ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Haveri

ADVERTISEMENT

ರಟ್ಟೀಹಳ್ಳಿ: ವೇದ, ಸಂಸ್ಕೃತಿ ಎತ್ತಿಹಿಡಿದ ಮಹಾಗುರು

ಶಂಕರಾಚಾರ್ಯರ ಜಯಂತಿಯಲ್ಲಿ ಗಿರೀಶ ನಾಡಗೇರ ಅಭಿಮತ
Last Updated 12 ಮೇ 2024, 14:14 IST
ರಟ್ಟೀಹಳ್ಳಿ: ವೇದ, ಸಂಸ್ಕೃತಿ ಎತ್ತಿಹಿಡಿದ ಮಹಾಗುರು

ಹಾವೇರಿ: ಬಿಸಿಲಿಗೆ ಕುಕ್ಕುಟೋದ್ಯಮ ತತ್ತರ

ಕೋಳಿ ಸಾವಿನ ಜತೆಗೆ ಮೊಟ್ಟೆ ಉತ್ಪಾದನೆಯಲ್ಲೂ ಇಳಿಕೆ
Last Updated 12 ಮೇ 2024, 3:19 IST
ಹಾವೇರಿ: ಬಿಸಿಲಿಗೆ ಕುಕ್ಕುಟೋದ್ಯಮ ತತ್ತರ

ಎಸ್‌ಎಸ್‌ಎಲ್‌ಸಿ ಫಲಿತಾಂಶ ತೃಪ್ತಿ ತಂದಿಲ್ಲ: ಶಾಸಕ ಕೋಳಿವಾಡ

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಣೆಬೆನ್ನೂರು ತಾಲ್ಲೂಕಿಗೆ ಜಿಲ್ಲೆಯಲ್ಲಿ ಮೂರನೇ ಸ್ಥಾನ ಬಂದಿರುವುದು ತೃಪ್ತಿ ಇಲ್ಲ.
Last Updated 11 ಮೇ 2024, 15:22 IST
ಎಸ್‌ಎಸ್‌ಎಲ್‌ಸಿ ಫಲಿತಾಂಶ ತೃಪ್ತಿ ತಂದಿಲ್ಲ: ಶಾಸಕ ಕೋಳಿವಾಡ

ಜ್ಞಾನವನ್ನು ಕೌಲಶವಾಗಿಸಿಕೊಳ್ಳಿ: ಪ್ರೊ. ಭಿಕ್ಷಾವರ್ತಿಮಠ 

ಶಿಕ್ಷಣವನ್ನು ಜ್ಞಾನವನ್ನಾಗಿ, ಜ್ಞಾನವನ್ನು ಕೌಲಶವನ್ನಾಗಿ ಪರಿವರ್ತಿಸಿಕೊಳ್ಳಿ
Last Updated 10 ಮೇ 2024, 15:13 IST
ಜ್ಞಾನವನ್ನು ಕೌಲಶವಾಗಿಸಿಕೊಳ್ಳಿ: ಪ್ರೊ. ಭಿಕ್ಷಾವರ್ತಿಮಠ 

ರಾಜ್ಯ ಸರ್ಕಾರದಿಂದ ರೈತರಿಗೆ ಅನ್ಯಾಯ: ಶಿಡ್ಲಾಪೂರ

ಹಾವೇರಿ:ಜಿಲ್ಲೆಯಲ್ಲಿ ಬರಗಾಲದಿಂದ ಅಂತರ್ಜಲ ಕುಸಿತಗೊಂಡಿದ್ದು ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಇದರಿಂದ ಬೆಳೆಗಳು ಒಣಗುತ್ತಿದ್ದು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಆದ್ದರಿಂದ ಜಿಲ್ಲಾಡಳಿತ ಕೂಡಲೇ ಸಂಕಷ್ಟಕ್ಕೆ ಸಿಲುಕಿರುವ ರೈತರ...
Last Updated 10 ಮೇ 2024, 15:13 IST
ರಾಜ್ಯ ಸರ್ಕಾರದಿಂದ ರೈತರಿಗೆ ಅನ್ಯಾಯ: ಶಿಡ್ಲಾಪೂರ

ಬರ ನಿವಾರಣೆ; ಸಮೃದ್ಧ ಮಳೆಗೆ ಭಕ್ತರ ಪ್ರಾರ್ಥನೆ

ಬಸವೇಶ್ವರರ ಜಯಂತಿ: ಸಂಭ್ರಮದ ವೀರಭದ್ರೇಶ್ವರ ಗುಗ್ಗಳ ಮಹೋತ್ಸವ
Last Updated 10 ಮೇ 2024, 15:13 IST
ಬರ ನಿವಾರಣೆ; ಸಮೃದ್ಧ ಮಳೆಗೆ ಭಕ್ತರ ಪ್ರಾರ್ಥನೆ

‘ಜಾತಿ ವ್ಯವಸ್ಥೆ ನಿರ್ಮೂಲನೆಗೆ ಶ್ರಮಿಸಿದ ಬಸವಣ್ಣ’

ಜಾತಿ ವ್ಯವಸ್ಥೆಯ ನಿರ್ಮೂಲನೆಗಾಗಿ ಶ್ರಮಿಸಿದ ಮಹಾನ್‌ ಚೇತನ ಜಗಜ್ಯೋತಿ ಬಸವಣ್ಣ   
Last Updated 10 ಮೇ 2024, 15:12 IST
‘ಜಾತಿ ವ್ಯವಸ್ಥೆ ನಿರ್ಮೂಲನೆಗೆ ಶ್ರಮಿಸಿದ ಬಸವಣ್ಣ’
ADVERTISEMENT

ಹಳ್ಳಿಕೇರಿ ಬಸವೇಶ್ವರರ ಜಾತ್ರೆ, ರಥೋತ್ಸವ

ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವದ ಅಂಗವಾಗಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಶುಕ್ರವಾರ ಹಳ್ಳಿಕೇರಿ ಬಸವೇಶ್ವರರ ರಥೋತ್ಸವ ಮತ್ತು ಭಾವಚಿತ್ರದ ಮೆರವಣಿಗೆ ಮತ್ತು ಜೋಡೆತ್ತುಗಳ ಮೆರವಣಿಗೆ ಸಡಗರ ಸಂಭ್ರಮದಿಂದ ಜರುಗಿತು.
Last Updated 10 ಮೇ 2024, 15:12 IST
ಹಳ್ಳಿಕೇರಿ ಬಸವೇಶ್ವರರ ಜಾತ್ರೆ, ರಥೋತ್ಸವ

ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಮತ್ತೆ ಕುಸಿತ

ಮೆಣಸಿನಕಾಯಿ ಮಾರುಕಟ್ಟೆಗೆ ಗುರುವಾರ 13,361 ಚೀಲ (3,340 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಕುಸಿತವಾಗಿದೆ.
Last Updated 9 ಮೇ 2024, 14:02 IST
ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಮತ್ತೆ ಕುಸಿತ

ಹಿರೇಕೆರೂರು: ಮಣ್ಣಿನ ಮಡಕೆಗೆ ಹೆಚ್ಚಿದ ಬೇಡಿಕೆ

ಹಿರೇಕೆರೂರು:ತಾಲ್ಲೂಕಿನಾದ್ಯಂತ ಬಿಸಿಲಿನ ಬೇಗೆಹೆಚ್ಚಾಗುತ್ತಿದ್ದಂತೆ.ಕುಂಬಾರರ ಮಡಿಕೆಗಳತ್ತ ಜನರು ಗಮನ ಹರಿಸತೊಡಗಿದ್ದಾರೆ.ನೈಸರ್ಗಿಕವಾಗಿ ನೀರು ತಂಪು ಮಾಡಿಟ್ಟುಕೊಳ್ಳಲು ಮಣ್ಣಿನ ಮಡಿಕೆಗಳ ಖರೀದಿ ಜೋರಾಗಿದೆ.
Last Updated 9 ಮೇ 2024, 6:54 IST
ಹಿರೇಕೆರೂರು: ಮಣ್ಣಿನ ಮಡಕೆಗೆ ಹೆಚ್ಚಿದ ಬೇಡಿಕೆ
ADVERTISEMENT
ADVERTISEMENT
ADVERTISEMENT