ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Haryana

ADVERTISEMENT

ಆಳ-ಅಗಲ | ಹರಿಯಾಣ: ಬದಲಾಗುತ್ತಿದೆಯೇ ರಾಜಕೀಯ ಸಮೀಕರಣ...

ಹರಿಯಾಣದ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮೂವರು ಪಕ್ಷೇತರ ಶಾಸಕರು ಬೆಂಬಲ ವಾಪಸ್‌ ಪಡೆದದ್ದು ಈಗಾಗಲೇ ಹಳೆಯ ವಿಚಾರ. ಸರ್ಕಾರ ಅಲ್ಪಮತಕ್ಕೆ ಜಾರಿದ್ದರೂ, ಅದು ಇನ್ನೂ ನಾಲ್ಕು ತಿಂಗಳವರೆಗೆ ಸುರಕ್ಷಿತ.
Last Updated 11 ಮೇ 2024, 0:30 IST
ಆಳ-ಅಗಲ | ಹರಿಯಾಣ: ಬದಲಾಗುತ್ತಿದೆಯೇ ರಾಜಕೀಯ ಸಮೀಕರಣ...

ಅಲ್ಪಮತಕ್ಕೆ ಕುಸಿದ ಹರಿಯಾಣ ಸರ್ಕಾರ ವಜಾಕ್ಕೆ ಕಾಂಗ್ರೆಸ್‌ ಮನವಿ

ರಾಷ್ಟ್ರಪತಿ ಆಡಳಿತ ಹೇರಲು ರಾಜ್ಯಪಾಲರಿಗೆ ಕೋರಿಕೆ
Last Updated 10 ಮೇ 2024, 15:40 IST
ಅಲ್ಪಮತಕ್ಕೆ ಕುಸಿದ ಹರಿಯಾಣ ಸರ್ಕಾರ ವಜಾಕ್ಕೆ ಕಾಂಗ್ರೆಸ್‌ ಮನವಿ

ಹರಿಯಾಣ: ಬಹುಮತ ಸಾಬೀತಿಗೆ ಸೂಚಿಸಲು ಜೆಜೆಪಿ ಒತ್ತಾಯ

ಮೂವರು ಪಕ್ಷೇತರ ಶಾಸಕರು ನಾಯಬ್‌ ಸಿಂಗ್‌ ಸೈನಿ ನೇತೃತ್ವದ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಂಡಿರುವ ಬೆನ್ನಲ್ಲೇ, ಮುಖ್ಯಮಂತ್ರಿಗೆ ಬಹುಮತ ಸಾಬೀತುಪಡಿಸುವಂತೆ ಸೂಚಿಸಬೇಕು ಎಂದು ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಜೆಜೆಪಿ ನಾಯಕ ದುಷ್ಯಂತ್ ಚೌಟಾಲ ಒತ್ತಾಯಿಸಿದ್ದಾರೆ.
Last Updated 9 ಮೇ 2024, 15:37 IST
ಹರಿಯಾಣ: ಬಹುಮತ ಸಾಬೀತಿಗೆ ಸೂಚಿಸಲು ಜೆಜೆಪಿ ಒತ್ತಾಯ

ಮುಖಾಮುಖಿ | ಹಿಸಾರ್‌ (ಹರಿಯಾಣ): ರಣಜೀತ್‌ ಸಿಂಗ್‌ ಚೌಟಾಲ vs ನೈನಾ ಚೌಟಾಲ

ಮುಖಾಮುಖಿ | ಹಿಸಾರ್‌ (ಹರಿಯಾಣ): ರಣಜೀತ್‌ ಸಿಂಗ್‌ ಚೌಟಾಲ vs ನೈನಾ ಚೌಟಾಲ
Last Updated 8 ಮೇ 2024, 23:15 IST
ಮುಖಾಮುಖಿ | ಹಿಸಾರ್‌ (ಹರಿಯಾಣ): ರಣಜೀತ್‌ ಸಿಂಗ್‌ ಚೌಟಾಲ vs ನೈನಾ ಚೌಟಾಲ

ಹರಿಯಾಣ ಸರ್ಕಾರ ವಜಾಕ್ಕೆ ಕಾಂಗ್ರೆಸ್‌ ಆಗ್ರಹ: ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ

ಹರಿಯಾಣದ ಬಿಜೆಪಿ ಸರ್ಕಾರಕ್ಕೆ ಮೂವರು ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದಿದ್ದರಿಂದ ನಯಾಬ್ ಸಿಂಗ್ ಸೈನಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಅದನ್ನು ಕೂಡಲೇ ವಜಾಗೊಳಿಸಬೇಕು ಎಂದು ಕಾಂಗ್ರೆಸ್‌ ರಾಜ್ಯಪಾಲರನ್ನು ಆಗ್ರಹಿಸಿದೆ.
Last Updated 8 ಮೇ 2024, 15:30 IST
ಹರಿಯಾಣ ಸರ್ಕಾರ ವಜಾಕ್ಕೆ ಕಾಂಗ್ರೆಸ್‌ ಆಗ್ರಹ: ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ

