ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bihar

ADVERTISEMENT

ರಾಮ ಮಂದಿರವಾಯಿತು, ಇನ್ನು ಸೀತಾ ಮಾತೆ ಮಂದಿರ ನಿರ್ಮಾಣ ಮಾಡುತ್ತೇವೆ: ಅಮಿತ್​​ ಶಾ

ರಾಮ ಮಂದಿರವಾಯಿತು. ಇನ್ನು ಸೀತಾ ಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಹೇಳಿದ್ದಾರೆ.
Last Updated 16 ಮೇ 2024, 11:01 IST
ರಾಮ ಮಂದಿರವಾಯಿತು, ಇನ್ನು ಸೀತಾ ಮಾತೆ ಮಂದಿರ ನಿರ್ಮಾಣ ಮಾಡುತ್ತೇವೆ: ಅಮಿತ್​​ ಶಾ

LS Polls: ಮಗನ ವಿರುದ್ಧವೇ ತಾಯಿ ಕಣಕ್ಕೆ: ಗೊಂದಲದಲ್ಲಿ ಭೋಜಪುರಿ ನಟ ಪವನ್ ಸಿಂಗ್

ಬಿಹಾರದ ಕಾರಾಕಾಟ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಭೋಜಪುರಿ ಸಿನಿಮಾರಂಗದ ಸೂಪರ್‌ ಸ್ಟಾರ್ ಪವನ್ ಸಿಂಗ್ ಎದುರು ಅವರ ತಾಯಿ ಪ್ರತಿಮಾ ದೇವಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
Last Updated 15 ಮೇ 2024, 13:04 IST
LS Polls: ಮಗನ ವಿರುದ್ಧವೇ ತಾಯಿ ಕಣಕ್ಕೆ: ಗೊಂದಲದಲ್ಲಿ ಭೋಜಪುರಿ ನಟ ಪವನ್ ಸಿಂಗ್

ಬಿಹಾರ | ಮಲ್ಲಿಕಾರ್ಜುನ ಖರ್ಗೆ ಹೆಲಿಕಾಪ್ಟರ್ ತಪಾಸಣೆ: ಕಾಂಗ್ರೆಸ್ ಕಿಡಿ

ಚುನಾವನಾ ಆಯೋಗದ ಅಧಿಕಾರಿಗಳು ಭಾನುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಲಿಕಾಪ್ಟರ್ ತಪಾಸಣೆ ಮಾಡಿದ್ದಾರೆ.
Last Updated 12 ಮೇ 2024, 6:41 IST
ಬಿಹಾರ | ಮಲ್ಲಿಕಾರ್ಜುನ ಖರ್ಗೆ ಹೆಲಿಕಾಪ್ಟರ್ ತಪಾಸಣೆ: ಕಾಂಗ್ರೆಸ್ ಕಿಡಿ

ಬಿಹಾರ: ಪತ್ನಿ, ಇಬ್ಬರು ಮಕ್ಕಳು, ಅತ್ತೆಯನ್ನು ಕೊಂದ ವ್ಯಕ್ತಿ

ಮಲಗಿದ್ದ ಪತ್ನಿ, ಇಬ್ಬರು ಮಕ್ಕಳು ಹಾಗೂ ಅತ್ತೆಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
Last Updated 12 ಮೇ 2024, 6:00 IST
ಬಿಹಾರ: ಪತ್ನಿ, ಇಬ್ಬರು ಮಕ್ಕಳು, ಅತ್ತೆಯನ್ನು ಕೊಂದ ವ್ಯಕ್ತಿ

ಮತ್ತೆ ಬಾಯಿತಪ್ಪಿದ ನಿತೀಶ್‌

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಮತ್ತೊಮ್ಮೆ ಬಾಯಿತಪ್ಪಿ ಮಾತನಾಡಿದ್ದು, ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ದಿವಂಗತ ರಾಮ್....
Last Updated 11 ಮೇ 2024, 15:49 IST
ಮತ್ತೆ ಬಾಯಿತಪ್ಪಿದ ನಿತೀಶ್‌

ಬಿಹಾರ | ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: 13 ಮಂದಿ ಬಂಧನ

ಮೇ 5ರಂದು ನಡೆದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪರೀಕ್ಷಾರ್ಥಿಗಳು ಸೇರಿದಂತೆ 13 ಮಂದಿಯನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಮೇ 2024, 2:30 IST
ಬಿಹಾರ | ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: 13 ಮಂದಿ ಬಂಧನ

