ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Dakshina Kannada

ADVERTISEMENT

ಮಂಗಳೂರು: ಕಾಳಿಕಾಂಬಾ ದೇವಸ್ಥಾನದಲ್ಲಿ ದೀಪ ಪೂಜನ

ಆನೆಗುಂದಿ ಗುರುಸೇವಾ ಪರಿಷತ್ ಮಹಾಮಂಡಲದ ಆಶ್ರಯದಲ್ಲಿ ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಜ್ಞಾನವಿಕಾಸ ಶಿಬಿರದ ಅಂಗವಾಗಿ ಬುಧವಾರ ಮಹಿಳೆಯರಿಂದ ‘ದೀಪ ಪೂಜನ’ ಕಾರ್ಯಕ್ರಮ ನಡೆಯಿತು.
Last Updated 18 ಮೇ 2024, 5:57 IST
ಮಂಗಳೂರು: ಕಾಳಿಕಾಂಬಾ ದೇವಸ್ಥಾನದಲ್ಲಿ ದೀಪ ಪೂಜನ

ಮೂಡುಬಿದಿರೆ | ಆಹಾರ ಅಧಿಕಾರಿಗಳ ದಾಳಿ ಭೀತಿ: ವ್ಯಾಪಾರಿಗಳ ಸಂಖ್ಯೆ ಇಳಿಕೆ

ಆಹಾರ ಅಧಿಕಾರಿಗಳ ದಾಳಿಯ ಭೀತಿಯಿಂದ ವಾರದ ಸಂತೆ ದಿನವಾದ ಶುಕ್ರವಾರ ಇಲ್ಲಿನ ಪುರಸಭೆ ಮಾರುಕಟ್ಟೆಯಲ್ಲಿ ರಾಸಾಯನಿಕ ಮಿಶ್ರಿತ ಮಾವಿನ ಹಣ್ಣುಗಳ ಮಾರಾಟದ ಬಹುತೇಕ ವ್ಯಾಪಾರಿಗಳು ಗೈರಾಗಿದ್ದರು.
Last Updated 18 ಮೇ 2024, 5:53 IST
ಮೂಡುಬಿದಿರೆ | ಆಹಾರ ಅಧಿಕಾರಿಗಳ ದಾಳಿ ಭೀತಿ: ವ್ಯಾಪಾರಿಗಳ ಸಂಖ್ಯೆ ಇಳಿಕೆ

ಮಂಗಳೂರು: ಖಾರ್‌ಲ್ಯಾಂಡ್‌ ಕಾಮಗಾರಿಗೆ ನದಿ ಒತ್ತುವರಿ?

ಒಂದೆಡೆ ಕಾಂಡ್ಲ ಸಸ್ಯಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸರ್ಕಾರವೇ ‘ಮಿಸ್ಟಿ’ ಯೋಜನೆ ಹಮ್ಮಿಕೊಂಡಿದ್ದರೆ, ಇನ್ನೊಂದೆಡೆ ಸರ್ಕಾರದ ಕಾಮಗಾರಿಗಳಿಂದಾಗಿಯೇ ಕಾಂಡ್ಲ ಕಾಡುಗಳು ಆಪತ್ತು ಎದುರಿಸುವ ಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ
Last Updated 17 ಮೇ 2024, 7:00 IST
ಮಂಗಳೂರು: ಖಾರ್‌ಲ್ಯಾಂಡ್‌ ಕಾಮಗಾರಿಗೆ ನದಿ ಒತ್ತುವರಿ?

ಮಂಗಳೂರು: 300 ಮೀ ರಸ್ತೆಗೆ ಮೂರು ತಿಂಗಳು ಕಾಮಗಾರಿ!

ಬಿಜೈ ನ್ಯೂರೊಡ್‌ನಲ್ಲಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದಾಗಿ ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ. ಇಲ್ಲಿನ ಮನೆಗಳೂ ಸೇರಿದಂತೆ ಹತ್ತಾರು ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ರಸ್ತೆ ಸಂಪರ್ಕ ಇಲ್ಲದೇ ಸಮಸ್ಯೆ ಎದುರಿಸುವಂತಾಗಿದೆ.
Last Updated 16 ಮೇ 2024, 8:14 IST
ಮಂಗಳೂರು: 300 ಮೀ ರಸ್ತೆಗೆ ಮೂರು ತಿಂಗಳು ಕಾಮಗಾರಿ!

