ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ

ADVERTISEMENT

ಮೂರ್ಛೆ ರೋಗ ಎಚ್ಚರ ಅಗತ್ಯ: ನರರೋಗ ತಜ್ಞ ಡಾ. ವೀರಣ್ಣ

ಅಪಸ್ಮಾರ(ಮೂರ್ಛೆ ರೋಗ) ಮೆದುಳಿಗೆ ಸಂಬಂಧಪಟ್ಟಂತಹ ಕಾಯಿಲೆಯಾಗಿದ್ದು, ಗಾಬರಿಯ ಅಗತ್ಯ ಇಲ್ಲ. ಆದರೆ, ಸಾಕಷ್ಟು ಎಚ್ಚರ ವಹಿಸಬೇಕು’ ಎಂದು ಎಸ್.ಎಸ್. ನಾರಾಯಣ ಹೆಲ್ತ್ ಸೆಂಟರ್‌ನ ನರರೋಗ ತಜ್ಞ ಡಾ. ವೀರಣ್ಣ ಗಡಾದ್ ತಿಳಿಸಿದರು.
Last Updated 16 ಮೇ 2024, 15:46 IST
ಮೂರ್ಛೆ ರೋಗ ಎಚ್ಚರ ಅಗತ್ಯ: ನರರೋಗ ತಜ್ಞ ಡಾ. ವೀರಣ್ಣ

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಜೋರು ಮಳೆ

ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಜೋರು ಮಳೆ ಸುರಿಯಿತು. ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಜನರಿಗೆ ತಂಪು ನೀಡಿತು.
Last Updated 16 ಮೇ 2024, 15:28 IST
ದಾವಣಗೆರೆ: ಜಿಲ್ಲೆಯ ವಿವಿಧೆಡೆ ಜೋರು ಮಳೆ

ಬೇತೂರಿನಲ್ಲಿ ಮೀನುಗಳ ಸಾವು: ಮಂಗಳೂರಿನ ಪ್ರಯೋಗಾಲಯಕ್ಕೆ ಮಾದರಿ ರವಾನೆ

ಸಮೀಪದ ಬೇತೂರು ಗ್ರಾಮದ ಕೆರೆಯಲ್ಲಿ ₹5 ಲಕ್ಷ ಮೌಲ್ಯದ ಸುಮಾರು 4 ಟನ್‌ಗಳಷ್ಟು ಮೀನುಗಳು ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಮೀನುಗಳು ಹಾಗೂ ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
Last Updated 16 ಮೇ 2024, 14:14 IST
ಬೇತೂರಿನಲ್ಲಿ ಮೀನುಗಳ ಸಾವು: ಮಂಗಳೂರಿನ ಪ್ರಯೋಗಾಲಯಕ್ಕೆ ಮಾದರಿ ರವಾನೆ

ಹೊನ್ನಾಳಿ: ಅಡಿಕೆ ತೋಟಗಳ ಜೀವ ಉಳಿಸಿದ ಮಳೆ 

ಹೊನ್ನಾಳಿ ತಾಲ್ಲೂಕಿನ ಕೆಲವೆಡೆ ಉತ್ತಮ, ಕೆಲವೆಡೆ ಸಾಧಾರಣ ಮಳೆ
Last Updated 16 ಮೇ 2024, 13:47 IST
ಹೊನ್ನಾಳಿ: ಅಡಿಕೆ ತೋಟಗಳ ಜೀವ ಉಳಿಸಿದ ಮಳೆ 

ಮಾಯಕೊಂಡ: ಉತ್ತಮ ಮಳೆ, ರೈತರಲ್ಲಿ ಮಂದಹಾಸ

ಮಾಯಕೊಂಡ: ಅಂತರ್ಜಲ ಕೊರತೆ,  ಬಿಸಿಲಿನ‌ ತಾಪದಿಂದ ಬಳಲಿ ಬೆಂಡಾಗಿದ್ದ ರೈತರು ಗುರುವಾರ ಸಂಜೆ  ಬಿದ್ದ ಉತ್ತಮ ಮಳೆಯಿಂದಾಗಿ ಸಂತಸ ಮನೆ ಮಾಡಿದೆ.
Last Updated 16 ಮೇ 2024, 13:46 IST
ಮಾಯಕೊಂಡ: ಉತ್ತಮ ಮಳೆ, ರೈತರಲ್ಲಿ ಮಂದಹಾಸ

