ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ

ADVERTISEMENT

ಮಾಲೂರು | ಕಡಿಮೆ ಬಂಡವಾಳ, ಹೆಚ್ಚು ಲಾಭ: ರೈತನ ಕೈ ಹಿಡಿದ ಶತಾವರಿ ಬೆಳೆ

ಮಾಲೂರು ತಾಲ್ಲೂಕಿನ ಬಂಟಹಳ್ಳಿಯ ಯುವ ರೈತ ಶ್ರೀನಿವಾಸ ರೆಡ್ಡಿ ಒಂದು ಎಕರೆ ಭೂಮಿಯಲ್ಲಿ ಕಡಿಮೆ ಬಂಡವಾಳ ಹಾಗೂ ನೀರನ್ನು ಬಳಸಿ ಶತಾವರಿ (ಆಸ್ಪರೇಗಸ್) ಬೆಳೆ ತೆಗೆದು ಮಾದರಿ ರೈತ ಎನಿಸಿಕೊಂಡಿದ್ದಾನೆ.
Last Updated 9 ಮೇ 2024, 7:14 IST
ಮಾಲೂರು | ಕಡಿಮೆ ಬಂಡವಾಳ, ಹೆಚ್ಚು ಲಾಭ: ರೈತನ ಕೈ ಹಿಡಿದ ಶತಾವರಿ ಬೆಳೆ

ಕೋಲಾರ: ಇನ್ನೂ ಆರಂಭವಾಗದ ಮೇವು ಬ್ಯಾಂಕ್‌

ಕೋಲಾರ ಜಿಲ್ಲೆಯ ವಿವಿಧೆಡೆ ಜಾನುವಾರುಗಳಿಗೆ ಮೇವಿನ ಕೊರತೆ ಕಾಣಿಸಿಕೊಳ್ಳುತ್ತಿದ್ದು, ಇನ್ನೂ ಮೇವಿನ ಬ್ಯಾಂಕ್‌ ಆರಂಭವಾಗಿಲ್ಲ.
Last Updated 9 ಮೇ 2024, 7:09 IST
ಕೋಲಾರ: ಇನ್ನೂ ಆರಂಭವಾಗದ ಮೇವು ಬ್ಯಾಂಕ್‌

ಕೋಲಾರ: 3 ದಿನಗಳಿಂದ ಮಳೆ, ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನುಗ್ಗಿದ ನೀರು

ಜಿಲ್ಲೆಯ ವಿವಿಧೆಡೆ ಮಂಗಳವಾರ ತಡರಾತ್ರಿಯಿಂದ ಬುಧವಾರ ಬೆಳಗಿನ ಜಾವದವರೆಗೂ ಧಾರಾಕಾರ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
Last Updated 8 ಮೇ 2024, 22:48 IST
ಕೋಲಾರ: 3 ದಿನಗಳಿಂದ ಮಳೆ, ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನುಗ್ಗಿದ ನೀರು

ಕೆಜಿಎಫ್‌ನಲ್ಲಿ ಮಳೆ ಅಬ್ಬರ: ನೀರಿನಲ್ಲಿ ಮುಳುಗಿದ ಮನೆಗಳು

ಜನತಾ ಕಾಲೊನಿ ಸಂಪೂರ್ಣ ಶಿಥಿಲ
Last Updated 8 ಮೇ 2024, 13:13 IST
ಕೆಜಿಎಫ್‌ನಲ್ಲಿ ಮಳೆ ಅಬ್ಬರ:  ನೀರಿನಲ್ಲಿ ಮುಳುಗಿದ ಮನೆಗಳು

