ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು

ADVERTISEMENT

ಚಿಕ್ಕಮಗಳೂರು: ಶಿಕಾರಿಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ತಗುಲಿದ ಗುಂಡು; ಯುವಕ ಸಾವು

ಚಿಕ್ಕಮಗಳೂರು ತಾಲ್ಲೂಕಿನ ಉಲುವಾಗಿಲು ಬಳಿ ಶಿಕಾರಿಗೆ ತೆರಳಿದ್ದ ಯುವಕನಿಗೆ ಆಕಸ್ಮಿಕವಾಗಿ ಗುಂಡು ತಗುಲಿ ಮೃತಪಟ್ಟಿದ್ದಾನೆ.
Last Updated 17 ಮೇ 2024, 4:18 IST
ಚಿಕ್ಕಮಗಳೂರು: ಶಿಕಾರಿಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ತಗುಲಿದ ಗುಂಡು; ಯುವಕ ಸಾವು

ತರೀಕೆರೆ | ಕೋಟೆ ಮಾರಿಕಾಂಬಾ ದೇವಿ ಮೂರ್ತಿ ವಿಸರ್ಜನೆ

ತರೀಕೆರೆ : ತಾಲ್ಲೂಕಿನ ಲಕ್ಕವಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಾರಿಕಾಂಬಾ ದೇವಿಯ ಜಾತ್ರೋತ್ಸವ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಲಾಯಿತು.
Last Updated 16 ಮೇ 2024, 15:31 IST
ತರೀಕೆರೆ | ಕೋಟೆ ಮಾರಿಕಾಂಬಾ ದೇವಿ ಮೂರ್ತಿ ವಿಸರ್ಜನೆ

ಚಿಕ್ಕಮಗಳೂರು | ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆಯಿಲ್ಲ: ಜಿಲ್ಲಾಧಿಕಾರಿ

ಪೂರ್ವ ಮುಂಗಾರು, ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತಾ ಸಭೆ
Last Updated 16 ಮೇ 2024, 14:33 IST
ಚಿಕ್ಕಮಗಳೂರು | ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆಯಿಲ್ಲ: ಜಿಲ್ಲಾಧಿಕಾರಿ

ಬೀರೂರು: ಕಾಯಕಲ್ಪಕ್ಕೆ ಕಾದಿದೆ ಪ್ರಥಮ ದರ್ಜೆ ಕಾಲೇಜು

ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಹಲವು ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿದ್ದು ತುರ್ತಾಗಿ ಕಾಯಕಲ್ಪ ಒದಗಿಸಿ ಕಾಲೇಜು ಮತ್ತೆ ನಳನಳಿಸುವಂತೆ ಮಾಡುವ ಅಗತ್ಯವಿದೆ.  2007-08ರಲ್ಲಿ ಅಸ್ತಿತ್ವಕ್ಕೆ ಬಂದ...
Last Updated 16 ಮೇ 2024, 8:09 IST
ಬೀರೂರು: ಕಾಯಕಲ್ಪಕ್ಕೆ ಕಾದಿದೆ ಪ್ರಥಮ ದರ್ಜೆ ಕಾಲೇಜು

ಆಲ್ದೂರು | ತಾಂತ್ರಿಕ ಸಮಸ್ಯೆ: ಪಹಣಿ–ಇಕೆವೈಸಿ ಜೋಡಣೆಗೆ ಅಡಚಣೆ

ವಿವಿಧ ಸೌಲಭ್ಯಗಳನ್ನು ಪಡೆಯಲು ಪಹಣಿ ಮತ್ತು ಇಕೆವೈಸಿ ಜೋಡಣೆ ಮಾಡುವ ಪ್ರಕ್ರಿಯೆಯಲ್ಲಿ ಕೆಲವು ದಿನಗಳಿಂದ ತಾಂತ್ರಿಕ ಸಮಸ್ಯೆಗಳು ತಲೆದೋರುತ್ತಿರುವುದರಿಂದ ತೊಂದರೆ ಆಗುತ್ತಿದೆ ಎಂದು ರೈತರು ದೂರಿದ್ದಾರೆ.
Last Updated 16 ಮೇ 2024, 7:31 IST
ಆಲ್ದೂರು | ತಾಂತ್ರಿಕ ಸಮಸ್ಯೆ: ಪಹಣಿ–ಇಕೆವೈಸಿ ಜೋಡಣೆಗೆ ಅಡಚಣೆ

