ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ

ADVERTISEMENT

ನ್ಯಾಚುರಲ್‌ ಐಸ್‌ಕ್ರೀಂ ಸಂಸ್ಥೆಯ ಸ್ಥಾಪಕ, ಉದ್ಯಮಿ ರಘುನಂದನ್‌ ಕಾಮತ್‌ ನಿಧನ

ರಘುನಂದನ್‌ ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯಲ್ಲಿ ಜನಿಸಿದ್ದರು
Last Updated 18 ಮೇ 2024, 5:14 IST
ನ್ಯಾಚುರಲ್‌ ಐಸ್‌ಕ್ರೀಂ ಸಂಸ್ಥೆಯ ಸ್ಥಾಪಕ, ಉದ್ಯಮಿ  ರಘುನಂದನ್‌ ಕಾಮತ್‌ ನಿಧನ

ಬಾಲಕಿಯರ ರಾಜ್ಯ ಚೆಸ್ ಟೂರ್ನಿ: ಅಕ್ಷಯ ಸಾಥಿ, ಸಿದ್ಧಾಂತ್ ಮುನ್ನಡೆ

ಫಿಡೆ ರೇಟೆಡ್‌ 17 ವರ್ಷದೊಳಗಿನವರ ಬಾಲಕಿಯರ ರಾಜ್ಯ ಚೆಸ್ ಟೂರ್ನಿ: ಆದ್ಯಾ ಜಯಭೇರಿ
Last Updated 18 ಮೇ 2024, 4:20 IST
ಬಾಲಕಿಯರ ರಾಜ್ಯ ಚೆಸ್ ಟೂರ್ನಿ: ಅಕ್ಷಯ ಸಾಥಿ, ಸಿದ್ಧಾಂತ್ ಮುನ್ನಡೆ

ಎಡನೀರಿನಲ್ಲಿ ಕೃತಿ ಬಿಡುಗಡೆ ನಾಳೆ

ಬದಿಯಡ್ಕ: ದೇಲಂಪಾಡಿ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಹಾಗೂ ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಮೇ 19ರಂದು ಮಧ್ಯಾಹ್ನ 2ರಿಂದ ನಡೆಯಲಿದೆ.
Last Updated 17 ಮೇ 2024, 23:25 IST
fallback

ಕುಟುಂಬಶ್ರೀ ಕಲೋತ್ಸವ ಇಂದಿನಿಂದ

ಬದಿಯಡ್ಕ: ಮಂಜೇಶ್ವರ ತಾಲ್ಲೂಕು ಮಟ್ಟದ ಕುಟುಂಬಶ್ರೀ ಕಲೋತ್ಸವವು ಮೇ 18ರಿಂದ 2 ದಿನ ಪೆರ್ಲದ ಭಾರತೀ ಸದನದಲ್ಲಿ ನಡೆಯಲಿದೆ
Last Updated 17 ಮೇ 2024, 22:38 IST
fallback

ಬಂಟ ರತ್ನ ಪ್ರಶಸ್ತಿ ಪ್ರದಾನ ನಾಳೆ

ಮಂಗಳೂರು: ‘ಬಂಟ್ಸ್ ನೌ’ ಅಂತರ್ಜಾಲ ಸುದ್ದಿ ಮಾಧ್ಯಮ ಸಂಸ್ಥೆಯ ವತಿಯಿಂದ ಅನುಬಂಧ - 2024 ಕಾರ್ಯಕ್ರಮವು ಮೇ 19ರಂದು ಮಧ್ಯಾಹ್ನ 3ಗಂಟೆಗೆ ಪುರಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸ್ಥಾಪಕ ರಂಜಿತ್ ಶೆಟ್ಟಿ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
Last Updated 17 ಮೇ 2024, 20:26 IST
fallback

