ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Gujarat

ADVERTISEMENT

ಗುಜರಾತ್‌: ಮಾಲಿನ್ಯ ಬಾಧಿತ 6 ಗ್ರಾಮಗಳಿಗೆ ₹25 ಲಕ್ಷ ಪರಿಹಾರ

ಎನ್‌ಜಿಟಿ ಆದೇಶ ಪಾಲನೆ: ಎಚ್‌ಬಿಇಪಿಎಲ್‌ಗೆ ‘ಸುಪ್ರೀಂ’ ನಿರ್ದೇಶನ
Last Updated 15 ಮೇ 2024, 16:02 IST
ಗುಜರಾತ್‌: ಮಾಲಿನ್ಯ ಬಾಧಿತ 6 ಗ್ರಾಮಗಳಿಗೆ ₹25 ಲಕ್ಷ ಪರಿಹಾರ

ಗುಜರಾತ್‌ನ ಮಾಜಿ ರಾಜ್ಯಪಾಲೆ ಕಮಲ ಬೆನಿವಾಲ್ ನಿಧನ

ಕಾಂಗ್ರೆಸ್‌ನ ಹಿರಿಯ ನಾಯಕಿ ಮತ್ತು ಗುಜರಾತ್‌ನ ಮಾಜಿ ರಾಜ್ಯಪಾಲೆ ಕಮಲ ಬೆನಿವಾಲ್ ಅವರು ಬುಧವಾರ ನಿಧನರಾಗಿದ್ದಾರೆ.
Last Updated 15 ಮೇ 2024, 15:32 IST
ಗುಜರಾತ್‌ನ ಮಾಜಿ ರಾಜ್ಯಪಾಲೆ ಕಮಲ ಬೆನಿವಾಲ್ ನಿಧನ

ಗುಜರಾತ್: ಮತಗಟ್ಟೆ ಮಹಿಳಾ ಅಧಿಕಾರಿ ಹೃದಯಾಘಾತದಿಂದ ಸಾವು

ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ನಿಯೋಜಿಸಲಾಗಿದ್ದ ಮಹಿಳಾ ಅಧಿಕಾರಿಯೊಬ್ಬರು ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 7 ಮೇ 2024, 12:34 IST
ಗುಜರಾತ್: ಮತಗಟ್ಟೆ ಮಹಿಳಾ ಅಧಿಕಾರಿ ಹೃದಯಾಘಾತದಿಂದ ಸಾವು

ಅಹಮದಾಬಾದ್‌ನ 10 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್

ಲೋಕಸಭಾ ಚುನಾವಣೆಯ ಮುನ್ನಾದಿನದಂದು(ಸೋಮವಾರ) ಅಹಮದಾಬಾದ್‌ನ ‌10 ಶಾಲೆಗಳಿಗೆ ಬಾಂಬ್ ಸ್ಫೋಟದ ಬೆದರಿಕೆಯ ಇಮೇಲ್ ಬಂದಿತ್ತು. ಆದರೆ ಇದು ಹುಸಿ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಮೇ 2024, 11:42 IST
ಅಹಮದಾಬಾದ್‌ನ 10 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್

ರಾಹುಲ್ 'ರಾಜಕುಮಾರ' ಎಂದ ಮೋದಿಗೆ 'ಚಕ್ರವರ್ತಿ' ಎಂದು ಕಾಲೆಳೆದ ಪ್ರಿಯಾಂಕಾ ಗಾಂಧಿ

ರಾಹುಲ್ ಗಾಂಧಿ ಅವರನ್ನು ‘ಶಹಜಾದ’ ಎಂದದ್ದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ಮೋದಿ ಅವರು ಜನರಿಂದ ದೂರವಾಗಿ ಅರಮನೆಯಲ್ಲಿ ವಾಸಿಸುವ ‘ಶಹನ್‌ಶಾ’ (ರಾಜರ ರಾಜ) ಎಂದು ಟೀಕಿಸಿದ್ದಾರೆ.
Last Updated 4 ಮೇ 2024, 11:29 IST
ರಾಹುಲ್ 'ರಾಜಕುಮಾರ' ಎಂದ ಮೋದಿಗೆ 'ಚಕ್ರವರ್ತಿ' ಎಂದು ಕಾಲೆಳೆದ ಪ್ರಿಯಾಂಕಾ ಗಾಂಧಿ

ಪಾಕಿಸ್ತಾನದ ಬೋಟ್‌ನಿಂದ ₹600 ಕೋಟಿ ಮೌಲ್ಯದ ಡ್ರಗ್ಸ್ ವಶ, 14 ಮಂದಿ ಬಂಧನ

ಭಾರತೀಯ ಕರಾವಳಿ ಪಡೆ, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಬೋಟ್‌ನಿಂದ ಸುಮಾರು ₹600 ಕೋಟಿ ಮೌಲ್ಯದ ಡಗ್ಸ್ ವಶಪಡಿಸಿಕೊಳ್ಳಲಾಗಿದೆ.
Last Updated 28 ಏಪ್ರಿಲ್ 2024, 11:19 IST
ಪಾಕಿಸ್ತಾನದ ಬೋಟ್‌ನಿಂದ ₹600 ಕೋಟಿ ಮೌಲ್ಯದ ಡ್ರಗ್ಸ್ ವಶ, 14 ಮಂದಿ ಬಂಧನ

