ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ

ADVERTISEMENT

ಚಾಮರಾಜನಗರ: ವರುಣನ ಸಿಂಚನ; ಕಾಡಲ್ಲಿ ಹಸಿರ ನರ್ತನ

ವಾರದಿಂದೀಚೆಗೆ ಸುರಿಯುತ್ತಿರುವ ಮಳೆಯು ರೈತರು, ಜನರಿಗಷ್ಟೇ ಅಲ್ಲ, ಜಿಲ್ಲೆಯಲ್ಲಿರುವ ನಾಲ್ಕೂ ಅರಣ್ಯ ಸಂರಕ್ಷಿತ ಪ್ರದೇಶಗಳ ಸಸ್ಯ ಸಂಕುಲ, ಪ್ರಾಣಿ ಸಂಕುಲಕ್ಕೂ ಅನುಕೂಲ ಸೃಷ್ಟಿಸಿದೆ.
Last Updated 17 ಮೇ 2024, 7:13 IST
ಚಾಮರಾಜನಗರ: ವರುಣನ ಸಿಂಚನ; ಕಾಡಲ್ಲಿ ಹಸಿರ ನರ್ತನ

ಡೆಂಗಿ ತಡೆಗೆ ಮುಂಜಾಗ್ರತೆಯೇ ಮದ್ದು: ಡಿಎಚ್‌ಒ

ರಾಷ್ಟ್ರೀಯ ಡೆಂಗಿ ದಿನಾಚರಣೆ: ಜಾಗೃತಿ ಜಾಥಾ, ಮಾನವ ಸರಪಳಿ ನಿರ್ಮಾಣ
Last Updated 17 ಮೇ 2024, 4:15 IST
ಡೆಂಗಿ ತಡೆಗೆ ಮುಂಜಾಗ್ರತೆಯೇ ಮದ್ದು: ಡಿಎಚ್‌ಒ

ಗುಂಡ್ಲುಪೇಟೆ: ಕೊಳೆತ ಸ್ಥಿತಿಯಲ್ಲಿ ಹುಲಿ ದೇಹ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗ ವ್ಯಾಪ್ತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಮೃತ ದೇಹ ಪತ್ತೆಯಾಗಿದೆ.
Last Updated 17 ಮೇ 2024, 4:14 IST
ಗುಂಡ್ಲುಪೇಟೆ: ಕೊಳೆತ ಸ್ಥಿತಿಯಲ್ಲಿ ಹುಲಿ ದೇಹ ಪತ್ತೆ

ಮೆಂದರೆ: ರಸ್ತೆ, ನೀರು, ಕೂಲಿ ನೀಡಲು ಆಗ್ರಹ

ಇಂಡಿಗನತ್ತ ಪ್ರಕರಣ: ಸೋಲಿಗ ಅಭಿವೃದ್ಧಿ ಸಂಘ, ಪುನರ್ಚಿತ್‌ ಪಿಯುಸಿಎಲ್‌ನಿಂದ ಸತ್ಯ ಶೋಧನಾ ವರದಿ
Last Updated 17 ಮೇ 2024, 4:13 IST
ಮೆಂದರೆ: ರಸ್ತೆ, ನೀರು, ಕೂಲಿ ನೀಡಲು ಆಗ್ರಹ

ವಿಶ್ವಗುರು ಸೊಸೈಟಿ ಅವ್ಯವಹಾರ: ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಶ್ರೀ ವಿಶ್ವಗುರು ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಪೊಲೀಸರು ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಮಾಡ್ರಳ್ಳಿ ಮಹದೇವಪ್ಪ ಗುರುವಾರ ಒತ್ತಾಯಿಸಿದರು.
Last Updated 17 ಮೇ 2024, 4:12 IST
ವಿಶ್ವಗುರು ಸೊಸೈಟಿ ಅವ್ಯವಹಾರ: ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಕೋರ್ಟ್‌ ಆದೇಶ: ಅನಧಿಕೃತ ಮನೆ ತೆರವು

