ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Heat wave

ADVERTISEMENT

ವಿಜಯಪುರ | ಬಿಸಿಲಿನ ಝಳ: ಟೊಮೆಟೊ ಸಸಿಗಳ ಎಲೆಗೆ ಮುದುಡುರೋಗ

ಬಿಸಿಲಿನ ಝಳಕ್ಕೆ ಬೆಳೆ ಕುಂಠಿತ: ರೈತರಲ್ಲಿ ಆತಂಕ
Last Updated 10 ಮೇ 2024, 13:46 IST
ವಿಜಯಪುರ | ಬಿಸಿಲಿನ ಝಳ: ಟೊಮೆಟೊ ಸಸಿಗಳ ಎಲೆಗೆ ಮುದುಡುರೋಗ

ಬಿಸಿಗಾಳಿ ಸಾಧ್ಯತೆ: ಕೇರಳದ ಅಲಪ್ಪುಳದಲ್ಲಿ ಯಲ್ಲೋ ಅಲರ್ಟ್‌

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ತೀವ್ರ ಬಿಸಿಗಾಳಿ ಪರಿಸ್ಥಿತಿಯ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ (ಐಎಮ್‌ಡಿ) ಜಿಲ್ಲೆಯಲ್ಲಿ ಗುರುವಾರ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.
Last Updated 9 ಮೇ 2024, 16:09 IST
ಬಿಸಿಗಾಳಿ ಸಾಧ್ಯತೆ: ಕೇರಳದ ಅಲಪ್ಪುಳದಲ್ಲಿ ಯಲ್ಲೋ ಅಲರ್ಟ್‌

ದೇಶದಲ್ಲಿ ಬಿಸಿಗಾಳಿ ಅಂತ್ಯಗೊಳ್ಳುತ್ತಿದೆ: ಹವಾಮಾನ ಇಲಾಖೆ

ಪಶ್ಚಿಮ ರಾಜಸ್ಥಾನ ಮತ್ತು ಕೇರಳ ಹೊರತುಪಡಿಸಿ ದೇಶದಲ್ಲಿ ಬಿಸಿಗಾಳಿಯ ಸ್ಥಿತಿ ಅಂತ್ಯಗೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವಿಜ್ಞಾನಿ ಸೋಮಾ ಸೇನ್‌ ತಿಳಿಸಿದ್ದಾರೆ.
Last Updated 9 ಮೇ 2024, 12:15 IST
ದೇಶದಲ್ಲಿ ಬಿಸಿಗಾಳಿ ಅಂತ್ಯಗೊಳ್ಳುತ್ತಿದೆ: ಹವಾಮಾನ ಇಲಾಖೆ

ಕೇರಳದಲ್ಲಿ ಮುಂದುವರಿದ ಬಿಸಿಗಾಳಿ ಸ್ಥಿತಿ: 3 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌

ಕೇರಳದಲ್ಲಿ ಬಿಸಿಗಾಳಿಯ ಸ್ಥಿತಿ ಮುಂದುವರಿದಿದ್ದು ಮೂರು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.
Last Updated 8 ಮೇ 2024, 9:55 IST
ಕೇರಳದಲ್ಲಿ ಮುಂದುವರಿದ ಬಿಸಿಗಾಳಿ ಸ್ಥಿತಿ: 3 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌

Karnataka Drought | ಅರ್ಧನಾಡಿನಲ್ಲಿ ಜಲದಾಹ

ಬೆಂಕಿಯಂತಹ ಬಿಸಿಲು, ಬಿರು ಬೇಸಿಗೆ ರಾಜ್ಯಭಾರದ ಈ ಹೊತ್ತಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇನ್ನಷ್ಟು ತೀವ್ರಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಭೀತಿಯೂ ಎದುರಾಗಿದೆ.
Last Updated 8 ಮೇ 2024, 0:30 IST
Karnataka Drought | ಅರ್ಧನಾಡಿನಲ್ಲಿ ಜಲದಾಹ

