ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Financial Services

ADVERTISEMENT

ದೇಶದ ಸೇವಾ ರಫ್ತು ಶೇ 11ರಷ್ಟು ಹೆಚ್ಚಳ

ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ 2023ನೇ ಸಾಲಿನಡಿ ದೇಶದ ಸೇವಾ ವಲಯದ ರಫ್ತು ವಹಿವಾಟಿನ ಮೌಲ್ಯವು ₹28.74 ಲಕ್ಷ ಕೋಟಿಗೆ ಮುಟ್ಟಿದೆ.
Last Updated 25 ಏಪ್ರಿಲ್ 2024, 13:27 IST
 ದೇಶದ ಸೇವಾ ರಫ್ತು ಶೇ 11ರಷ್ಟು ಹೆಚ್ಚಳ

ಪ್ರಶ್ನೋತ್ತರ ಅಂಕಣ: ಹಣಕಾಸು ಭದ್ರತೆ ಕುರಿತ ನಿಮ್ಮ ಪ್ರಶ್ನೆಗಳಿಗೆ ಉತ್ತರ

ಪ್ರಶ್ನೋತ್ತರ ಅಂಕಣ: ಹಣಕಾಸು ಭದ್ರತೆ ಕುರಿತ ನಿಮ್ಮ ಪ್ರಶ್ನೆಗಳಿಗೆ ಉತ್ತರ
Last Updated 26 ಡಿಸೆಂಬರ್ 2023, 19:19 IST
ಪ್ರಶ್ನೋತ್ತರ ಅಂಕಣ: ಹಣಕಾಸು ಭದ್ರತೆ ಕುರಿತ ನಿಮ್ಮ ಪ್ರಶ್ನೆಗಳಿಗೆ ಉತ್ತರ

ಪ್ರಶ್ನೋತ್ತರ ಅಂಕಣ: ಹಣಕಾಸು ಕುರಿತ ನಿಮ್ಮ ಪ್ರಶ್ನೆಗಳಿಗೆ ಉತ್ತರ

ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಅಟಲ್ ಪಿಂಚಣಿ ಯೋಜನೆ ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಇವೆರಡರಲ್ಲೂ ಹೂಡಿಕೆ ಮಾಡಬಹುದು.
Last Updated 19 ಡಿಸೆಂಬರ್ 2023, 23:30 IST
ಪ್ರಶ್ನೋತ್ತರ ಅಂಕಣ: ಹಣಕಾಸು ಕುರಿತ ನಿಮ್ಮ ಪ್ರಶ್ನೆಗಳಿಗೆ ಉತ್ತರ

ಬಂಡವಾಳ ಮಾರುಕಟ್ಟೆ: ಗೋಲ್ಡ್‌ ಬಾಂಡ್‌ನಲ್ಲಿ ಹೂಡಿಕೆ ಮಾಡಿ

ಬಂಗಾರದ ಮೇಲೆ ಹೂಡಿಕೆ ಮಾಡಬೇಕು ಅಂದ ತಕ್ಷಣ ಬಹುಪಾಲು ಜನರು ಆಭರಣ ಖರೀದಿಯನ್ನು ಪರಿಗಣಿಸುತ್ತಾರೆ. ಆದರೆ, ಚಿನ್ನದ ಮೇಲೆ ಹೂಡಿಕೆ ಮಾಡಲು ಈಗ ಗೋಲ್ಡ್ ಇಟಿಎಫ್, ಗೋಲ್ಡ್ ಮ್ಯೂಚುಯಲ್ ಫಂಡ್, ಡಿಜಿಟಲ್ ಗೋಲ್ಡ್, ಸಾವರಿನ್ ಗೋಲ್ಡ್ ಬಾಂಡ್ ಹೀಗೆ ಹಲವು ಆಯ್ಕೆಗಳಿವೆ.
Last Updated 17 ಡಿಸೆಂಬರ್ 2023, 23:30 IST
ಬಂಡವಾಳ ಮಾರುಕಟ್ಟೆ: ಗೋಲ್ಡ್‌ ಬಾಂಡ್‌ನಲ್ಲಿ ಹೂಡಿಕೆ ಮಾಡಿ

