ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Ballary

ADVERTISEMENT

ಬಳ್ಳಾರಿ: ನರೇಗಾ ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಒ ಭೇಟಿ, ಪರಿಶೀಲನೆ 

ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಗುರುವಾರ ವೀಕ್ಷಣೆ ಮಾಡಿದರು.
Last Updated 16 ಮೇ 2024, 15:52 IST
ಬಳ್ಳಾರಿ: ನರೇಗಾ ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಒ ಭೇಟಿ, ಪರಿಶೀಲನೆ 

ಬಳ್ಳಾರಿ | ಪಡಿತರ ಅಕ್ಕಿ ಅಕ್ರಮ ದಾಸ್ತಾನು; ವಶ

ನಗರದ ಹೊರವಲಯದ ಗುಗ್ಗರಹಟ್ಟಿಯ ನ್ಯಾಯಬೆಲೆ ಅಂಗಡಿ 115ರ ಪಕ್ಕದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 750 ಚೀಲ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಗುರುವಾರ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
Last Updated 16 ಮೇ 2024, 14:21 IST
ಬಳ್ಳಾರಿ | ಪಡಿತರ ಅಕ್ಕಿ ಅಕ್ರಮ ದಾಸ್ತಾನು; ವಶ

ನೀರಿನ ಟ್ಯಾಂಕ್‌ಗೆ ಬಿದ್ದು ಮೂವರ ಸಾವು: JSW ಕಂಪನಿಯ 6 ಅಧಿಕಾರಿಗಳ ವಿರುದ್ಧ ಕೇಸ್

ದುರಂತದಲ್ಲಿ ಸಾವಿಗೀಡಾಗಿದ್ದ ಹೊಸಪೇಟೆಯ ಭುವನಹಳ್ಳಿಯ ಗಂಟೆ ಜಡಿಯಪ್ಪ ಅವರ ತಮ್ಮ ಮಹೇಂದ್ರ ಅವರು ಘಟನೆಗೆ ಸಂಬಂಧಿಸಿದಂತೆ ತೋರಣಗಲ್‌ ಪೋಲಿಸ್‌ ಠಾಣೆಗೆ ದೂರು ನೀಡಿದ್ದಾರೆ.
Last Updated 11 ಮೇ 2024, 14:14 IST
ನೀರಿನ ಟ್ಯಾಂಕ್‌ಗೆ ಬಿದ್ದು ಮೂವರ ಸಾವು: JSW ಕಂಪನಿಯ 6 ಅಧಿಕಾರಿಗಳ ವಿರುದ್ಧ ಕೇಸ್

ಬಳ್ಳಾರಿ: ಪರಿಶಿಷ್ಟ ಜಾತಿ ಮಹಿಳೆಯ ಮನೆಗೆ ಯದುವೀರ್‌ ಭೇಟಿ

ಬಿಜೆಪಿ ಪರ ಪ್ರಚಾರಕ್ಕೆಂದು ಶನಿವಾರ ಬಳ್ಳಾರಿಗೆ ಬಂದಿದ್ದ ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಧುವೀರ್‌ ಕೃಷ್ಣದತ್ತ ಒಡೆಯರ್‌ ಅವರು, ನಗರದ ಗೋನಾಳು ವಾರ್ಡ್‌ನ ಪರಿಶಿಷ್ಟ ಜಾತಿಯ ಮಹಿಳೆ ದುರ್ಗಮ್ಮ ಅವರ ನಿವಾಸಕ್ಕೆ ಭೇಟಿ ನೀಡಿದರು.
Last Updated 4 ಮೇ 2024, 9:07 IST
ಬಳ್ಳಾರಿ: ಪರಿಶಿಷ್ಟ ಜಾತಿ ಮಹಿಳೆಯ ಮನೆಗೆ ಯದುವೀರ್‌ ಭೇಟಿ

ಬಳ್ಳಾರಿಗೆ 750 ಹೊಸ ಇವಿಎಂ ಕಂಟ್ರೋಲ್‌ ಯೂನಿಟ್‌

344 ಕಂಟ್ರೋಲ್‌ ಯೂನಿಟ್‌ಗಳಲ್ಲಿ ‘ಕ್ಲಾಕ್‌ ಎರರ್‌’ ಗುರುತಿಸಿದ ಅಧಿಕಾರಿಗಳು
Last Updated 4 ಮೇ 2024, 8:13 IST
ಬಳ್ಳಾರಿಗೆ 750 ಹೊಸ ಇವಿಎಂ ಕಂಟ್ರೋಲ್‌ ಯೂನಿಟ್‌

