ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Coconut tree

ADVERTISEMENT

ಮುನಿರಾಬಾದ್ | ತೇವಾಂಶದ ಕೊರತೆ: ಬಿಸಿಲಿಗೆ ಒಣಗುತ್ತಿರುವ ತೆಂಗು

ತುಂಗಭದ್ರಾ ಜಲಾಶಯದಲ್ಲಿ ಅಂಚಿನಲ್ಲಿಯೇ ಇದ್ದರೂ ತೇವಾಂಶದ ಕೊರತೆಯಿಂದಾಗಿ ಈ ಭಾಗದಲ್ಲಿ ಬೆಳೆದಿರುವ ತೆಂಗು ಒಣಗುತ್ತಿದೆ. ಇದು ಈ ಭಾಗದ ರೈತರನ್ನು ಚಿಂತೆಗೀಡು ಮಾಡಿದೆ.
Last Updated 7 ಮೇ 2024, 4:51 IST
ಮುನಿರಾಬಾದ್ | ತೇವಾಂಶದ ಕೊರತೆ: ಬಿಸಿಲಿಗೆ ಒಣಗುತ್ತಿರುವ ತೆಂಗು

ನಾಗಮಂಗಲ: ತೆಂಗಿನ ಮರಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ನಾಗಮಂಗಲ: ಸಮೃದ್ಧವಾಗಿ ಫಲ ಬಿಡುತ್ತಿದ್ದ ತೆಂಗಿನ ಮರಗಳಿಗೆ ಕಿಡಿಗೇಡಿಗಳು ಬೆಂಕಿ ಹಾಕಿರುವ ಹಿನ್ನೆಲೆಯಲ್ಲಿ ತೆಂಗಿನ ಮರಗಳು ಬೆಂಕಿಗಾವುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಜೀವನಾಧಾರವಾಗಿದ್ದ ತೋಟ ಸುಟ್ಟು ಹೋಗಿದ್ದು...
Last Updated 6 ಮೇ 2024, 14:53 IST
ನಾಗಮಂಗಲ: ತೆಂಗಿನ ಮರಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಯಳಂದೂರು: ಕಲ್ಪವೃಕ್ಷಕ್ಕೂ ಕಂಟಕವಾದ ‘ಸುಳಿಕೊಳೆ’

ಕಪ್ಪು, ಕೆಂಪು ಹುಳು, ರೈನೊಸರಸ್ ದುಂಬಿ ಬಾಧೆ: ನಲುಗಿದ ಬೆಳೆ
Last Updated 27 ಮಾರ್ಚ್ 2024, 5:43 IST
ಯಳಂದೂರು: ಕಲ್ಪವೃಕ್ಷಕ್ಕೂ ಕಂಟಕವಾದ  ‘ಸುಳಿಕೊಳೆ’

ಚನ್ನಪಟ್ಟಣ | ಕಾಡಾನೆ ದಾಳಿ; ತೆಂಗಿನ ಮರಗಳ ನಾಶ

ತಾಲ್ಲೂಕಿನ ತಗಚಗೆರೆ ಗ್ರಾಮಕ್ಕೆ ಬುಧವಾರ ತಡರಾತ್ರಿ ಬಂದಿರುವ ಕಾಡಾನೆಗಳ ಹಿಂಡು, ತೆಂಗಿನ ಮರ ಸೇರಿದಂತೆ ವಿವಿಧ ಬೆಳೆಗಳನ್ನು ನಾಶಗೊಳಿಸಿವೆ.
Last Updated 27 ಜುಲೈ 2023, 6:22 IST
ಚನ್ನಪಟ್ಟಣ | ಕಾಡಾನೆ ದಾಳಿ; ತೆಂಗಿನ ಮರಗಳ ನಾಶ

ಯಳಂದೂರು | ಕಲ್ಪವೃಕ್ಷದ ಸುಳಿ ಕೊಳೆ ರೋಗ; ಆತಂಕ

ಯಳಂದೂರು ತಾಲ್ಲೂಕಿನಲ್ಲಿ ತೆಂಗಿನ ಸಸಿಗಳಿಗೆ ಸುಳಿ (ಚಿಗುರು) ಕೊಳೆ ರೋಗ ಕಾಡಿದೆ. ತೆಂಗಿನ ಉತ್ಪನ್ನಗಳಿಗೆ ಬೆಲೆ ಕುಸಿದು ಕಂಗಾಲಾಗಿರುವ ಬೆಳೆಗಾರರು ಗಿಡ ಉಳಿಸಿಕೊಳ್ಳಲು ಪರದಾಡಬೇಕಿದೆ.
Last Updated 26 ಜುಲೈ 2023, 14:26 IST
ಯಳಂದೂರು | ಕಲ್ಪವೃಕ್ಷದ ಸುಳಿ ಕೊಳೆ ರೋಗ; ಆತಂಕ

