ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬದುಕು ಬನಿ

ADVERTISEMENT

ಇಂದು ರಾಮಾನುಜ ಜಯಂತಿ | ಭಗವದ್ರಾಮಾನುಜರ ವೈಭವ

ಭಗವದ್ರಾಮಾನುಜರು ಕ್ರಿ.ಶ. 1017, ಚಿತ್ರಮಾಸ ಆರಿದ್ರಾ ನಕ್ಷತ್ರದಲ್ಲಿ ಅವತರಿಸಿ ವಿಶ್ವಕ್ಕೆಲ್ಲ ಭಕ್ತಿಯ ಮಹತ್ವವನ್ನು ಪ್ರಕಾಶಪಡಿಸಿದ ಮಹಾನುಭಾವರು. ರಾಮಾನುಜದರ್ಶನವೆಂದೇ ಪ್ರಸಿದ್ಧವಾಗಿರುವ ವಿಶಿಷ್ಟಾದ್ವೈತದರ್ಶನವನ್ನು ಪರಿಪೂರ್ಣವಾಗಿ ಸ್ಥಾಪನೆಮಾಡಿದ ಶ್ರೇಷ್ಠ ಆಚಾರ್ಯರು.
Last Updated 12 ಮೇ 2024, 0:30 IST
ಇಂದು ರಾಮಾನುಜ ಜಯಂತಿ | ಭಗವದ್ರಾಮಾನುಜರ ವೈಭವ

ಇಂದು ಶಂಕರ ಜಯಂತಿ | ಶಾಂಕರದರ್ಶನದ ಬೆಳಕು

ಇಂದು ಶಂಕರ ಜಯಂತಿ
Last Updated 12 ಮೇ 2024, 0:08 IST
ಇಂದು ಶಂಕರ ಜಯಂತಿ | ಶಾಂಕರದರ್ಶನದ ಬೆಳಕು

ಬಸವ ಜಯಂತಿ | ಮಾತೆಂಬ ಜ್ಯೋತಿರ್ಲಿಂಗ

ಅಣ್ಣನವರ ಈ ಸುಪ್ರಸಿದ್ಧ ವಚನವನ್ನು ಕೇಳದವರಾರು? ಸಿಕ್ಕಸಿಕ್ಕವರೆಲ್ಲ ಉದ್ಧರಿಸುವ ವಚನಗಳಲ್ಲಿ ಇದೊಂದು.
Last Updated 10 ಮೇ 2024, 0:08 IST
ಬಸವ ಜಯಂತಿ | ಮಾತೆಂಬ ಜ್ಯೋತಿರ್ಲಿಂಗ

ಕರ್ಮಯೋಗಿ ಶಾರದಾಪ್ರಸಾದ್‌.. ಎಚ್.ವೈ. ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ಲೇಖನ

ಮೂರು ಪ್ರಧಾನ ಮಂತ್ರಿಗಳಿಗೆ ವಾರ್ತಾ ಸಲಹೆಗಾರರಾಗಿದ್ದ ಎಚ್. ವೈ.ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ವರ್ಷವಿದು
Last Updated 13 ಏಪ್ರಿಲ್ 2024, 20:31 IST
ಕರ್ಮಯೋಗಿ ಶಾರದಾಪ್ರಸಾದ್‌.. ಎಚ್.ವೈ. ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ಲೇಖನ

ಸಹಬಾಳ್ವೆ ಕತೆ ಹೇಳುವ ಲಂಟಾನಾ ಆನೆಗಳು...

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆನೆಗಳ ಹಿಂಡೇ ನೆರೆದಿತ್ತು! ದೊಡ್ಡವರು ಇರಲಿ, ಮಕ್ಕಳೂ ಕೂಡ ಯಾವುದೇ ಭಯವಿಲ್ಲದೇ ಅವುಗಳ ಸೊಂಡಿಲನ್ನು ಮುಟ್ಟಿ, ಪಕ್ಕದಲ್ಲೇ ನಿಂತು ಫೋಟೊಗೆ ಫೋಸು ಕೊಡುತ್ತಿದ್ದವು.
Last Updated 24 ಫೆಬ್ರುವರಿ 2024, 23:30 IST
ಸಹಬಾಳ್ವೆ ಕತೆ ಹೇಳುವ ಲಂಟಾನಾ ಆನೆಗಳು...

ಅನುತ್ತರ | ಕಾಯಕವಾದೀತೆ ಕಲೆಯ ನೆಲೆ?

