ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Election

ADVERTISEMENT

ವಿಧಾನಪರಿಷತ್‌ ಚುನಾವಣೆ; ಗರಿಗೆದರಿದ ಕಣ

ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ವಿಧಾನಪರಿಷತ್ ಚುನಾವಣೆಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಣ ಗರಿಗೆದರಿದೆ. ಮತದಾರರ ಮನವೊಲಿಸುವ ಪ್ರಯತ್ನಕ್ಕೆ ರಾಜಕೀಯ ಪಕ್ಷಗಳು ಸಜ್ಜಾಗಿವೆ.
Last Updated 16 ಮೇ 2024, 8:25 IST
ವಿಧಾನಪರಿಷತ್‌ ಚುನಾವಣೆ; ಗರಿಗೆದರಿದ ಕಣ

ಮೂರು ಕೊಲೆ: ಒಂದಕ್ಕಷ್ಟೇ ‘ಮತ’ದ ಬಲೆ

ಬಿಜೆಪಿಗೆ ರಾಜಕೀಯ ಅಸ್ತ್ರವಾದ ನೇಹಾ ಪ್ರಕರಣ: ಮೀನಾಗೆ ಮೌನ?
Last Updated 15 ಮೇ 2024, 19:48 IST
ಮೂರು ಕೊಲೆ: ಒಂದಕ್ಕಷ್ಟೇ ‘ಮತ’ದ ಬಲೆ

ದಕ್ಷಿಣ ಶಿಕ್ಷಕರ ಕ್ಷೇತ್ರ: ಮೈತ್ರಿಯಲ್ಲಿ ಅಪಸ್ವರ!

ವಿವೇಕಾನಂದಗೆ ಜೆಡಿಎಸ್‌ ‘ಬಿ ಫಾರಂ’, ಬಿಜೆಪಿ ಅಭ್ಯರ್ಥಿಯಾಗಿ ನಿಂಗರಾಜ್‌ ಗೌಡ ನಾಮಪತ್ರ
Last Updated 15 ಮೇ 2024, 18:27 IST
ದಕ್ಷಿಣ ಶಿಕ್ಷಕರ ಕ್ಷೇತ್ರ: ಮೈತ್ರಿಯಲ್ಲಿ ಅಪಸ್ವರ!

ಮರಿತಿಬ್ಬೇಗೌಡರ ಕುಟುಂಬದ ಆಸ್ತಿ ₹10.58 ಕೋಟಿ: ಪತ್ನಿ ಬಳಿ 1.8 ಕೆ.ಜಿ. ಚಿನ್ನ

ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮರಿತಿಬ್ಬೇಗೌಡ ಕುಟುಂಬವು ಬರೋಬ್ಬರಿ ₹10.58 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ಇವರ ಬಳಿ 3.2 ಕೆ.ಜಿ.ಯಷ್ಟು ಬಂಗಾರವಿದೆ.
Last Updated 14 ಮೇ 2024, 15:42 IST
ಮರಿತಿಬ್ಬೇಗೌಡರ ಕುಟುಂಬದ ಆಸ್ತಿ ₹10.58 ಕೋಟಿ: ಪತ್ನಿ ಬಳಿ 1.8 ಕೆ.ಜಿ. ಚಿನ್ನ

ಲೋಕಸಭೆ ಚುನಾವಣೆ 4ನೇ ಹಂತ; 96 ಕ್ಷೇತ್ರಗಳಲ್ಲಿ ಇಂದು ಮತದಾನ

ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಸೋಮವಾರ ನಡೆಯಲಿದ್ದು, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
Last Updated 13 ಮೇ 2024, 0:11 IST
ಲೋಕಸಭೆ ಚುನಾವಣೆ 4ನೇ ಹಂತ; 96 ಕ್ಷೇತ್ರಗಳಲ್ಲಿ ಇಂದು ಮತದಾನ

MLC Election: ಮರಿತಿಬ್ಬೇಗೌಡ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ.
Last Updated 12 ಮೇ 2024, 6:57 IST
MLC Election: ಮರಿತಿಬ್ಬೇಗೌಡ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ಅನ್ಯ ದೇಶಗಳ ಪೈಪೋಟಿ ಎದುರಿಸಲು ಸನ್ನದ್ದ: ಅನುರಾಗ್ ಠಾಕೂರ್

2036ರ ಒಲಿಂಪಿಕ್ ಕೂಟದ ಬಿಡ್:
Last Updated 11 ಮೇ 2024, 16:11 IST
ಅನ್ಯ ದೇಶಗಳ ಪೈಪೋಟಿ ಎದುರಿಸಲು ಸನ್ನದ್ದ: ಅನುರಾಗ್ ಠಾಕೂರ್
ADVERTISEMENT

ಪರಿಷತ್‌ ಚುನಾವಣೆ: ಬಿಜೆಪಿ ಐದು, ಜೆಡಿಎಸ್‌ ಒಂದು ಸ್ಥಾನದಲ್ಲಿ ಸ್ಪರ್ಧೆ

ಕಮಲ ಪಾಳಯದ ಅಭ್ಯರ್ಥಿಗಳ ಪಟ್ಟಿ ಪ್ರಕಟ
Last Updated 11 ಮೇ 2024, 16:09 IST
ಪರಿಷತ್‌ ಚುನಾವಣೆ: ಬಿಜೆಪಿ ಐದು, ಜೆಡಿಎಸ್‌ ಒಂದು ಸ್ಥಾನದಲ್ಲಿ ಸ್ಪರ್ಧೆ

ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಬಿಜೆಪಿಯ ‘ಬಿ’ ಟೀಂ: ರಾಹುಲ್‌

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ, ಟಿಡಿಪಿ ಮತ್ತು ಜನಸೇನಾ ಪಕ್ಷಗಳು ಬಿಜೆಪಿಯ ‘ಬಿ’ ಟೀಂ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದರು.
Last Updated 11 ಮೇ 2024, 13:45 IST
ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಬಿಜೆಪಿಯ ‘ಬಿ’ ಟೀಂ: ರಾಹುಲ್‌

LS Polls: ಏಣಿಕೆ ಮುಗಿದರೂ ಜೂನ್‌ 6ರವರೆಗೂ ನೀತಿಸಂಹಿತೆ

‘ಚುನಾವಣಾ ನೀತಿಸಂಹಿತೆಯನ್ನು ಪೂರ್ಣ ಪ್ರಮಾಣದಲ್ಲಿ ಸಡಿಲಿಕೆ ಮಾಡುವಂತೆ ಯಾವುದೇ ಮನವಿ ಬಂದಿಲ್ಲ. ಅದಕ್ಕೆ ಅವಕಾಶವೂ ಇಲ್ಲ. ದೇಶದ ಇತರೆಡೆ ಇರುವಂತೆ ರಾಜ್ಯದಲ್ಲೂ ಜೂನ್‌ 4ರವರೆಗೆ ನೀತಿಸಂಹಿತೆ ಜಾರಿಯಲ್ಲಿ ಇರುತ್ತದೆ’ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದರು.
Last Updated 10 ಮೇ 2024, 16:25 IST
LS Polls: ಏಣಿಕೆ ಮುಗಿದರೂ ಜೂನ್‌ 6ರವರೆಗೂ ನೀತಿಸಂಹಿತೆ
ADVERTISEMENT
ADVERTISEMENT
ADVERTISEMENT