ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

fund

ADVERTISEMENT

ಭಯೋತ್ಪಾದನಾ ನಿಗ್ರಹ: ಭಾರತದಿಂದ ₹4.18 ಕೋಟಿ ಕೊಡುಗೆ

ಭಾರತವು ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಟ್ರಸ್ಟ್‌ ನಿಧಿಗೆ (ಸಿಟಿಟಿಎಫ್‌) ₹4.18 ಕೋಟಿ (5 ಲಕ್ಷ ಡಾಲರ್‌) ಕೊಡುಗೆ ನೀಡಿದೆ.
Last Updated 8 ಮೇ 2024, 11:21 IST
ಭಯೋತ್ಪಾದನಾ ನಿಗ್ರಹ: ಭಾರತದಿಂದ ₹4.18 ಕೋಟಿ ಕೊಡುಗೆ

ವಿಶ್ವ 10K ಓಟ: ₹3 ಕೋಟಿ ನಿಧಿ ಸಂಗ್ರಹ

‘ಟಿಸಿಎಸ್‌ ವಿಶ್ವ 10ಕೆ ಬೆಂಗಳೂರು-2024’ ಭಾಗವಾಗಿ ಮಾನವೀಯ ಮತ್ತು ಸಾಮಾಜಿಕ ಕಾರ್ಯಕ್ಕೆ ₹3 ಕೋಟಿ ನಿಧಿ ಸಂಗ್ರಹಿಸಲಾಗಿದೆ.
Last Updated 24 ಏಪ್ರಿಲ್ 2024, 16:14 IST
ವಿಶ್ವ 10K ಓಟ: ₹3 ಕೋಟಿ ನಿಧಿ ಸಂಗ್ರಹ

ಸಿಎಸ್‌ಆರ್ ದೇಣಿಗೆ ವಂಚನೆ ಜಾಲ: ನಾಲ್ವರು ಬಂಧನ

ಪ್ರತಿಷ್ಠಿತ ಕಂಪನಿಗಳಿಂದ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ದೇಣಿಗೆ ಕೊಡಿಸುವುದಾಗಿ ಹೇಳಿ ಕಮಿಷನ್ ಪಡೆದು ವಂಚಿಸುತ್ತಿದ್ದ ಆರೋಪದಡಿ ಮಹಿಳೆ ಸೇರಿ ನಾಲ್ವರನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.
Last Updated 5 ಏಪ್ರಿಲ್ 2024, 15:11 IST
ಸಿಎಸ್‌ಆರ್ ದೇಣಿಗೆ ವಂಚನೆ ಜಾಲ: ನಾಲ್ವರು ಬಂಧನ

ಬಿಬಿಎಂಪಿಗೆ ₹300 ಕೋಟಿ ಅನುದಾನ ಕಡಿತ

ಮೂಲಸೌಕರ್ಯ ಯೋಜನೆಯ ಅಂತಿಮ ಕಂತು ₹675 ಕೋಟಿ ಬಿಡುಗಡೆ
Last Updated 12 ಮಾರ್ಚ್ 2024, 0:52 IST
ಬಿಬಿಎಂಪಿಗೆ ₹300 ಕೋಟಿ ಅನುದಾನ ಕಡಿತ

ಒಡಿಶಾ | ಕಾಲೇಜು ಹಣ ದುರುಪಯೋಗ: BJD ಶಾಸಕನ ಪುತ್ರನಿಗೆ 18 ತಾಸು ED ಗ್ರಿಲ್‌

ಕಾಲೇಜು ಹಣ ದುರುಪಯೋಗ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ಬಿಜೆಡಿ ಶಾಸಕನ ಪುತ್ರನನ್ನು ಜಾರಿ ನಿರ್ದೇಶನಾಲಯ (ಇ.ಡಿ) 18 ತಾಸು ವಿಚಾರಣೆಗೊಳಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಮಾರ್ಚ್ 2024, 10:54 IST
ಒಡಿಶಾ | ಕಾಲೇಜು ಹಣ ದುರುಪಯೋಗ: BJD ಶಾಸಕನ ಪುತ್ರನಿಗೆ 18 ತಾಸು ED ಗ್ರಿಲ್‌