ಮುಳಬಾಗಿಲು: ಅಕ್ರಮವಾಗಿ ಸಂಗ್ರಹಿಸಿದ್ದ 550 ಕೆಜಿ ಪ್ಲಾಸ್ಟಿಕ್ ವಶ

ಮುಳಬಾಗಿಲು ನಗರದ ಎಂ.ಸಿ.ರಸ್ತೆಯಲ್ಲಿರುವ ಸುಮಾರು ಅಂಗಡಿಗಳಿಗೆ ರಫ್ತು ಮಾಡಲು ಅಕ್ರಮವಾಗಿ ಸಂಗ್ರಹಿಸಿದ್ದ 550 ಕೆಜಿ ತೂಕದ ಪ್ಲಾಸ್ಟಿಕನ್ನು ನಗರಸಭೆ ಅಧಿಕಾರಿಗಳು ವಶಕ್ಕೆ ಪಡೆದು ಮಂಗಳವಾರ ದಂಡ ವಿಧಿಸಿದ್ದಾರೆ.
Last Updated 7 ಮೇ 2024, 13:50 IST
ಮುಳಬಾಗಿಲು: ಅಕ್ರಮವಾಗಿ ಸಂಗ್ರಹಿಸಿದ್ದ 550 ಕೆಜಿ ಪ್ಲಾಸ್ಟಿಕ್ ವಶ

ಬಂಗಾರಪೇಟೆ | ಮಾನವ–ಪ್ರಾಣಿಗಳ ಸಂಘರ್ಷ: ಆತಂಕದಲ್ಲಿ ರೈತರು

ವನ್ಯಜೀವಿಗಳಿಂದ ಬೆಳೆ ರಕ್ಷಣೆಗೆ ಹರಸಾಹಸ
Last Updated 7 ಮೇ 2024, 6:20 IST
ಬಂಗಾರಪೇಟೆ | ಮಾನವ–ಪ್ರಾಣಿಗಳ ಸಂಘರ್ಷ: ಆತಂಕದಲ್ಲಿ ರೈತರು

ಕೆಜಿಎಫ್‌: ಉಪಯೋಗಕ್ಕೆ ಬಾರದ ಹೊಸ ಜನರೇಟರ್‌

ತಾಲ್ಲೂಕು ಆಡಳಿತ ಸೌಧದಲ್ಲಿ ಸೌಕರ್ಯದ ಕೊರತೆ
Last Updated 7 ಮೇ 2024, 6:19 IST
ಕೆಜಿಎಫ್‌: ಉಪಯೋಗಕ್ಕೆ ಬಾರದ ಹೊಸ ಜನರೇಟರ್‌
ADVERTISEMENT

ಬಂಗಾರಪೇಟೆ | ಕಾಡಾನೆ ದಾಳಿ: ರೈತರ ಬೆಳೆ ನಾಶ

ಕಾಮಸಮುದ್ರ ಹೋಬಳಿಯ ಸಾಕರಸನಹಳ್ಳಿ ಮತ್ತೆ ಕಾಡಾನೆ ದಾಳಿ ನಡೆಸಿ ಬೆಳೆ ನಾಶಪಡಿಸಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
Last Updated 6 ಮೇ 2024, 15:03 IST
ಬಂಗಾರಪೇಟೆ | ಕಾಡಾನೆ ದಾಳಿ: ರೈತರ ಬೆಳೆ ನಾಶ

ಕೋಲಾರ: ಅದ್ದೂರಿ ಹೂವಿನ ಕರಗ ಮಹೋತ್ಸವ

ನರಸಾಪುರ ಗ್ರಾಮದ ಶ್ರೀಧರ್ಮರಾಯ ಸ್ವಾಮಿ ಮತ್ತು ದ್ರೌಪದಮ್ಮ ಹೂವಿನ ಕರಗ ಮಹೋತ್ಸವ ಭಾನುವಾರ ರಾತ್ರಿ ಅದ್ದೂರಿಯಿಂದ ನೆರವೇರಿತು.
Last Updated 6 ಮೇ 2024, 14:59 IST
ಕೋಲಾರ: ಅದ್ದೂರಿ ಹೂವಿನ ಕರಗ ಮಹೋತ್ಸವ

ಕೋಲಾರ | 3 ತಿಂಗಳಲ್ಲಿ 566 ಅಗ್ನಿ ಅವಘಡ!

ಬಿಸಿಲಿನ ಧಗೆ; ಬಯಲುಸೀಮೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಗ್ನಿ ಅನಾಹುತ; ಈ ವರ್ಷ ಭಾರಿ ಹೆಚ್ಚಳ–ಆತಂಕ
Last Updated 6 ಮೇ 2024, 7:09 IST
ಕೋಲಾರ | 3 ತಿಂಗಳಲ್ಲಿ 566 ಅಗ್ನಿ ಅವಘಡ!
ADVERTISEMENT