ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Cyber

ADVERTISEMENT

ಕೇರಳ: ಎಡಪಂಥೀಯ ನಾಯಕಿಯರಿಗೆ ಜಾಲತಾಣಗಳಲ್ಲಿ ಬೆದರಿಕೆ–ಡಿವೈಎಫ್‌ಐ ಆರೋಪ

ಕಾಂಗ್ರೆಸ್‌ ಬೆಂಬಲಿತ ‘ಅರಾಜಕ ಗುಂಪೊಂದು’ ಎಡಪಕ್ಷಗಳ ಮಹಿಳಾ ರಾಜಕಾರಣಿಗಳನ್ನು ಸೈಬರ್‌ ಮೂಲಕ ಪೀಡಿಸುವ, ಬೆದರಿಸುವ ಕೆಲಸ ಮಾಡುತ್ತಿದೆ ಎಂದು ಸಿಪಿಎಂನ ಯುವ ವಿಭಾಗ ಡೆಮಾಕ್ರಟಿಕ್‌ ಯೂಥ್ ಫೆಡರೇಷನ್‌ ಆಫ್‌ ಇಂಡಿಯಾ (ಡಿವೈಎಫ್‌ಐ) ಗುರುವಾರ ಆರೋಪಿಸಿದೆ.
Last Updated 2 ಮೇ 2024, 15:35 IST
ಕೇರಳ: ಎಡಪಂಥೀಯ ನಾಯಕಿಯರಿಗೆ ಜಾಲತಾಣಗಳಲ್ಲಿ ಬೆದರಿಕೆ–ಡಿವೈಎಫ್‌ಐ ಆರೋಪ

ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಸೈಬರ್‌ ವಂಚನೆ: ₹25 ಕೋಟಿ ಕಳೆದುಕೊಂಡ MNC ಉದ್ಯೋಗಿ

ಮುಂಬೈನಲ್ಲಿ ನೆಲೆಸಿರುವ ಬಹುರಾಷ್ಟ್ರೀಯ ಕಂಪನಿಯ (ಎಮ್‌ಎನ್‌ಸಿ) ನಿವೃತ್ತ ನಿರ್ದೇಶಕಿರೊಬ್ಬರು ಸೈಬರ್‌ ವಂಚಕರಿಂದ ₹25 ಕೋಟಿ ಕಳೆದುಕೊಂಡಿದ್ದಾರೆ.
Last Updated 2 ಮೇ 2024, 14:16 IST
ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಸೈಬರ್‌ ವಂಚನೆ: ₹25 ಕೋಟಿ ಕಳೆದುಕೊಂಡ MNC ಉದ್ಯೋಗಿ

ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಎಂಎನ್‌ಸಿ ನಿವೃತ್ತ ನಿರ್ದೇಶಕಿಗೆ ₹25 ಕೋಟಿ ವಂಚನೆ

ಮುಂಬೈನಲ್ಲಿ ನೆಲೆಸಿರುವ ಬಹುರಾಷ್ಟ್ರೀಯ ಕಂಪನಿಯ (ಎಮ್‌ಎನ್‌ಸಿ) ನಿವೃತ್ತ ನಿರ್ದೇಶಕಿರೊಬ್ಬರು ಸೈಬರ್‌ ವಂಚಕರಿಂದ ₹25 ಕೋಟಿ ಕಳೆದುಕೊಂಡಿದ್ದಾರೆ.
Last Updated 25 ಏಪ್ರಿಲ್ 2024, 14:25 IST
ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಎಂಎನ್‌ಸಿ ನಿವೃತ್ತ ನಿರ್ದೇಶಕಿಗೆ ₹25 ಕೋಟಿ ವಂಚನೆ

ಒಂದೇ ವರ್ಷದಲ್ಲಿ ಸೈಬರ್‌ ₹465 ಕೋಟಿ ವಂಚನೆ

ರಾಜ್ಯದಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚಿದಂತೆ ವರ್ಷದಿಂದ ವರ್ಷಕ್ಕೆ ವಂಚನೆ ಪ್ರಮಾಣವೂ ಏರಿಕೆ ಕಂಡಿದೆ.
Last Updated 31 ಮಾರ್ಚ್ 2024, 20:08 IST
ಒಂದೇ ವರ್ಷದಲ್ಲಿ ಸೈಬರ್‌ ₹465 ಕೋಟಿ ವಂಚನೆ

ಸೈಬರ್ ಹೂಡಿಕೆ: ಮುಂಬೈ ಉದ್ಯಮಿಗೆ ₹3.61 ಕೋಟಿ ವಂಚನೆ

ಆನ್‌ಲೈನ್ ಹೂಡಿಕೆ ಸಂಬಂಧ ಹಿರಿಯ ಉದ್ಯಮಿಗೆ ₹3.61 ಕೋಟಿ ವಂಚಿಸಿದ ಆರೋಪದ ಮೇಲೆ ಗಾರ್ಮೆಂಟ್ ಘಟಕದ ಮಾಲೀಕರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.
Last Updated 28 ಫೆಬ್ರುವರಿ 2024, 15:23 IST
ಸೈಬರ್ ಹೂಡಿಕೆ: ಮುಂಬೈ ಉದ್ಯಮಿಗೆ ₹3.61 ಕೋಟಿ ವಂಚನೆ

