ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Drone

ADVERTISEMENT

ಜಮ್ಮು–ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್‌ ಹಾರಾಟ

ಜಮ್ಮು–ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್‌ ಹಾರಾಟ
Last Updated 11 ಮೇ 2024, 11:51 IST
ಜಮ್ಮು–ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್‌ ಹಾರಾಟ

ಜಮ್ಮು –ಕಾಶ್ಮೀರ: ಪಾಕ್‌ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್‌

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಮೇ 2024, 5:15 IST
ಜಮ್ಮು –ಕಾಶ್ಮೀರ: ಪಾಕ್‌ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್‌

ಮ್ಯಾನ್ಮಾರ್‌: ಸೇನಾ ಕಚೇರಿ ಮೇಲೆ ಡ್ರೋನ್‌ ದಾಳಿ

ಮ್ಯಾನ್ಮಾರ್‌ನ ವಿಮಾನ ನಿಲ್ದಾಣ ಮತ್ತು ರಾಜಧಾನಿ ನೈಪಿಡೊವ್‌ನಲ್ಲಿರುವ ಸೇನಾ ಪ್ರಧಾನ ಕಚೇರಿಯ ಮೇಲೆ ಗುರುವಾರ ಡ್ರೋನ್ ದಾಳಿ ನಡೆಸಲಾಗಿದೆ ಎಂದು ಪ್ರಜಾಪ್ರಭುತ್ವ ಪರ ಪ್ರಮುಖ ಹೋರಾಟಗಾರರ ಗುಂಪು ತಿಳಿಸಿದೆ.
Last Updated 4 ಏಪ್ರಿಲ್ 2024, 14:22 IST
ಮ್ಯಾನ್ಮಾರ್‌: ಸೇನಾ ಕಚೇರಿ ಮೇಲೆ ಡ್ರೋನ್‌ ದಾಳಿ

‘ಅಜ್ಜಿತಲೆ’ಯೂ ಡ್ರೋನಿನ ಅಲೆಯೂ

ನಿಸರ್ಗದಲ್ಲಿರುವ ವಿನ್ಯಾಸಗಳನ್ನು ಇನ್ನಷ್ಟು ಉಪಯುಕ್ತವಾಗಿ ಬಳಸುವ ಡ್ರೋನು ತಯಾರಾಗಲಿದೆಯೇ?
Last Updated 20 ಮಾರ್ಚ್ 2024, 0:30 IST
‘ಅಜ್ಜಿತಲೆ’ಯೂ ಡ್ರೋನಿನ ಅಲೆಯೂ

ರಷ್ಯಾದ 23 ಡ್ರೋನ್‌ ಹೊಡೆದುರುಳಿಸಿದ ಉಕ್ರೇನ್

ಹಾರ್ಕಿವ್‌ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ರಷ್ಯಾದ 23 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ವಾಯುಪಡೆ ಮಂಗಳವಾರ ಹೇಳಿದೆ.
Last Updated 20 ಫೆಬ್ರುವರಿ 2024, 15:48 IST
ರಷ್ಯಾದ 23 ಡ್ರೋನ್‌ ಹೊಡೆದುರುಳಿಸಿದ ಉಕ್ರೇನ್

ಬಜೆಟ್‌: ಪರಿಶಿಷ್ಟ ಪಂಗಡದ 5 ಸಾವಿರ ಯುವಕ-ಯುವತಿಯರಿಗೆ ಡ್ರೋನ್ ತರಬೇತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023–24 ನೇ ಸಾಲಿನ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯುದಯಕ್ಕಾಗಿ ₹39,121 ಕೋಟಿ ‌ಅನುದಾನವನ್ನು ಒದಗಿಸಿದ್ದಾರೆ.
Last Updated 16 ಫೆಬ್ರುವರಿ 2024, 10:16 IST
ಬಜೆಟ್‌: ಪರಿಶಿಷ್ಟ ಪಂಗಡದ 5 ಸಾವಿರ ಯುವಕ-ಯುವತಿಯರಿಗೆ ಡ್ರೋನ್ ತರಬೇತಿ