ಪ್ರಶ್ನೋತ್ತರ: ಹಣಕಾಸಿನ ಪ್ರಶ್ನೆಗಳಿಗೆ ತಜ್ಞರ ಉತ್ತರ

ಆದಾಯ ತೆರಿಗೆಯ ಕಾನೂನಿನ ವ್ಯಾಖ್ಯೆಯಡಿ ಬರುವ ಆದಾಯವನ್ನಷ್ಟೇ ‘ತೆರಿಗೆಗೊಳಪಡುವ ಆದಾಯ’ ಎಂದು ಪರಿಗಣಿಸಲಾಗುತ್ತದೆ. ಇಂತಹ ಆದಾಯ ಪ್ರಮುಖವಾಗಿ ಐದು ಮೂಲಗಳೊಳಗೆ ಬರುವ ಲಕ್ಷಣ ಹೊಂದಿರಬೇಕು.
Last Updated 9 ಮೇ 2023, 19:40 IST
ಪ್ರಶ್ನೋತ್ತರ: ಹಣಕಾಸಿನ ಪ್ರಶ್ನೆಗಳಿಗೆ ತಜ್ಞರ ಉತ್ತರ

ಮೊಬಿಕ್ವಿಕ್‌ ವರಮಾನ ಶೇ 80ರಷ್ಟು ಹೆಚ್ಚಳ

ಮೊಬಿಕ್ವಿಕ್‌ ಕಂಪನಿಯ ವರಮಾನವು 2022ರ ಮಾರ್ಚ್‌ಗೆ ಕೊನೆಗೊಂಡ ಹಣಕಾಸು ವರ್ಷಲ್ಲಿ ಶೇ 80ರಷ್ಟು ಹೆಚ್ಚಾಗಿದ್ದು ₹ 543 ಕೋಟಿಗೆ ಏರಿಕೆ ಆಗಿದೆ.
Last Updated 2 ಸೆಪ್ಟೆಂಬರ್ 2022, 19:31 IST
ಮೊಬಿಕ್ವಿಕ್‌ ವರಮಾನ ಶೇ 80ರಷ್ಟು ಹೆಚ್ಚಳ

ರಾಜ್ಯಗಳ ತೆರಿಗೆ ಪಾಲು: ಉತ್ತರಕ್ಕೆ ಗರಿಷ್ಠ, ಕರ್ನಾಟಕಕ್ಕೆ ₹4,254 ಕೋಟಿ

ಹಣಕಾಸು ಸಚಿವಾಲಯದಿಂದ ಎರಡು ಕಂತು ಬಿಡುಗಡೆ
Last Updated 11 ಆಗಸ್ಟ್ 2022, 4:45 IST
ರಾಜ್ಯಗಳ ತೆರಿಗೆ ಪಾಲು: ಉತ್ತರಕ್ಕೆ ಗರಿಷ್ಠ, ಕರ್ನಾಟಕಕ್ಕೆ ₹4,254 ಕೋಟಿ
ADVERTISEMENT

ಬಂಡವಾಳ ಮಾರುಕಟ್ಟೆ: ಹಣಕಾಸಿನ ಭದ್ರತೆಗೆ ನಾಲ್ಕು ಸೂತ್ರಗಳು

ವೈಯಕ್ತಿಕ ಹಣಕಾಸು ನಿರ್ವಹಣೆಯಲ್ಲಿ ಬಹಳ ಮುಖ್ಯ ಅನ್ನಿಸುವ ನಾಲ್ಕು ಪ್ರಮುಖ ಸೂತ್ರಗಳ ಬಗ್ಗೆ ತಿಳಿದುಕೊಳ್ಳೋಣ.
Last Updated 27 ಫೆಬ್ರುವರಿ 2022, 22:30 IST
ಬಂಡವಾಳ ಮಾರುಕಟ್ಟೆ: ಹಣಕಾಸಿನ ಭದ್ರತೆಗೆ ನಾಲ್ಕು ಸೂತ್ರಗಳು

ಆಳ –ಅಗಲ: ಕಾರ್ಮಿಕ ಸಂಹಿತೆ ಜಾರಿ ಸಮಯ ಸನ್ನಿಹಿತ?

