ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

ಗೊದ್ರೇಜ್‌ ಕಂಪನಿ ಆಸ್ತಿ ಇಬ್ಭಾಗ

ದೇಶದಲ್ಲಿ ಸುಮಾರು 127 ವರ್ಷಗಳಷ್ಟು ಇತಿಹಾಸ ಹೊಂದಿರುವ ಗೊದ್ರೇಜ್‌ ಕಂಪನಿಯ ಆಸ್ತಿಯು ಎರಡು ಕುಟುಂಬಗಳ ನಡುವೆ ಸರ್ವಸಮ್ಮತ ಒಪ್ಪಿಗೆ ಮೇರೆಗೆ ಹಂಚಿಕೆಯಾಗಿದೆ.
Last Updated 1 ಮೇ 2024, 16:09 IST
ಗೊದ್ರೇಜ್‌ ಕಂಪನಿ ಆಸ್ತಿ ಇಬ್ಭಾಗ

ಸಗಟು ವಾಹನ ಮಾರಾಟ ಏರಿಕೆ

ಟೊಯೊಟ, ಟಿವಿಎಸ್‌, ಟಾಟಾ ಮೋಟರ್ಸ್‌, ಹುಂಡೈ, ಮಾರುತಿ ಸುಜುಕಿ ವಾಹನಗಳ ಸಗಟು ಮಾರಾಟವು ಏಪ್ರಿಲ್‌ನಲ್ಲಿ ಏರಿಕೆಯಾಗಿದೆ. ಆದರೆ, ವಿಇಸಿವಿ ಮತ್ತು ಎಂ.ಜಿ ಮೋಟರ್‌ ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿದೆ.
Last Updated 1 ಮೇ 2024, 15:39 IST
ಸಗಟು ವಾಹನ ಮಾರಾಟ ಏರಿಕೆ

ಅಂಬುಜಾ ಸಿಮೆಂಟ್ಸ್‌ಗೆ ₹1,525 ಕೋಟಿ ಲಾಭ

ಅದಾನಿ ಸಮೂಹದ ಅಂಬುಜಾ ಸಿಮೆಂಟ್ಸ್‌ ಲಿಮಿಟೆಡ್‌ (ಎಸಿಎಲ್‌) 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹1,525 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 1 ಮೇ 2024, 14:17 IST
ಅಂಬುಜಾ ಸಿಮೆಂಟ್ಸ್‌ಗೆ ₹1,525 ಕೋಟಿ ಲಾಭ

ವಾಣಿಜ್ಯ ಸಿಲಿಂಡರ್‌ ದರ ₹19 ಇಳಿಕೆ

ವಾಣಿಜ್ಯ ಬಳಕೆಯ ಸಿಲಿಂಡರ್‌ ದರವನ್ನು ಬುಧವಾರ ₹19 ಕಡಿತಗೊಳಿಸಲಾಗಿದ್ದು, 19 ಕೆ.ಜಿ ತೂಕದ ಸಿಲಿಂಡರ್‌ ದರವು ₹1,745.50 ಆಗಿದೆ.
Last Updated 1 ಮೇ 2024, 13:35 IST
ವಾಣಿಜ್ಯ ಸಿಲಿಂಡರ್‌ ದರ ₹19 ಇಳಿಕೆ

ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ₹2.10 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹವು ದಾಖಲೆಯ ₹2 ಲಕ್ಷ ಕೋಟಿ ದಾಟಿದ್ದು, ಏಪ್ರಿಲ್ ತಿಂಗಳಲ್ಲಿ ₹2.10 ಲಕ್ಷ ಕೋಟಿ ಸಂಗ್ರಹವಾಗಿದೆ.
Last Updated 1 ಮೇ 2024, 12:16 IST
ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ₹2.10 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಗೋದ್ರೆಜ್ ಸಮೂಹ ಇಬ್ಭಾಗ: ಉಭಯ ಕಂಪನಿಗಳಿಗೆ ಜಮ್ಶೆಡ್, ನಾದಿರ್ ಮುಖ್ಯಸ್ಥರು