ಅರ್ಜಿ ಸಲ್ಲಿಸದಿದ್ದರೂ ಸಾಲ ಮಂಜೂರು: ಹಣ ವಸೂಲಿಗಾಗಿ ಕಿರುಕುಳ

ಸಾಲಕ್ಕೆ ಅರ್ಜಿ ಸಲ್ಲಿಸದಿದ್ದರೂ ಮಹಿಳೆಯೊಬ್ಬರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿರುವ ಆ್ಯಪ್‌ ಕಂಪನಿಯೊಂದರ ಪ್ರತಿನಿಧಿಗಳು, ಸಾಲ ವಸೂಲಿ ಹೆಸರಿನಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 13 ಫೆಬ್ರುವರಿ 2024, 0:10 IST
ಅರ್ಜಿ ಸಲ್ಲಿಸದಿದ್ದರೂ ಸಾಲ ಮಂಜೂರು: ಹಣ ವಸೂಲಿಗಾಗಿ ಕಿರುಕುಳ

ಸೈಬರ್ ಅಪರಾಧ ನಿಯಂತ್ರಣಕ್ಕೆ ಜನಜಾಗೃತಿಯೇ ಮದ್ದು

ಅಂತರ್ಜಾಲ ಹಾಗೂ ತಂತ್ರಜ್ಞಾನದ ಸುರಕ್ಷಿತ ಬಳಕೆಯ ಕುರಿತು ಕಾರ್ಪೊರೇಟ್ ಕಂಪನಿಗಳು, ಸಾಂಸ್ಥಿಕ ಮಟ್ಟದಲ್ಲಿ ಮಾತ್ರವಲ್ಲ; ಮನೆಯಲ್ಲಿರುವ ಮಕ್ಕಳು, ಹಿರಿಯರು ಸೇರಿದಂತೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಅಗತ್ಯದ ಬಗ್ಗೆ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಕಾಳಜಿ ವ್ಯಕ್ತವಾಯಿತು.
Last Updated 30 ನವೆಂಬರ್ 2023, 23:17 IST
ಸೈಬರ್ ಅಪರಾಧ ನಿಯಂತ್ರಣಕ್ಕೆ ಜನಜಾಗೃತಿಯೇ ಮದ್ದು
ADVERTISEMENT

ಆನ್‌ಲೈನ್ ಹೂಡಿಕೆ ಆಮಿಷ: ₹ 94.95 ಲಕ್ಷ ಕಳೆದುಕೊಂಡ ಟೆಕಿಗಳು

ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ನಗರದ ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಂದ ₹ 94.95 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಸೈಬರ್ ಕ್ರೈಂ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
Last Updated 21 ನವೆಂಬರ್ 2023, 0:30 IST
ಆನ್‌ಲೈನ್ ಹೂಡಿಕೆ ಆಮಿಷ: ₹ 94.95 ಲಕ್ಷ ಕಳೆದುಕೊಂಡ ಟೆಕಿಗಳು

ಜಾಗೃತಿ ಮೂಡಿಸಿದರೆ ಸೈಬರ್‌ ವಂಚನೆ ತಡೆಗಟ್ಟಲು ಸಾಧ್ಯ: ಥಾವರಚಂದ್ ಗೆಹಲೋತ್‌ ಸಲಹೆ

20 ಸಾವಿರ ಸೈಬರ್‌ ವಂಚನೆ ಪ್ರಕರಣ ದಾಖಲು: ದಯಾನಂದ್‌
Last Updated 2 ಸೆಪ್ಟೆಂಬರ್ 2023, 16:05 IST
ಜಾಗೃತಿ ಮೂಡಿಸಿದರೆ ಸೈಬರ್‌ ವಂಚನೆ ತಡೆಗಟ್ಟಲು ಸಾಧ್ಯ: ಥಾವರಚಂದ್ ಗೆಹಲೋತ್‌ ಸಲಹೆ

ಸಂಗತ | ದುರ್ಬಲರನ್ನು ಕಾಡುತ್ತಿರುವ ʻಲಿಂಕ್‌ʼ ಸಮಸ್ಯೆ

ವಿಧಾನಸೌಧದಲ್ಲಿ ಕುಳಿತವರು ಒಂದು ಸಲ ಹಳ್ಳಿಗಳಿಗೆ ಹೋಗಿ ನೋಡುವುದು ಒಳ್ಳೆಯದು. ಅಲ್ಲಿ ವೃದ್ಧರನ್ನು, ದೀನ ದುರ್ಬಲರನ್ನು ಕಾಡುತ್ತಿದೆ ‘ಲಿಂಕ್‌’ ಎಂಬ ಸಮಸ್ಯೆ. ಅನಕ್ಷರಸ್ಥರು, ಕಚೇರಿಗಳಿಂದ ದೂರದ ಬೆಂಗಾಡಿನಲ್ಲಿ ನೆಲೆಸಿದವರು ನೆಲೆಗಾಣದ ಇದರ ಪರಿಹಾರಕ್ಕೆ ನಿತ್ಯವೂ ಒದ್ದಾಡುವಂತಾಗಿದೆ.
Last Updated 24 ಜುಲೈ 2023, 21:38 IST
ಸಂಗತ | ದುರ್ಬಲರನ್ನು ಕಾಡುತ್ತಿರುವ ʻಲಿಂಕ್‌ʼ ಸಮಸ್ಯೆ
ADVERTISEMENT
ADVERTISEMENT
ADVERTISEMENT