ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Elephant

ADVERTISEMENT

ಸಿದ್ದಾಪುರ: ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ

ಕೊಡಗು ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ಜನವಸತಿ ಪ್ರದೇಶಗಳತ್ತ ಪದೇ ಪದೇ ದಾಳಿ ನಡೆಸುತ್ತಿದ್ದ ದಕ್ಷ ಎಂಬ ಗಂಡಾನೆಯನ್ನು ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದರು.
Last Updated 15 ಮೇ 2024, 19:16 IST
ಸಿದ್ದಾಪುರ: ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ

ಮಡಿಕೇರಿ | ಕಾಡಾನೆ ವಿರುದ್ಧ ಮಹತ್ವದ ಕಾರ್ಯಾಚರಣೆ ಇಂದು

1 ಆನೆ ಸೆರೆಗೆ, 2 ಆನೆಗಳಿಗೆ ರೇಡಿಯೊ ಕಾಲರಿಂಗ್ ಅಳವಡಿಸಲು ಸಿದ್ಧತೆ
Last Updated 14 ಮೇ 2024, 5:42 IST
ಮಡಿಕೇರಿ | ಕಾಡಾನೆ ವಿರುದ್ಧ ಮಹತ್ವದ ಕಾರ್ಯಾಚರಣೆ ಇಂದು

ದಂತ ತುಂಡರಿಸಿ ಕಾಡಾನೆಯನ್ನು ಕಾಡಿಗೆ ಬಿಟ್ಟ ಅರಣ್ಯ ಇಲಾಖೆ

ನೆಲದ ಹುಲ್ಲು ತಿನ್ನಲು ಸಂಕಷ್ಟ; ಅರಣ್ಯ ಇಲಾಖೆಯಿಂದ ಕ್ರಮ
Last Updated 14 ಮೇ 2024, 5:28 IST
ದಂತ ತುಂಡರಿಸಿ ಕಾಡಾನೆಯನ್ನು ಕಾಡಿಗೆ ಬಿಟ್ಟ ಅರಣ್ಯ ಇಲಾಖೆ

ಆಲ್ದೂರು | ವಿದ್ಯುತ್ ತಂತಿ ಸ್ಪರ್ಶ: ಒಂಟಿ ಸಲಗ ಸಾವು

ದೊಡ್ಡಮಾಗರವಳ್ಳಿ ಪಂಚಾಯಿತಿ ವ್ಯಾಪ್ತಿಯ ಕಂಚಿನ ಕಲ್ ದುರ್ಗದ ಸಮೀಪ, ಸಂದೀಪ್ ಎಂಬುವರ ಎಸ್ಟೇಟ್‌ನಲ್ಲಿ ವಿದ್ಯುತ್ ತಂತಿ ತುಳಿದು ಒಂಟಿ ಸಲಹ ಮೃತಪಟ್ಟಿದೆ.
Last Updated 12 ಮೇ 2024, 13:56 IST
ಆಲ್ದೂರು | ವಿದ್ಯುತ್ ತಂತಿ ಸ್ಪರ್ಶ: ಒಂಟಿ ಸಲಗ ಸಾವು

Video | ವಾಯು ವಿಹಾರಕ್ಕೆ ಹೋದವರಿಗೆ ಎದುರಾದ ಆನೆ: ಆತಂಕದಲ್ಲಿ ಚಿಕ್ಕಮಗಳೂರು ಜನ

ಕಾಡಾನೆಯೊಂದು ಚಿಕ್ಕಮಗಳೂರು ನಗರದ ಒಳಭಾಗಕ್ಕೆ ಬಂದು ಜಯನಗರದ ಬೀದಿಗಳಲ್ಲಿ ಸುತ್ತಾಡುವ ಮೂಲಕ ಆತಂಕ ಸೃಷ್ಟಿಸಿತು.ಬೆಳಗಿನ ಜಾವ ವಾಯು ವಿಹಾರಕ್ಕೆ ಹೋಗುತ್ತಿದ್ದ ಜನರಿಗೆ ಆನೆ ಎದುರಾಗಿದೆ. ಕೂಡಲೇ ಎಲ್ಲರೂ ಮನೆ ಸೇರಿಕೊಂಡು ಆನೆ ಓಡಾಡುವ ವಿಡಿಯೊ ಮಾಡಿಕೊಂಡಿದ್ದಾರೆ.
Last Updated 9 ಮೇ 2024, 9:19 IST
Video | ವಾಯು ವಿಹಾರಕ್ಕೆ ಹೋದವರಿಗೆ ಎದುರಾದ ಆನೆ: ಆತಂಕದಲ್ಲಿ ಚಿಕ್ಕಮಗಳೂರು ಜನ

