ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚಿಕ್ಕಬಳ್ಳಾಪುರ: ‘ಬರ’ದ ಬಿಸಿಯೂಟಕ್ಕೆ ಶೇ 40ರಷ್ಟು ಮಕ್ಕಳು!

ಏ.11ರಿಂದ ಮೇ 28ರವರೆಗೆ ಬೇಸಿಗೆ ರಜೆಯಲ್ಲಿ ಬಿಸಿಯೂಟ
Last Updated 30 ಏಪ್ರಿಲ್ 2024, 6:03 IST
ಚಿಕ್ಕಬಳ್ಳಾಪುರ: ‘ಬರ’ದ ಬಿಸಿಯೂಟಕ್ಕೆ ಶೇ 40ರಷ್ಟು ಮಕ್ಕಳು!

ಗೌರಿಬಿದನೂರು | ಹೆಚ್ಚಿದ ಬಿಸಿಲು: ಈಜಿಗೆ ಮೊರೆ ಹೋದ ಜನರು

ದಿನದಿಂದ ದಿನಕ್ಕೆ ಬಿಸಿಲು ಹೆಚ್ಚುತ್ತಿದೆ. ಈ ಪರಿಣಾಮ ನಾಗರಿಕರು ತಣ್ಣನೆಯ ವಾತಾವರಣ ಬಯಸುತ್ತಿದ್ದಾರೆ. ಬೇಸಿಗೆ ರಜೆಯ ಈ ದಿನಗಳಲ್ಲಿ ಮಕ್ಕಳು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮತ್ತು ಖುಷಿಗಾಗಿ ಈಜಿನ ಮೊರೆ ಹೋಗುತ್ತಿದ್ದಾರೆ.
Last Updated 30 ಏಪ್ರಿಲ್ 2024, 6:00 IST
ಗೌರಿಬಿದನೂರು |  ಹೆಚ್ಚಿದ ಬಿಸಿಲು: ಈಜಿಗೆ ಮೊರೆ ಹೋದ ಜನರು

ಮೌಢ್ಯದ ಆಚರಣೆ ಜಾರಿ; ಕ್ರಮದ ಎಚ್ಚರಿಕೆ

ದೇವರಿಗೆ ಹಣ ಕಟ್ಟದ ಕಾರಣ ಶವ ಸಂಸ್ಕಾರಕ್ಕೆ ಅಡ್ಡಿ ಮಾಡಿದ್ದ ಪ್ರಸಂಗವು ವರದಿಯಾಗಿದ್ದ ನಗರದ ಗೊಟಕನಾಪುರ ಗ್ರಾಮಕ್ಕೆ ತಹಶೀಲ್ದಾರ್ ಮಹೇಶ್ ಪತ್ರಿ ಸೋಮವಾರ ಭೇಟಿ ನೀಡಿದರು. ಇಂತಹ ನಡವಳಿಕೆಗಳು ಮತ್ತೆ ಕಂಡು ಬಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಸಮುದಾಯದ ಮುಖಂಡರಿಗೆ ಎಚ್ಚರಿಕೆ ನೀಡಿದರು.
Last Updated 29 ಏಪ್ರಿಲ್ 2024, 19:39 IST
ಮೌಢ್ಯದ ಆಚರಣೆ ಜಾರಿ; ಕ್ರಮದ ಎಚ್ಚರಿಕೆ

ಸ್ವಂತ ಕೊಳವೆಬಾವಿ ಇಲ್ಲದೆ ಪರಾವಲಂಬಿ ಸ್ಥಿತಿ: ಅಗ್ನಿಶಾಮಕ ಠಾಣೆಗೆ ನೀರಿನ ಬರ

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಶಿಡ್ಲಘಟ್ಟ ತಾಲ್ಲೂಕು ಅಗ್ನಿಶಾಮಕ ಠಾಣೆ ಆನೂರು ಗೇಟ್ ಬಳಿ ಇದೆಯಾದರೂ ಹಲವು ಸಮಸ್ಯೆಗಳನ್ನು ಅದು ಎದುರಿಸುತ್ತಿದೆ.
Last Updated 29 ಏಪ್ರಿಲ್ 2024, 7:40 IST
ಸ್ವಂತ ಕೊಳವೆಬಾವಿ ಇಲ್ಲದೆ ಪರಾವಲಂಬಿ ಸ್ಥಿತಿ: ಅಗ್ನಿಶಾಮಕ ಠಾಣೆಗೆ ನೀರಿನ ಬರ

ಗೌರಿಬಿದನೂರು | ಬಿರು ಬಿಸಿಲಿಗೆ ಕಮರಿದ ಮಾವು: ಬೆಳೆಗಾರರಿಗೆ ನಿರಾಸೆ

ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಬಿರು ಬಿಸಿಲು ನಿರಾಸೆ ಮೂಡಿಸಿದೆ. ಈ ಮಳೆ ಕೊರತೆಯಿಂದಾಗಿ ಮಾವಿನ ಹೂವು ಒಣಗಿದೆ. ಕಡಿಮೆ ಪ್ರಮಾಣದಲ್ಲಿ ಮಾತ್ರ ಫಸಲು ಸಿಗುವ ಸಾಧ್ಯತೆ ಇದೆ.
Last Updated 29 ಏಪ್ರಿಲ್ 2024, 5:08 IST
ಗೌರಿಬಿದನೂರು | ಬಿರು ಬಿಸಿಲಿಗೆ ಕಮರಿದ ಮಾವು: ಬೆಳೆಗಾರರಿಗೆ ನಿರಾಸೆ