‘ಪತ್ತನಾಜೆ’ ಜಾನಪದ ಹಬ್ಬ ನಾಳೆ

ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರಿನ ಸಹಕಾರದಲ್ಲಿ ಬಂಟ್ವಾಳ ತಾಲ್ಲೂಕು ಘಟಕವು ‘ಪತ್ತನಾಜೆ’ ಜಾನಪದ ಹಬ್ಬವನ್ನು ಮೇ 19ರಂದು ಬೆಳಿಗ್ಗೆ 8.30ರಿಂದ ಬಿ.ಸಿ.ರೋಡ್‌ನ ಲಯನ್ಸ್ ಸೇವಾ ಮಂದಿರದಲ್ಲಿ ಆಯೋಜಿಸಿದೆ ಎಂದು ಪ್ರಧಾನ ಸಂಚಾಲಕ ಗೋಪಾಲ ಅಂಚನ್ ತಿಳಿಸಿದರು.
Last Updated 17 ಮೇ 2024, 18:49 IST
‘ಪತ್ತನಾಜೆ’ ಜಾನಪದ ಹಬ್ಬ ನಾಳೆ

ಮೇ 26: ನಂದಗೋಕುಲ ಗೋಶಾಲೆಯಲ್ಲಿ ದೀಪೋತ್ಸವ

ಕಳೆಂಜ ಗ್ರಾಮದ ನಂದಗೋಕುಲ ಗೋಶಾಲೆಯಲ್ಲಿ ಪುಣ್ಯಕೋಟಿಗೆ ಒಂದು ಕೋಟಿ... ಗೋಮಾತೆಗೆ ಕೋಟಿ ನಮನ ಎಂಬ ಕಾರ್ಯಕ್ರಮವು ಮೇ 26 ರಂದು ನಡೆಯಲಿದೆ’ ಎಂದು ಸ್ವಾಮಿ ಶ್ರೀವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಹೇಳಿದರು.
Last Updated 17 ಮೇ 2024, 16:23 IST
fallback
ADVERTISEMENT

ಹೆದ್ದಾರಿ ಕುಸಿತ, ನೆರೆ ಭೀತಿ ಪ್ರದೇಶದಲ್ಲಿ ಪರಿಶೀಲನೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ದರ್ಪಣ ತೀರ್ಥ ಹೊಳೆ ಪ್ರದೇಶ ಹಾಗೂ ಹೆದ್ದಾರಿ ಕುಸಿತ ಉಂಟಾಗಿದ್ದ ಪ್ರದೇಶಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 17 ಮೇ 2024, 15:40 IST
ಹೆದ್ದಾರಿ ಕುಸಿತ, ನೆರೆ ಭೀತಿ ಪ್ರದೇಶದಲ್ಲಿ ಪರಿಶೀಲನೆ

ಚಾರ್ಮಾಡಿ ಘಾಟಿ: ಅರಣ್ಯ ಇಲಾಖೆ ಗಸ್ತು

ಬೆಳ್ತಂಗಡಿ: ಚಾರ್ಮಾಡಿ ಘಾಟಿ ರಸ್ತೆ ಪರಿಸರದಲ್ಲಿ ನಿರಂತರವಾಗಿ ಕಾಡಾನೆ ಕಂಡು ಬರುತ್ತಿರುವುದರಿಂದ ಅರಣ್ಯ ಇಲಾಖೆಯು ರಾತ್ರಿ ಗಸ್ತು ಆರಂಭಿಸಿದೆ.
Last Updated 17 ಮೇ 2024, 14:49 IST
ಚಾರ್ಮಾಡಿ ಘಾಟಿ: ಅರಣ್ಯ ಇಲಾಖೆ ಗಸ್ತು

ಸುಬ್ರಹ್ಮಣ್ಯ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯರ ನೇಮಕ: ಜುಬಿನ್

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹಾಗೂ ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಅವರು ಸಾರ್ವಜನಿಕರ ಮನವಿಗೆ ಸ್ಪಂದಿಸಿ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು.
Last Updated 17 ಮೇ 2024, 11:22 IST
ಸುಬ್ರಹ್ಮಣ್ಯ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯರ ನೇಮಕ: ಜುಬಿನ್
ADVERTISEMENT