LS Polls | ಬಿಸಿಲ ನಡುವೆ ಮತದಾನ: ಮುಂಜಾಗ್ರತಾ ಕ್ರಮ

ವಿಜಯಪುರ: ನೆತ್ತಿ ಸುಡುವ ಬಿಸಿಲಿನ ನಡುವೆ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಮೇ 7ರಂದು ಹಕ್ಕು ಚಲಾಯಿಸಲು ಮತಗಟ್ಟೆಯತ್ತ ಬರುವ ಮತದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಚುನಾವಣಾ ಆಯೋಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ.
Last Updated 7 ಮೇ 2024, 0:30 IST
LS Polls | ಬಿಸಿಲ ನಡುವೆ ಮತದಾನ: ಮುಂಜಾಗ್ರತಾ ಕ್ರಮ

ರಾಯಚೂರು: ಬಿಸಿಲಿನ ಝಳದಿಂದ ಬಳಲಿ ಐವರ ಸಾವು

ರಾಯಚೂರಲ್ಲಿ ಗರಿಷ್ಠ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್‌ ದಾಖಲು
Last Updated 4 ಮೇ 2024, 23:44 IST
ರಾಯಚೂರು: ಬಿಸಿಲಿನ ಝಳದಿಂದ ಬಳಲಿ ಐವರ ಸಾವು
ADVERTISEMENT

Karnataka Rains: ಕುಣಿದು ಕುಪ್ಪಳಿಸಿದ ಜನ; ಇಂದು ಮಳೆ-ಬಿಸಿ ಗಾಳಿ ಸಾಧ್ಯತೆ

ಚಾಮರಾಜನಗರ: ಕಡಿಮೆಯಾದ ಕಾಳ್ಗಿಚ್ಚಿನ ಆತಂಕ * ಮೈಸೂರು ಭಾಗದಲ್ಲಿ ಆಲಿಕಲ್ಲು, ಬಿರುಗಾಳಿ ಸಹಿತ ಮಳೆ
Last Updated 4 ಮೇ 2024, 0:10 IST
Karnataka Rains: ಕುಣಿದು ಕುಪ್ಪಳಿಸಿದ ಜನ; ಇಂದು ಮಳೆ-ಬಿಸಿ ಗಾಳಿ ಸಾಧ್ಯತೆ

ಶಾಖಾಘಾತ: ಲಕ್ಷಣಗಳು, ಪ್ರಥಮ ಚಿಕಿತ್ಸೆ, ಮುಂಜಾಗ್ರತೆ... ಇಲ್ಲಿದೆ ಮಾಹಿತಿ

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ದಿನದ 24 ಗಂಟೆಯೂ ಕನಿಷ್ಠ 28-43 ಡಿಗ್ರಿ ಸೆಲ್ಸಿಯಸ್ ಉಷ್ಟಾಂಶ ದಾಖಲಾಗುತ್ತಿದೆ.
Last Updated 3 ಮೇ 2024, 7:23 IST
ಶಾಖಾಘಾತ: ಲಕ್ಷಣಗಳು, ಪ್ರಥಮ ಚಿಕಿತ್ಸೆ, ಮುಂಜಾಗ್ರತೆ... ಇಲ್ಲಿದೆ ಮಾಹಿತಿ

ಆಳ– ಅಗಲ | ಹವಾಮಾನ ವೈಪರೀತ್ಯ: ಒಂದೆಡೆ ಬಿಸಿಗಾಳಿ, ಇನ್ನೊಂದೆಡೆ ಬಿರುಮಳೆ

ಹವಾಮಾನ ವೈಪರೀತ್ಯದ ಪರಿಣಾಮವು ಜಗತ್ತಿನ ಹಲವೆಡೆ ತಲೆದೋರಿದೆ. ಇದು ಆರಂಭದ ಹಂತದ ಪರಿಣಾಮಗಳಷ್ಟೆ. ಮುಂದಿನ ವರ್ಷಗಳಲ್ಲಿ ಈ ಪರಿಣಾಮದ ತೀವ್ರತೆ ಇನ್ನಷ್ಟು ಹೆಚ್ಚಲಿದೆ ಎಂದು ವಿಶ್ವ ಹವಾಮಾನ ಸಂಘಟನೆ ಹೇಳಿದೆ.
Last Updated 3 ಮೇ 2024, 1:04 IST
ಆಳ– ಅಗಲ | ಹವಾಮಾನ ವೈಪರೀತ್ಯ: ಒಂದೆಡೆ ಬಿಸಿಗಾಳಿ, ಇನ್ನೊಂದೆಡೆ ಬಿರುಮಳೆ
ADVERTISEMENT
ADVERTISEMENT
ADVERTISEMENT