ಜೀವನ, ಸಂತೋಷದ ನಡುವಿನ ಸಂಬಂಧವನ್ನು ಕೆಲಸದ ಪರಿಕಲ್ಪನೆ ತುಂಡರಿಸಿದೆ
Last Updated 29 ನವೆಂಬರ್ 2023, 22:56 IST
ಅನುತ್ತರ | ಕಾಯಕವಾದೀತೆ ಕಲೆಯ ನೆಲೆ?

ಕನಕದಾಸ ಜಯಂತಿ | ಕನಕ: ಬಾಳ ಬೆಳೆಯ ಬಂಗಾರ

ಬೆಳೆಯನ್ನು ಬೆಳೆಯಬೇಕಾದರೆ ತೋಟದಲ್ಲಿ ವ್ಯವಸಾಯ ನಿರಂತರವಾಗಿ ನಡೆಯುತ್ತಿರಬೇಕು. ಸತ್ವಪೂರ್ಣ ಬೀಜವನ್ನು ಭೂಮಿಯಲ್ಲಿ ಬಿತ್ತಬೇಕು. ಸಮಯಕ್ಕೆ ಸರಿಯಾಗಿ ಅದಕ್ಕೆ ನೀರನ್ನು ಹಾಯಿಸಬೇಕು. ಪೈರಿಗೆ ರಕ್ಷಣೆಯನ್ನು ಒದಗಿಸಬೇಕು. ನೆಲದಲ್ಲಿ ಹುಟ್ಟುತ್ತಲೇ ಇರುವ ಕಳೆಯನ್ನು ಕಿತ್ತೊಗೆಯಬೇಕು...
Last Updated 29 ನವೆಂಬರ್ 2023, 21:00 IST
ಕನಕದಾಸ ಜಯಂತಿ | ಕನಕ: ಬಾಳ ಬೆಳೆಯ ಬಂಗಾರ
ADVERTISEMENT

Valmiki Jayanti | ವಾಲ್ಮೀಕಿ: ರಸಕವಿ ಋಷಿಕವಿ

ವಾಲ್ಮೀಕಿ ಮಹರ್ಷಿಗಳ ಜಯಂತಿ ಎಂದರೆ ಅದು ರಾಮನ ಮಹಾಗುಣಗಳ ಸಂಕೀರ್ತನೆಯೇ ಹೌದು; ರಾಮಾಯಣದ ಪಾರಾಯಣವೇ ಹೌದು.
Last Updated 27 ಅಕ್ಟೋಬರ್ 2023, 23:34 IST
Valmiki Jayanti | ವಾಲ್ಮೀಕಿ: ರಸಕವಿ ಋಷಿಕವಿ

Ganesh Chaturthi | ಗೌರೀ ಗಣೇಶ: ಸಂಸ್ಕೃತಿಯ ಸಂಭ್ರಮ

ಸಾಮಾನ್ಯವಾಗಿ ಗೌರೀವ್ರತವನ್ನು ಒಂದು ದಿನ ಮತ್ತು ಗಣೇಶಹಬ್ಬವನ್ನು ಅದರ ಮರುದಿನ ಆಚರಿಸುವುದು ವಾಡಿಕೆ. ಆದರೆ...
Last Updated 18 ಸೆಪ್ಟೆಂಬರ್ 2023, 5:16 IST
Ganesh Chaturthi | ಗೌರೀ ಗಣೇಶ: ಸಂಸ್ಕೃತಿಯ ಸಂಭ್ರಮ

ಶ್ರೀ ಕೃಷ್ಣ ಜನ್ಮಾಷ್ಟಮಿ | ಕೃಷ್ಣ: ಯೋಗಕ್ಷೇಮಗಳ ಬೆಳಕು

ನಮ್ಮಲ್ಲಿ ಅವತಾರದ ಕಲ್ಪನೆಯುಂಟು. ಧರ್ಮದ ಅವನತಿಯಾದಾಗ ಲೋಕದಲ್ಲಿ ಪುನಃ ಧರ್ಮಸ್ಥಾಪನೆಗಾಗಿ ದೇವರೇ ನಮ್ಮ ನಡುವೆ ಕಾಣಿಸಿಕೊಳ್ಳುತ್ತಾನೆ – ಎಂಬುದು ಈ ಕಲ್ಪನೆಯ ಸ್ವಾರಸ್ಯ.
Last Updated 5 ಸೆಪ್ಟೆಂಬರ್ 2023, 20:22 IST
ಶ್ರೀ ಕೃಷ್ಣ ಜನ್ಮಾಷ್ಟಮಿ | ಕೃಷ್ಣ: ಯೋಗಕ್ಷೇಮಗಳ ಬೆಳಕು
ADVERTISEMENT