ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Dharwad

ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: ಹಿರಿಯ, ಅಂಗವಿಕಲ ಮತದಾನ ಪ್ರಕ್ರಿಯೆಗೆ ಶ್ಲಾಘನೆ

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೇ 7ರ ಸಾರ್ವತ್ರಿಕ ಚುನಾವಣೆ ಮುನ್ನ ಏಪ್ರಿಲ್ 25 ರಿಂದ ಏಪ್ರಿಲ್ 30ರವರೆಗೆ ಕ್ಷೇತ್ರ ವ್ಯಾಪ್ತಿಯ ಹಿರಿಯ ನಾಗರಿಕ ಮತ್ತು ಅಂಗವಿಕಲ ಮತದಾರರು ಮನೆಯಿಂದ ಮಾಡಿದ ಮತದಾನ ಹಾಗೂ ಕರ್ತವ್ಯನಿರತ ಅಧಿಕಾರಿಗಳು ಅಂಚೆ ಮೂಲಕ ಮಾಡಿದ ಮತದಾನ ಪ್ರಮಾಣ ಶೇ 78.01 ಇದೆ.
Last Updated 16 ಮೇ 2024, 6:33 IST
ಧಾರವಾಡ ಲೋಕಸಭಾ ಕ್ಷೇತ್ರ: ಹಿರಿಯ, ಅಂಗವಿಕಲ ಮತದಾನ ಪ್ರಕ್ರಿಯೆಗೆ ಶ್ಲಾಘನೆ

ಅಂಜಲಿ ಕೊಲೆ; ಪೊಲೀಸರ ವೈಫಲ್ಯ: ಅರವಿಂದ ಬೆಲ್ಲದ

‘ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಕೊಲೆ ಪ್ರಕರಣ ಪೊಲೀಸ್ ಇಲಾಖೆಯ ನಿಷ್ಕ್ರಿಯತೆಗೆ ನಿದರ್ಶನ. ಹೆಣ್ಣುಮಕ್ಕಳ ಪೋಷಕರು ಆತಂಕದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಶಾಸಕ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಪ್ರಕಟಣೆಯಲ್ಲಿ ಹೇಳಿದ್ದಾರೆ.
Last Updated 15 ಮೇ 2024, 16:18 IST
ಅಂಜಲಿ ಕೊಲೆ; ಪೊಲೀಸರ ವೈಫಲ್ಯ: ಅರವಿಂದ ಬೆಲ್ಲದ

ಹುಬ್ಬಳ್ಳಿ- ವಿಜಯವಾಡ ಎಕ್ಸ್ ಪ್ರೆಸ್ ರೈಲು ಸಂಚಾರ ರದ್ದು

ಗುಂಟೂರು ವಿಭಾಗ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳುವ ಸಲುವಾಗಿ ಹುಬ್ಬಳ್ಳಿ ಮತ್ತು ವಿಜಯವಾಡ ನಿಲ್ದಾಣಗಳ ನಡುವೆ ಪ್ರತಿ ದಿನ ಸಂಚರಿಸುವ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.
Last Updated 15 ಮೇ 2024, 14:20 IST
ಹುಬ್ಬಳ್ಳಿ- ವಿಜಯವಾಡ ಎಕ್ಸ್ ಪ್ರೆಸ್ ರೈಲು ಸಂಚಾರ ರದ್ದು

ನವಲಗುಂದ: ಬಿಸಿಯೂಟ ಸೇವನೆಗೆ ಮಕ್ಕಳ ಹಿಂದೇಟು

145 ಶಾಲೆಗಳ 23,600 ವಿದ್ಯಾರ್ಥಿಗಳಲ್ಲಿ 4000 ಮಕ್ಕಳಿಂದ ಊಟ ಸೇವನೆ
Last Updated 15 ಮೇ 2024, 7:29 IST
ನವಲಗುಂದ: ಬಿಸಿಯೂಟ ಸೇವನೆಗೆ ಮಕ್ಕಳ ಹಿಂದೇಟು