ಹಿಂಡಿನಿಂದ ತಪ್ಪಿಸಿಕೊಂಡ ಕಾಡಾನೆ; ಚಿಕ್ಕಮಗಳೂರು ನಗರದಲ್ಲಿ ಸುತ್ತಾಟ

ಕಾಡಾನೆಯೊಂದು ಚಿಕ್ಕಮಗಳೂರು ಚಿಕ್ಕಮಗಳೂರು ಒಳಭಾಗಕ್ಕೆ ಬಂದು ಜಯನಗರದ ಬೀದಿಗಳಲ್ಲಿ ಸುತ್ತಾಡುವ ಮೂಲಕ ಆತಂಕ ಸೃಷ್ಟಿಸಿತು.
Last Updated 9 ಮೇ 2024, 4:27 IST
ಹಿಂಡಿನಿಂದ ತಪ್ಪಿಸಿಕೊಂಡ ಕಾಡಾನೆ; ಚಿಕ್ಕಮಗಳೂರು ನಗರದಲ್ಲಿ ಸುತ್ತಾಟ

ಬಂಡೀಪುರ: ಉಪಟಳ ನೀಡುತ್ತಿದ್ದ ಗಂಡಾನೆ ಸೆರೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ವ್ಯಾಪ್ತಿಯ ರೈತರಿಗೆ ಉಪಟಳ ನೀಡುತ್ತಿದ್ದ ಗಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಬೆಳಗ್ಗೆ ಸೆರೆಹಿಡಿದರು.
Last Updated 8 ಮೇ 2024, 7:46 IST
ಬಂಡೀಪುರ: ಉಪಟಳ ನೀಡುತ್ತಿದ್ದ ಗಂಡಾನೆ ಸೆರೆ
ADVERTISEMENT

ಆನೆ ಸೆರೆ ಕಾರ್ಯಾಚರಣೆಗೆ ಸಿದ್ಧತೆ: ಪುಂಡಾನೆ ಪತ್ತೆಗೆ ಟ್ರ್ಯಾಪ್ ಕ್ಯಾಮೆರಾ

ಕಾಡಾನೆ ಹಾವಳಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದು ವರ್ಷದ ಅವಧಿಯಲ್ಲಿ ಐದು ಜನ ಪ್ರಾಣ ಕಳೆದುಕೊಂಡಿದ್ದಾರೆ. ಭಾನುವಾರವೂ ಒಬ್ಬ ವ್ಯಕ್ತಿಯನ್ನು ಬಲಿ ಪಡೆದಿದ್ದು, ಆನೆಯ ಹುಡುಕಾಟಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
Last Updated 7 ಮೇ 2024, 6:04 IST
ಆನೆ ಸೆರೆ ಕಾರ್ಯಾಚರಣೆಗೆ ಸಿದ್ಧತೆ: ಪುಂಡಾನೆ ಪತ್ತೆಗೆ ಟ್ರ್ಯಾಪ್ ಕ್ಯಾಮೆರಾ

ಕನಕಪುರ: ಕಾಡಾನೆ ದಾಳಿ ರೈತನಿಗೆ ಗಂಭೀರ ಗಾಯ

ಕನಕಪುರ: ರೇಷ್ಮೆ ಸೊಪ್ಪು ತರಲು ಬೆಳಿಗ್ಗೆ ತೋಟದ ಕಡೆಗೆ ಹೋಗಿದ್ದ ರೈತನ ಮೇಲೆ ಒಂಟಿ ಕಾಡಾನೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವುದು ಶ್ರೀನಿವಾಸನಹಳ್ಳಿ ಗ್ರಾಮದ ಬಳಿ ಸೋಮವಾರ...
Last Updated 6 ಮೇ 2024, 15:05 IST
ಕನಕಪುರ: ಕಾಡಾನೆ ದಾಳಿ ರೈತನಿಗೆ ಗಂಭೀರ ಗಾಯ

ಬಂಗಾರಪೇಟೆ | ಕಾಡಾನೆ ದಾಳಿ: ರೈತರ ಬೆಳೆ ನಾಶ

ಕಾಮಸಮುದ್ರ ಹೋಬಳಿಯ ಸಾಕರಸನಹಳ್ಳಿ ಮತ್ತೆ ಕಾಡಾನೆ ದಾಳಿ ನಡೆಸಿ ಬೆಳೆ ನಾಶಪಡಿಸಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
Last Updated 6 ಮೇ 2024, 15:03 IST
ಬಂಗಾರಪೇಟೆ | ಕಾಡಾನೆ ದಾಳಿ: ರೈತರ ಬೆಳೆ ನಾಶ
ADVERTISEMENT
ADVERTISEMENT
ADVERTISEMENT