‘ದುಬೈ ಕನ್ನಡ ಪಾಠಶಾಲೆಗೆ’ ದಶಮಾನೋತ್ಸವ ಸಂಭ್ರಮ

ಕನ್ನಡ ಮಿತ್ರರು ಯುಎಇ ಸಂಘಟನೆ ನಡೆಸುವ, ವಿಶ್ವದ ಅತಿದೊಡ್ಡ ಕನ್ನಡ ಕಲಿಕಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಕನ್ನಡ ಪಾಠಶಾಲೆ ದುಬೈ’ನ 10ನೇ ವರ್ಷದ ಶೈಕ್ಷಣಿಕ ಸಮಾರೋಪ ಮತ್ತು ದಶಮಾನೋತ್ಸವ ಕಾರ್ಯಕ್ರಮ ಈಚೆಗೆ ದುಬೈನ ಇಂಡಿಯನ್ ಅಕಾಡೆಮಿಯಲ್ಲಿ ನಡೆಯಿತು
Last Updated 16 ಮೇ 2024, 6:22 IST
‘ದುಬೈ ಕನ್ನಡ ಪಾಠಶಾಲೆಗೆ’ ದಶಮಾನೋತ್ಸವ ಸಂಭ್ರಮ

Video | ತುಳುನಾಡಿನಲ್ಲಿ ಮೀನು ಹಿಡಿಯುವ ವಿಶೇಷ ಜಾತ್ರೆ

ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್‌ ಹಳೆಯಂಗಡಿ ಬಳಿಯ ಚೇಳೈರು ಖಂಡಿಗೆ ಧರ್ಮರಸು ಉಳ್ಳಾಯ ದೈವಸ್ಥಾನದ ಕಂಡೇವುದ ಆಯನದ ಅಂಗವಾಗಿ ಸಾಂಪ್ರದಾಯಿಕ ಮೀನು ಹಿಡಿಯುವ ‘ಉತ್ಸವ’ದ ಸಂಭ್ರಮ ನಂದಿನಿ ನದಿಯಲ್ಲಿ ಮಂಗಳವಾರ ಮೇಳೈಸಿತು. ಮೇಷ ಸಂಕ್ರಮಣ ದಿನದಂದು ಪ್ರತಿ ವರ್ಷ ಈ ಉತ್ಸವ ನಡೆಯುತ್ತದೆ.
Last Updated 14 ಮೇ 2024, 13:10 IST
Video | ತುಳುನಾಡಿನಲ್ಲಿ ಮೀನು ಹಿಡಿಯುವ ವಿಶೇಷ ಜಾತ್ರೆ

ಮೂಲ್ಕಿ: ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಕಣ್ಮರೆಯಾದ ಯುವಕ

ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ ಬಜಪೆಯ ಅದ್ಯಪಾಡಿಯಿಂದ ಬಂದ ಯುವಕರ ತಂಡ ಚಿಪ್ಪು ಹೆಕ್ಕಲು ಹೋಗಿದ್ದು, ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ.
Last Updated 13 ಮೇ 2024, 16:04 IST
ಮೂಲ್ಕಿ: ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಕಣ್ಮರೆಯಾದ ಯುವಕ
ADVERTISEMENT

ಉಪ್ಪಿನಂಗಡಿ | ಬಾಲಕನಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಬಾಲಕನಿಗೆ ವ್ಯಕ್ತಿಯೊಬ್ಬ ಪದೇ ಪದೇ ಲೈಂಗಿಕ ಕಿರುಕುಳ ನೀಡಿದ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ
Last Updated 13 ಮೇ 2024, 16:02 IST
fallback

ಗುಡ್ಡ ಏರಿದ ಮಿನಿ ಬಸ್: 17 ಮಂದಿಗೆ ಗಾಯ 

ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಬಿದ್ರೆ ಕಾಪು ಚಡಾವು ಬಳಿ ಭಾನುವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಗುಡ್ಡ ಏರಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ 17 ಮಂದಿ ಗಾಯಗೊಂಡಿದ್ದಾರೆ.
Last Updated 13 ಮೇ 2024, 15:13 IST
ಗುಡ್ಡ ಏರಿದ ಮಿನಿ ಬಸ್: 17 ಮಂದಿಗೆ ಗಾಯ 

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಬಿಜೆಪಿ–ಜೆಡಿಎಸ್ ಮೈತ್ರಿಗೆ ಬಂಡಾಯದ ಬಿಸಿ?

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ– ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಹಾಲಿ ಸದಸ್ಯ ಎಸ್‌.ಎಲ್‌.ಭೋಜೇಗೌಡ ಅವರ ಹೆಸರು ಅಂತಿಮಗೊಂಡಿದೆ.
Last Updated 13 ಮೇ 2024, 15:09 IST
ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಬಿಜೆಪಿ–ಜೆಡಿಎಸ್ ಮೈತ್ರಿಗೆ ಬಂಡಾಯದ ಬಿಸಿ?
ADVERTISEMENT
ADVERTISEMENT
ADVERTISEMENT