ಚರ್ಚೆ: ತೆರಿಗೆ ಆದಾಯ ಹಂಚಿಕೆ; ಆರ್ಥಿಕ ದಿವಾಳಿಯತ್ತ ರಾಜ್ಯ– ಬಸವರಾಜ ಬೊಮ್ಮಾಯಿ

ತೆರಿಗೆ ಆದಾಯ ಹಂಚಿಕೆ: ಕೇಂದ್ರದಿಂದ ರಾಜ್ಯಕ್ಕೆ ತಾರತಮ್ಯ ಆಗಿದೆಯೇ? ಬಸವರಾಜ ಬೊಮ್ಮಾಯಿ ಅವರ ಲೇಖನ
Last Updated 12 ಜನವರಿ 2024, 19:19 IST
ಚರ್ಚೆ: ತೆರಿಗೆ ಆದಾಯ ಹಂಚಿಕೆ; ಆರ್ಥಿಕ ದಿವಾಳಿಯತ್ತ ರಾಜ್ಯ– ಬಸವರಾಜ ಬೊಮ್ಮಾಯಿ

ಕಾಂಪಾ ಅಡಿ ರಾಜ್ಯಕ್ಕೆ 363 ಕೋಟಿ ಬಿಡುಗಡೆ

ಪರಿಹಾರ ಅರಣ್ಯೀಕರಣ ನಿಧಿ (ಕಾಂಪಾ) ಅಡಿಯಲ್ಲಿ ರಾಜ್ಯದ ಸಂಚಿತ ನಿಧಿಯ ಪೈಕಿ 363 ಕೋಟಿ 44 ಲಕ್ಷ ರೂಪಾಯಿಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
Last Updated 12 ಜನವರಿ 2024, 14:55 IST
ಕಾಂಪಾ ಅಡಿ ರಾಜ್ಯಕ್ಕೆ 363 ಕೋಟಿ ಬಿಡುಗಡೆ
ADVERTISEMENT

ಕಾಂಗ್ರೆಸ್‌ನ ದೇಣಿಗೆ ಸಂಗ್ರಹ ಸೈಟ್‌ಗೆ 20,400 ಬಾರಿ ಸೈಬರ್‌ ದಾಳಿ

ಎರಡು ದಿನದ ಹಿಂದೆ ಆರಂಭವಾದ ಜನರಿಂದ ನಿಧಿ ಸಂಗ್ರಹಿಸುವ ಕಾಂಗ್ರೆಸ್‌ನ ‘ದೇಶಕ್ಕಾಗಿ ದೇಣಿಗೆ’ ಅಭಿಯಾನದ ವೆಬ್‌ಸೈಟ್‌ನ ಮಾಹಿತಿ ಕದಿಯಲು 20,400 ಬಾರಿ ಸೈಬರ್‌ ದಾಳಿ ನಡೆಸಲಾಗಿದೆ. ಆದರೂ 1.13 ಲಕ್ಷ ದೇಣಿಗೆದಾರರಿಂದ ₹2.81 ಕೋಟಿ ಹಣ ಸಂಗ್ರಹಿಸಲಾಗಿದೆ.
Last Updated 21 ಡಿಸೆಂಬರ್ 2023, 5:24 IST
ಕಾಂಗ್ರೆಸ್‌ನ ದೇಣಿಗೆ ಸಂಗ್ರಹ ಸೈಟ್‌ಗೆ 20,400 ಬಾರಿ ಸೈಬರ್‌ ದಾಳಿ

ಅನ್ಯ ಕಾರ್ಯಕ್ಕೆ ಎಸ್‌ಸಿಎಸ್‌ಪಿ ಅನುದಾನ: ಪ್ರತಿಭಟನೆ 21ಕ್ಕೆ

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವು ಅನ್ಯ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಇದನ್ನು ಖಂಡಿಸಿ ಇದೇ 21ರಂದು ಬೆಳಿಗ್ಗೆ 11.30ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಸಿ. ನಾರಾಯಣ್ ತಿಳಿಸಿದರು.
Last Updated 15 ಡಿಸೆಂಬರ್ 2023, 16:18 IST
ಅನ್ಯ ಕಾರ್ಯಕ್ಕೆ ಎಸ್‌ಸಿಎಸ್‌ಪಿ ಅನುದಾನ: ಪ್ರತಿಭಟನೆ 21ಕ್ಕೆ

ಕುಂಬಾರ ಸಮಾಜದ ಕುಲಶಾಸ್ತ್ರೀಯ ಅಧ್ಯಯನ: ಅನುದಾನಕ್ಕೆ ಆಗ್ರಹ

ಕುಂಬಾರ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ಹಾಗೂ ಅಭಿವೃದ್ಧಿ ನಿಗಮಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘ ಆಗ್ರಹಿಸಿದೆ.
Last Updated 15 ಡಿಸೆಂಬರ್ 2023, 16:15 IST
ಕುಂಬಾರ ಸಮಾಜದ ಕುಲಶಾಸ್ತ್ರೀಯ ಅಧ್ಯಯನ: ಅನುದಾನಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT