ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

FSSAI

ADVERTISEMENT

ಆಹಾರ ಪದಾರ್ಥಗಳಲ್ಲಿ ಕೀಟನಾಶಕ ಅಂಶ: ಮಾನದಂಡ ಪಾಲನೆ ಆಗುತ್ತಿದೆ ಎಂದ FSSAI

ಆಹಾರ ಪದಾರ್ಥಗಳಲ್ಲಿ ಎಷ್ಟು ಪ್ರಮಾಣದಲ್ಲಿ ಕೀಟನಾಶಕ ಅಂಶ ಇರಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಭಾರತವು ಕಠಿಣ ನಿಯಮಾವಳಿಗಳನ್ನು ರೂಪಿಸಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ’ ಎಂದು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಸ್ಪಷ್ಟಪಡಿಸಿದೆ.
Last Updated 5 ಮೇ 2024, 16:18 IST
ಆಹಾರ ಪದಾರ್ಥಗಳಲ್ಲಿ ಕೀಟನಾಶಕ ಅಂಶ: ಮಾನದಂಡ ಪಾಲನೆ ಆಗುತ್ತಿದೆ ಎಂದ FSSAI

ಹೈನು, ಮಸಾಲೆ ಉತ್ಪನ್ನಗಳ ಗುಣಮಟ್ಟ ಪರೀಕ್ಷೆಗೆ ನಿರ್ಧಾರ

ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಾರವರ್ಧಕ ಅಕ್ಕಿ, ಹೈನು ಉತ್ಪನ್ನಗಳು ಹಾಗೂ ಮಸಾಲೆ ಪದಾರ್ಥಗಳ ಸುರಕ್ಷತೆ ಮತ್ತು ಗುಣಮಟ್ಟದ ಪರೀಕ್ಷೆಗೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಮುಂದಾಗಿದೆ.
Last Updated 2 ಮೇ 2024, 15:10 IST
ಹೈನು, ಮಸಾಲೆ ಉತ್ಪನ್ನಗಳ ಗುಣಮಟ್ಟ ಪರೀಕ್ಷೆಗೆ ನಿರ್ಧಾರ

ನೆಸ್ಲೆ ಉತ್ಪನ್ನದ ಮಾದರಿ ಸಂಗ್ರಹ ಆರಂಭ: ಕಮಲಾ ವರ್ಧನ ರಾವ್‌

‘ದೇಶದ ವಿವಿಧೆಡೆ ನೆಸ್ಲೆ ಇಂಡಿಯಾ ಕಂಪನಿಯ ಶಿಶು ಆಹಾರವಾದ ‘ಸೆರೆಲಾಕ್‌’ನ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಸಿಇಒ ಜಿ. ಕಮಲಾ ವರ್ಧನ ರಾವ್‌ ತಿಳಿಸಿದ್ದಾರೆ.
Last Updated 25 ಏಪ್ರಿಲ್ 2024, 15:38 IST
ನೆಸ್ಲೆ ಉತ್ಪನ್ನದ ಮಾದರಿ ಸಂಗ್ರಹ ಆರಂಭ: ಕಮಲಾ ವರ್ಧನ ರಾವ್‌

ನೆಸ್ಲೆ ವಿರುದ್ಧ ತನಿಖೆಗೆ ಸೂಚನೆ

ನೆಸ್ಲೆ ಇಂಡಿಯಾ ಕಂಪನಿ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ), ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಸೂಚಿಸಿದೆ.
Last Updated 19 ಏಪ್ರಿಲ್ 2024, 14:10 IST
ನೆಸ್ಲೆ ವಿರುದ್ಧ ತನಿಖೆಗೆ ಸೂಚನೆ

ಪತ್ರಿಕೆಗಳಲ್ಲಿ ಆಹಾರ ಕೊಡುವುದನ್ನು ನಿಲ್ಲಿಸುವಂತೆ ಮಾರಾಟಗಾರರಿಗೆ FSSAI ತಾಕೀತು

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಾರಾಟಗಾರರಿಗೆ ತಾಕೀತು ಮಾಡಿದೆ‌
Last Updated 30 ಸೆಪ್ಟೆಂಬರ್ 2023, 11:39 IST
ಪತ್ರಿಕೆಗಳಲ್ಲಿ ಆಹಾರ ಕೊಡುವುದನ್ನು ನಿಲ್ಲಿಸುವಂತೆ ಮಾರಾಟಗಾರರಿಗೆ FSSAI ತಾಕೀತು

‘ದಹಿ’ ರದ್ದಾದ ಬೆನ್ನಿಗೇ ಕ್ರೆಡಿಟ್ ಕಿತ್ತಾಟ! ಬಿಜೆಪಿ ಟ್ವೀಟ್‌ಗೆ ‘ಕೈ’ ಟೀಕೆ

ಮೊಸರು ಪೊಟ್ಟಣಗಳ ಮೇಲೆ ‘ದಹಿ’ ಎಂದು ಉಲ್ಲೇಖಿಸಬೇಕೆಂಬ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)’ದ ಆದೇಶ ರದ್ದಾದ ಬೆನ್ನಿಗೇ ಕ್ರೆಡಿಟ್‌ಗಾಗಿ ಕಿತ್ತಾಟ ಆರಂಭವಾಗಿದೆ.
Last Updated 31 ಮಾರ್ಚ್ 2023, 12:57 IST
‘ದಹಿ’ ರದ್ದಾದ ಬೆನ್ನಿಗೇ ಕ್ರೆಡಿಟ್ ಕಿತ್ತಾಟ! ಬಿಜೆಪಿ ಟ್ವೀಟ್‌ಗೆ ‘ಕೈ’ ಟೀಕೆ

