿಲ್ 2024, 13:20 IST
ಬಜಾಜ್‌ ಫಿನ್‌ಸರ್ವ್‌ ಲಾಭ ಶೇ 20ರಷ್ಟು ಹೆಚ್ಚಳ

ಮಾರುತಿ ಸುಜುಕಿಗೆ ₹3,877 ಕೋಟಿ ಲಾಭ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ 2023–24ರ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹3,877 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 26 ಏಪ್ರಿಲ್ 2024, 12:29 IST
ಮಾರುತಿ ಸುಜುಕಿಗೆ ₹3,877 ಕೋಟಿ ಲಾಭ

ಬೆಂಗಳೂರು: ಜನತಾ ಸೇವಾ ಬ್ಯಾಂಕ್‌ ಲಾಭ ಹೆಚ್ಚಳ

ಜನತಾ ಸೇವಾ ಕೋ‍–ಆಪರೇಟಿವ್‌ ಬ್ಯಾಂಕ್‌ 2023–24ನೇ ಆರ್ಥಿಕ ವರ್ಷದಲ್ಲಿ ₹15.94 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 26 ಏಪ್ರಿಲ್ 2024, 0:08 IST
ಬೆಂಗಳೂರು: ಜನತಾ ಸೇವಾ ಬ್ಯಾಂಕ್‌ ಲಾಭ ಹೆಚ್ಚಳ
ADVERTISEMENT

ಟೈಟನ್‌ ಐ–ಪ್ಲಸ್‌ನಿಂದ ವಿಶೇಷ ರಿಯಾಯಿತಿ ಪ್ರಕಟ

ದೇಶದ ಕನ್ನಡಕ ತಯಾರಿಕಾ ಕಂಪನಿಯಾದ ಟೈಟನ್‌ ಐ–ಪ್ಲಸ್‌, ಆಕರ್ಷಕ ಫ್ರೇಮ್‌, ಲೆನ್ಸ್‌, ಸನ್‌ಗ್ಲಾಸಸ್‌ ಮತ್ತು ಕಾಂಟ್ಯಾಕ್ಟ್‌ ಲೆನ್ಸ್‌ ಮೇಲೆ ಬೇಸಿಗೆಯ ಆಕರ್ಷಕ ರಿಯಾಯಿತಿಯನ್ನು ಪ್ರಕಟಿಸಿದೆ.
Last Updated 25 ಏಪ್ರಿಲ್ 2024, 16:11 IST
ಟೈಟನ್‌ ಐ–ಪ್ಲಸ್‌ನಿಂದ  ವಿಶೇಷ ರಿಯಾಯಿತಿ ಪ್ರಕಟ

ಟೆಕ್‌ ಮಹೀಂದ್ರ ಲಾಭ ಇಳಿಕೆ

: ಐ.ಟಿ ವಲಯದ ಟೆಕ್‌ ಮಹೀಂದ್ರ ಕಂಪನಿಯು 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹661 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 25 ಏಪ್ರಿಲ್ 2024, 16:09 IST
ಟೆಕ್‌ ಮಹೀಂದ್ರ ಲಾಭ ಇಳಿಕೆ

ಕೋಟಕ್‌ಗೆ ಒಂದೇ ದಿನ ₹39 ಸಾವಿರ ಕೋಟಿ ನಷ್ಟ

ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧ ಹೇರಿರುವ ಬೆನ್ನಲ್ಲೇ ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಷೇರಿನ ಮೌಲ್ಯವು ಗುರುವಾರ ಶೇ 12ರಷ್ಟು ಕುಸಿದಿದೆ.
Last Updated 25 ಏಪ್ರಿಲ್ 2024, 15:58 IST
ಕೋಟಕ್‌ಗೆ ಒಂದೇ ದಿನ ₹39 ಸಾವಿರ ಕೋಟಿ ನಷ್ಟ
ADVERTISEMENT