ಪ್ರಧಾನಿ ನರೇಂದ್ರ ಮೋದಿ ಓಲೈಕೆ ರಾಜಕಾರಣ ಮಾಡುವುದಿಲ್ಲ: ಬಿಹಾರ್‌ ಡಿಸಿಎಂ ಸಿನ್ಹಾ

ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್‌ ಹಾಗೂ ಆರ್‌ಜೆಡಿಯು ಓಲೈಕೆ ರಾಜಕಾರಣದಲ್ಲಿ ನಂಬಿಕೆ ಹೊಂದಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸಂತುಷ್ಟೀಕರಣ ರಾಜಕೀಯದಲ್ಲಿ ಭರವಸೆ ಹೊಂದಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ, ಬಿಹಾರದ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಶನಿವಾರ ಹೇಳಿದ್ದಾರೆ.
Last Updated 4 ಮೇ 2024, 9:57 IST
ಪ್ರಧಾನಿ ನರೇಂದ್ರ ಮೋದಿ ಓಲೈಕೆ ರಾಜಕಾರಣ ಮಾಡುವುದಿಲ್ಲ: ಬಿಹಾರ್‌ ಡಿಸಿಎಂ ಸಿನ್ಹಾ
ADVERTISEMENT

ಪ್ರಧಾನಿ ಮೋದಿಯವರ 400 ದಾಟುವ ಸಿನಿಮಾ ಓಡುತ್ತಿಲ್ಲ: ತೇಜಸ್ವಿ ಯಾದವ್‌

400 ದಾಟುವ (400 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ) ಪ್ರಧಾನಿ ನರೇಂದ್ರ ಮೋದಿ ಅವರ ಸಿನಿಮಾ ಮೊದಲ ಹಂತದ ಮತದಾನದ ವೇಳೆಯೇ ಫ್ಲಾಪ್ ಆಗಿದೆ. ಎರಡನೇ ಹಂತದ ಮತದಾನಲ್ಲೂ ಸಿನಿಮಾ ವಿಫಲವಾಗಿದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಹೇಳಿದರು.
Last Updated 27 ಏಪ್ರಿಲ್ 2024, 10:35 IST
ಪ್ರಧಾನಿ ಮೋದಿಯವರ 400 ದಾಟುವ ಸಿನಿಮಾ ಓಡುತ್ತಿಲ್ಲ: ತೇಜಸ್ವಿ ಯಾದವ್‌

ಬಿಹಾರದಿಂದ ಉತ್ತರಪ್ರದೇಶಕ್ಕೆ ಕಳ್ಳಸಾಗಣೆ: 95 ಮಕ್ಕಳ ರಕ್ಷಣೆ

ಬಿಹಾರದಿಂದ ಉತ್ತರಪ್ರದೇಶಕ್ಕೆ ಅಕ್ರಮವಾಗಿ ಕರೆದೊಯ್ಯುತ್ತಿದ್ದ 95 ಮಕ್ಕಳನ್ನು ಉತ್ತರ ಪ್ರದೇಶದ ಮಕ್ಕಳ ಆಯೋಗವು ರಕ್ಷಣೆ ಮಾಡಿದೆ. ರಕ್ಷಿಸಲ್ಪಟ್ಟ ಮಕ್ಕಳು 4-12 ವರ್ಷದೊಳಗಿನವರು ಎಂದು ವರದಿಯಾಗಿದೆ.
Last Updated 27 ಏಪ್ರಿಲ್ 2024, 2:47 IST
ಬಿಹಾರದಿಂದ ಉತ್ತರಪ್ರದೇಶಕ್ಕೆ ಕಳ್ಳಸಾಗಣೆ: 95 ಮಕ್ಕಳ ರಕ್ಷಣೆ

ಬಿಹಾರ | ಪಟಾಕಿ ಸಿಡಿಸುವ ವೇಳೆ ಮದುವೆ ಮಂಟಪಕ್ಕೆ ಹೊತ್ತಿದ ಬೆಂಕಿ: 6 ಮಂದಿ ಸಾವು

ಪಟಾಕಿ ಸಿಡಿಸುವ ವೇಳೆ ಮದುವೆ ಮಂಟಪಕ್ಕೆ ಬೆಂಕಿ ಹೊತ್ತಿಕೊಂಡು, 6 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ‌‌‌ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.
Last Updated 26 ಏಪ್ರಿಲ್ 2024, 9:33 IST
ಬಿಹಾರ | ಪಟಾಕಿ ಸಿಡಿಸುವ ವೇಳೆ ಮದುವೆ ಮಂಟಪಕ್ಕೆ ಹೊತ್ತಿದ ಬೆಂಕಿ: 6 ಮಂದಿ ಸಾವು
ADVERTISEMENT
ADVERTISEMENT
ADVERTISEMENT