ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

cyber crime

ADVERTISEMENT

ಆನ್‌ಲೈನ್ ವಂಚನೆ: 1000 ಸ್ಕೈಪ್‌ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ ಗೃಹ ಇಲಾಖೆ

ಆನ್‌ಲೈನ್ ವಂಚನೆಗೆ ಗಡಿಯಾಚೆ ಕೂತು ಬಳಸುತ್ತಿದ್ದ ಒಂದು ಸಾವಿರ ಸ್ಕೈಪ್‌ ಐಡಿಗಳನ್ನು ಸರ್ಕಾರ ನಿಷ್ಕ್ರಿಯಗೊಳಿಸಿದೆ.
Last Updated 14 ಮೇ 2024, 15:49 IST
ಆನ್‌ಲೈನ್ ವಂಚನೆ: 1000 ಸ್ಕೈಪ್‌ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ ಗೃಹ ಇಲಾಖೆ

ದೂರ ಸಂಪರ್ಕ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ₹30 ಲಕ್ಷ ವಂಚನೆ

ದೂರಸಂಪರ್ಕ ಇಲಾಖೆ ಅಧಿಕಾರಿಗಳೆಂದು ಹೇಳಿಕೊಂಡು ಮಹಿಳೆಯೊಬ್ಬರಿಗೆ ಕರೆ ಮಾಡಿ ₹30 ಲಕ್ಷ ವಂಚಿಸಲಾಗಿದ್ದು, ಈ ಸಂಬಂಧ ಸೈಬರ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 13 ಮೇ 2024, 16:21 IST
ದೂರ ಸಂಪರ್ಕ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ₹30 ಲಕ್ಷ ವಂಚನೆ

₹32 ಕೋಟಿ ಮೌಲ್ಯದ ಬಿಟ್ ಕಾಯಿನ್‌ಗಳ ಕಳ್ಳತನ: ಹ್ಯಾಕರ್ ಶ್ರೀಕಿ ಮತ್ತೆ ಬಂಧನ

ತುಮಕೂರು ಸೆನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಬಂಧಿಸಿದ್ದಾರೆ.
Last Updated 7 ಮೇ 2024, 10:02 IST
₹32 ಕೋಟಿ ಮೌಲ್ಯದ ಬಿಟ್ ಕಾಯಿನ್‌ಗಳ ಕಳ್ಳತನ: ಹ್ಯಾಕರ್ ಶ್ರೀಕಿ ಮತ್ತೆ ಬಂಧನ

ಆನ್‌ಲೈನ್‌ ಮೂಲಕ ಪಾರ್ಟ್‌ ಟೈಮ್‌ ಕೆಲಸದ ಆಮಿಷ: ₹16 ಲಕ್ಷ ಮೋಸ

ತುಮಕೂರು: ಪಾರ್ಟ್‌ಟೈಮ್‌ ಕೆಲಸದ ಆಮಿಷಕ್ಕೆ ಒಳಗಾಗಿ ನಗರದ ಬಡ್ಡಿಹಳ್ಳಿ ನಿವಾಸಿ ಎ.ಪ್ರದೀಪ್‌ಕುಮಾರ್‌ ಎಂಬುವರು ₹16 ಲಕ್ಷ ಕಳೆದುಕೊಂಡಿದ್ದಾರೆ.
Last Updated 4 ಮೇ 2024, 4:29 IST
ಆನ್‌ಲೈನ್‌ ಮೂಲಕ ಪಾರ್ಟ್‌ ಟೈಮ್‌ ಕೆಲಸದ ಆಮಿಷ: ₹16 ಲಕ್ಷ ಮೋಸ

ಅಂಡಮಾನ್ ನಿಕೋಬಾರ್‌ನಲ್ಲೂ ಹೆಚ್ಚುತ್ತಿವೆ ಸೈಬರ್ ಕ್ರೈಂ: ಪೊಲೀಸರಿಂದ ಹೊಸ ಹೆಜ್ಜೆ

ತಂತ್ರಜ್ಞಾನ ಬೆಳೆದಂತೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲೂ ಸೈಬರ್ ಅಪರಾಧಗಳು ಹೆಚ್ಚು ವರದಿಯಾಗುತ್ತಿವೆ.
Last Updated 13 ಏಪ್ರಿಲ್ 2024, 10:29 IST
ಅಂಡಮಾನ್ ನಿಕೋಬಾರ್‌ನಲ್ಲೂ ಹೆಚ್ಚುತ್ತಿವೆ ಸೈಬರ್ ಕ್ರೈಂ: ಪೊಲೀಸರಿಂದ ಹೊಸ ಹೆಜ್ಜೆ