ಮೊಸರು ಪ್ಯಾಕೆಟ್‌ ಮೇಲೆ ‘ದಹಿ’: ಆದೇಶ ವಾಪಸ್‌

ವ್ಯಾಪಕ ವಿರೋಧ: ಒತ್ತಡಕ್ಕೆ ಮಣಿದ ಎಫ್‌ಎಸ್‌ಎಸ್‌ಎಐ
Last Updated 30 ಮಾರ್ಚ್ 2023, 20:23 IST
ಮೊಸರು ಪ್ಯಾಕೆಟ್‌ ಮೇಲೆ ‘ದಹಿ’: ಆದೇಶ ವಾಪಸ್‌
ADVERTISEMENT

ತೀವ್ರ ವಿರೋಧ ಹಿನ್ನೆಲೆಯಲ್ಲಿ ‘ದಹಿ’ ಕೈಬಿಟ್ಟ ಎಫ್‌ಎಸ್‌ಎಸ್‌ಎಐ: ಆದೇಶ ಪರಿಷ್ಕರಣೆ

ಮೊಸರಿನ ಪೊಟ್ಟಣಗಳ ಮೇಲೆ ‘ದಹಿ’ ಎಂದು ಕಡ್ಡಾಯವಾಗಿ ಉಲ್ಲೇಖಿಸಲೇಬೇಕೆಂಬ ತನ್ನ ಆದೇಶವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ತೀವ್ರ ವಿರೋಧದ ಹಿನ್ನೆಲೆಯಲ್ಲಿ ಗುರುವಾರ ಪರಿಷ್ಕರಿಸಿದೆ. ಪ್ಯಾಕೆಟ್‌ಗಳ ಮುದ್ರಿತ ಲೇಬಲ್‌ಗಳಲ್ಲಿ ಇಂಗ್ಲಿಷ್‌ ಜತೆಗೆ, ಪ್ರಾದೇಶಿಕ ಭಾಷೆಯ ಹೆಸರು (ಮೊಸರು) ಉಲ್ಲೇಖಿಸಬಹುದು ಎಂದು ಹೇಳಿದೆ.
Last Updated 30 ಮಾರ್ಚ್ 2023, 11:22 IST
ತೀವ್ರ ವಿರೋಧ ಹಿನ್ನೆಲೆಯಲ್ಲಿ ‘ದಹಿ’ ಕೈಬಿಟ್ಟ ಎಫ್‌ಎಸ್‌ಎಸ್‌ಎಐ: ಆದೇಶ ಪರಿಷ್ಕರಣೆ

ಆನ್‌ಲೈನ್ ಅರ್ಜಿಗೆ ಸಹಿ ಹಾಕಿದ ತಮಿಳಿನ ನಟ ಕಾರ್ತಿ; ಮನವಿ ಮಾಡಿಕೊಂಡಿದ್ದೇನು?

ತಮಿಳಿನ ಖ್ಯಾತ ನಟ ಕಾರ್ತಿ ಅವರು ರೈತರಿಗೆ ಸಹಾಯ ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ತಳೀಯ ವಿಜ್ಞಾನದ ಪ್ರಕಾರ ಮಾರ್ಪಾಟು (ಜಿಎಂ) ಮಾಡಿದ ಆಹಾರ ಪದಾರ್ಥಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವುದನ್ನು ತಡೆಯುವ ಸಲುವಾಗಿ ಆನ್‌ಲೈನ್ ಅರ್ಜಿಯೊಂದಕ್ಕೆ ಸಹಿ ಹಾಕಿದ್ದಾರೆ.
Last Updated 9 ಜನವರಿ 2022, 11:08 IST
ಆನ್‌ಲೈನ್ ಅರ್ಜಿಗೆ ಸಹಿ ಹಾಕಿದ ತಮಿಳಿನ ನಟ ಕಾರ್ತಿ; ಮನವಿ ಮಾಡಿಕೊಂಡಿದ್ದೇನು?

ಆಹಾರ ಉದ್ಯಮ: ರಶೀದಿ ಮೇಲೆ ಪರವಾನಗಿ ಸಂಖ್ಯೆ ಕಡ್ಡಾಯ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಆದೇಶ
Last Updated 10 ಜೂನ್ 2021, 21:53 IST
ಆಹಾರ ಉದ್ಯಮ: ರಶೀದಿ ಮೇಲೆ ಪರವಾನಗಿ ಸಂಖ್ಯೆ ಕಡ್ಡಾಯ
ADVERTISEMENT
ADVERTISEMENT
ADVERTISEMENT