ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ

ADVERTISEMENT

ಎರಡು ವರ್ಷಗಳಿಂದ ಗೌರವಧನ ನಿರೀಕ್ಷಿಸುತ್ತಿರುವ ಹಂಪಿಯ ಪ್ರವಾಸಿ ಮಾರ್ಗದರ್ಶಿಗಳು

ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ 28 ಮಂದಿ ಪ್ರವಾಸಿ ಮಾರ್ಗದರ್ಶಿಗಳು ₹ 5 ಸಾವಿರ ಗೌರವಧನಕ್ಕಾಗಿ ಎರಡು ವರ್ಷಗಳಿಂದ ಕಾಯುತ್ತಲೇ ಇದ್ದು, ಎರಡು ಚುನಾವಣೆ ಮುಗಿದರೂ ಅವರ ಕಡತಕ್ಕೆ ಮಾತ್ರ ಮುಕ್ತಿ ಸಿಕ್ಕಿಲ್ಲ.
Last Updated 17 ಮೇ 2024, 6:09 IST
 ಎರಡು ವರ್ಷಗಳಿಂದ ಗೌರವಧನ ನಿರೀಕ್ಷಿಸುತ್ತಿರುವ ಹಂಪಿಯ ಪ್ರವಾಸಿ ಮಾರ್ಗದರ್ಶಿಗಳು

ಹೂವಿನಹಡಗಲಿ | ಅಂಜೂರ ಬೇಸಾಯ: ವರ್ಷಕ್ಕೆ ₹20 ಲಕ್ಷ ಆದಾಯ

ತಾಲ್ಲೂಕಿನ ಕಂದಗಲ್ಲು ಗ್ರಾಮದ ರೈತರೊಬ್ಬರು 40 ಎಕರೆಯಲ್ಲಿ ಅಂಜೂರ ಬೆಳೆದು, ಹಣ್ಣುಗಳ ಸಂಸ್ಕರಣೆ, ಮೌಲ್ಯವರ್ಧನೆ ಮೂಲಕ ರಾಜ್ಯ, ಹೊರ ರಾಜ್ಯಗಳಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಂಡು ಮಾದರಿಯಾಗಿದ್ದಾರೆ.
Last Updated 17 ಮೇ 2024, 6:06 IST
ಹೂವಿನಹಡಗಲಿ | ಅಂಜೂರ ಬೇಸಾಯ: ವರ್ಷಕ್ಕೆ ₹20 ಲಕ್ಷ ಆದಾಯ

ಬಸ್ ನಿಲ್ದಾಣದ ಆವರಣ ಕೆಸರುಮಯ: ಶಾಸಕ ನೇಮರಾಜನಾಯ್ಕ ಭೇಟಿ, ಪರಿಶೀಲನೆ

ಕೊಟ್ಟೂರು: ಪಟ್ಟಣದಲ್ಲಿ ಕಳೆದರೆಡು ದಿನಗಳಿಂದ ಸುರಿದ ಮಳೆಗೆ ಬಸ್ ನಿಲ್ದಾಣ ಮಳೆನೀರು ಹಾಗೂ ತ್ಯಾಜ್ಯದಿಂದ ಆವೃತ್ತವಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾದ ಹಿನ್ನೆಲೆಯಲ್ಲಿ ಶಾಸಕ ಕೆ.ನೇಮರಾಜನಾಯ್ಕ ಗುರುವಾರ ಭೇಟಿ...
Last Updated 16 ಮೇ 2024, 15:35 IST
ಬಸ್ ನಿಲ್ದಾಣದ ಆವರಣ ಕೆಸರುಮಯ:
ಶಾಸಕ ನೇಮರಾಜನಾಯ್ಕ ಭೇಟಿ, ಪರಿಶೀಲನೆ

ವಿಜಯನಗರ | ಡೆಂಗಿ ಜ್ವರ: ನಿರ್ಲಕ್ಷ್ಯ ಬೇಡ

ಆರೋಗ್ಯ ಇಲಾಖೆಯಿಂದ ಜಾಗೃತಿ: ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ
Last Updated 16 ಮೇ 2024, 14:07 IST
ವಿಜಯನಗರ | ಡೆಂಗಿ ಜ್ವರ: ನಿರ್ಲಕ್ಷ್ಯ ಬೇಡ

