ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ

ADVERTISEMENT

ತಾವರಗೇರಾ | ಗರ್ಭಿಣಿ ಸಾವು: ವೈದ್ಯರ ವಿರುದ್ಧ ದೂರು ದಾಖಲು

ಪ್ರಜಾವಾಣಿ ವಾರ್ತೆ ತಾವರಗೇರಾ :  ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಸಂಜೆ ತುರ್ತು ಚಿಕಿತ್ಸೆಗೆ ಆಗಮಿಸಿದ್ದ ವಿಠಲಾಪೂರ ಗ್ರಾಮದ ಲಕ್ಷ್ಮೀ ಗಂ ನೇಮಿನಾಥ (20) ಮೃತಪಟ್ಟ ಹಿನ್ನಲೆ...
Last Updated 1 ಮೇ 2024, 16:20 IST
ತಾವರಗೇರಾ | ಗರ್ಭಿಣಿ ಸಾವು:  ವೈದ್ಯರ ವಿರುದ್ಧ ದೂರು ದಾಖಲು

ಸಂಗಣ್ಣ ಆತ್ಮವಿಮರ್ಶೆ ಮಾಡಿಕೊಳ್ಳಲಿ: ಸಿ.ಟಿ. ರವಿ

’ನಮ್ಮ ಪಕ್ಷ ಸಂಗಣ್ಣ ಕರಡಿ ಅವರಿಗೆ ಎಲ್ಲ ಅವಕಾಶಗಳನ್ನು ಕೊಟ್ಟಿದ್ದರೂ ಅವರು ಕಾಂಗ್ರೆಸ್‌ ಸೇರಿದ್ದಾರೆ. ಅಲ್ಲಿಯೂ ಅವರು ಅಸಹಾಯಕರಾಗಿದ್ದು ಕೆಲ ದಿನಗಳಲ್ಲಿ ಭ್ರಮನಿರಸನಕ್ಕೆ ಒಳಗಾಗಲಿದ್ದಾರೆ’ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದರು.
Last Updated 1 ಮೇ 2024, 15:52 IST
ಸಂಗಣ್ಣ ಆತ್ಮವಿಮರ್ಶೆ ಮಾಡಿಕೊಳ್ಳಲಿ: ಸಿ.ಟಿ. ರವಿ

ಅಳವಂಡಿ | 'ತುರ್ತು ಪೊಲೀಸ್ ಸೇವೆಗೆ 112 ಕ್ಕೆ ಕರೆ ಮಾಡಿ'

ಇಲ್ಲಿನ ಪೋಲಿಸ್ ಠಾಣೆಯಲ್ಲಿ ಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಟ್ಟಿ, ಬೆಳಗಟ್ಟಿ, ಘಟ್ಟಿರಡ್ಡಿಹಾಳ ಹಾಗೂ ಮುರ್ಲಾಪುರ ಗ್ರಾಮದ ಸ್ಪೂರ್ತಿ ಯೋಜನೆ (ಕೆಎಚ್‌ಪಿಟಿ)ಯ ಮಕ್ಕಳಿಗೆ ಪೋಲಿಸ್ ಇಲಾಖೆಯ ವತಿಯಿಂದ ತೆರೆದ ಮನೆ ಕಾರ್ಯಕ್ರಮ ನಡೆಯಿತು.
Last Updated 1 ಮೇ 2024, 14:51 IST
ಅಳವಂಡಿ | 'ತುರ್ತು ಪೊಲೀಸ್ ಸೇವೆಗೆ 112 ಕ್ಕೆ ಕರೆ ಮಾಡಿ'

ಕುಕನೂರು | ಕಲ್ಲಿನಾಥೇಶ್ವರ ದೇವಸ್ಥಾನದಲ್ಲಿ ಹುಂಡಿ ಹಣ ಕಳ್ಳತನ

ಕ್ರಮಕ್ಕೆ ಮುಂದಾಗದ ಅಧಿಕಾರಿಗಳು: ಗ್ರಾಮಸ್ಥರ ಆರೋಪ
Last Updated 1 ಮೇ 2024, 14:49 IST
fallback

ಕುಷ್ಟಗಿ | ಅನಧಿಕೃತ ಕೋಚಿಂಗ್‌ ಕೇಂದ್ರಕ್ಕಿಲ್ಲ ಕಡಿವಾಣ

ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ತರಬೇತಿ (ಕೋಚಿಂಗ್) ಕೇಂದ್ರಗಳು ತಾಲ್ಲೂಕಿನಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿದ್ದು ಶಿಕ್ಷಣದ ಬದಲು ಈ ತರಬೇತಿ ಕೇಂದ್ರಗಳು ಮಕ್ಕಳ ಪಾಲಿಗೆ ಶಿಕ್ಷೆಯ ಕೇಂದ್ರಗಳಂತಾಗಿವೆ ಎಂಬ ದೂರುಗಳು ಕೇಳಿಬಂದಿವೆ.
Last Updated 1 ಮೇ 2024, 4:42 IST
fallback

