ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ

ADVERTISEMENT

SSLC Result 2024 | ಪ್ರಥಮ ಸ್ಥಾನದಿಂದ 21ಕ್ಕೆ ಕುಸಿದ ಚಿತ್ರದುರ್ಗ

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆ ಶೇ 72.85 ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 21ನೇ ಸ್ಥಾನಕ್ಕೆ ಕುಸಿದಿದೆ. 2022-23ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿತ್ತು.
Last Updated 9 ಮೇ 2024, 6:46 IST
SSLC Result 2024 | ಪ್ರಥಮ ಸ್ಥಾನದಿಂದ 21ಕ್ಕೆ ಕುಸಿದ ಚಿತ್ರದುರ್ಗ

ಮುರುಘಾ ಮಠ: ಬಸವೇಶ್ವರ ಪ್ರತಿಮೆ, ಅನುದಾನ ದುರ್ಬಳಕೆ; ತನಿಖೆಗೆ ಶಿಫಾರಸು

ಮುರುಘಾ ಮಠದ ಆವರಣದಲ್ಲಿ ಬಸವೇಶ್ವರ ಪ್ರತಿಮೆ, ಅನುದಾನ ದುರ್ಬಳಕೆ
Last Updated 9 ಮೇ 2024, 0:10 IST
ಮುರುಘಾ ಮಠ: ಬಸವೇಶ್ವರ ಪ್ರತಿಮೆ, ಅನುದಾನ ದುರ್ಬಳಕೆ; ತನಿಖೆಗೆ ಶಿಫಾರಸು

ಮೊಳಕಾಲ್ಮುರು | ಟೊಮೆಟೊ ಕೃಷಿಯಲ್ಲಿ ಲಾಭ ಕಂಡ ಕೃಷಿಕ ಸಾಧಿಕ್‌

ನೀರಿನ ಕೊರತೆ ಹಾಗೂ ಬಿಸಿಲಿನ ಸಮಸ್ಯೆ ಮಧ್ಯೆಯೂ ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದಲ್ಲಿ ರೈತನೊಬ್ಬ ಟೊಮ್ಯಾಟೋ ಕೃಷಿಯಲ್ಲಿ ಉತ್ತಮ ಲಾಭ ಕಾಣುವ ಮೂಲಕ ಮಾದರಿಯಾಗಿ ಹೊರಹೊಮ್ಮಿದ್ದಾರೆ.
Last Updated 8 ಮೇ 2024, 7:13 IST
ಮೊಳಕಾಲ್ಮುರು | ಟೊಮೆಟೊ ಕೃಷಿಯಲ್ಲಿ ಲಾಭ ಕಂಡ ಕೃಷಿಕ ಸಾಧಿಕ್‌

ಲಂಚ: ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ ಲೋಕಾಯುಕ್ತ ಬಲೆಗೆ

ಗುತ್ತಿಗೆದಾರರೊಬ್ಬರಿಂದ ₹ 4 ಲಕ್ಷ ಲಂಚ ಪಡೆದ ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಸ್‌.ವೈ.ಬಸವರಾಜಪ್ಪ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Last Updated 6 ಮೇ 2024, 15:56 IST
ಲಂಚ: ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ ಲೋಕಾಯುಕ್ತ ಬಲೆಗೆ

ಚಿತ್ರದುರ್ಗ | ‘ಅಕ್ಕತಂಗಿಯರ ಐತಿಹಾಸಿಕ ಭೇಟಿ ಮಹೋತ್ಸವ’ಕ್ಕೆ ಕ್ಷಣಗಣನೆ

ನೂಕುನುಗ್ಗಲು ಆಗದಂತೆ ಕ್ರಮ, ನಗರಸಭೆಯಿಂದ ಸ್ವಚ್ಛತಾ ಕಾರ್ಯ
Last Updated 6 ಮೇ 2024, 14:17 IST
ಚಿತ್ರದುರ್ಗ | ‘ಅಕ್ಕತಂಗಿಯರ ಐತಿಹಾಸಿಕ ಭೇಟಿ ಮಹೋತ್ಸವ’ಕ್ಕೆ ಕ್ಷಣಗಣನೆ

ಬಿಸಿಲು, ಬಿಸಿಗಾಳಿಗೆ ತತ್ತರಿಸಿದ ರೈತ!

