ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Elon Musk

ADVERTISEMENT

ಚೀನಾಕ್ಕೆ ಮಸ್ಕ್‌ ಅಚ್ಚರಿ ಭೇಟಿ

ಸ್ವಯಂಚಾಲಿತ ವಾಹನ ತಂತ್ರಜ್ಞಾನ ಪರಿಚಯ ಸಾಧ್ಯತೆ?
Last Updated 28 ಏಪ್ರಿಲ್ 2024, 6:37 IST
ಚೀನಾಕ್ಕೆ ಮಸ್ಕ್‌ ಅಚ್ಚರಿ ಭೇಟಿ

ಇಲಾನ್‌ ಮಸ್ಕ್‌ ಭಾರತ ಭೇಟಿ ಮುಂದಕ್ಕೆ

ಕಂಪನಿಯ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿರುವುದರಿಂದ ಭಾರತದ ಭೇಟಿ ಮುಂದೂಡಿರುವುದಾಗಿ ಅಮೆರಿಕದ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ಟೆಸ್ಲಾದ ಸಿಇಒ ಇಲಾನ್‌ ಮಸ್ಕ್‌ ಶನಿವಾರ ತಿಳಿಸಿದ್ದಾರೆ.
Last Updated 20 ಏಪ್ರಿಲ್ 2024, 5:42 IST
ಇಲಾನ್‌ ಮಸ್ಕ್‌ ಭಾರತ ಭೇಟಿ ಮುಂದಕ್ಕೆ

ಭಾರತದಲ್ಲಿ ಟೆಸ್ಲಾದಿಂದ ₹25 ಸಾವಿರ ಕೋಟಿ ಹೂಡಿಕೆ?

ಅಮೆರಿಕದ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ಟೆಸ್ಲಾ, ಭಾರತದಲ್ಲಿ ₹16,700 ಕೋಟಿಯಿಂದ ₹25 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
Last Updated 17 ಏಪ್ರಿಲ್ 2024, 16:13 IST
ಭಾರತದಲ್ಲಿ ಟೆಸ್ಲಾದಿಂದ ₹25 ಸಾವಿರ ಕೋಟಿ ಹೂಡಿಕೆ?

‘X’ನಲ್ಲಿ ಲೈಕ್‌ಗೂ ಶುಲ್ಕ!: ದರ ಏರಿಕೆ ಅನಿವಾರ್ಯ ಎಂದ ಇಲಾನ್‌ ಮಸ್ಕ್

‘ಎಕ್ಸ್‌’ ವೇದಿಕೆಯಲ್ಲಿ ಲೈಕ್‌, ಪೋಸ್ಟ್‌, ಬುಕ್‌ಮಾರ್ಕ್‌ ಹಾಗೂ ರಿಪ್ಲೈ ಮಾಡಲು ಇನ್ನು ಮುಂದೆ ಹೊಸ ಖಾತೆದಾರರಿಗೆ ವಾರ್ಷಿಕ ಶುಲ್ಕ ವಿಧಿಸಲು ಉದ್ಯಮಿ ಇಲಾನ್‌ ಮಸ್ಕ್‌ ನಿರ್ಧರಿಸಿದ್ದಾರೆ.
Last Updated 16 ಏಪ್ರಿಲ್ 2024, 14:28 IST
‘X’ನಲ್ಲಿ ಲೈಕ್‌ಗೂ ಶುಲ್ಕ!: ದರ ಏರಿಕೆ ಅನಿವಾರ್ಯ ಎಂದ ಇಲಾನ್‌ ಮಸ್ಕ್

ಭಾರತ ಭೇಟಿ ದೃಢಪಡಿಸಿದ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌

ಅಮೆರಿಕದ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ಟೆಸ್ಲಾದ ಸಿಇಒ ಎಲಾನ್‌ ಮಸ್ಕ್‌ ಅವರು, ಇದೇ ತಿಂಗಳಿನಲ್ಲಿ ತಾವು ಭಾರತಕ್ಕೆ ಭೇಟಿ ನೀಡುವುದನ್ನು ದೃಢಪಡಿಸಿದ್ದಾರೆ.
Last Updated 11 ಏಪ್ರಿಲ್ 2024, 13:00 IST
ಭಾರತ ಭೇಟಿ ದೃಢಪಡಿಸಿದ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌

ಭಾರತಕ್ಕೆ ಈ ತಿಂಗಳು ಟೆಸ್ಲಾ ಸಿಇಒ ಇಲಾನ್‌ ಮಸ್ಕ್‌ ಭೇಟಿ

ಟೆಸ್ಲಾ ಕಂಪನಿಯ ಸಿಇಒ ಇಲಾನ್‌ ಮಸ್ಕ್‌ ಅವರು ಈ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಇದೇ ವೇಳೆ ದೇಶದಲ್ಲಿ ಕಂಪನಿಯ ಹೂಡಿಕೆ ಬಗ್ಗೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Last Updated 10 ಏಪ್ರಿಲ್ 2024, 23:30 IST
ಭಾರತಕ್ಕೆ ಈ ತಿಂಗಳು ಟೆಸ್ಲಾ ಸಿಇಒ ಇಲಾನ್‌ ಮಸ್ಕ್‌ ಭೇಟಿ

ಟೆಸ್ಲಾದಿಂದ ಚಾಲಕರಹಿತ ಕಾರು | ಆ. 8ಕ್ಕೆ ರೋಬೊ ಟ್ಯಾಕ್ಸಿ ಅನಾವರಣ: ಇಲಾನ್ ಮಸ್ಕ್‌

ಅಮೆರಿಕದ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ಟೆಸ್ಲಾ ಅಭಿವೃದ್ಧಿಪಡಿಸಿರುವ ಚಾಲಕರಹಿತ ರೋಬೊ ಟ್ಯಾಕ್ಸಿಯು ಆಗಸ್ಟ್‌ 8ರಂದು ಅನಾವರಣಗೊಳ್ಳಲಿದೆ.
Last Updated 6 ಏಪ್ರಿಲ್ 2024, 16:00 IST
ಟೆಸ್ಲಾದಿಂದ ಚಾಲಕರಹಿತ ಕಾರು | ಆ. 8ಕ್ಕೆ ರೋಬೊ ಟ್ಯಾಕ್ಸಿ ಅನಾವರಣ: ಇಲಾನ್ ಮಸ್ಕ್‌
ADVERTISEMENT

ಅಮೆರಿಕ ಚುನಾವಣೆ: ಉಭಯ ಅಭ್ಯರ್ಥಿಗಳಿಗೂ ದೇಣಿಗೆ ನೀಡುವುದಿಲ್ಲ– ಎಲಾನ್ ಮಸ್ಕ್

ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ ಉಭಯ ಪಕ್ಷದ ಅಭ್ಯರ್ಥಿಗಳಿಗೂ ಹಣ ದೇಣಿಗೆ ನೀಡುವ ಯೋಚನೆ ಹೊಂದಿಲ್ಲ ಎಂದು ಟೆಸ್ಲಾ ಸಿಇಓ ಎಲಾನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ.
Last Updated 7 ಮಾರ್ಚ್ 2024, 3:24 IST
ಅಮೆರಿಕ ಚುನಾವಣೆ: ಉಭಯ ಅಭ್ಯರ್ಥಿಗಳಿಗೂ ದೇಣಿಗೆ ನೀಡುವುದಿಲ್ಲ– ಎಲಾನ್ ಮಸ್ಕ್

ಗುಜರಾತ್‌ನಲ್ಲಿ ಟೆಸ್ಲಾ ಕಾರು ಘಟಕ ಸ್ಥಾಪನೆ

ಉದ್ಯಮಿ ಇಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಕಂಪನಿಯು ಭಾರತದಲ್ಲಿ ತನ್ನ ಪ್ರಥಮ ಕಾರು ಉತ್ಪಾದನಾ ಘಟಕವನ್ನು ಗುಜರಾತ್‌ನಲ್ಲಿ ಆರಂಭಿಸಲಿದೆ ಎಂದು ಗುಜರಾತ್‌ ಸರ್ಕಾರ ತಿಳಿಸಿದೆ.
Last Updated 29 ಡಿಸೆಂಬರ್ 2023, 15:42 IST
ಗುಜರಾತ್‌ನಲ್ಲಿ ಟೆಸ್ಲಾ ಕಾರು ಘಟಕ ಸ್ಥಾಪನೆ

ಟೆಸ್ಲಾ: ಗೋಯಲ್‌–ಮಸ್ಕ್‌ ಭೇಟಿ?

ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರು ಟೆಸ್ಲಾ ಮುಖ್ಯಸ್ಥ ಇಲಾನ್‌ ಮಸ್ಕ್ ಅವರನ್ನು ಅಮೆರಿಕದಲ್ಲಿ ಮುಂದಿನವಾರ ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.
Last Updated 8 ನವೆಂಬರ್ 2023, 16:40 IST
ಟೆಸ್ಲಾ: ಗೋಯಲ್‌–ಮಸ್ಕ್‌ ಭೇಟಿ?
ADVERTISEMENT
ADVERTISEMENT
ADVERTISEMENT