ದೇಶದ ಕಾರ್ಮಿಕ ಕಾನೂನುಗಳಿಗೆ ಬದಲಾವಣೆ ತರಲು ಕೇಂದ್ರ ಸರ್ಕಾರವು ವರ್ಷದ ಹಿಂದೆಯೇ ನಾಲ್ಕು ನೂತನ ಕಾರ್ಮಿಕ ಸಂಹಿತೆಗಳನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆದಿತ್ತು. ರಾಷ್ಟ್ರಪತಿಗಳ ಅಂಕಿತವನ್ನೂ ಪಡೆದಿರುವ ಈ ಸಂಹಿತೆಗಳ ಅನ್ವಯ, ಕೇಂದ್ರ ಸರ್ಕಾರವು ಈಗಾಗಲೇ ನಿಯಮಗಳನ್ನು ರೂಪಿಸಿದೆ. ಆದರೆ ಕಾರ್ಮಿಕರ ವಿಷಯವು ಸಮವರ್ತಿ ಪಟ್ಟಿಯಲ್ಲಿ ಇರುವ ಕಾರಣ, ರಾಜ್ಯ ಸರ್ಕಾರಗಳೂ ಈ ನಿಯಮಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಬೇಕು. ಹಲವು ರಾಜ್ಯಗಳು ಈಗಾಗಲೇ ಕರಡು ನಿಯಮಗಳನ್ನು ಪ್ರಕಟಿಸಿವೆ. ಹೀಗಾಗಿ 2022–23ನೇ ಆರ್ಥಿಕ ವರ್ಷದ ಆರಂಭದಿಂದಲೇ ಈ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಸಿದ್ಧತೆ ನಡೆಸಿದೆ
Last Updated 21 ಡಿಸೆಂಬರ್ 2021, 19:30 IST
ಆಳ –ಅಗಲ: ಕಾರ್ಮಿಕ ಸಂಹಿತೆ ಜಾರಿ ಸಮಯ ಸನ್ನಿಹಿತ?

Pandora Papers: ಸಚಿನ್, ಶಕೀರಾ ಸೇರಿ ಜಗತ್ತಿನ ಗಣ್ಯರ ಹೂಡಿಕೆ ದಾಖಲೆಗಳು ಸೋರಿಕೆ

ವಾಷಿಂಗ್ಟನ್‌: ಜಗತ್ತಿನ ಹತ್ತಾರು ರಾಷ್ಟ್ರಗಳ ಹಾಲಿ ಮತ್ತು ಮಾಜಿ ಮುಖಂಡರು, ರಾಜಕಾರಣಿಗಳು, ಸೆಲೆಬ್ರಿಟಿಗಳು, ಧಾರ್ಮಿಕ ಮುಖಂಡರು, ಡ್ರಗ್‌ ಡೀಲರ್‌ಗಳು ಹಾಗೂ ಅಧಿಕಾರಿಗಳ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಸೋರಿಕೆಯಾಗಿವೆ. 'ಪಂಡೋರಾ ಪೇಪರ್ಸ್‌' ಎಂದು ಕರೆಯಲಾಗುತ್ತಿರುವ ಈ ದಾಖಲೆಗಳಲ್ಲಿ ಭಾರತ ಸೇರಿದಂತೆ 91 ರಾಷ್ಟ್ರಗಳ ಪ್ರಮುಖ ವ್ಯಕ್ತಿಗಳಿಗೆ ಸಂಬಂಧಿಸಿದ ರಹಸ್ಯ ವಿವರಗಳು ಇರುವುದಾಗಿ ವರದಿಯಾಗಿದೆ. ಹೊರರಾಷ್ಟ್ರಗಳಲ್ಲಿ ಮಾಡಿರುವ ರಹಸ್ಯ ಹೂಡಿಕೆಗಳ ಮಾಹಿತಿ ಬಹಿರಂಗವಾಗಿದೆ.
Last Updated 4 ಅಕ್ಟೋಬರ್ 2021, 8:33 IST
Pandora Papers: ಸಚಿನ್, ಶಕೀರಾ ಸೇರಿ ಜಗತ್ತಿನ ಗಣ್ಯರ ಹೂಡಿಕೆ ದಾಖಲೆಗಳು ಸೋರಿಕೆ
ADVERTISEMENT
ADVERTISEMENT
ADVERTISEMENT