ಹಿಂಗಾರು ಬೆಳೆಗೂ ಪರಿಹಾರ ಕೊಡಿ: ಕರ್ನಾಟಕ ರಾಜ್ಯ ರೈತರ ಸಂಘ ಒತ್ತಾಯ

ಕರ್ನಾಟಕ ರಾಜ್ಯ ರೈತರ ಸಂಘ ಒತ್ತಾಯ: ಬಾಳೆ ಹಾನಿ–ಹೆಕ್ಟೇರ್‌ಗೆ ₹80 ಸಾವಿರಕ್ಕೆ ಒತ್ತಾಯ
Last Updated 16 ಮೇ 2024, 13:20 IST
ಹಿಂಗಾರು ಬೆಳೆಗೂ ಪರಿಹಾರ ಕೊಡಿ: ಕರ್ನಾಟಕ  ರಾಜ್ಯ ರೈತರ ಸಂಘ ಒತ್ತಾಯ

ವಿಜಯನಗರ | ಹಳ್ಳಕ್ಕೆ ಬೈಕ್‌ ಬಿದ್ದು ಇಬ್ಬರು ಯುವಕರ ಸಾವು

ಹರಪನಹಳ್ಳಿ ತಾಲ್ಲೂಕಿನ ಮುತ್ತಿಗಿ ಗ್ರಾಮದಿಂದ ಮತ್ತಿಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಹಳ್ಳದಲ್ಲಿ ಬೈಕ್ ಉರುಳಿ ಬಿದ್ದ ಪರಿಣಾಮ ಒಂದೇ ಗ್ರಾಮದ ಇಬ್ಬರು ಯುವಕರು ಸಾವನ್ನಪ್ಪಿದ್ದು, ಇನ್ನೊಬ್ಬ ಗಾಯಗೊಂಡಿದ್ದಾರೆ ಎಂದು ಚಿಗಟೇರಿ ಠಾಣೆ ಪೊಲೀಸರು ತಿಳಿಸಿದ್ದಾರೆ.
Last Updated 16 ಮೇ 2024, 13:16 IST
ವಿಜಯನಗರ | ಹಳ್ಳಕ್ಕೆ ಬೈಕ್‌ ಬಿದ್ದು ಇಬ್ಬರು ಯುವಕರ ಸಾವು

ಕಾನಹೊಸಹಳ್ಳಿ | ಲಾರಿ ಪಲ್ಟಿ; ತಪ್ಪಿದ ಅನಾಹುತ

ಕಾನಹೊಸಹಳ್ಳಿ ಸಮೀಪದ ಅಮಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಲಾರಿ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ.
Last Updated 16 ಮೇ 2024, 4:28 IST
ಕಾನಹೊಸಹಳ್ಳಿ | ಲಾರಿ ಪಲ್ಟಿ; ತಪ್ಪಿದ ಅನಾಹುತ
ADVERTISEMENT

ವಿಜಯನಗರ | 9,854 ರೈತರ ಖಾತೆಗಳಿಗೆ ತಲುಪದ ಪರಿಹಾರ ಹಣ: ಜಿಲ್ಲಾಧಿಕಾರಿ

ತಾಂತ್ರಿಕ ಕಾರಣಗಳ ಪರಿಶೀಲನೆಗೆ ರೈತರಿಗೆ ಅವಕಾಶ: ಡಿಸಿ ಎಂ.ಎಸ್.ದಿವಾಕರ್‌
Last Updated 15 ಮೇ 2024, 15:43 IST
ವಿಜಯನಗರ | 9,854 ರೈತರ ಖಾತೆಗಳಿಗೆ ತಲುಪದ ಪರಿಹಾರ ಹಣ: ಜಿಲ್ಲಾಧಿಕಾರಿ

ಬಳ್ಳಾರಿ, ವಿಜಯಪುರದಲ್ಲಿ ಮಳೆ

ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹರಪನಹಳ್ಳಿ ಸಹಿತ ಜಿಲ್ಲೆಯ ಕೆಲವೆಡೆ ಮಂಗಳವಾರ ರಾತ್ರಿ ಮತ್ತು ಬುಧವಾರ ಮಧ್ಯಾಹ್ನ ಮಳೆಯಾಗಿದೆ. 
Last Updated 15 ಮೇ 2024, 15:42 IST
ಬಳ್ಳಾರಿ, ವಿಜಯಪುರದಲ್ಲಿ ಮಳೆ

ಎಸ್‌ಎಸ್ಎಲ್‌ಸಿ ಪರೀಕ್ಷೆ 2: ನೋಂದಣಿಗೆ ನಾಳೆ ಕೊನೆ ದಿನ

2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಪರೀಕ್ಷೆ–2ಕ್ಕೆ ನೋದಾಯಿಸಲು ಗುರುವಾರವೇ (ಮೇ 16) ಕೊನೆಯ ದಿನ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಎಂ.ಚೆನ್ನಬಸಪ್ಪ ತಿಳಿಸಿದ್ದಾರೆ.
Last Updated 15 ಮೇ 2024, 15:36 IST
fallback
ADVERTISEMENT