ದೇಗುಲಕ್ಕೆ ದೇಣಿಗೆಗೆ ಹಣ ಕೊರತೆ: ದಲಿತ ಮಹಿಳೆ ಶವಸಂಸ್ಕಾರಕ್ಕೆ ಅಡ್ಡಿ!

ದೇಗುಲಕ್ಕೆ ₹25 ಸಾವಿರ ದೇಣಿಗೆ ನೀಡಲಿಲ್ಲ ಎಂದು ಪರಿಶಿಷ್ಟ ಮಹಿಳೆ ಶವಸಂಸ್ಕಾರಕ್ಕೆ ಅವಕಾಶ ನೀಡದ ಘಟನೆಯೊಂದು ಭಾನುವಾರ ಪಟ್ಟಣದಲ್ಲಿ ನಡೆದಿದೆ.
Last Updated 28 ಏಪ್ರಿಲ್ 2024, 19:34 IST
ದೇಗುಲಕ್ಕೆ ದೇಣಿಗೆಗೆ ಹಣ ಕೊರತೆ: ದಲಿತ ಮಹಿಳೆ ಶವಸಂಸ್ಕಾರಕ್ಕೆ ಅಡ್ಡಿ!

ಚಿಕ್ಕಬಳ್ಳಾಪುರ | ₹4.80 ಕೋಟಿ ವಶ: ಸ್ವಪಕ್ಷೀಯರಿಂದಲೇ ಅಧಿಕಾರಿಗಳಿಗೆ ಮಾಹಿತಿ?

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರಿಗೆ ಸೇರಿದೆ ಎನ್ನಲಾದ ₹4.80 ಕೋಟಿ ಹಣವನ್ನು ಜಪ್ತಿ ಮಾಡಿದ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳಿಗೆ ಈ ಹಣದ ಬಗ್ಗೆ ಸುಳಿವು ನೀಡಿದ್ದೇ ಬಿಜೆಪಿ ಮುಖಂಡರು ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.
Last Updated 28 ಏಪ್ರಿಲ್ 2024, 16:34 IST
fallback
ADVERTISEMENT

ಕೃಷ್ಣಾ ನದಿ ನೀರು: ಮತ್ತೆ ಕಾವೇರಿದ ಚರ್ಚೆ

ಲೋಕಸಭೆ ಚುನಾವಣೆ ವೇಳೆ ನಾಯಕರಿಂದ ಭರವಸೆ
Last Updated 28 ಏಪ್ರಿಲ್ 2024, 16:33 IST
fallback

ಗೌರಿಬಿದನೂರು: ದೇವರಿಗೆ ಹಣ ನೀಡದ ಕಾರಣ ಶವಸಂಸ್ಕಾರಕ್ಕೆ ಅಡ್ಡಿ!

₹6 ಸಾವಿರ ಸಾಲ ಮಾಡಿ ದೇವಸ್ಥಾನಕ್ಕೆ ದೇಣಿಗೆ ಕೊಟ್ಟ ಕುಟುಂಬ
Last Updated 28 ಏಪ್ರಿಲ್ 2024, 16:32 IST
ಗೌರಿಬಿದನೂರು: ದೇವರಿಗೆ ಹಣ ನೀಡದ ಕಾರಣ ಶವಸಂಸ್ಕಾರಕ್ಕೆ ಅಡ್ಡಿ!

ಚಿಂತಾಮಣಿ | ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಸರಣಿ ಅಪಘಾತ

ಚಿಂತಾಮಣಿ ನಗರದ ಗಜಾನನ ವೃತ್ತದಲ್ಲಿ ಭಾನುವಾರ ಕುಡಿದು ಕಾರು ಚಾಲನೆ ಮಾಡಿದ ಚಾಲಕ ಒಂದು ಆಟೊ, ದ್ವಿಚಕ್ರವಾಹನ ಹಾಗೂ ಪಾದಚಾರಿಗೆ ಡಿಕ್ಕಿ ಹೊಡೆದು, ಸರಣಿ ಅಪಘಾತ ನಡೆಸಿದ ನಂತರ ಆದರ್ಶ ಚಿತ್ರಮಂದಿರದ ಒಳಗಡೆ ನುಗ್ಗಿ ಗೋಡೆಗೆ ಡಿಕ್ಕಿ ಹೊಡೆದಿದೆ.
Last Updated 28 ಏಪ್ರಿಲ್ 2024, 14:26 IST
ಚಿಂತಾಮಣಿ | ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಸರಣಿ ಅಪಘಾತ
ADVERTISEMENT