ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Drought

ADVERTISEMENT

ಬೆಳಗಾವಿ ಜಿಲ್ಲೆಯಲ್ಲಿ ಬರಿದಾದ ಕೆರೆ: 200 ಕೆರೆಗಳಲ್ಲಿ ಹನಿ ನೀರೂ ಇಲ್ಲ

ಸಪ್ತ ನದಿಗಳು ಹರಿಯುವ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗೆ ಸೇರಿದ 290 ಕೆರೆಗಳಿವೆ. 30,813 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿದ ಈ ಕೆರೆಗಳು, ಗರಿಷ್ಠ 3236.72 ಎಂಸಿಎಫ್‌ಟಿ(ಮೀಟರ್‌ ಕ್ಯುಬಿಕ್‌ ಅಡಿ) ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ.
Last Updated 17 ಮೇ 2024, 6:24 IST
ಬೆಳಗಾವಿ ಜಿಲ್ಲೆಯಲ್ಲಿ ಬರಿದಾದ ಕೆರೆ: 200 ಕೆರೆಗಳಲ್ಲಿ ಹನಿ ನೀರೂ ಇಲ್ಲ

ಇಂಡಿ: ಬರ ಪರಿಹಾರದ ಹಣ ರೈತರ ಖಾತೆಗೆ ಜಮಾ

ತಾಲ್ಲೂಕಿನಲ್ಲಿ ಒಟ್ಟು 42,320 ರೈತರಿಗೆ ₹64.71 ಕೋಟಿ ಮಂಜೂರಾಗಿದ್ದು, ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.
Last Updated 16 ಮೇ 2024, 13:29 IST
ಇಂಡಿ: ಬರ ಪರಿಹಾರದ ಹಣ ರೈತರ ಖಾತೆಗೆ ಜಮಾ

ಮೇವಿಗೆ ಬರ | ಆಹಾರ ಅರಸಿ ಜಮೀನುಗಳಿಗೆ ಲಗ್ಗೆಯಿಡುವ ಕೃಷ್ಣಮೃಗಗಳು: ರೈತರು ಹೈರಾಣು

ಆಹಾರ ಅರಸಿ ಜಮೀನುಗಳಿಗೆ ಲಗ್ಗೆಯಿಡುವ ಕೃಷ್ಣಮೃಗಗಳು: ರೈತರು ಹೈರಾಣು
Last Updated 13 ಮೇ 2024, 5:46 IST
ಮೇವಿಗೆ ಬರ | ಆಹಾರ ಅರಸಿ ಜಮೀನುಗಳಿಗೆ ಲಗ್ಗೆಯಿಡುವ ಕೃಷ್ಣಮೃಗಗಳು: ರೈತರು ಹೈರಾಣು

ಸೋಲಾಪುರ | 20 ವರ್ಷಗಳ ನಂತರ ಬರಗಾಲ: ಜಿಲ್ಲಾಧಿಕಾರಿ ಮಾಹಿತಿ

‘ವಿಜಯಪುರ ಜಿಲ್ಲೆಯಲ್ಲಿ 20 ವರ್ಷಗಳ ನಂತರ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನ ಜಾನುವಾರುಗಳಿಗೆ ನೀರು ಹಾಗೂ ಮೇವು ದೊರಕಿಸುವ ಕೆಲಸ ಮಾಡಲಾಗುತ್ತಿದೆ. ಬರಗಾಲ ಸಂಬಂಧಿತ ಕಾಮಗಾರಿಗಳಿಗೆ ಚಾಲನೆ ನೀಡುವ ಕುರಿತು ಯೋಜನೆ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ್‌ ಹೇಳಿದರು.
Last Updated 12 ಮೇ 2024, 14:48 IST
ಸೋಲಾಪುರ | 20 ವರ್ಷಗಳ ನಂತರ ಬರಗಾಲ: ಜಿಲ್ಲಾಧಿಕಾರಿ ಮಾಹಿತಿ

ಜಿಂಬಾಬ್ವೆ ತೀವ್ರ ಬರಪೀಡಿತ ನೆರವಿಗೆ ವಿಶ್ವಸಂಸ್ಥೆ ಮನವಿ

ತೀವ್ರ ಬರ ಪರಿಸ್ಥಿತಿಯಿಂದಾಗಿ ಜಿಂಬಾಬ್ವೆಯ ಶೇ 50ರಷ್ಟು ಜನಸಂಖ್ಯೆಯು ಆಹಾರ ಮತ್ತು ನೀರಿನ ತೀವ್ರ ಕೊರತೆಯಿಂದ ಬಳಲುತ್ತಿದೆ, 430 ಮಿಲಿಯನ್‌ ಡಾಲರ್ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
Last Updated 10 ಮೇ 2024, 15:29 IST
ಜಿಂಬಾಬ್ವೆ ತೀವ್ರ ಬರಪೀಡಿತ ನೆರವಿಗೆ ವಿಶ್ವಸಂಸ್ಥೆ ಮನವಿ

