ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಗುರುವಾರ, 09 ಮೇ 2024

Published 8 ಮೇ 2024, 23:34 IST
Last Updated 8 ಮೇ 2024, 23:34 IST
ಅಕ್ಷರ ಗಾತ್ರ

ಶಂಕರ ಜಯಂತಿ, 52ನೇ ವರ್ಷದ ಸುವರ್ಣ ಮಹೋತ್ಸವ ಸಂಗೀತೋತ್ಸವ ಸಮಾರಂಭದ ಉದ್ಘಾಟನೆ: ಅತಿಥಿಗಳು: ಅಶೋಕ ಹಾರನಹಳ್ಳಿ, ಅಧ್ಯಕ್ಷತೆ: ಎಂ. ಅನಂತ್, ಸಂಗೀತ ಕಛೇರಿ: ಗಾಯನ: ರುದ್ರಪಟ್ಣಂ ಎಸ್. ರಮಾಕಾಂತ, ಪಿಟೀಲು: ಅಚ್ಯುತ್ ರಾವ್, ಮೃದಂಗ: ಆನೂರು ಅನಂತಕೃಷ್ಣ ಶರ್ಮ, ಖಂಜಿರ: ಸುನಾದ್ ಆನೂರು, ಆಯೋಜನೆ: ಶ್ರೀತ್ಯಾಗರಾಜ ಗಾನಸಭಾ ಟ್ರಸ್ಟ್, ಸ್ಥಳ: ಬಾಲಮೋಹನ ವಿದ್ಯಾಮಂದಿರ, ರಾಜಾಜಿನಗರ, ಸಂಜೆ 5ರಿಂದ

ಬೇಸಿಗೆ ಮಕ್ಕಳ ಸಂಭ್ರಮ: ಉಪಸ್ಥಿತಿ: ಕೆ.ವಿ. ಮಂಜುನಾಥ್, ದಯಾನಂದ ಪಾಟೀಲ, ಪ್ರಸನ್ನ ಕುಮಾರ್, ಮಾರ್ಗದರ್ಶನ: ಕೆ.ವಿ. ನಾಗರಾಜಮೂರ್ತಿ, ಶಿಬಿರದ ನಿರ್ದೇಶಕರು: ಸೂರ್ಯಕುಮಾರಿ, ಮಲ್ಲಿಕಾರ್ಜುನಗೌಡ, ಆಯೋಜನೆ ಮತ್ತು ಸ್ಥಳ: ಅಲ್ಲಮ ಕಲಾಶಾಲೆ, ಕನ್ನಲ್ಲಿ,
ಸಂಜೆ 5.30

ಸಿದ್ಧಿ ವಿನಾಯಕನ ಮೂರ್ತಿ ಪ್ರತಿಷ್ಠಾಪನ ಮಹೋತ್ಸವ: ಗಂಗೆ ಪೂಜೆ, ಗುರು ಪ್ರಾರ್ಥನೆ ಮಹಾಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹವಾಚನ, ಭೂಮಿ ಪೂಜೆ, ಅಂಕುರಾರ್ಪಣ ಪೂಜೆ, ರಕ್ಷಾ ಬಂಧನ, ವಾಸ್ತು ಪೂಜೆ, ವಾಸ್ತು ಹೋಮ, ಅಷ್ಟಬಲಿ ಪೂಜೆ, ದೇವರಿಗೆ ಪುಷ್ಪ ದಿವಸ, ಅಷ್ಟ ಬಂಧನ ವಿಧಿ, ಆಯೋಜನೆ: ಸಿದ್ಧಿವಿನಾಯಕ ಸೇವಾ ಸಮಿತಿ, ಸ್ಥಳ: 3ನೇ ಮುಖ್ಯರಸ್ತೆ, ಜ್ಞಾನಭಾರತಿ 2ನೇ ಹಂತ, ಕಡೆ ಗಾಂಧಿನಗರದ ಪಕ್ಕ, ವಳಗೇರಹಳ್ಳಿ, ಕೆಂಗೇರಿ ಉಪನಗರ, ಸಂಜೆ 6ರಿಂದ

ರಾಮನವಮಿ ಸಂಗೀತೋತ್ಸವ: ವೀಣಾ: ಪ್ರಣಮ್ಯ, ಪಿಟೀಲು: ಸಾರಂಗ್, ಮೃದಂಗ: ಮೋನಿಶ್, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ: ಸಿದ್ಧಾರ್ಥ ಬೆಳ್ಮಣ್ಣು, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ, ತಬಲಾ: ರಾಜೇಂದ್ರ ನಾಕೋಡ್, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 5ರಿಂದ

ರಾಮನವಮಿ ಸಂಗೀತೋತ್ಸವ–2024: ‘ಎಸ್‌ವಿಎನ್‌ ಗ್ಲೋಬಲ್ ಅವಾರ್ಡ್‌ ಫಾರ್‌ ಮ್ಯೂಸಿಕ್‌’ ಪ್ರಶಸ್ತಿ ಪ್ರದಾನ: ಪುರಸ್ಕೃತರು: ಲಾಲ್ಗುಡಿ ಜಿ.ಜೆ.ಆರ್ ಕೃಷ್ಣನ್, ಲಾಲ್ಗುಡಿ ವಿಜಯಲಕ್ಷ್ಮಿ, ಪಿಟೀಲು: ಲಾಲ್ಗುಡಿ ಜಿ.ಜೆ.ಆರ್ ಕೃಷ್ಣನ್, ಲಾಲ್ಗುಡಿ ವಿಜಯಲಕ್ಷ್ಮಿ, ಅರ್ಜುನ್ ಕುಮಾರ್, ಸುಕನ್ಯ ರಾಂಗೋಪಾಲ್, ‌ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 5ರಿಂದ

‘ಸಾಮಾಜಿಕ ಆಂದೋಲನ’ ಕುರಿತು ಉಪನ್ಯಾಸ: ಭಾನುಮತಿ, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30

‘ಶ್ರೀನಿವಾಸ ಕಲ್ಯಾಣ’ ಧಾರ್ಮಿಕ ಪ್ರವಚನ: ಪ್ರಶಾಂತ ಭಾರ್ಗವಾಚಾರ್ಯ, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಸಂಜೆ 7

ಹರಿದಾಸ ವೈಭವ: ಗಾಯನ: ಐಶ್ವರ್ಯ, ಶ್ರೀನಿಧಿ ಕುಲಕರ್ಣಿ, ಹಾರ್ಮೋನಿಯಂ: ಸೃಷ್ಟಿ ದೇಸಾಯಿ, ತಬಲಾ: ಋತಪರ್ಣ ದೇಸಾಯಿ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಬಡಾವಣೆ, ಜಯನಗರದ 5ನೇ ಬಡಾವಣೆ,
ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ(ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT