ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Himachal Pradesh

ADVERTISEMENT

LS Polls 2024: ‘ಕೈ’ ಸರ್ಕಾರ ಉಳಿಯುವುದೇ...

ಹಿಮಾಚಲ ಪ್ರದೇಶ: ‘ಅತ್ಯಂತ ಹಳೆಯ ಪಕ್ಷ’ಕ್ಕೆ ಅಳಿವು ಉಳಿವಿನ ಹೋರಾಟ
Last Updated 17 ಮೇ 2024, 19:54 IST
LS Polls 2024: ‘ಕೈ’ ಸರ್ಕಾರ ಉಳಿಯುವುದೇ...

ಬಿಜೆಪಿ: ಇಬ್ಬರು ಉಚ್ಚಾಟನೆ

ಹಿಮಾಚಲ ಪ್ರದೇಶದ ಮಾಜಿ ಸಚಿವ ಸೇರಿದಂತೆ ಇಬ್ಬರು ಮುಖಂಡರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಬಿಜೆಪಿ ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿದೆ.
Last Updated 17 ಮೇ 2024, 19:51 IST
ಬಿಜೆಪಿ: ಇಬ್ಬರು ಉಚ್ಚಾಟನೆ

ಲೋಕಸಭಾ ಚುನಾವಣೆ: ಕಂಗನಾ ನಟನೆಯ ‘ಎಮರ್ಜೆನ್ಸಿ’ ಬಿಡುಗಡೆ ದಿನಾಂಕ ಮುಂದೂಡಿಕೆ

ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಕಂಗನಾ ರನೌತ್‌ ನಟನೆಯ ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ.
Last Updated 16 ಮೇ 2024, 6:09 IST
ಲೋಕಸಭಾ ಚುನಾವಣೆ: ಕಂಗನಾ ನಟನೆಯ ‘ಎಮರ್ಜೆನ್ಸಿ’ ಬಿಡುಗಡೆ ದಿನಾಂಕ ಮುಂದೂಡಿಕೆ

ಹಿಮಾಚಲ: ಪರೀಕ್ಷಾ ಹಂತದಲ್ಲೇ ಜಲ ವಿದ್ಯುತ್‌ ಸ್ಥಾವರದಲ್ಲಿ ದೋಷ

ಹೊಸ ಯೋಜನೆಗಳಿಗೆ ಅನುಮತಿ ನೀಡದಂತೆ ಪರಿಸರವಾದಿಗಳ ಬೇಡಿಕೆ
Last Updated 14 ಮೇ 2024, 15:18 IST
ಹಿಮಾಚಲ: ಪರೀಕ್ಷಾ ಹಂತದಲ್ಲೇ ಜಲ ವಿದ್ಯುತ್‌ ಸ್ಥಾವರದಲ್ಲಿ ದೋಷ

ಕಂಗನಾ ರನೌತ್‌ಗೆ ಮಾನಸಿಕ ಸಮಸ್ಯೆ: ಕಾಂಗ್ರೆಸ್ ನಾಯಕ ರಾಕೇಶ್ ಕುಮಾರ್

‘ಕಂಗನಾ ಅವರು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದಾರೆ ಹೀಗಾಗಿ ಆಧಾರರಹಿತ ಹೇಳಿಕೆ ನೀಡುತ್ತಿದ್ದಾರೆ’ ಎಂದು ರಾಕೇಶ್ ಕುಮಾರ್‌ ಹೇಳಿದ್ದಾರೆ.
Last Updated 6 ಮೇ 2024, 13:11 IST
ಕಂಗನಾ ರನೌತ್‌ಗೆ ಮಾನಸಿಕ ಸಮಸ್ಯೆ: ಕಾಂಗ್ರೆಸ್ ನಾಯಕ ರಾಕೇಶ್ ಕುಮಾರ್

ಬೈಕ್ ಅಪಘಾತದಲ್ಲಿ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸೋದರ ಸಂಬಂಧಿ ಸಾವು

ರಸ್ತೆ ಅಪಘಾತದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಸುರೇಶ್ ರೈನಾ ಅವರ ಸೋದರ ಸಂಬಂಧಿ ಮೃತಪಟ್ಟಿರುವುದು ವರದಿಯಾಗಿದೆ.
Last Updated 3 ಮೇ 2024, 2:13 IST
ಬೈಕ್ ಅಪಘಾತದಲ್ಲಿ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸೋದರ ಸಂಬಂಧಿ ಸಾವು

ಕಾಂಗ್ರೆಸ್‌ನ ರಾಜಕುಮಾರನಿಗೆ ಮಂಡಿ ಜನ ಪಾಠ ಕಲಿಸಲಿದ್ದಾರೆ: ಕಂಗನಾ ರನೌತ್‌

ರಾಜ್ಯದ ಮಹಿಳೆಯರಿಗೆ ಅಗೌರವ ತೋರಿದ, ಅನುಚಿತ ಹೇಳಿಕೆ ನೀಡಿದ ರಾಜಕುಮಾರರ ಗ್ಯಾಂಗ್‌ಗಳಿಗೆ ಮಂಡಿಯ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಬಾಲಿವುಡ್ ನಟಿ ಕಂಗನಾ ರನೌತ್‌ ಶನಿವಾರ ಹೇಳಿದ್ದಾರೆ.
Last Updated 28 ಏಪ್ರಿಲ್ 2024, 2:51 IST
ಕಾಂಗ್ರೆಸ್‌ನ ರಾಜಕುಮಾರನಿಗೆ ಮಂಡಿ ಜನ ಪಾಠ ಕಲಿಸಲಿದ್ದಾರೆ: ಕಂಗನಾ ರನೌತ್‌
ADVERTISEMENT

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಹಿಮಪಾತ

ಹಿಮಾಚಲ ಪ್ರದೇಶದಲ್ಲಿ ಶನಿವಾರ ಮಳೆ, ಭಾರಿ ಹಿಮಪಾತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಮುಖ ಮೂರು ರಾಷ್ಟ್ರೀಯ ಹೆದ್ದಾರಿಗಳು ಮತ್ತು 104 ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಏಪ್ರಿಲ್ 2024, 20:51 IST
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಹಿಮಪಾತ

ಭಾರತದ ಮೊದಲ ಹಳ್ಳಿಗೆ ತಲುಪಿದ ದೂರಸಂಪರ್ಕ ಜಾಲ

ಭಾರತದ ಮೊದಲ ಹಳ್ಳಿ ಎಂದು ಗುರುತಿಸಲಾಗಿರುವ ಕೌರಿಕ್ ಮತ್ತು ಗುಯೆಗೆ ದೂರಸಂಪರ್ಕ ಜಾಲ (ಟೆಲಿಕಾಂ ಸಂಪರ್ಕ) ಕಲ್ಪಿಸಲಾಗಿದೆ.
Last Updated 18 ಏಪ್ರಿಲ್ 2024, 6:33 IST
ಭಾರತದ ಮೊದಲ ಹಳ್ಳಿಗೆ ತಲುಪಿದ ದೂರಸಂಪರ್ಕ ಜಾಲ

ಟಿಬೆಟಿಯನ್‌ ಬೌದ್ಧ ಧರ್ಮ ಗುರು ದಲೈ ಲಾಮಾ ಭೇಟಿಯಾದ ನಟಿ ಕಂಗನಾ ರನೌತ್‌

ನಟಿ ಮತ್ತು ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್‌ ಟಿಬೆಟಿಯನ್‌ ಬೌದ್ಧ ಧರ್ಮಗುರು ದಲೈ ಲಾಮಾ ಅವರನ್ನು ಇಂದು (ಸೋಮವಾರ) ಭೇಟಿಯಾಗಿದ್ದಾರೆ.
Last Updated 15 ಏಪ್ರಿಲ್ 2024, 11:18 IST
ಟಿಬೆಟಿಯನ್‌ ಬೌದ್ಧ ಧರ್ಮ ಗುರು ದಲೈ ಲಾಮಾ ಭೇಟಿಯಾದ ನಟಿ ಕಂಗನಾ ರನೌತ್‌
ADVERTISEMENT
ADVERTISEMENT
ADVERTISEMENT