ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Armed Forces

ADVERTISEMENT

ಸೇನೆಗೆ 112 ವೈದ್ಯಕೀಯ ಪದವೀಧರರ ನಿಯೋಜನೆ: ರಕ್ಷಣಾ ಸಚಿವಾಲಯ

‘ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ (ಎಎಫ್‌ಎಂಸಿ) ತೇರ್ಗಡೆ ಹೊಂದಿದ 58ನೇ ಬ್ಯಾಚ್‌ನ ಒಟ್ಟು 112 ಪದವೀಧರರನ್ನು ಸೇನೆಗೆ ನಿಯೋಜಿಸಲಾಗಿದೆ’ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ಗುರುವಾರ ತಿಳಿಸಿದೆ.
Last Updated 25 ಏಪ್ರಿಲ್ 2024, 14:40 IST
ಸೇನೆಗೆ 112 ವೈದ್ಯಕೀಯ ಪದವೀಧರರ ನಿಯೋಜನೆ: ರಕ್ಷಣಾ ಸಚಿವಾಲಯ

ಅಸ್ಸಾಂನ ನಾಲ್ಕು ಜಿಲ್ಲೆಗಳಲ್ಲಿ ಎಎಫ್‌ಎಸ್‌ಪಿಎ ಕಾಯ್ದೆ ವಿಸ್ತರಣೆ

ಅಸ್ಸಾಂನ ನಾಲ್ಕು ಜಿಲ್ಲೆಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ಅನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಲಾಗಿದೆ.
Last Updated 29 ಮಾರ್ಚ್ 2024, 4:45 IST
ಅಸ್ಸಾಂನ ನಾಲ್ಕು ಜಿಲ್ಲೆಗಳಲ್ಲಿ ಎಎಫ್‌ಎಸ್‌ಪಿಎ ಕಾಯ್ದೆ ವಿಸ್ತರಣೆ

ಅರೆಸೇನಾ ಪಡೆಗಳ ಮುಖ್ಯಸ್ಥರ ನೇಮಕ: CISFನ ಮೊದಲ ಮಹಿಳಾ ಮುಖ್ಯಸ್ಥೆ ನೀನಾ ಸಿಂಗ್

ಸಿಐಎಸ್‌ಎಫ್‌ ಡಿಜಿಯಾಗಿ ನೀನಾ ಸಿಂಗ್, ಐಟಿಬಿಪಿ ಮುಖ್ಯಸ್ಥರಾಗಿ ರಾಹುಲ್ ರಸ್ಗೋತ್ರ ಹಾಗೂ ಸಿಆರ್‌ಪಿಎಫ್ ಮಹಾನಿರ್ದೇಶರಾಗಿ ಅನೀಶ್ ದಯಾಳ್ ಸಿಂಗ್ ನೇಮಕಗೊಂಡಿದ್ದಾರೆ.
Last Updated 29 ಡಿಸೆಂಬರ್ 2023, 5:44 IST
ಅರೆಸೇನಾ ಪಡೆಗಳ ಮುಖ್ಯಸ್ಥರ ನೇಮಕ: CISFನ ಮೊದಲ ಮಹಿಳಾ ಮುಖ್ಯಸ್ಥೆ ನೀನಾ ಸಿಂಗ್

ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಸಂಖ್ಯೆ ವೃದ್ಧಿಗೆ ಕ್ರಮ: ಪ್ರಧಾನಿ ಮೋದಿ

ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಶಕ್ತಿಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು.
Last Updated 4 ಡಿಸೆಂಬರ್ 2023, 14:26 IST
ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಸಂಖ್ಯೆ ವೃದ್ಧಿಗೆ ಕ್ರಮ: ಪ್ರಧಾನಿ ಮೋದಿ

PM Modi France Visit: ಫ್ರಾನ್ಸ್‌ ರಾಷ್ಟ್ರೀಯ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿ

France Bastille Day Parade 2023: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು, ಫ್ರಾನ್ಸ್‌ನ ರಾಷ್ಟ್ರೀಯ ದಿನಾಚರಣೆಯ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದಾರೆ.
Last Updated 14 ಜುಲೈ 2023, 11:11 IST
PM Modi France Visit: ಫ್ರಾನ್ಸ್‌ ರಾಷ್ಟ್ರೀಯ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿ

ಜಮ್ಮು: ಗಡಿಯೊಳಗೆ ನುಸುಳುವ ಉಗ್ರರ ಯತ್ನ ವಿಫಲಗೊಳಿಸಿದ ಸೇನೆ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಉಗ್ರರ ಗುಂಪಿನ ಒಳ ನುಸುಳುವಿಕೆ ಯತ್ನವನ್ನು ಭಾರತೀಯ ಸೇನಾಪಡೆ ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಏಪ್ರಿಲ್ 2023, 3:10 IST
ಜಮ್ಮು: ಗಡಿಯೊಳಗೆ ನುಸುಳುವ ಉಗ್ರರ ಯತ್ನ ವಿಫಲಗೊಳಿಸಿದ ಸೇನೆ

ವ್ಯಭಿಚಾರ: ಅಧಿಕಾರಿ ವಿರುದ್ಧ ಸಶಸ್ತ್ರ ‍ಪಡೆಗಳು ಕ್ರಮ ಕೈಗೊಳ್ಳಬಹುದು ಸುಪ್ರೀಂ

‘ವ್ಯಭಿಚಾರದಂತಹ ಕೃತ್ಯಗಳಲ್ಲಿ ತೊಡಗುವ ಅಧಿಕಾರಿಗಳ ವಿರುದ್ಧ ಸಶಸ್ತ್ರ ಪಡೆಗಳು ಕ್ರಮ ಕೈಗೊಳ್ಳಬಹುದು’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.
Last Updated 31 ಜನವರಿ 2023, 14:21 IST
ವ್ಯಭಿಚಾರ: ಅಧಿಕಾರಿ ವಿರುದ್ಧ ಸಶಸ್ತ್ರ ‍ಪಡೆಗಳು ಕ್ರಮ ಕೈಗೊಳ್ಳಬಹುದು ಸುಪ್ರೀಂ
ADVERTISEMENT

ಸಶಸ್ತ್ರ ಪಡೆಗಳ ನೈತಿಕ ಬಲ ಕುಗ್ಗಿಸುತ್ತಿರುವ ಕಾಂಗ್ರೆಸ್‌: ಬಿಜೆಪಿ ಆರೋಪ

ಗಡಿಯಲ್ಲಿ ಚೀನಾ ಅತಿಕ್ರಮಣ ಚರ್ಚೆಗೆ ಅವಕಾಶ ನಿರಾಕರಣೆ: ರಾಜ್ಯಸಭೆಯಿಂದ ಹೊರನಡೆದ ವಿಪಕ್ಷಗಳು
Last Updated 19 ಡಿಸೆಂಬರ್ 2022, 11:11 IST
ಸಶಸ್ತ್ರ ಪಡೆಗಳ ನೈತಿಕ ಬಲ ಕುಗ್ಗಿಸುತ್ತಿರುವ ಕಾಂಗ್ರೆಸ್‌: ಬಿಜೆಪಿ ಆರೋಪ

ರಾಜಕೀಯದಿಂದ ಸಶಸ್ತ್ರ ಪಡೆ ದೂರ: ಪಾಕ್ ಸೇನಾ ಜನರಲ್ ಬಾಜ್ವಾ

ಸಶಸ್ತ್ರ ಪಡೆಗಳು ರಾಜಕೀಯದಿಂದ ದೂರ ಉಳಿದಿವೆ ಮತ್ತು ಅದನ್ನು ಮುಂದುವರಿಸಲು ಬಯಸುತ್ತವೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್‌ ಜಾವೇದ್‌ ಬಜ್ವಾ ಅವರಯು ರಾಷ್ಟ್ರಕ್ಕೆ ಭರವಸೆ ನೀಡಿದ್ಡಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 5 ಅಕ್ಟೋಬರ್ 2022, 16:02 IST
ರಾಜಕೀಯದಿಂದ ಸಶಸ್ತ್ರ ಪಡೆ ದೂರ: ಪಾಕ್ ಸೇನಾ ಜನರಲ್ ಬಾಜ್ವಾ

ಆಯ್ದ ಪ್ರದೇಶಗಳು ಆಫ್‌ಸ್ಪಾದಿಂದ ಹೊರಕ್ಕೆ: ಅಮಿತ್ ಶಾ ಘೋಷಣೆ

ನಾಗಾಲ್ಯಾಂಡ್‌, ಮಣಿಪುರ, ಅಸ್ಸಾಂಗೆ ಅನ್ವಯ: ಅಮಿತ್ ಶಾ ಘೋಷಣೆ
Last Updated 31 ಮಾರ್ಚ್ 2022, 18:52 IST
ಆಯ್ದ ಪ್ರದೇಶಗಳು ಆಫ್‌ಸ್ಪಾದಿಂದ ಹೊರಕ್ಕೆ:  ಅಮಿತ್ ಶಾ ಘೋಷಣೆ
ADVERTISEMENT
ADVERTISEMENT
ADVERTISEMENT