ಸೋಮಣ್ಣ ಲೇಔಟ್‌: ಕುಟುಂಬದ ಸದಸ್ಯರಿಂದ ತೀವ್ರ ವಿರೋಧ, ನಿವೇಶನ, ಮನೆಯ ಭರವಸೆ
Last Updated 17 ಮೇ 2024, 4:11 IST
ಕೋರ್ಟ್‌ ಆದೇಶ: ಅನಧಿಕೃತ ಮನೆ ತೆರವು

ಚಾಮರಾಜಗನಗರ | ಪರಿಹಾರ ವಿತರಣೆಗೆ 20 ದಿನಗಳ ಗಡುವು

ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಕುರುಬೂರು ಶಾಂತಕುಮಾರ್ ಆರೋಪ
Last Updated 16 ಮೇ 2024, 14:28 IST
ಚಾಮರಾಜಗನಗರ | ಪರಿಹಾರ ವಿತರಣೆಗೆ 20 ದಿನಗಳ ಗಡುವು
ADVERTISEMENT

ಮಹದೇಶ್ವರ ಬೆಟ್ಟ | ಆರೋಗ್ಯಾಧಿಕಾರಿ ಕಾರ್ಯಾಚರಣೆ: 60 ಪ್ರಕರಣ, ₹15,400 ದಂಡ

ಆರೋಗ್ಯ ಅಧಿಕಾರಿಗಳ ತಂಡ ಮಲೆ ಮಹದೇಶ್ವರಬೆಟ್ಟಕ್ಕೆ ಬುಧವಾರ ಭೇಟಿ ನೀಡಿ ಕೋಟ್ಪಾ ಕಾರ್ಯಚರಣೆ ನೆಡೆಸಿದರು.
Last Updated 16 ಮೇ 2024, 13:38 IST
ಮಹದೇಶ್ವರ ಬೆಟ್ಟ | ಆರೋಗ್ಯಾಧಿಕಾರಿ ಕಾರ್ಯಾಚರಣೆ: 60 ಪ್ರಕರಣ, ₹15,400 ದಂಡ

ಕೊಡಿಗೇನಹಳ್ಳಿ | ಮಳೆ: ರೈತರಿಂದ ಬಿತ್ತನೆ ಬೀಜ ಖರೀದಿ  

ಹೋಬಳಿಯಾದ್ಯಂತ ಬುಧವಾರ ರಾತ್ರಿ ಸಾಧಾರಣವಾಗಿ ಮಳೆ ಸುರಿದಿದೆ. ಒಂದು ಗಂಟೆಗಳ ಕಾಲ ಸುರಿದ ಮಳೆಗೆ ಭೂಮಿ ಹದಗೊಂಡ ಹಿನ್ನೆಲೆಯಲ್ಲಿ ರೈತರು ವ್ಯವಸಾಯ ಆರಂಭಿಸುವುದರ ಜೊತೆಗೆ ಬಿತ್ತನೆ ಬೀಜ ಖರೀದಿಗಾಗಿ ರೈತಸಂಪರ್ಕ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ.
Last Updated 16 ಮೇ 2024, 13:37 IST
ಕೊಡಿಗೇನಹಳ್ಳಿ | ಮಳೆ: ರೈತರಿಂದ ಬಿತ್ತನೆ ಬೀಜ ಖರೀದಿ  

ಚಾಮರಾಜನಗರ | ಎಸ್‌ಎಸ್‌ಎಲ್‌ಸಿ: ವಸತಿ ಶಾಲೆಗಳ ಉತ್ತಮ ಸಾಧನೆ

2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ಅಧೀನದಲ್ಲಿ ಬರುವ ವಸತಿ ಶಾಲೆಗಳು ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿವೆ.
Last Updated 16 ಮೇ 2024, 7:23 IST
ಚಾಮರಾಜನಗರ | ಎಸ್‌ಎಸ್‌ಎಲ್‌ಸಿ: ವಸತಿ ಶಾಲೆಗಳ ಉತ್ತಮ ಸಾಧನೆ
ADVERTISEMENT