ದೇಶದ ‍ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಗೋದ್ರೆಜ್‌ ಇಬ್ಭಾಗವಾಗಿದೆ. ಷೇರುಗಳನ್ನು ಪುನರ್‌ ರಚಿಸಲು ಕಂಪನಿ ಮುಂದಾಗಿದ್ದು, ಗೋದ್ರೇಜ್‌ ಎಂಟರ್‌ಪ್ರೈಸಸ್‌ ಹಾಗೂ ಗೋದ್ರೇಜ್ ಇಂಡಸ್ಟ್ರೀಸ್ ಎನ್ನುವ ಎರಡು ಪ್ರತ್ಯೇಕ ಕಂಪನಿಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಷೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.
Last Updated 1 ಮೇ 2024, 6:49 IST
ಗೋದ್ರೆಜ್ ಸಮೂಹ ಇಬ್ಭಾಗ: ಉಭಯ ಕಂಪನಿಗಳಿಗೆ ಜಮ್ಶೆಡ್, ನಾದಿರ್ ಮುಖ್ಯಸ್ಥರು

ಅಕ್ಷಯ ತೃತೀಯ: ಜೋಯಾಲುಕ್ಕಾಸ್‌ನಿಂದ ವಿಶೇಷ ಕೊಡುಗೆ

ದೇಶದ ಪ್ರಮುಖ ಆಭರಣ ಬ್ರ್ಯಾಂಡ್‌ ಆಗಿರುವ ಜೋಯಾಲುಕ್ಕಾಸ್, ಅಕ್ಷಯ ತೃತೀಯ ಹಬ್ಬದ ಅಂಗವಾಗಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ.
Last Updated 30 ಏಪ್ರಿಲ್ 2024, 16:20 IST
ಅಕ್ಷಯ ತೃತೀಯ: ಜೋಯಾಲುಕ್ಕಾಸ್‌ನಿಂದ ವಿಶೇಷ ಕೊಡುಗೆ
ADVERTISEMENT

OLA layoffs | ಓಲಾದಲ್ಲಿ ಶೇ 15ರಷ್ಟು ಉದ್ಯೋಗ ಕಡಿತ?

ಓಲಾ ಕಂಪನಿಯ ಸಿಇಒ ಹೇಮಂತ್‌ ಬಕ್ಷಿ ಅವರು, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 30 ಏಪ್ರಿಲ್ 2024, 15:56 IST
OLA layoffs | ಓಲಾದಲ್ಲಿ ಶೇ 15ರಷ್ಟು ಉದ್ಯೋಗ ಕಡಿತ?

ಐಒಸಿ ಲಾಭ ಶೇ 49ರಷ್ಟು ಇಳಿಕೆ

ಭಾರತೀಯ ತೈಲ ನಿಗಮವು (ಐಒಸಿ) 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹4,837 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ 49ರಷ್ಟು ಇಳಿಕೆಯಾಗಿದೆ.
Last Updated 30 ಏಪ್ರಿಲ್ 2024, 15:55 IST
ಐಒಸಿ ಲಾಭ ಶೇ 49ರಷ್ಟು ಇಳಿಕೆ

196 ಲಕ್ಷ ಟನ್‌ ಗೋಧಿ ಖರೀದಿಗೆ ನಿರ್ಧಾರ

ಕೇಂದ್ರ ಸರ್ಕಾರವು 2024–25ನೇ ಮಾರುಕಟ್ಟೆ ವರ್ಷದಲ್ಲಿ 196 ಲಕ್ಷ ಟನ್‌ ಗೋಧಿ ಖರೀದಿಸಲು ನಿರ್ಧರಿಸಿದೆ.
Last Updated 30 ಏಪ್ರಿಲ್ 2024, 15:42 IST
196 ಲಕ್ಷ ಟನ್‌ ಗೋಧಿ ಖರೀದಿಗೆ ನಿರ್ಧಾರ
ADVERTISEMENT