ಪಾಕ್‌ ಡ್ರೋನ್‌ ಮೇಲೆ ಗುಂಡಿನ ದಾಳಿ

‘ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಹಾರಾಡುತ್ತಿದ್ದ ಪಾಕಿಸ್ತಾನದ ಡ್ರೋನ್‌ವೊಂದರ ಮೇಲೆ ಭಾರತ ಸೇನೆ ಗುಂಡು ಹಾರಿಸಿದೆ’ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.
Last Updated 12 ಫೆಬ್ರುವರಿ 2024, 15:54 IST
ಪಾಕ್‌ ಡ್ರೋನ್‌ ಮೇಲೆ ಗುಂಡಿನ ದಾಳಿ
ADVERTISEMENT

ಜಾಲಹಳ್ಳಿ: ಡ್ರೋನ್ ಕ್ಯಾಮರಾ ಮೂಲಕ ಗಾಂಜಾ ಪತ್ತೆ ಕಾರ್ಯ

ಮಲ್ಲಾಪುರ, ಬೋಮನಗುಂಡ, ಗಣೇಕಲ್, ಅಲ್ಕೋಡ್, ಬಿ.ಆರ್ ಗುಂಡ, ಮೂಡಲಗುಂಡ, ಹುಲಿಗುಡ್ಡ, ಸಮುದ್ರ, ಪಂದ್ಯಾನ, ಬುಂಕಲದೊಡ್ಡಿ ಗ್ರಾಮಗಳಲ್ಲಿ ರೈತರು ಬೆಳೆದ ವಿವಿಧ ಬೆಳೆಗಳ ಡ್ರೋಣ್‌ ಮೂಲಕ ಗಾಂಜಾ ಪತ್ತೆ ಮತ್ತು ಚಿತ್ರ ಸಂಗ್ರಹ ಕಾರ್ಯ ನಡೆಯಿತು.
Last Updated 10 ಫೆಬ್ರುವರಿ 2024, 14:25 IST
ಜಾಲಹಳ್ಳಿ: ಡ್ರೋನ್ ಕ್ಯಾಮರಾ ಮೂಲಕ ಗಾಂಜಾ ಪತ್ತೆ ಕಾರ್ಯ

ಹಿಮವದ್ ಗೋಪಾಲಸ್ವಾಮಿ ಬೆಟ್ಟ: ಕ್ಯಾಮೆರಾ, ಡ್ರೋನ್‌ ಚಿತ್ರೀಕರಣ ನಿಷೇಧ

ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಗೆ ಬರುವ, ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಕ್ಯಾಮೆರಾ ಚಿತ್ರೀಕರಣ ಮತ್ತು ಡ್ರೋನ್‌ ಮೂಲಕ ಚಿತ್ರೀಕರಣ ನಡೆಸುವುದಕ್ಕೆ ನಿಷೇಧ ಹೇರಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
Last Updated 9 ಫೆಬ್ರುವರಿ 2024, 14:20 IST
ಹಿಮವದ್ ಗೋಪಾಲಸ್ವಾಮಿ ಬೆಟ್ಟ: ಕ್ಯಾಮೆರಾ, ಡ್ರೋನ್‌ ಚಿತ್ರೀಕರಣ ನಿಷೇಧ

ಭಾರತಕ್ಕೆ 31 ಸಶಸ್ತ್ರ ಡ್ರೋನ್‌ಗಳ ಮಾರಾಟ; ಅಮೆರಿಕ ಒಪ್ಪಿಗೆ

ಅಂದಾಜು ₹33,165 ಕೋಟಿ ಮೊತ್ತದ 31 ಸಶಸ್ತ್ರ ಡ್ರೋನ್‌ಗಳನ್ನು (ಎಂಕ್ಯು–9ಬಿ) ಭಾರತಕ್ಕೆ ಮಾರಾಟ ಮಾಡಲು ಅಮೆರಿಕ, ಗುರುವಾರ ಅನುಮೋದನೆ ನೀಡಿದೆ.
Last Updated 2 ಫೆಬ್ರುವರಿ 2024, 13:48 IST
ಭಾರತಕ್ಕೆ 31 ಸಶಸ್ತ್ರ ಡ್ರೋನ್‌ಗಳ ಮಾರಾಟ; ಅಮೆರಿಕ ಒಪ್ಪಿಗೆ
ADVERTISEMENT
ADVERTISEMENT
ADVERTISEMENT