ಕನಕಪುರದಲ್ಲಿ ತೆಂಗಿನ ಮರಗಳಿಗೆ ನುಸಿ, ಗರಿರೋಗ: ರೈತರಲ್ಲಿ ಆತಂಕ

ಕನಕಪುರ ತಾಲ್ಲೂಕಿನ ನಲ್ಲಹಳ್ಳಿ ಗ್ರಾಮದ ಸುತ್ತಮುತ್ತ ಪ್ರದೇಶದಲ್ಲಿ ತೆಂಗಿನ ಮರಗಳಿಗೆ ನುಸಿ ಮತ್ತು ಗರಿ ರೋಗ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಸೃಷ್ಟಿಸಿದೆ.
Last Updated 18 ಜೂನ್ 2023, 14:11 IST
ಕನಕಪುರದಲ್ಲಿ ತೆಂಗಿನ ಮರಗಳಿಗೆ ನುಸಿ, ಗರಿರೋಗ: ರೈತರಲ್ಲಿ ಆತಂಕ

ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

ಪಟ್ಟಣದಲ್ಲಿ ಮಧ್ಯಾಹ್ನ ಗುಡುಗು, ಸಿಡಿಲ ಆರ್ಭಟದೊಂದಿಗೆ ಕೆಲಕಾಲ ತುಂತುರು ಮಳೆ ಸುರಿಯಿತು. ಈ ವೇಳೆ ಗವಿಮಠದ ಆವರಣದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಎರಗಿ ಬೆಂಕಿ ಹೊತ್ತಿಕೊಂಡಿತು. 15 ನಿಮಿಷ ಕಾಲ ಮರ ಹೊತ್ತಿ ಉರಿಯಿತು. ಮಠದಲ್ಲಿದ್ದ ಭಕ್ತರು, ನೆರೆಹೊರೆಯವರು ಬೆಂಕಿ ನಂದಿಸಿದರು.
Last Updated 7 ಏಪ್ರಿಲ್ 2023, 13:32 IST
ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ
ADVERTISEMENT

ದೇವರಕೊಲ್ಲಿಯ ಸೂಜಿಗಲ್ಲು ಎಳನೀರು ಜೆಲ್ಲಿ!

ಬಿಸಿಲಿಂದ ಬಸವಳಿದವರಿಗೆ ಎಳನೀರಿನ ಅಪರೂಪದ ಉತ್ಪನ್ನ
Last Updated 3 ಮಾರ್ಚ್ 2023, 5:31 IST
ದೇವರಕೊಲ್ಲಿಯ ಸೂಜಿಗಲ್ಲು ಎಳನೀರು ಜೆಲ್ಲಿ!

ತೆಂಗು ಬೆಳೆಗೆ ಕಪ್ಪುತಲೆ ಹುಳು ಕಾಟ

ರಾಜ್ಯದ ವಿವಿಧೆಡೆ ಬೇಸಿಗೆಯಲ್ಲಿ ರೋಗ ಹೆಚ್ಚಳ l ಇಳುವರಿ ಕುಂಠಿತ ಸಾಧ್ಯತೆ l ಆತಂಕದಲ್ಲಿ ಬೆಳೆಗಾರರು
Last Updated 12 ಫೆಬ್ರುವರಿ 2023, 21:30 IST
ತೆಂಗು ಬೆಳೆಗೆ ಕಪ್ಪುತಲೆ ಹುಳು ಕಾಟ

ತೆಂಗಿನ ಮರ ಹತ್ತುವವರಿಗೆ ವಿಮೆ

ತೆಂಗು ಅಭಿವೃದ್ಧಿ ಮಂಡಳಿಯು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಜೊತೆಗೂಡಿ, ತೆಂಗಿನ ಮರ ಹತ್ತುವವರಿಗೆ ವಿಮಾ ಸೌಲಭ್ಯ ಜಾರಿಗೆ ತಂದಿದೆ. ಇದರ ಅಡಿ ಅಪಘಾತ ಮತ್ತು ಸಾವಿಗೆ ₹ 5 ಲಕ್ಷದವರೆಗೆ ವಿಮಾ ರಕ್ಷೆ ಇರುತ್ತದೆ.
Last Updated 8 ಡಿಸೆಂಬರ್ 2022, 16:31 IST
ತೆಂಗಿನ ಮರ ಹತ್ತುವವರಿಗೆ ವಿಮೆ
ADVERTISEMENT
ADVERTISEMENT
ADVERTISEMENT