ನಯಾಬ್ ಸಿಂಗ್ ಸರ್ಕಾರ ಉರುಳಿಸಲು ಕಾಂಗ್ರೆಸ್‌ ಮುಂದಾದರೆ ನಮ್ಮ ಬೆಂಬಲವಿದೆ: ಜೆಜೆಪಿ

ನಯಾಬ್ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರವನ್ನು ಉರುಳಿಸಲು ವಿಪಕ್ಷ ನಾಯಕ ಭೂಪೇಂದ್ರ ಸಿಂಗ್ ಹೂಡಾ ಮುಂದಾದರೆ ಅದಕ್ಕೆ ನಮ್ಮ ಬೆಂಬಲವಿದೆ ಎಂದು ಜನನಾಯಕ ಜನತಾ ಪಾರ್ಟಿ(ಜೆಜೆಪಿ) ಮುಖ್ಯಸ್ಥ ದುಷ್ಯಂತ್ ಚೌತಾಲಾ ತಿಳಿಸಿದರು.
Last Updated 8 ಮೇ 2024, 10:10 IST
ನಯಾಬ್ ಸಿಂಗ್ ಸರ್ಕಾರ ಉರುಳಿಸಲು ಕಾಂಗ್ರೆಸ್‌ ಮುಂದಾದರೆ ನಮ್ಮ ಬೆಂಬಲವಿದೆ: ಜೆಜೆಪಿ

ಹರಿಯಾಣ ಸರ್ಕಾರ ಬಿಕ್ಕಟ್ಟು: ಬೆಂಬಲ ವಾಪಸ್ ಪಡೆದ ಮೂವರು ಪಕ್ಷೇತರ ಶಾಸಕರು

ಹರಿಯಾಣದಲ್ಲಿ ಮೂವರು ಪಕ್ಷೇತರ ಶಾಸಕರು ನಯಾಬ್‌ ಸಿಂಗ್‌ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆದಿದ್ದಾರೆ.
Last Updated 7 ಮೇ 2024, 14:28 IST
ಹರಿಯಾಣ ಸರ್ಕಾರ ಬಿಕ್ಕಟ್ಟು: ಬೆಂಬಲ ವಾಪಸ್ ಪಡೆದ ಮೂವರು ಪಕ್ಷೇತರ ಶಾಸಕರು
ADVERTISEMENT

ಕರ್ನಾಲ್ ವಿಧಾನಸಭಾ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಹರಿಯಾಣ ಸಿಎಂ

ಮೇ 25 ರಂದು ನಡೆಯಲಿರುವ ಕರ್ನಾಲ್ ವಿಧಾನಸಭಾ ಉಪಚುನಾವಣೆಗೆ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸೋಮವಾರ ನಾಮಪತ್ರ ಸಲ್ಲಿಸಿದರು.
Last Updated 6 ಮೇ 2024, 10:32 IST
ಕರ್ನಾಲ್ ವಿಧಾನಸಭಾ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಹರಿಯಾಣ ಸಿಎಂ

ಕೋಟಾ: ’ನೀಟ್‌‘ಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ

ಪೋಷಕರಿಂದ ಕೊಲೆ ಆರೋಪ: ಈ ವರ್ಷ ಕೋಟಾದ 8ನೇ ಸಾವು
Last Updated 29 ಏಪ್ರಿಲ್ 2024, 15:38 IST
ಕೋಟಾ: ’ನೀಟ್‌‘ಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ

ರೈತರ ಪ್ರತಿಭಟನೆ: 73 ರೈಲುಗಳ ಸಂಚಾರ ರದ್ದು

ಹರಿಯಾಣ ಪೊಲೀಸರು ಬಂಧಿಸಿದ ಮೂವರು ರೈತರ ಬಿಡುಗಡೆಗೆ ಒತ್ತಾಯಿಸಿ ಪಂಜಾಬ್‌ನ ಪಟಿಯಾಲ ಜಿಲ್ಲೆಯ ಶಂಬು ರೈಲ್ವೆ ನಿಲ್ದಾಣದ ಹಳಿಗಳ ಮೇಲೆ ನಡೆಸುತ್ತಿರುವ ಪ್ರತಿಭಟನೆಯು ಭಾನುವಾರ ಐದನೇ ದಿನಕ್ಕೆ ಕಾಲಿಟ್ಟಿದೆ.
Last Updated 21 ಏಪ್ರಿಲ್ 2024, 14:32 IST
ರೈತರ ಪ್ರತಿಭಟನೆ: 73 ರೈಲುಗಳ ಸಂಚಾರ ರದ್ದು
ADVERTISEMENT
ADVERTISEMENT
ADVERTISEMENT