ನರಸಿಂಹರಾಜಪುರ: ಬರದ ಕನ್ನಡಿಯಲ್ಲಿ ಗತವೈಭವದ ಬಿಂಬ

ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಲಿಂಗಾಪುರ ಸೇತುವೆ ಭದ್ರಾ ಹಿನ್ನೀರಿನ ಸ್ಥಳದಲ್ಲಿ ಗೋಚರ
Last Updated 10 ಮೇ 2024, 4:57 IST
ನರಸಿಂಹರಾಜಪುರ: ಬರದ ಕನ್ನಡಿಯಲ್ಲಿ ಗತವೈಭವದ ಬಿಂಬ

16 ಲಕ್ಷ ಸಣ್ಣ, ಅತಿ ಸಣ್ಣ ರೈತರಿಗೆ ತಲಾ ₹3 ಸಾವಿರ ‍ಪರಿಹಾರ: ಕೃಷ್ಣಬೈರೇಗೌಡ

ಸಣ್ಣ ಮತ್ತು ಅತಿ ಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯ ನಷ್ಟಕ್ಕೆ ಪರಿಹಾರವಾಗಿ ತಲಾ ₹3,000 ಪರಿಹಾರ ನೀಡಲೂ ತೀರ್ಮಾನಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
Last Updated 9 ಮೇ 2024, 15:36 IST
16 ಲಕ್ಷ ಸಣ್ಣ, ಅತಿ ಸಣ್ಣ ರೈತರಿಗೆ ತಲಾ ₹3 ಸಾವಿರ ‍ಪರಿಹಾರ: ಕೃಷ್ಣಬೈರೇಗೌಡ
ADVERTISEMENT

ತುಮಕೂರು: ಬರ ನಿರ್ವಹಣೆಗೆ ಸಹಾಯವಾಣಿ

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ ತೀವ್ರ ಬರದಿಂದ ಜನರು ತತ್ತರಿಸಿದ್ದ ಸಮಯದಲ್ಲಿ ಸಹಾಯವಾಣಿ ತೆರೆದು ಸ್ಪಂದಿಸದ ತುಮಕೂರು ಜಿಲ್ಲಾ ಆಡಳಿತ, ಈಗ ಮಳೆಗಾಲ ಆರಂಭವಾಗುವ ಹೊತ್ತಿನಲ್ಲಿ ಸಹಾಯವಾಣಿ ತೆರೆದಿದೆ.
Last Updated 7 ಮೇ 2024, 13:38 IST
ತುಮಕೂರು: ಬರ ನಿರ್ವಹಣೆಗೆ ಸಹಾಯವಾಣಿ

ಬರ: ಮೇವು ಇಲ್ಲದೆ ಜಾನುವಾರು ತತ್ತರ

ಬಹುತೇಕ ಕೆರೆ, ಕುಂಟೆ ಬರಿದು * ಅರಣ್ಯದಲ್ಲಿ ಪ್ರಾಣಿ– ಪಕ್ಷಿಗಳಿಗೆ ನೀರಿನ ವ್ಯವಸ್ಥೆ
Last Updated 6 ಮೇ 2024, 6:55 IST
ಬರ: ಮೇವು ಇಲ್ಲದೆ ಜಾನುವಾರು ತತ್ತರ

ಮೈಸೂರು: ಏಪ್ರಿಲ್‌ನಲ್ಲಿ ಕೇವಲ 8 ಮಿ.ಮೀ. ಮಳೆ!

ಕಳೆದ ಮುಂಗಾರು ವಿಫಲವಾದರೂ ಜಿಲ್ಲೆಯಲ್ಲಿ ಈ ವರ್ಷ ಬೇಸಿಗೆ ಮಳೆಯಾದರೂ ಜನರ ಕೈ ಹಿಡಿಯಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಏಪ್ರಿಲ್‌ನಲ್ಲಿ ಕೇವಲ ಸರಾಸರಿ 8 ಮಿಲಿಮೀಟರ್‌ನಷ್ಟು ವರ್ಷಧಾರೆಯಾಗಿದೆ!
Last Updated 2 ಮೇ 2024, 5:20 IST
ಮೈಸೂರು: ಏಪ್ರಿಲ್‌ನಲ್ಲಿ ಕೇವಲ 8 ಮಿ.ಮೀ. ಮಳೆ!
ADVERTISEMENT
ADVERTISEMENT
ADVERTISEMENT