ಹುಬ್ಬಳ್ಳಿ | ನೇಹಾ ಕೊಲೆ ಪ್ರಕರಣ: ಮತ್ತೆ ಇಬ್ಬರ ವಿಚಾರಣೆ

ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು, ಎರಡು ದಿನಗಳ ಹಿಂದೆ ಹೋಟೆಲೊಂದರ ಮಾಲೀಕ ಸೇರಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
Last Updated 14 ಮೇ 2024, 15:20 IST
ಹುಬ್ಬಳ್ಳಿ | ನೇಹಾ ಕೊಲೆ ಪ್ರಕರಣ: ಮತ್ತೆ ಇಬ್ಬರ ವಿಚಾರಣೆ

ಕುಂದಗೋಳ | ತೆಂಗಿನಕಾಯಿಯಲ್ಲಿ ಆಕರ್ಷಕ ಕಲಾಕೃತಿ

ಬುದ್ಧ, ಬಸವಣ್ಣ, ಅಂಬೇಡ್ಕರ್‌ ಮೂರ್ತಿಗಳ ರಚನೆ
Last Updated 14 ಮೇ 2024, 4:47 IST
ಕುಂದಗೋಳ | ತೆಂಗಿನಕಾಯಿಯಲ್ಲಿ ಆಕರ್ಷಕ ಕಲಾಕೃತಿ

ರಾಜ್ಯ ರಾಜಕಾರಣದಲ್ಲಿ ಬದಲಾವಣೆ: ಶಾಸಕ ಟೆಂಗಿನಕಾಯಿ

‘ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ, ರಾಜ್ಯದ ರಾಜಕಾರಣದಲ್ಲಿ ಬದಲಾವಣೆಯಾಗಲಿದೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು
Last Updated 13 ಮೇ 2024, 15:56 IST
ರಾಜ್ಯ ರಾಜಕಾರಣದಲ್ಲಿ ಬದಲಾವಣೆ: ಶಾಸಕ ಟೆಂಗಿನಕಾಯಿ
ADVERTISEMENT

ಯಶವಂತಪುರ – ಬೆಂಗಳೂರು ರೈಲುಗಳು ಭಾಗಶಃ ರದ್ದು

ವಿವಿಧ ಕಾಮಗಾರಿ ಕೈಗೊಳ್ಳುವ ಸಲುವಾಗಿ ಯಶವಂತಪುರ ಹಾಗೂ ಬೆಂಗಳೂರು ನಿಲ್ದಾಣಗಳ ನಡುವೆ ಕೆಲ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.
Last Updated 13 ಮೇ 2024, 15:46 IST
ಯಶವಂತಪುರ – ಬೆಂಗಳೂರು ರೈಲುಗಳು ಭಾಗಶಃ ರದ್ದು

ಕುಸ್ತಿ ಟೂರ್ನಿ | ಮಿರ್ಜಾ ಖಾನ್ , ಗಾಯತ್ರಿ ಸುತಾರ ಚಾಂಪಿಯನ್

ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಸ್ಥಳೀಯ ರಾಜು ಮಾರುತಿ ಪೆಜೋಳ್ಳಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ ಇರಾನ್‌ ದೇಶದ ಮಿರ್ಜಾ ಖಾನ್‌ ಹಾಗೂ ಮಹಿಳೆಯರ ವಿಭಾಗದಲ್ಲಿ ಗಾಯತ್ರಿ ಸುತಾರ ಚಾಂಪಿಯನ್ ಆಗಿ ಹೊರಹೊಮ್ಮಿದರು.
Last Updated 13 ಮೇ 2024, 15:14 IST
ಕುಸ್ತಿ ಟೂರ್ನಿ | ಮಿರ್ಜಾ ಖಾನ್ , ಗಾಯತ್ರಿ ಸುತಾರ ಚಾಂಪಿಯನ್

ಉಮಾಗೆ ‘ಮಿಸೆಸ್ ಸೌತ್ ಏಷ್ಯಾ ವರ್ಲ್ಡ್’ ಪ್ರಶಸ್ತಿ

ಅಮೆರಿಕದಲ್ಲಿ ನೆಲೆಸಿರುವ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಉಮಾ ಸುರಕೋಡ ಅವರು ‘ಮಿಸೆಸ್ ಸೌತ್ ಏಷ್ಯಾ ವರ್ಲ್ಡ್–2024’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 12 ಮೇ 2024, 14:37 IST
ಉಮಾಗೆ ‘ಮಿಸೆಸ್ ಸೌತ್ ಏಷ್ಯಾ ವರ್ಲ್ಡ್’ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT