ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Congress

ADVERTISEMENT

ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತ: ವಡ್ನಾಳ್ ರಾಜಣ್ಣ

ಚನ್ನಗಿರಿ: ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಂದ ರೋಡ್ ಶೋ
Last Updated 3 ಮೇ 2024, 5:20 IST
ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತ: ವಡ್ನಾಳ್ ರಾಜಣ್ಣ

ಮೋದಿಯದ್ದು ರಾಮಸೇನೆ, ‘ಇಂಡಿ’ ರಾವಣಸೇನೆ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ

‘ಪ್ರಧಾನಿ ನರೇಂದ್ರ ಮೋದಿ ಅವರು ರಾಮಸೇನೆ ಮುನ್ನಡೆಸುತ್ತಿದ್ದಾರೆ. ಆದರೆ ‘ಇಂಡಿ’ ಒಕ್ಕೂಟ ಹತ್ತು ತಲೆಯ ರಾವಣ ಸೇನೆಯನ್ನು ಒಳಗೊಂಡಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಟೀಕಿಸಿದರು.
Last Updated 2 ಮೇ 2024, 20:30 IST
ಮೋದಿಯದ್ದು ರಾಮಸೇನೆ, ‘ಇಂಡಿ’ ರಾವಣಸೇನೆ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ

ಅಮೇಠಿಯಿಂದ ರಾಹುಲ್‌ ಸ್ಪರ್ಧೆ ಸಾಧ್ಯತೆ

ಉತ್ತರ ಪ್ರದೇಶದ ಅಮೇಠಿ ಮತ್ತು ರಾಯಬರೇಲಿ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಕುತೂಹಲ ಮುಂದುವರಿದಿದೆ. ರಾಹುಲ್ ಗಾಂಧಿ ಅವರು ಕಳೆದ ಬಾರಿ ಸೋತಿದ್ದ ಅಮೇಠಿ ಸ್ಥಾನದಿಂದ ಮತ್ತೆ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ಗುರುವಾರ ಹೇಳಿವೆ.
Last Updated 2 ಮೇ 2024, 16:44 IST
ಅಮೇಠಿಯಿಂದ ರಾಹುಲ್‌ ಸ್ಪರ್ಧೆ ಸಾಧ್ಯತೆ

ದಲಿತರಿಗೆ ನ್ಯಾಯ ಕಲ್ಪಿಸದ ಕಾಂಗ್ರೆಸ್‌: ಗೋವಿಂದ ಕಾರಜೋಳ

‘ದಲಿತರ ಹೆಸರು ಹೇಳಿಕೊಂಡು ಮತ ಗಳಿಸುವ ಕಾಂಗ್ರೆಸ್‌, ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟ ಜನರಿಗೆ ಅನ್ಯಾಯ ಮಾಡುತ್ತದೆ. ಕಳೆದ ವರ್ಷ ಎಸ್‌.ಸಿ, ಎಸ್‌.ಟಿ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ₹ 11 ಸಾವಿರ ಕೋಟಿಯನ್ನು ಗ್ಯಾರಂಟಿ, ಮತ್ತಿತರ ಯೋಜನೆಗೆ ಬಳಸಿಕೊಂಡಿದೆ. ಈ ಕೂಡಲೇ ಹಣವನ್ನು ವಾಪಸ್ ಕೊಡಬೇಕು’
Last Updated 2 ಮೇ 2024, 16:23 IST
ದಲಿತರಿಗೆ ನ್ಯಾಯ ಕಲ್ಪಿಸದ ಕಾಂಗ್ರೆಸ್‌: ಗೋವಿಂದ ಕಾರಜೋಳ

ಸಚಿವ ತಿಮ್ಮಾಪುರ, ಶಾಸಕ ರಾಜುಕಾಗೆ ಹೇಳಿಕೆಗೆ ಖಂಡನೆ

‘ಮೋದಿ ಸತ್ತರೆ ಪ್ರಧಾನಿಯಾಗಲು ಯಾರೂ ಇಲ್ಲವೇ ಎಂದಿರುವ ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಪ್ರಜ್ವಲ್‌ ರೇವಣ್ಣ ಕೃಷ್ಣನನ್ನೂ ಮೀರಿಸುವ ಹಂತಕ್ಕೆ ಹೊರಟಿದ್ದಾರೆ’ ಎಂಬ ಅಬಕಾರಿ ಸಚಿವ ತಿಮ್ಮಾಪುರ ಅವರ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ.
Last Updated 2 ಮೇ 2024, 16:00 IST
ಸಚಿವ ತಿಮ್ಮಾಪುರ, ಶಾಸಕ ರಾಜುಕಾಗೆ  ಹೇಳಿಕೆಗೆ ಖಂಡನೆ

ಕೇರಳ: ಎಡಪಂಥೀಯ ನಾಯಕಿಯರಿಗೆ ಜಾಲತಾಣಗಳಲ್ಲಿ ಬೆದರಿಕೆ–ಡಿವೈಎಫ್‌ಐ ಆರೋಪ

ಕಾಂಗ್ರೆಸ್‌ ಬೆಂಬಲಿತ ‘ಅರಾಜಕ ಗುಂಪೊಂದು’ ಎಡಪಕ್ಷಗಳ ಮಹಿಳಾ ರಾಜಕಾರಣಿಗಳನ್ನು ಸೈಬರ್‌ ಮೂಲಕ ಪೀಡಿಸುವ, ಬೆದರಿಸುವ ಕೆಲಸ ಮಾಡುತ್ತಿದೆ ಎಂದು ಸಿಪಿಎಂನ ಯುವ ವಿಭಾಗ ಡೆಮಾಕ್ರಟಿಕ್‌ ಯೂಥ್ ಫೆಡರೇಷನ್‌ ಆಫ್‌ ಇಂಡಿಯಾ (ಡಿವೈಎಫ್‌ಐ) ಗುರುವಾರ ಆರೋಪಿಸಿದೆ.
Last Updated 2 ಮೇ 2024, 15:35 IST
ಕೇರಳ: ಎಡಪಂಥೀಯ ನಾಯಕಿಯರಿಗೆ ಜಾಲತಾಣಗಳಲ್ಲಿ ಬೆದರಿಕೆ–ಡಿವೈಎಫ್‌ಐ ಆರೋಪ