ಗಂಗಾವತಿ | ಬಿಜೆಪಿಗೆ ಮತ ಕೇಳುವ ನೈತಿಕತೆಯಿಲ್ಲ: ಸಿದ್ದರಾಮಯ್ಯ ವಾಗ್ದಾಳಿ

ಹಿಂದಿನ ಹತ್ತು ವರ್ಷಗಳಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸದೆ ಮೇಲಿಂದ ಮೇಲೆ ಹಸಿ ಸುಳ್ಳು ಹೇಳುತ್ತಿರುವ ಪ್ರಧಾನಿ‌ ನರೇಂದ್ರ ಮೋದಿಗೆ ಮತ ಕೇಳುವ ನೈತಿಕತೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
Last Updated 30 ಏಪ್ರಿಲ್ 2024, 16:45 IST
ಗಂಗಾವತಿ | ಬಿಜೆಪಿಗೆ ಮತ ಕೇಳುವ ನೈತಿಕತೆಯಿಲ್ಲ: ಸಿದ್ದರಾಮಯ್ಯ ವಾಗ್ದಾಳಿ

ಕೊಪ್ಪಳ: ಶ್ರೀನಾಥ್ ಭಾಷಣ ವೇಳೆ ಕುರ್ಚಿ ಎಸೆದು ಗಲಾಟೆ ಮಾಡಿದ ಅನ್ಸಾರಿ ‌ಬೆಂಬಲಿಗರು

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಭಾಷಣ ಮಾಡುವಾಗ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಕುರ್ಚಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
Last Updated 30 ಏಪ್ರಿಲ್ 2024, 14:47 IST
ಕೊಪ್ಪಳ: ಶ್ರೀನಾಥ್ ಭಾಷಣ ವೇಳೆ ಕುರ್ಚಿ ಎಸೆದು ಗಲಾಟೆ ಮಾಡಿದ ಅನ್ಸಾರಿ ‌ಬೆಂಬಲಿಗರು
ADVERTISEMENT

ಕೊಪ್ಪಳ | ಸಿಎಂ ಎದುರಲ್ಲೇ ಗಂಗಾವತಿ ಕಾಂಗ್ರೆಸ್ ಬಣ ರಾಜಕಾರಣ ಮತ್ತೆ ಸ್ಫೋಟ

ಗಂಗಾವತಿ (ಕೊಪ್ಪಳ ಜಿಲ್ಲೆ): ಹಿಂದಿನ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಬಹಿರಂಗಗೊಂಡಿದ್ದ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬಣ ರಾಜಕಾರಣ ಮಂಗಳವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಮತ್ತೆ ಸ್ಫೋಟಗೊಂಡಿತು.
Last Updated 30 ಏಪ್ರಿಲ್ 2024, 14:11 IST
ಕೊಪ್ಪಳ | ಸಿಎಂ ಎದುರಲ್ಲೇ ಗಂಗಾವತಿ ಕಾಂಗ್ರೆಸ್ ಬಣ ರಾಜಕಾರಣ ಮತ್ತೆ ಸ್ಫೋಟ

ಲೋಕಸಭಾ ಚುನಾವಣೆ: ತೂಗುಯ್ಯಾಲೆಯಲ್ಲಿ ‘ಕೊಪ್ಪಳದ ಚುಕ್ಕಾಣಿ’

ಬಿಸಿಲಿನ ಜೊತೆಗೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಕಾವು ಕೂಡ ತಾರಕಕ್ಕೇರಿದೆ. ಅಧಿಕಾರದ ಚುಕ್ಕಾಣಿಯು ರಾಜಕೀಯದಲ್ಲಿ ಪಳಗಿರುವ ಹಿಟ್ನಾಳ ಕುಟುಂಬಕ್ಕೊ ಅಥವಾ ಬಿಜೆಪಿಯ ಹೊಸ ಮುಖ ಡಾ.ಬಸವರಾಜ ಕ್ಯಾವಟರ್‌ ಅವರಿಗೊ ಎನ್ನುವ ಚರ್ಚೆ ಜೋರಾಗಿದೆ.
Last Updated 29 ಏಪ್ರಿಲ್ 2024, 23:54 IST
ಲೋಕಸಭಾ ಚುನಾವಣೆ: ತೂಗುಯ್ಯಾಲೆಯಲ್ಲಿ ‘ಕೊಪ್ಪಳದ ಚುಕ್ಕಾಣಿ’

ಗಂಗಾವತಿ: ಪ್ರಜಾಧ್ವನಿ-2 ಪ್ರಚಾರ ಕಾರ್ಯಕ್ರಮಕ್ಕೆ ಸಿದ್ಧತೆ

ಕನಕಗಿರಿ ರಸ್ತೆಯಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಇಂದು (ಮಂಗಳವಾರ) ಸಂಜೆ 6 ಗಂಟೆಗೆ ಕಾಂಗ್ರೆಸ್ ಪಕ್ಷದಿಂದ ನಡೆಯುವ ಪ್ರಜಾಧ್ವನಿ-2 ಲೋಕಸ ಭಾಚುನಾವಣಾ ಪ್ರಚಾರ ಸಭೆ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸಲಾಗಿದೆ.
Last Updated 29 ಏಪ್ರಿಲ್ 2024, 15:47 IST
ಗಂಗಾವತಿ: ಪ್ರಜಾಧ್ವನಿ-2 ಪ್ರಚಾರ ಕಾರ್ಯಕ್ರಮಕ್ಕೆ ಸಿದ್ಧತೆ
ADVERTISEMENT