ಸೈಬರ್‌ ಅಪರಾಧ ತಡೆಯಲು Infosysನಿಂದ ಕರ್ನಾಟಕ ಪೊಲೀಸ್‌ ಇಲಾಖೆಗೆ ₹33 ಕೋಟಿ ನೆರವು

ಸೈಬರ್‌ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಕ್ಕೆ ನೆರವಾಗಲು ಇನ್ಫೊಸಿಸ್‌ ಫೌಂಡೇಶನ್‌ನಿಂದ ಕರ್ನಾಟಕ ಪೊಲೀಸ್‌ ಇಲಾಖೆಗೆ ₹33 ಕೋಟಿ ಆರ್ಥಿಕ ನೆರವು ನೀಡಲಾಗಿದೆ.
Last Updated 10 ಏಪ್ರಿಲ್ 2024, 16:00 IST
ಸೈಬರ್‌ ಅಪರಾಧ ತಡೆಯಲು Infosysನಿಂದ ಕರ್ನಾಟಕ ಪೊಲೀಸ್‌ ಇಲಾಖೆಗೆ ₹33 ಕೋಟಿ ನೆರವು

ಒಂದೇ ವರ್ಷದಲ್ಲಿ ಸೈಬರ್‌ ₹465 ಕೋಟಿ ವಂಚನೆ

ರಾಜ್ಯದಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚಿದಂತೆ ವರ್ಷದಿಂದ ವರ್ಷಕ್ಕೆ ವಂಚನೆ ಪ್ರಮಾಣವೂ ಏರಿಕೆ ಕಂಡಿದೆ.
Last Updated 31 ಮಾರ್ಚ್ 2024, 20:08 IST
ಒಂದೇ ವರ್ಷದಲ್ಲಿ ಸೈಬರ್‌ ₹465 ಕೋಟಿ ವಂಚನೆ
ADVERTISEMENT

+92 ಆರಂಭಿಕ ಸಂಖ್ಯೆಯಿಂದ ಬರುವ ಕರೆಗಳ ಬಗ್ಗೆ ಎಚ್ಚರ ವಹಿಸಿ: ಸರ್ಕಾರದ ಎಚ್ಚರಿಕೆ

ಮೊಬೈಲ್‌ ಸಂಪರ್ಕವನ್ನು ಸ್ಥಗಿತಗೊಳಿಸುವ ಅಥವಾ ಮೊಬೈಲ್ ಸಂಖ್ಯೆ ದುರ್ಬಳಕೆಯಾಗುತ್ತಿದೆ ಎಂದು ಹೇಳುವ ಕರೆಗಳು ವಿದೇಶಿ ಮೂಲದ ಸಂಖ್ಯೆಯಿಂದ ಬರುತ್ತಿದ್ದು, ಈ ಕುರಿತು ಮೊಬೈಲ್ ಬಳಕೆದಾರರು ಜಾಗೃತರಾಗಿರುವಂತೆ ದೂರಸಂಪರ್ಕ ಇಲಾಖೆ ಎಚ್ಚರಿಕೆ ನೀಡಿದೆ.
Last Updated 29 ಮಾರ್ಚ್ 2024, 16:39 IST
+92 ಆರಂಭಿಕ ಸಂಖ್ಯೆಯಿಂದ ಬರುವ ಕರೆಗಳ ಬಗ್ಗೆ ಎಚ್ಚರ ವಹಿಸಿ: ಸರ್ಕಾರದ ಎಚ್ಚರಿಕೆ

₹5,000 ಕೋಟಿ ವಂಚನೆ: ದೆಹಲಿ ಮೂಲದ ವ್ಯಕ್ತಿ ಬಂಧನ

ಸೈಬರ್‌ ಅಪರಾಧ ಮತ್ತು ಆನ್‌ಲೈನ್‌ ಗೇಮಿಂಗ್‌ ಮೂಲಕ ₹5,000 ಕೋಟಿ ವಂಚನೆ ಮಾಡಿದ್ದಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮೂಲದ ವ್ಯಕ್ತಿಯೊಬ್ಬರನ್ನು ಇತ್ತೀಚೆಗೆ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ತಿಳಿಸಿದೆ.
Last Updated 13 ಮಾರ್ಚ್ 2024, 16:00 IST
₹5,000 ಕೋಟಿ ವಂಚನೆ: ದೆಹಲಿ ಮೂಲದ ವ್ಯಕ್ತಿ ಬಂಧನ

ಸೈಬರ್ ಕ್ರೈಂ ತಡೆ: ಶೀಘ್ರ ಆದೇಶ- ಗೃಹ ಸಚಿವ ಜಿ. ಪರಮೇಶ್ವರ

‘ಸುಳ್ಳು ಸುದ್ದಿ ಹರಡುವುದು, ಫೋಟೊ ಮತ್ತು ವಿಡಿಯೊಗಳನ್ನು ತಿರುಚಿ ಬಿತ್ತರಿಸುವುದು ಸೇರಿದಂತೆ ವಿವಿಧ ರೀತಿಯ ಸೈಬರ್ ಕ್ರೈಂ ಪ್ರಕರಣಗಳಿಗೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ಇನ್ನೆರಡು ದಿನಗಳಲ್ಲಿ ಆದೇಶ‌ ಹೊರಡಿಸಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
Last Updated 11 ಮಾರ್ಚ್ 2024, 16:33 IST
ಸೈಬರ್ ಕ್ರೈಂ ತಡೆ: ಶೀಘ್ರ ಆದೇಶ- ಗೃಹ ಸಚಿವ ಜಿ. ಪರಮೇಶ್ವರ
ADVERTISEMENT
ADVERTISEMENT
ADVERTISEMENT