ರಾಹುಲ್‌ ಗಾಂಧಿ ಫೋಟೊಗಳೆಲ್ಲ ಸತ್ಯವೇ?: ಸಿ.ಟಿ.ರವಿ ಪ್ರಶ್ನೆ

‘ಲೈಂಗಿಕ ದೌರ್ಜನ್ಯ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರದ ನಡೆಯೇ ಅನುಮಾನಾಸ್ಪದ. ಅವರು ಹೇಳಿದ್ದೆಲ್ಲವೂ ಸತ್ಯ ಎಂಬಂತೆ ವಾದಿಸುತ್ತಿದ್ದಾರೆ. ಹಾಗಾದರೆ, ರಾಹುಲ್‌ ಗಾಂಧಿ ಅವರ ಹಲವು ಫೋಟೊಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅವುಗಳೆಲ್ಲ ಸತ್ಯ ಎಂದು ನಾವೂ ನಂಬೋಣವೇ?’
Last Updated 2 ಮೇ 2024, 14:18 IST
ರಾಹುಲ್‌ ಗಾಂಧಿ ಫೋಟೊಗಳೆಲ್ಲ ಸತ್ಯವೇ?: ಸಿ.ಟಿ.ರವಿ ಪ್ರಶ್ನೆ
ADVERTISEMENT

ಚುನಾವಣೋತ್ತರ ಯೋಜನೆಗಳಿಗೆ ಮತದಾರರ ವಿವರ ಸಂಗ್ರಹ; ಪಕ್ಷಗಳಿಗೆ ಆಯೋಗದ ಎಚ್ಚರಿಕೆ

ಚುನಾವಣೆ ಮುಗಿದ ನಂತರ ವಿವಿಧ ಪ್ರಯೋಜನಗಳನ್ನು ನೀಡುವುದಕ್ಕಾಗಿ ರಾಜಕೀಯ ಪಕ್ಷಗಳು ಮತದಾರರ ವಿವರಗಳನ್ನು ಸಂಗ್ರಹಿಸುವುದನ್ನು ಚುನಾವಣಾ ಆಯೋಗವು ಗುರುವಾರ ನಿಷೇಧಿಸಿದೆ.
Last Updated 2 ಮೇ 2024, 11:40 IST
ಚುನಾವಣೋತ್ತರ ಯೋಜನೆಗಳಿಗೆ ಮತದಾರರ ವಿವರ ಸಂಗ್ರಹ; ಪಕ್ಷಗಳಿಗೆ ಆಯೋಗದ ಎಚ್ಚರಿಕೆ

ಪ್ರಜ್ವಲ್ ರೇವಣ್ಣ ಪ್ರಕರಣದ ನಂತರ ಬಿಜೆಪಿ ಮೈತ್ರಿ ಬಿಡಬೇಕಿತ್ತು: ಸಲೀಂ ಅಹಮ್ಮದ್‌

‘ಹಾಸನದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣನವರ ಪೆನ್‌ಡ್ರೈವ್‌ ಘಟನೆ ನಂತರ ಬಿಜೆಪಿ, ಜೆಡಿಎಸ್‌ ಪಕ್ಷದೊಂದಿಗಿನ ಮೈತ್ರಿ ಬಿಡಬೇಕಿತ್ತು’ ಎಂದು ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮ್ಮದ್‌ ಹೇಳಿದರು.
Last Updated 2 ಮೇ 2024, 9:57 IST
ಪ್ರಜ್ವಲ್ ರೇವಣ್ಣ ಪ್ರಕರಣದ ನಂತರ ಬಿಜೆಪಿ ಮೈತ್ರಿ ಬಿಡಬೇಕಿತ್ತು: ಸಲೀಂ ಅಹಮ್ಮದ್‌

ಲೋಕಸಭಾ ಚುನಾವಣೆ | ರಾಜ್ಯದಲ್ಲಿ ಕಾಂಗ್ರೆಸ್‌ ಪರ ಅಲೆ: ಎಚ್‌.ಆಂಜನೇಯ

‘ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಅಲೆಯಿದ್ದು, 20 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವ ಲಕ್ಷಣಗಳು ಗೋಚರಿಸುತ್ತಿವೆ’ ಎಂದು ಮಾಜಿ ಸಚಿವರೂ ಆದ ಕಾಂಗ್ರೆಸ್‌ ಮುಖಂಡ ಎಚ್‌. ಆಂಜನೇಯ ಅಭಿಪ್ರಾಯಪಟ್ಟರು.
Last Updated 2 ಮೇ 2024, 9:49 IST
ಲೋಕಸಭಾ ಚುನಾವಣೆ | ರಾಜ್ಯದಲ್ಲಿ ಕಾಂಗ್ರೆಸ್‌ ಪರ ಅಲೆ: ಎಚ್‌.ಆಂಜನೇಯ
ADVERTISEMENT
ADVERTISEMENT
ADVERTISEMENT