ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Govt school

ADVERTISEMENT

ತುಮ್ಮನಹಳ್ಳಿಯ ಮಾದರಿ ಸರ್ಕಾರಿ ಶಾಲೆ

ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಗುಣಮಟ್ಟದ ಶಿಕ್ಷಣದ ಜೊತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಮತ್ತು ಕಲಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸುವ ಶಾಲೆಯಾಗಿ ಹೆಸರಾಗಿದೆ.
Last Updated 20 ಏಪ್ರಿಲ್ 2024, 6:48 IST
ತುಮ್ಮನಹಳ್ಳಿಯ ಮಾದರಿ ಸರ್ಕಾರಿ ಶಾಲೆ

ಪ್ರಜಾವಾಣಿ ಸಾಧಕಿಯರು | ಶಾಲೆ ಆಸ್ತಿ ಉಳಿಸಿ ಬಡ ಮಕ್ಕಳ ಪಾಲಿಗೆ ಬೆಳಕಾದ ಶಿಕ್ಷಕಿ

ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ಸರ್ಕಾರಿ ಶಾಲೆಯ ಆಸ್ತಿ ಕೈತಪ್ಪುತ್ತಿರುವುದನ್ನು ಅರಿತ ಆ ಶಾಲೆಯ ಮುಖ್ಯ ಶಿಕ್ಷಕಿ ಶೀಲಾ ರಾಣಿ ಅವರು, ಈ ವಿಷಯವನ್ನು ಇಲಾಖೆಯ ಗಮನಕ್ಕೆ ತಂದು ಶಾಲೆಯನ್ನು ಉಳಿಸಿಕೊಳ್ಳಲು ನಿರಂತರವಾಗಿ ಶ್ರಮಿಸಿದರು
Last Updated 10 ಏಪ್ರಿಲ್ 2024, 13:10 IST
ಪ್ರಜಾವಾಣಿ ಸಾಧಕಿಯರು | ಶಾಲೆ ಆಸ್ತಿ ಉಳಿಸಿ ಬಡ ಮಕ್ಕಳ ಪಾಲಿಗೆ ಬೆಳಕಾದ ಶಿಕ್ಷಕಿ

ಪ್ರಗತಿಪಥದಲ್ಲಿ ಸೊಣ್ಣಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆ

ದಾನಿಗಳಿಂದ ಉಚಿತ ಬ್ಯಾಗ್‌, ನೋಟ್ ಪುಸ್ತಕ, ಸಮವಸ್ತ್ರ, ಲೇಖನ ಸಾಮಗ್ರಿ ವಿತರಣೆ
Last Updated 6 ಏಪ್ರಿಲ್ 2024, 7:03 IST
ಪ್ರಗತಿಪಥದಲ್ಲಿ ಸೊಣ್ಣಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆ

ದುಸ್ಥಿತಿಯಲ್ಲಿ ಚಿನುವಂಡನಹಳ್ಳಿ ಶಾಲೆ

ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನುವಂಡನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳೆ ಕಟ್ಟಡದಲ್ಲಿದ್ದು, ಮೂಲ ಸೌಕರ್ಯ ಕೊರತೆಯಿಂದ ಕಲಿಕಾ ವಾತಾವರಣವೇ ಮಾಯವಾಗಿದೆ.
Last Updated 23 ಫೆಬ್ರುವರಿ 2024, 6:09 IST
ದುಸ್ಥಿತಿಯಲ್ಲಿ ಚಿನುವಂಡನಹಳ್ಳಿ ಶಾಲೆ

ಕೋಟ ಶಾಲೆ: ‘ಬೇಟಿ ಬಚಾವೊ ಬೇಟಿ ಪಡಾವೊ’

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ, ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಬ್ರಹ್ಮಾವರ ಹಾಗೂ ಕೋಟತಟ್ಟು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಬೇಟಿ ಬಚಾವೊ ಬೇಟಿ ಪಡಾವೊ ಕಾರ್ಯಕ್ರಮ ಕೋಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆಯಿತು.
Last Updated 13 ಫೆಬ್ರುವರಿ 2024, 13:36 IST
ಕೋಟ ಶಾಲೆ: ‘ಬೇಟಿ ಬಚಾವೊ ಬೇಟಿ ಪಡಾವೊ’

ಕುಡುದರಹಾಳು | ಶಾಲಾ ಕೊಠಡಿಗಳು ಶಿಥಿಲ: ಮಕ್ಕಳಿಗೆ ಬಯಲಲ್ಲೇ ಪಾಠ, ಊಟ

ಸಿರುಗುಪ್ಪ ತಾಲ್ಲೂಕಿನ ಕುಡುದರಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ರಂಗಮಂದಿರ ಇಲ್ಲವೇ ಬಯಲಲ್ಲಿ ಅವರು ಪಾಠ ಆಲಿಸಬೇಕು. ಅಲ್ಲಿಯೇ ಅವರಿಗೆ ಬಿಸಿಯೂಟ ನೀಡಲಾಗುತ್ತದೆ.
Last Updated 4 ಫೆಬ್ರುವರಿ 2024, 5:45 IST
ಕುಡುದರಹಾಳು | ಶಾಲಾ ಕೊಠಡಿಗಳು ಶಿಥಿಲ: ಮಕ್ಕಳಿಗೆ ಬಯಲಲ್ಲೇ ಪಾಠ, ಊಟ

ಗುಣಮಟ್ಟಕ್ಕೆ ಆದ್ಯತೆ ನೀಡಿದ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆ

ಶಿಗ್ಲಿ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಎಸ್.ಎಸ್.ಕೂಡ್ಲಮಠ ಮಾಧ್ಯಮಿಕ ಶಾಲೆ ಗ್ರಾಮೀಣ ಭಾಗದ ಮಕ್ಕಳಿಗೆ 1964ರಿಂದ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂದಿದೆ.
Last Updated 27 ಜನವರಿ 2024, 4:19 IST
ಗುಣಮಟ್ಟಕ್ಕೆ ಆದ್ಯತೆ ನೀಡಿದ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆ
ADVERTISEMENT

ಕಂಚುಗಾರನಹಳ್ಳಿ: ಕುಸಿಯುವ ಹಂತದಲ್ಲಿ ಸರ್ಕಾರಿ ಶಾಲೆ ಕಟ್ಟಡ

ಭೀತಿಯಲ್ಲೇ ಪಾಠ ಆಲಿಸುತ್ತಿರುವ ವಿದ್ಯಾರ್ಥಿಗಳು
Last Updated 9 ಜನವರಿ 2024, 7:20 IST
ಕಂಚುಗಾರನಹಳ್ಳಿ: ಕುಸಿಯುವ ಹಂತದಲ್ಲಿ ಸರ್ಕಾರಿ ಶಾಲೆ ಕಟ್ಟಡ

ಶಿಡ್ಲಘಟ್ಟ | ಶಾಲೆಯ ಪ್ರಗತಿಗೆ ಪಣತೊಟ್ಟಿರುವ ಎಸ್.ದೇವಗಾನಹಳ್ಳಿ ಶಾಲೆಯ ಶಿಕ್ಷಕರು

ಅತ್ಯಂತ ಹಿಂದುಳಿದ ಪ್ರದೇಶದಲ್ಲಿರುವ ಹಾಗೂ ಹೆಚ್ಚಾಗಿ ಕೂಲಿ ಕಾರ್ಮಿಕರ ಮಕ್ಕಳೇ ಓದುವ ಎಸ್.ದೇವಗಾನಹಳ್ಳಿ ಶಾಲೆಯ ಮಕ್ಕಳನ್ನು ನೋಡಿದರೆ ಖಾಸಗಿ ಶಾಲೆಯ ಮಕ್ಕಳಂತೆ ಕಾಣುತ್ತಾರೆ. ಇದಕ್ಕೆ ಮೂಲ ಕಾರಣ ಶಿಕ್ಷಕರು.
Last Updated 6 ಜನವರಿ 2024, 6:28 IST
ಶಿಡ್ಲಘಟ್ಟ | ಶಾಲೆಯ ಪ್ರಗತಿಗೆ ಪಣತೊಟ್ಟಿರುವ ಎಸ್.ದೇವಗಾನಹಳ್ಳಿ ಶಾಲೆಯ ಶಿಕ್ಷಕರು

ಅಕ್ಕಿಆಲೂರ | ಸರ್ಕಾರಿ ಶಾಲೆಗೆ ಬಣ್ಣ: ಸಾಮಗ್ರಿ ವಿತರಣೆ

ಹಾನಗಲ್ ತಾಲ್ಲೂಕಿನ ಜಕ್ಕನಾಯಕನಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ಬಣ್ಣ ಹಚ್ಚಲು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಶಾಸಕ ಶ್ರೀನಿವಾಸ ಮಾನೆ ₹53 ಸಾವಿರ ಮೌಲ್ಯದ ಬಣ್ಣದ ಸಾಮಗ್ರಿಗಳನ್ನು ವಿತರಿಸಿದರು.
Last Updated 22 ಡಿಸೆಂಬರ್ 2023, 13:13 IST
ಅಕ್ಕಿಆಲೂರ | ಸರ್ಕಾರಿ ಶಾಲೆಗೆ ಬಣ್ಣ: ಸಾಮಗ್ರಿ ವಿತರಣೆ
ADVERTISEMENT
ADVERTISEMENT
ADVERTISEMENT