ಶೃಂಗೇರಿಯಲ್ಲಿ ಉತ್ತಮ ಮಳೆ

ತಾಲ್ಲೂಕಿನಲ್ಲಿ ಮಂಗಳವಾರ ಗುಡುಗು ಸಿಡಿಲಿನೊಂದಿಗೆ ಉತ್ತಮ ಮಳೆಯಾಗಿದೆ. ಮೆಣಸೆ, ಕುಂಚೇಬೈಲು, ತೆಕ್ಕೂರು, ಅಡ್ಡಗದ್ದೆ, ಹೊಳೆಕೊಪ್ಪ, ನೆಮ್ಮಾರ್, ಕಲ್ಕಟ್ಟೆ, ವೈಕುಂಠಪುರ ಕಾವಡಿ, ಬೆಟ್ಟಗೆರೆ ಕಡೆ ಧಾರಾಕಾರವಾಗಿ ಮಳೆ ಸುರಿದೆ.
Last Updated 14 ಮೇ 2024, 15:52 IST
ಶೃಂಗೇರಿಯಲ್ಲಿ ಉತ್ತಮ ಮಳೆ

ಬೀರೂರು: 4200 ಕ್ವಿಂಟಲ್‌ ಕೊಬ್ಬರಿ ಖರೀದಿ

ನಾಫೆಡ್‌ನಿಂದ ಖರೀದಿ: ಜೂನ್‌ 14 ಕೊನೆಯ ದಿನ
Last Updated 14 ಮೇ 2024, 15:45 IST
ಬೀರೂರು: 4200 ಕ್ವಿಂಟಲ್‌ ಕೊಬ್ಬರಿ ಖರೀದಿ
ADVERTISEMENT

ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸ್ವತಂತ್ರ ಸ್ಪರ್ಧೆ: ಎಸ್‌.ಪಿ.ದಿನೇಶ್

ಈ ಬಾರಿ ರಾಜ್ಯ ವಿಧಾನಪರಿಷತ್ತಿನ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು ತಮ್ಮನ್ನು ಬೆಂಬಲಿಸುವಂತೆ ಅಭ್ಯರ್ಥಿ ಎಸ್‌.ಪಿ.ದಿನೇಶ್‌ ಕೋರಿದರು.
Last Updated 14 ಮೇ 2024, 15:44 IST
ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸ್ವತಂತ್ರ ಸ್ಪರ್ಧೆ: ಎಸ್‌.ಪಿ.ದಿನೇಶ್

ಚಿಕ್ಕಮಗಳೂರು | ಹದ ಮಳೆ: ಕೃಷಿ ಚಟುವಟಿಕೆ ಚುರುಕು

ಮುಂಗಾರು ಹಂಗಾಮಿಗೆ 98,300 ಹೆಕ್ಟರ್ ಬಿತ್ತನೆ ಗುರಿ
Last Updated 14 ಮೇ 2024, 15:26 IST
ಚಿಕ್ಕಮಗಳೂರು | ಹದ ಮಳೆ: ಕೃಷಿ ಚಟುವಟಿಕೆ ಚುರುಕು

ಚಿಕ್ಕಮಗಳೂರು: ರಜೆಯಲ್ಲೂ ಬಿಸಿಯೂಟಕ್ಕೆ ಬೇಡಿಕೆ

19,556 ಮಕ್ಕಳಿಗೆ ಮಧ್ಯಾಹ್ನದ ಊಟ ವಿತರಣೆ
Last Updated 14 ಮೇ 2024, 5:48 IST
ಚಿಕ್ಕಮಗಳೂರು: ರಜೆಯಲ್ಲೂ ಬಿಸಿಯೂಟಕ್ಕೆ ಬೇಡಿಕೆ
ADVERTISEMENT