ನ್ಯಾಮತಿ: ಕೆಲ ಗ್ರಾಮಗಳಲ್ಲಿ ಉತ್ತಮ ಮಳೆ

ನ್ಯಾಮತಿ ಕೆಲವು ಗ್ರಾಮಗಳಲ್ಲಿ ಉತ್ತಮ ಮಳೆ
Last Updated 16 ಮೇ 2024, 13:43 IST
ನ್ಯಾಮತಿ: ಕೆಲ ಗ್ರಾಮಗಳಲ್ಲಿ ಉತ್ತಮ ಮಳೆ

ಕಾರು ಡಿಕ್ಕಿ–ಸ್ಥಳದಲ್ಲೇ ವ್ಯಕ್ತಿ ಸಾವು: ಗ್ರಾಮಸ್ಥರ ತೀವ್ರ ಪ್ರತಿಭಟನೆ

ಪರಿಸ್ಥಿತಿ ನಿಯಂತ್ರಿಸಲು ಮೀಸಲು ಪೊಲೀಸ್ ಪಡೆ ನಿಯೋಜನೆ
Last Updated 16 ಮೇ 2024, 13:17 IST
ಕಾರು ಡಿಕ್ಕಿ–ಸ್ಥಳದಲ್ಲೇ ವ್ಯಕ್ತಿ ಸಾವು: ಗ್ರಾಮಸ್ಥರ ತೀವ್ರ ಪ್ರತಿಭಟನೆ
ADVERTISEMENT

ಚನ್ನಗಿರಿ ಪಟ್ಟಣದಲ್ಲಿ 5.6 ಸೆಂ.ಮೀ ಮಳೆ

ಚನ್ನಗಿರಿ: ಪಟ್ಟಣದಲ್ಲಿ ಬುಧವಾರ 56 ಮಿಮೀ ಮಳೆ
Last Updated 16 ಮೇ 2024, 13:15 IST
ಚನ್ನಗಿರಿ ಪಟ್ಟಣದಲ್ಲಿ 5.6 ಸೆಂ.ಮೀ ಮಳೆ

ದಾವಣಗೆರೆ: 2.45 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಗುರಿ

ದಾವಣಗೆರೆ ಜಿಲ್ಲೆಯ ಕೆಲವೆಡೆ ಪ್ರಸಕ್ದತ ಸಾಲಿನ ಮುಂಗಾರುಪೂರ್ವ ಮಳೆ ಸುರಿಯುತ್ತಿದ್ದು, ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬರ ಆವರಿಸಿ ನಷ್ಟ ಅನುಭವಿಸಿರುವ ರೈತರು, ಈ ಬಾರಿ ಉತ್ತಮ ಮಳೆಯಾಗಿ ಆಸರೆಯಾಗಬಲ್ಲದು ಎಂಬ ಆಶಾಭಾವ ಹೊಂದಿದ್ದಾರೆ.
Last Updated 16 ಮೇ 2024, 8:21 IST
ದಾವಣಗೆರೆ: 2.45 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಗುರಿ

ಹರಿಹರ: ಸ್ವಚ್ಚಗೊಂಡ ತುಂಗಭದ್ರಾ ಸೇತುವೆ ಕಿಂಡಿ

ಹಲಸಬಾಳು ಹಾಗೂ ರಾಣೆಬೆನ್ನೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮಗಳ ಮಧ್ಯದ ಹೆದ್ದಾರಿಯ ತುಂಗಭದ್ರಾ ಸೇತುವೆ ಮೇಲಿನ ಮಣ್ಣಿನಿಂದ ಮುಚ್ಚಿಹೋಗಿದ್ದ ಕಿಂಡಿಗಳನ್ನು ಬುಧವಾರ ಪಿಡಬ್ಲುಡಿ ಇಲಾಖೆಯಿಂದ ತೆರವುಗೊಳಿಸಲಾಯಿತು.
Last Updated 16 ಮೇ 2024, 6:34 IST
ಹರಿಹರ: ಸ್ವಚ್ಚಗೊಂಡ ತುಂಗಭದ್ರಾ ಸೇತುವೆ ಕಿಂಡಿ
ADVERTISEMENT