ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Infosys

ADVERTISEMENT

ಇನ್ಫೊಸಿಸ್ ಪ್ರಶಸ್ತಿ: ಗರಿಷ್ಠ ವಯೋಮಿತಿ ಇಳಿಕೆ

ಜನವರಿಯಲ್ಲಿ ಇನ್ಫೊಸಿಸ್‌ ಸೈನ್ಸ್ ಫೌಂಡೇಷನ್‌ನಿಂದ ಪ್ರಶಸ್ತಿ ಪ್ರದಾನ
Last Updated 15 ಮೇ 2024, 14:44 IST
ಇನ್ಫೊಸಿಸ್ ಪ್ರಶಸ್ತಿ: ಗರಿಷ್ಠ ವಯೋಮಿತಿ ಇಳಿಕೆ

ಮನೆಯಲ್ಲೇ ಕುಳಿತುಕೊಳ್ಳಬೇಡಿ, ಮತಗಟ್ಟೆಗೆ ಬನ್ನಿ ಹಕ್ಕು ಚಲಾಯಿಸಿ: ಸುಧಾಮೂರ್ತಿ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭಗೊಂಡಿದ್ದು, ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 1,200ಕ್ಕೂ ಹೆಚ್ಚು ಅಭ್ಯರ್ಥಿಗಳು ಜನಾದೇಶ ಬಯಸಿದ್ದಾರೆ.
Last Updated 26 ಏಪ್ರಿಲ್ 2024, 3:05 IST
ಮನೆಯಲ್ಲೇ ಕುಳಿತುಕೊಳ್ಳಬೇಡಿ, ಮತಗಟ್ಟೆಗೆ ಬನ್ನಿ ಹಕ್ಕು ಚಲಾಯಿಸಿ: ಸುಧಾಮೂರ್ತಿ

ದೇಶದ ಪ್ರಮುಖ ಐ.ಟಿ ಕಂಪನಿಗಳಲ್ಲಿ ಸಿಬ್ಬಂದಿ ಸಂಖ್ಯೆ 64 ಸಾವಿರ ಇಳಿಕೆ

ದೇಶದ ಪ್ರಮುಖ ಐ.ಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್), ಇನ್ಫೊಸಿಸ್‌ ಮತ್ತು ವಿಪ್ರೊದ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.
Last Updated 20 ಏಪ್ರಿಲ್ 2024, 15:21 IST
ದೇಶದ ಪ್ರಮುಖ ಐ.ಟಿ ಕಂಪನಿಗಳಲ್ಲಿ ಸಿಬ್ಬಂದಿ ಸಂಖ್ಯೆ 64 ಸಾವಿರ ಇಳಿಕೆ

ನಾರಾಯಣಮೂರ್ತಿ ಮೊಮ್ಮಗನಿಗೆ ₹4.20 ಕೋಟಿ ಬಂಪರ್‌ ಲಾಭಾಂಶ

ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರ ಐದು ತಿಂಗಳ ಮೊಮ್ಮಗ ಏಕಾಗ್ರ ರೋಹನ್‌ ಮೂರ್ತಿಗೆ ₹4.20 ಕೋಟಿ ಬಂಪರ್‌ ಲಾಭಾಂಶ ಲಭಿಸಿದೆ.
Last Updated 19 ಏಪ್ರಿಲ್ 2024, 14:15 IST
ನಾರಾಯಣಮೂರ್ತಿ ಮೊಮ್ಮಗನಿಗೆ ₹4.20 ಕೋಟಿ ಬಂಪರ್‌ ಲಾಭಾಂಶ

ಇನ್ಫೊಸಿಸ್‌ಗೆ ₹7,969 ಕೋಟಿ ಲಾಭ!

ದೇಶದ ಪ್ರಮುಖ ಐ.ಟಿ ಕಂಪನಿ ಇನ್ಫೊಸಿಸ್‌, 2023–24ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಒಟ್ಟು ₹7,969 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 18 ಏಪ್ರಿಲ್ 2024, 15:57 IST
ಇನ್ಫೊಸಿಸ್‌ಗೆ ₹7,969 ಕೋಟಿ ಲಾಭ!

ಸೈಬರ್‌ ಅಪರಾಧ ತಡೆಯಲು Infosysನಿಂದ ಕರ್ನಾಟಕ ಪೊಲೀಸ್‌ ಇಲಾಖೆಗೆ ₹33 ಕೋಟಿ ನೆರವು

ಸೈಬರ್‌ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಕ್ಕೆ ನೆರವಾಗಲು ಇನ್ಫೊಸಿಸ್‌ ಫೌಂಡೇಶನ್‌ನಿಂದ ಕರ್ನಾಟಕ ಪೊಲೀಸ್‌ ಇಲಾಖೆಗೆ ₹33 ಕೋಟಿ ಆರ್ಥಿಕ ನೆರವು ನೀಡಲಾಗಿದೆ.
Last Updated 10 ಏಪ್ರಿಲ್ 2024, 16:00 IST
ಸೈಬರ್‌ ಅಪರಾಧ ತಡೆಯಲು Infosysನಿಂದ ಕರ್ನಾಟಕ ಪೊಲೀಸ್‌ ಇಲಾಖೆಗೆ ₹33 ಕೋಟಿ ನೆರವು

₹6,329 ಕೋಟಿ ತೆರಿಗೆ ಮರುಪಾವತಿ ನಿರೀಕ್ಷೆ: ಇನ್ಫೊಸಿಸ್‌

ಆದಾಯ ತೆರಿಗೆ ಇಲಾಖೆಯಿಂದ ₹6,329 ಕೋಟಿಯಷ್ಟು ತೆರಿಗೆ ಮರುಪಾವತಿಯನ್ನು (ರೀಫಂಡ್‌) ನಿರೀಕ್ಷಿಸಲಾಗುತ್ತಿದೆ ಎಂದು ದೇಶದ ಎರಡನೇ ಅತಿದೊಡ್ಡ ಐ.ಟಿ ಸೇವಾ ಕಂಪನಿಯಾದ ಇನ್ಫೊಸಿಸ್‌ ತಿಳಿಸಿದೆ.
Last Updated 31 ಮಾರ್ಚ್ 2024, 15:56 IST
₹6,329 ಕೋಟಿ ತೆರಿಗೆ ಮರುಪಾವತಿ ನಿರೀಕ್ಷೆ: ಇನ್ಫೊಸಿಸ್‌
ADVERTISEMENT

ಇನ್ಫೊಸಿಸ್ ನಾರಾಯಣಮೂರ್ತಿಯಿಂದ ಮೊಮ್ಮಗನಿಗೆ ₹240 ಕೋಟಿ ಮೌಲ್ಯದ ಷೇರು ಉಡುಗೊರೆ

ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರ ರೋಹನ್ ಮೂರ್ತಿಗೆ ₹240 ಕೋಟಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಮೂಲಕ ಕೋಟ್ಯಧಿಪತಿಯಾದಿಗಳ ಸಾಲಿಗೆ ಈ ಮಗು ಸೇರಿದೆ.
Last Updated 18 ಮಾರ್ಚ್ 2024, 16:27 IST
ಇನ್ಫೊಸಿಸ್ ನಾರಾಯಣಮೂರ್ತಿಯಿಂದ ಮೊಮ್ಮಗನಿಗೆ ₹240 ಕೋಟಿ ಮೌಲ್ಯದ ಷೇರು ಉಡುಗೊರೆ

‌ರಾಜ್ಯಸಭೆ ಸದಸ್ಯೆಯಾಗಿ ಸುಧಾ ಮೂರ್ತಿ ಪ್ರಮಾಣ ವಚನ ಸ್ವೀಕಾರ

ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ರಾಜ್ಯಸಭೆ ಸದಸ್ಯೆಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.
Last Updated 14 ಮಾರ್ಚ್ 2024, 10:37 IST
‌ರಾಜ್ಯಸಭೆ ಸದಸ್ಯೆಯಾಗಿ ಸುಧಾ ಮೂರ್ತಿ ಪ್ರಮಾಣ ವಚನ ಸ್ವೀಕಾರ

ರಾಜ್ಯಸಭೆಗೆ ನಾಮನಿರ್ದೇಶನ: ಮಹಿಳಾ ದಿನದಂದು ಡಬಲ್‌ ಸರ್ಪ್ರೈಸ್‌ ಎಂದ ಸುಧಾ ಮೂರ್ತಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದು ಅಚ್ಚರಿ ಮೂಡಿಸಿದೆ ಎಂದು ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದ್ದಾರೆ.
Last Updated 8 ಮಾರ್ಚ್ 2024, 10:43 IST
ರಾಜ್ಯಸಭೆಗೆ ನಾಮನಿರ್ದೇಶನ: ಮಹಿಳಾ ದಿನದಂದು ಡಬಲ್‌ ಸರ್ಪ್ರೈಸ್‌ ಎಂದ ಸುಧಾ ಮೂರ್ತಿ
ADVERTISEMENT
ADVERTISEMENT
ADVERTISEMENT