ದೇಶಕ್ಕಾಗಿ PMಗಳು ಬಲಿಯಾಗಿದ್ದಾರೆ; ಸುಳ್ಳು ಹೇಳುವ PM ಇದೇ ಮೊದಲು: ಪ್ರಿಯಾಂಕಾ

‘ಛಿದ್ರಗೊಂಡ ದೇಹದ ಹಲವು ತುಂಡುಗಳನ್ನು ಜೋಡಿಸಿ ಮನೆಗೆ ತಂದಿದ್ದ ನನ್ನ ತಂದೆಯನ್ನೂ ಒಳಗೊಂಡಂತೆ ಹಲವು ಪ್ರಧಾನಿಗಳನ್ನು ನಾನು ನೋಡಿದ್ದೇನೆ. ಆದರೆ ಇಂಥ ಸುಳ್ಳು ಹೇಳುವವರನ್ನು ಎಂದೂ ಕಂಡಿರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ.
Last Updated 27 ಏಪ್ರಿಲ್ 2024, 14:14 IST
ದೇಶಕ್ಕಾಗಿ PMಗಳು ಬಲಿಯಾಗಿದ್ದಾರೆ; ಸುಳ್ಳು ಹೇಳುವ PM ಇದೇ ಮೊದಲು: ಪ್ರಿಯಾಂಕಾ
ADVERTISEMENT

ಭಯೋತ್ಪಾದನೆ, ನಕ್ಸಲರ ನಿರ್ಮೂಲನೆಗೆ ಮೋದಿಯನ್ನು 3ನೇ ಬಾರಿ ಪ್ರಧಾನಿ ಮಾಡಿ: ಶಾ

ದೇಶದಿಂದ ಭಯೋತ್ಪಾದನೆ ಮತ್ತು ನಕ್ಸಲ್‌ ಚಟುವಟಿಕೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ನರೇಂದ್ರ ಮೋದಿ ಅವರನ್ನು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಮನವಿ ಮಾಡಿದ್ದಾರೆ.
Last Updated 27 ಏಪ್ರಿಲ್ 2024, 7:30 IST
ಭಯೋತ್ಪಾದನೆ, ನಕ್ಸಲರ ನಿರ್ಮೂಲನೆಗೆ ಮೋದಿಯನ್ನು 3ನೇ ಬಾರಿ ಪ್ರಧಾನಿ ಮಾಡಿ: ಶಾ

ಆಳ–ಅಗಲ | ಗುಜರಾತ್: ದಾಖಲೆಯ ತವಕದಲ್ಲಿರುವ ಬಿಜೆಪಿಯ ಕಟ್ಟಿಹಾಕುವುದೇ ‘ಇಂಡಿಯಾ’?

18ನೇ ಲೋಕಸಭಾ ಚುನಾವಣೆಯಲ್ಲಿ ಮತದಾನ ನಡೆಯದೆಯೇ ಸಂಸತ್ತಿಗೆ ಸಂಸದರೊಬ್ಬರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
Last Updated 26 ಏಪ್ರಿಲ್ 2024, 18:59 IST
ಆಳ–ಅಗಲ | ಗುಜರಾತ್: ದಾಖಲೆಯ ತವಕದಲ್ಲಿರುವ ಬಿಜೆಪಿಯ ಕಟ್ಟಿಹಾಕುವುದೇ ‘ಇಂಡಿಯಾ’?

ಗುಜರಾತ್ ದೋಣಿ ದುರಂತ: ವಡೋದರಾ ಪಾಲಿಕೆ ಆಯುಕ್ತರ ವಿರುದ್ಧ ತನಿಖೆಗೆ HC ಆದೇಶ

ಗುಜರಾತ್‌ನ ವಡೋದರಾದಲ್ಲಿ 14 ಜನರ ಸಾವಿಗೆ ಕಾರಣವಾದ ಹರ್ನಿ ಕೆರೆಯಲ್ಲಿನ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲಿನ ಪಾಲಿಕೆ ಆಯುಕ್ತರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಗುಜರಾತ್ ಹೈಕೋರ್ಟ್ ಗುರುವಾರ ಆದೇಶಿಸಿದೆ.
Last Updated 25 ಏಪ್ರಿಲ್ 2024, 13:46 IST
ಗುಜರಾತ್ ದೋಣಿ ದುರಂತ: ವಡೋದರಾ ಪಾಲಿಕೆ ಆಯುಕ್ತರ ವಿರುದ್ಧ ತನಿಖೆಗೆ HC ಆದೇಶ
ADVERTISEMENT
ADVERTISEMENT
ADVERTISEMENT