ಬಳ್ಳಾರಿ: ದಾಖಲೆ ಇಲ್ಲದ ₹23 ಲಕ್ಷ ಹಣ, ಚಿನ್ನ,ಬೆಳ್ಳಿ ವಶ

ಬಳ್ಳಾರಿಯ ಆಭರಣದಂಗಡಿ ಮಾಲೀಕರೊಬ್ಬರ ಮನೆ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿರುವ ಪೊಲೀಸರು ₹23 ಲಕ್ಷ ಹಣ, ಚಿನ್ನ,ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
Last Updated 24 ಏಪ್ರಿಲ್ 2024, 5:26 IST
ಬಳ್ಳಾರಿ: ದಾಖಲೆ ಇಲ್ಲದ ₹23 ಲಕ್ಷ ಹಣ, ಚಿನ್ನ,ಬೆಳ್ಳಿ ವಶ

ಬಳ್ಳಾರಿ: ಮತ ಎಣಿಕೆ ವ್ಯವಸ್ಥೆ ಪರಿಶೀಲನೆ

ಅಧಿಕಾರಿಗಳಿಗೆ ಸಲಹೆ–ಸೂಚನೆ ನೀಡಿದ ಜಿಲ್ಲಾಧಿಕಾರಿ
Last Updated 24 ಏಪ್ರಿಲ್ 2024, 4:56 IST
ಬಳ್ಳಾರಿ: ಮತ ಎಣಿಕೆ ವ್ಯವಸ್ಥೆ ಪರಿಶೀಲನೆ
ADVERTISEMENT

ಕುರುಗೋಡು: ರೈತನ ಕೈಹಿಡಿದ ಗುಲಾಬಿ ಕೃಷಿ

‘ಭೂಮಿತಾಯಿಯನ್ನು ನಂಬಿ ಸೇವೆ ಮಾಡಿದರೆ ಕೈಬಿಡುವುದಿಲ್ಲ. ಶ್ರದ್ದೆ, ತಾಳ್ಮೆ, ನಿರಂತರ ಪರಿಶ್ರಮದಿಂದ ಕೃಷಿಯಲ್ಲಿ ಖುಷಿ ಕಾಣಬಹುದು’ ಎನ್ನುತ್ತಾರೆ ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದ ಪ್ರಗತಿಪರ ಯುವ ರೈತ ಗುರುರಾಜ.
Last Updated 12 ಏಪ್ರಿಲ್ 2024, 5:12 IST
ಕುರುಗೋಡು: ರೈತನ ಕೈಹಿಡಿದ ಗುಲಾಬಿ ಕೃಷಿ

ಹೊಸಪೇಟೆ: ನೋಡುಗರ ಮನಸೂರೆಗೊಂಡ ‘ಕೌದಿ’

ಸಮೀಪದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಮಂಗಳವಾರ ಸಂಜೆ ಶ್ರೀರಂಗ ದತ್ತಿನಿಧಿ ವತಿಯಿಂದ ಮೈಸೂರಿನ ಕವಿತಾ ರಂಗ ತಂಡದವರು ಗಣೇಶ ಅಮೀನಗಡ ಅವರ ಏಕವ್ಯಕ್ತಿ ಪ್ರದರ್ಶನದ `ಕೌದಿ’ ನಾಟಕ ಪ್ರಸ್ತುತಪಡೆಸಿದರು.
Last Updated 3 ಏಪ್ರಿಲ್ 2024, 14:29 IST
ಹೊಸಪೇಟೆ: ನೋಡುಗರ ಮನಸೂರೆಗೊಂಡ ‘ಕೌದಿ’

ಹೂವಿನಹಡಗಲಿ | ನರೇಗಾ ಕಾರ್ಮಿಕರಿಗೆ ₹349 ಪೂರ್ಣ ಕೂಲಿ: ವೀರಣ್ಣ ನಾಯ್ಕ

‘ಬರಗಾಲ ಹಿನ್ನೆಲೆಯಲ್ಲಿ ಕಾರ್ಮಿಕರು ಕೂಲಿ ಅರಸಿ ವಲಸೆ ಹೋಗಬಾರದು. ನಮೂನೆ-6 ಮೂಲಕ ಬೇಡಿಕೆ ಸಲ್ಲಿಸಿದವರಿಗೆ ಸ್ಥಳೀಯವಾಗಿ ಕೂಲಿ ಕೆಲಸ ನೀಡಲಾಗುತ್ತಿದೆ’ ಎಂದು ನರೇಗಾ ಸಹಾಯಕ ನಿರ್ದೇಶಕ ಡಿ. ವೀರಣ್ಣ ನಾಯ್ಕ ಹೇಳಿದರು.
Last Updated 3 ಏಪ್ರಿಲ್ 2024, 14:18 IST
ಹೂವಿನಹಡಗಲಿ | ನರೇಗಾ ಕಾರ್ಮಿಕರಿಗೆ ₹349 ಪೂರ್ಣ ಕೂಲಿ: ವೀರಣ್ಣ ನಾಯ್ಕ
ADVERTISEMENT
ADVERTISEMENT
ADVERTISEMENT