ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

communal harmony

ADVERTISEMENT

‘ಜಾತ್ರೆ ಕೋಮು ಸೌಹಾರ್ದದ ಪ್ರತೀಕ’

ಜಾತ್ರಾ ಮಹೋತ್ಸವಗಳು ಕೋಮು ಸೌಹಾರ್ದತೆಯ ಪ್ರತೀಕವಾಗಿವೆ. ಸಮಾಜದಲ್ಲಿ ಸಾಮರಸ್ಯದ ಪ್ರತಿಬಿಂಬ ಮೂಡಿಸುತ್ತವೆ. ಜಾತ್ರಾ ಉತ್ಸವ ಸಂತೋಷದ ಹೊನಲು ಹರಿಸುತ್ತವೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಿ.ಎಲ್.ಚವ್ಹಾಣ ಹೇಳಿದರು.
Last Updated 1 ಮೇ 2024, 14:09 IST
‘ಜಾತ್ರೆ ಕೋಮು ಸೌಹಾರ್ದದ ಪ್ರತೀಕ’

ಸೌಹಾರ್ದ ಕದಡುವ ಗೋಡೆ ಬರಹ: ಕಾನ್‌ಸ್ಟೆಬಲ್‌ ವಿರುದ್ಧ ದೂರು

ದೂರು
Last Updated 30 ಏಪ್ರಿಲ್ 2024, 14:33 IST
ಸೌಹಾರ್ದ ಕದಡುವ ಗೋಡೆ ಬರಹ: ಕಾನ್‌ಸ್ಟೆಬಲ್‌ ವಿರುದ್ಧ ದೂರು

ಯುಗಾದಿ–ಈದ್‌ ಉಲ್‌ ಫಿತ್ರ್‌ | ಸೌಹಾರ್ದ ಸಡಗರ

ಈ ವರ್ಷ, ಯುಗಾದಿ ಮತ್ತು ಈದ್‌ ಉಲ್‌ ಫಿತ್ರ್‌ ಒಟ್ಟೊಟ್ಟಿಗೆ ಬಂದಿರುವುದರಿಂದ ಮಾರುಕಟ್ಟೆಯಲ್ಲಿ ಹಣ್ಣುಗಳದ್ದೇ ಸಾಮ್ರಾಜ್ಯ ಸ್ಥಾಪಿಸಿದಂತಿದೆ.
Last Updated 5 ಏಪ್ರಿಲ್ 2024, 23:30 IST
ಯುಗಾದಿ–ಈದ್‌ ಉಲ್‌ ಫಿತ್ರ್‌ | ಸೌಹಾರ್ದ ಸಡಗರ

ಫಲಕ ಹಂಚಿಕೊಂಡು ಭಾವೈಕ್ಯತೆ ಸಾರಿದ ಕೇರಳದ ದೇಗುಲ, ಮಸೀದಿ

ದೇವಸ್ಥಾನ ಮತ್ತು ಮಸೀದಿಯ ಹೆಸರನ್ನು ಒಂದೇ ನಾಮಫಲಕದಲ್ಲಿ ಛಾಪಿಸುವ ಮೂಲಕ ಕೇರಳದ ತಿರುವನಂತಪುರದಲ್ಲಿ ಕೋಮು ಸೌಹಾರ್ದತೆ ಸಾರಲಾಗಿದೆ.
Last Updated 28 ಮಾರ್ಚ್ 2024, 13:21 IST
ಫಲಕ ಹಂಚಿಕೊಂಡು ಭಾವೈಕ್ಯತೆ ಸಾರಿದ ಕೇರಳದ ದೇಗುಲ, ಮಸೀದಿ

ಮಸೀದಿ ಕೆಡವಿ ಅಪಮಾನಕ್ಕೆ ಸೇಡು ತೀರಿಸಿಕೊಳ್ಳಬೇಕಿದೆ: ಸಂಸದ ಅನಂತಕುಮಾರ ಹೆಗಡೆ

‘ಬಾಬ್ರಿ ಮಸೀದಿಯಂತೆ ರಾಜ್ಯದ ಹಲವೆಡೆ ಮಸೀದಿಗಳನ್ನು ಕೆಡವಿ ಹಾಕುವ ಮೂಲಕ ಹಿಂದೂ ಸಮುದಾಯಕ್ಕೆ ಆದ ಅಪಮಾನಕ್ಕೆ ಸೇಡು ತೀರಿಸಿಕೊಳ್ಳುವವರೆಗೆ ಸುಮ್ಮನೆ ಕುಳಿತುಕೊಳ್ಳಬಾರದು’ ಎಂದು ಸಂಸದ ಅನಂತಕುಮಾರ ಹೆಗಡೆ ಪಟ್ಟಣದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕರೆ ನೀಡಿದರು.
Last Updated 13 ಜನವರಿ 2024, 12:45 IST
ಮಸೀದಿ ಕೆಡವಿ ಅಪಮಾನಕ್ಕೆ ಸೇಡು ತೀರಿಸಿಕೊಳ್ಳಬೇಕಿದೆ: ಸಂಸದ ಅನಂತಕುಮಾರ ಹೆಗಡೆ

ರಾಜ್ಯದಲ್ಲಿ ಒಡೆಯುವ ಮನಸ್ಸುಗಳಿಗಿಂತ ಕೂಡಿಬಾಳುವ ಮನಸ್ಸುಗಳೇ ಹೆಚ್ಚು:ಸಿದ್ದರಾಮಯ್ಯ

ಕರುನಾಡಿನಲ್ಲಿ ಒಡೆಯುವ ಮನಸುಗಳಿಗಿಂತ ಕೂಡಿಬಾಳುವ ಮನಸುಗಳೇ ಹೆಚ್ಚು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 20 ಅಕ್ಟೋಬರ್ 2023, 10:08 IST
ರಾಜ್ಯದಲ್ಲಿ ಒಡೆಯುವ ಮನಸ್ಸುಗಳಿಗಿಂತ ಕೂಡಿಬಾಳುವ ಮನಸ್ಸುಗಳೇ ಹೆಚ್ಚು:ಸಿದ್ದರಾಮಯ್ಯ