ಬೇಸಿಗೆ ಬಿಸಿಲು ಹೆಚ್ಚುತ್ತಿದ್ದಂತೆಯೇ ಗಾಳಿಯೂ ಬಿಸಿಯಾಗತೊಡಗಿದೆ. ಹಿತಕರ ವಾತಾವರಣ ಮಾಯವಾಗಿ ಧಗೆ ಹೆಚ್ಚಾಗಿದೆ.
Last Updated 6 ಮೇ 2024, 6:53 IST
ಬಿಸಿಲು, ಬಿಸಿಗಾಳಿಗೆ ತತ್ತರಿಸಿದ ರೈತ!

ಮೊಳಕಾಲ್ಮುರು | ವಿದ್ಯಾರ್ಥಿಗಳಿಗೆ ಮರೀಚಿಕೆಯಾದ ವಿಜ್ಞಾನ ಶಿಕ್ಷಣ

ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಹೆಣ್ಣುಮಕ್ಕಳ
Last Updated 6 ಮೇ 2024, 6:50 IST
ಮೊಳಕಾಲ್ಮುರು | ವಿದ್ಯಾರ್ಥಿಗಳಿಗೆ ಮರೀಚಿಕೆಯಾದ ವಿಜ್ಞಾನ ಶಿಕ್ಷಣ
ADVERTISEMENT

ಹಿರಿಯೂರು | ಟ್ಯಾಂಕರ್‌ ನೀರಿಗೆ ಹಿಂದೆಂದೂ ಇಲ್ಲದ ಬೇಡಿಕೆ

ತೆಂಗು–ಅಡಿಕೆ ತೋಟ ಉಳಿಸಿಕೊಳ್ಳಲು ರೈತರ ಹರಸಾಹಸ
Last Updated 6 ಮೇ 2024, 6:48 IST
ಹಿರಿಯೂರು | ಟ್ಯಾಂಕರ್‌ ನೀರಿಗೆ ಹಿಂದೆಂದೂ ಇಲ್ಲದ ಬೇಡಿಕೆ

ಮೊಳಕಾಲ್ಮುರು: ಬಿಸಿಲಿನ ಝಳಕ್ಕೆ ಬಾಡುತ್ತಿವೆ ಸಸಿಗಳು

ಬಿರುಬಿಸಿಲು: ನರ್ಸರಿ ಸಸಿಗಳನ್ನು ಉಳಿಸಿಕೊಳ್ಳಲು ಹರಸಾಹಸ
Last Updated 4 ಮೇ 2024, 8:53 IST
ಮೊಳಕಾಲ್ಮುರು: ಬಿಸಿಲಿನ ಝಳಕ್ಕೆ ಬಾಡುತ್ತಿವೆ ಸಸಿಗಳು

ಚಿಕ್ಕಜಾಜೂರು: ಮಾರಿಕಾಂಬಾ ದೇವಿ ರಥೋತ್ಸವ, ಸಿಡಿ ಉತ್ಸವ

ಚಿಕ್ಕಜಾಜೂರು ಸಮೀಪದ ಮುತ್ತುಗದೂರು ಗ್ರಾಮ ದೇವತೆ ಮಾರಿಕಾಂಬಾ ದೇವಿ ರಥೋತ್ಸವ ಹಾಗೂ ಸಿಡಿ ಉತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
Last Updated 3 ಮೇ 2024, 15:54 IST
ಚಿಕ್ಕಜಾಜೂರು: ಮಾರಿಕಾಂಬಾ ದೇವಿ ರಥೋತ್ಸವ, ಸಿಡಿ ಉತ್ಸವ
ADVERTISEMENT