ಸಾಮರಸ್ಯಕ್ಕೆ ಧಕ್ಕೆ | ಮಾಧ್ಯಮಗಳಿಗೆ ದೇಣಿಗೆ ಸ್ಥಗಿತ: ಐಐಎಂಬಿ ಪ್ರಾಧ್ಯಾಪಕರ ಪತ್ರ

ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ, ದ್ವೇಷ ಭಾಷಣ ಬಿತ್ತರಿಸುವ, ತಪ್ಪು ಮಾಹಿತಿ ರವಾನಿಸುವ ಮಾಧ್ಯಮ ಸಂಸ್ಥೆಗಳಿಗೆ ಹಣ ನೀಡಬಾರದು ಎಂದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಹಾಲಿ ಹಾಗೂ ನಿವೃತ್ತ ಪ್ರಾಧ್ಯಾಪಕರು ಕಾರ್ಪೋರೇಟ್‌ ಕಂಪನಿಗಳಿಗೆ ಪತ್ರ ಬರೆದಿದ್ದಾರೆ.
Last Updated 8 ಆಗಸ್ಟ್ 2023, 23:20 IST
ಸಾಮರಸ್ಯಕ್ಕೆ ಧಕ್ಕೆ | ಮಾಧ್ಯಮಗಳಿಗೆ ದೇಣಿಗೆ ಸ್ಥಗಿತ: ಐಐಎಂಬಿ ಪ್ರಾಧ್ಯಾಪಕರ ಪತ್ರ
ADVERTISEMENT

ಮಂಗಳೂರು ಕಮಿಷನರೇಟ್‌ನಲ್ಲಿ ಕೋಮು ದ್ವೇಷ ನಿಗ್ರಹ ಘಟಕ ಸ್ಥಾಪನೆ: ಗೃಹ ಸಚಿವ ಜಿ.ಪರಮೇಶ್ವರ

ಮತೀಯ ದ್ವೇಷ ಬಿತ್ತುವ ಚಟುವಟಿಕೆಗಳನ್ನು ಹತ್ತಿಕ್ಕಲು ಇಲ್ಲಿನ ಪೊಲೀಸ್‌ ಕಮಿಷನರೇಟ್‌ನಲ್ಲಿ ‘ಕೋಮುದ್ವೇಷ ವಿರೋಧಿ ಘಟಕ’ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
Last Updated 6 ಜೂನ್ 2023, 11:23 IST
ಮಂಗಳೂರು ಕಮಿಷನರೇಟ್‌ನಲ್ಲಿ ಕೋಮು ದ್ವೇಷ ನಿಗ್ರಹ ಘಟಕ ಸ್ಥಾಪನೆ: ಗೃಹ ಸಚಿವ ಜಿ.ಪರಮೇಶ್ವರ

ಬಪ್ಪನಾಡು ದೇಗುಲ ಜಾತ್ರೆ 11ರಂದು: ಹಿಂದೂಯೇತರರ ವ್ಯಾಪಾರಕ್ಕೆ ಈ ಸಲವೂ ಇಲ್ಲ ಅವಕಾಶ

ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸೌಹಾರ್ದ ಸಾರುವ ದೇವಾಲಯವೆಂದೇ ಖ್ಯಾತವಾಗಿರುವ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಈ ಸಲವೂ ಹಿಂದೂಯೇತರ ವ್ಯಾಪಾರಿಗಳು ಮಳಿಗೆಗಳನ್ನು ಸ್ಥಾಪಿಸುವುದಕ್ಕೆ ಅವಕಾಶ ನಿರಾಕರಿಸಲಾಗಿದೆ.
Last Updated 8 ಏಪ್ರಿಲ್ 2023, 7:00 IST
ಬಪ್ಪನಾಡು ದೇಗುಲ ಜಾತ್ರೆ 11ರಂದು: ಹಿಂದೂಯೇತರರ ವ್ಯಾಪಾರಕ್ಕೆ ಈ ಸಲವೂ ಇಲ್ಲ ಅವಕಾಶ

ಮುಸ್ಲಿಮರಿಗೆ ರಕ್ಷಣೆ ನೀಡಿ: ಹಿಂದೂ ಸಹೋದರರಿಗೆ ಮನವಿ ಮಾಡಿದ ಮಮತಾ ಬ್ಯಾನರ್ಜಿ

ಹನುಮ ಜಯಂತಿ ದಿನದಂದು ರಾಜ್ಯದ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಮುಸ್ಲಿಮರಿಗೆ ರಕ್ಷಣೆ ನೀಡುವಂತೆ’ ಹಿಂದೂ ಸಹೋದರರಿಗೆ ಕರೆ ನೀಡಿದ್ದಾರೆ.
Last Updated 4 ಏಪ್ರಿಲ್ 2023, 11:25 IST
ಮುಸ್ಲಿಮರಿಗೆ ರಕ್ಷಣೆ ನೀಡಿ: ಹಿಂದೂ ಸಹೋದರರಿಗೆ ಮನವಿ ಮಾಡಿದ ಮಮತಾ ಬ್ಯಾನರ್ಜಿ
ADVERTISEMENT
ADVERTISEMENT
ADVERTISEMENT